ಹೌದು ಸ್ನೇಹಿತರೆ ಜೀವನದಲ್ಲಿ ಪ್ರತಿಯೊಂದು ಅಂಶಗಳು, ವಿಚಾರಗಳು ಸಾಕಷ್ಟು ಜನರಿಗೆ ಗೊತ್ತಿರಬೇಕು. ಹಾಗೆ ಹಂತ ಹಂತವಾಗಿ ಜೀವನದಲ್ಲಿ ವಯಸ್ಸಿನ ತಕ್ಕಹಾಗೆ ಬೆಳೆದಂತೆ ಕೆಲ ವಿಷಯವನ್ನು ಅರಿತಿರಬೇಕು, ಹಾಗಿದ್ದಲ್ಲಿ ಮಾತ್ರವೆ ಈ ಜೀವನಕ್ಕೆ ಒಂದು ಅರ್ಥ ಸಿಕ್ಕಂತಾಗುತ್ತದೆ. ಈ ಜೀವನದಲ್ಲಿ ಯಾವ ಯಾವ ವಯಸ್ಸಿಗೆ ಏನು ಆಗಬೇಕು ಅದಾಗ ಮಾತ್ರ ಜೀವನಕ್ಕೆ ಒಂದು ಅರ್ಥ ಎಂದು ಹೇಳಬಹುದು..ಹೌದು ಸತಿ ಪತಿ ವಿಚಾರವಾಗಿ, ಈ ದಾಂಪತ್ಯ ಜೀವನದ ಕುರಿತಾಗಿ ಈಗಾಗಲೇ ನೀವೂ ಸಾಕಷ್ಟು ವಿಚಾರಗಳನ್ನು ಅರಿತಿದ್ದೀರಿ ಅಂದುಕೊಂಡಿದ್ದೇನೆ..ಗಂಡ ಹೆಂಡತಿ ಸಾಂಸಾರಿಕ ಜೀವನ ಯಾವ ರೀತಿ ಇರುತ್ತದೆ, ಒಬ್ಬರನ್ನೊಬ್ಬರು ಹೇಗೆ ಅರ್ಥ ಮಾಡಿಕೊಂಡು ಯಾವ ರೀತಿ ಸುಖ ಸಂಸಾರ ನಡೆಸುತ್ತಾರೆ ಎಲ್ಲವೂ ಕೂಡ ಸಾಕಷ್ಟು ನಿದರ್ಶನಗಳ ಮೂಲಕ ಕಂಡು ಬಂದಿವೆ.

ಹೌದು ನಮ್ಮ ಗುರು ಹಿರಿಯರು ಹೇಳಿಕೊಟ್ಟಂತೆ ಹಿಂದಿನ ಕಾಲದಿಂದಲೂ ಕೂಡ ಸತಿ ಪತಿ ಇಬ್ಬರು ಕೂಡ ಒಬ್ಬರನ್ನು ಒಬ್ಬರು ಅರ್ಥೈಸಿಕೊಂಡು ಕಷ್ಟ ಸುಖಗಳಲ್ಲಿ ಭಾಗಿಯಾಗಿ ಜೀವನ ನಡೆಸಬೇಕು. ಅದೇ ನಿಜವಾದ ದಾಂಪತ್ಯ ಜೀವನ. ಗಂಡ ಹೇಗೆ ಇರಲಿ ಒಂದು ಬಾರಿ ಗಂಡ ಎಂದೆನಿಸಿಕೊಂಡರೆ ಆತನ ಹೆಂಡತಿ ಕೂಡ ಎಲ್ಲ ವಿಷಯದಲ್ಲಿ ಆತನ ಜೊತೆಗೆ ಇರಬೇಕು, ಅದುವೇ ತತ್ವ…ಹಾಗೆ ಹುಟ್ಟಿದ ಮನೆಯನ್ನು ಬಿಟ್ಟು ತಂದೆ-ತಾಯಿಯನ್ನು ಬಿಟ್ಟು ಗಂಡನೇ ದೇವರೆಂದು ಮದುವೆಯಾದ ಬಳಿಕ ತವರು ಮನೆ ಬಿಟ್ಟು ಗಂಡನ ಮನೆಗೆ ಬರುವ ಹೆಂಗಸರು ತನ್ನ ಗಂಡನೇ ತನ್ನ ದೇವರು ಎಂದು ಆತನಿಗೆ ತನ್ನ ಸರ್ವಸ್ವವನ್ನು ಕೂಡ ಕೊಡುತ್ತಾಳೆ…ಆತನ ಬಯಕೆಯಂತೆಯೇ ಜೀವನ ಸಾಗಿಸುತ್ತಾಳೆ…ಆದರೆ ಇದು ಎಲ್ಲರಲ್ಲಿಯೂ ಸಹ ಕಾಣುತ್ತದೆ ಎಂದು ಹೇಳಲಿಕ್ಕಾಗದು..

ಕೆಲವರಲ್ಲಿ ತಾರತಮ್ಯ ಹೆಚ್ಚಾಗಿಯೇ ಇರುತ್ತದೆ..ಹೌದು ಮದುವೆಯಾದ ಹೊಸತನದರಲ್ಲಿ ಗಂಡ ಹೆಂಡತಿ ಕುರಿತು ಹೆಂಡತಿ ಕೆಲವೊಂದಿಷ್ಟು ವಿಚಾರಗಳನ್ನು ಗಂಡನ ಬಳಿ ಎಂದಿಗೂ ಹೇಳಿಕೊಳ್ಳುವುದಿಲ್ಲ. ಅಸಲಿಗೆ ಆ ವಿಷಯಗಳು ಯಾವುವು, ಮತ್ತು ಆ ಸಮಸ್ಯೆಗೆ ಯಾವ ರೀತಿ ಪರಿಹಾರ ತೆಗೆದುಕೊಳ್ಳಬೇಕು ಎಂಬುದಾಗಿ ಈ ಲೇಖನದ ಮೂಲಕ ಹೇಳುತ್ತೇವೆ ಮುಂದೆ ಓದಿ..ಮದುವೆ ಆದ ಹೊಸತನದರಲ್ಲಿ ಹೆಂಡತಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಸಾಕಷ್ಟು ಆಸೆಗಳನ್ನು ಹೊಂದಿರುತ್ತಾಳೆ.. ತನ್ನ ಇಷ್ಟದಂತೆ ತನ್ನ ಗಂಡ ತನಗೆ ಸು**ಖವನ್ನು ನೀಡಬೇಕು ಎಂದು ಹೆಚ್ಚು ಆಕ್ಷೇಪ ಹೊಂದಿರುತ್ತಾಳೆ.. ಆದರೆ ಅದನ್ನು ಎಂದಿಗೂ ಕೂಡ ತನ್ನ ಗಂಡನ ಬಳಿ ಬಾಯಿ ಬಿಟ್ಟು ಕೆಲವರು ಹೇಳುವುದಿಲ್ಲ.

ರಾತ್ರಿ ಆದ ಸಮಯದಲ್ಲಿ ಸಾಕಷ್ಟು ನಾಚಿಕೆ ಸ್ವಭಾವದಿಂದ ತಮ್ಮೆಲ್ಲ ಆಸೆಗಳನ್ನು ತನ್ನಲ್ಲಿಯೇ ಮಡಚಿಟ್ಟು ಕೊಳ್ಳುತ್ತಾಳೆ ಹೆಣ್ಣು. ಹಾಗಾಗಿ ಗಂಡಸರು ತಮ್ಮ ತಮ್ಮ ಹೆಂಡತಿಯರ ಒಳ ಮನಸ್ಸನ್ನು ಅರ್ಥೈಸಿಕೊಂಡು ಅವರ ಜೊತೆ ಸುಖವಾದ ದಾಂಪತ್ಯ ಜೀವನ ನಡೆಸಬೇಕು. ಈ ವಿಚಾರವೊಂದು ಸಹ ಅತಿ ಹೆಚ್ಚು ಮುಖ್ಯವಾಗಿರುತ್ತದೆ.. ಹೌದು ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ತಪ್ಪದೇ ಮಾಹಿತಿಯನ್ನು ಶೇರ್ ಮಾಡಿ ಧನ್ಯವಾದಗಳು…

By Kumar K