ಡಿ ಬಾಸ್ ಕಡೆಯಿಂದ ಸಿಕ್ತು ಅಮೂಲ್ಯ ಮಕ್ಕಳಿಗೆ ದುಬಾರಿ ಗಿಫ್ಟ್..! ನಾಮಕಾರಣ ವೇಳೆ ಅಮೂಲ್ಯ ಭಾವುಕ..!

ಕನ್ನಡ ಚಿತ್ರರಂಗದ ಮೋಸ್ಟ್ ಬ್ಯೂಟಿಫುಲ್ ನಟಿಯರಲ್ಲಿ ನಟಿ ಅಮೂಲ್ಯ ಕೂಡ ಒಬ್ಬರು. ನಟಿ ಅಮೂಲ್ಯ ಅವರು ಬಾಲ ಕಲಾವಿದೆಯಾಗಿ ಮಿಂಚಿದವರ ಪೈಕಿ ಇವರು ಒಬ್ಬರು. ಹಾಗೆ ಒಳ್ಳೆಯ ಪ್ರತಿಭೆಯುಳ್ಳ ನಟನೆಯಲ್ಲಿ ಯಾವುದೇ ಪಾತ್ರ ನೀಡಿದರರೂ ಚಾಚು ತಪ್ಪದೆ ಅಚ್ಚುಕಟ್ಟಾಗಿ ನಿರ್ವಹಿಸುವ ಅಮೂಲ್ಯ ಅವರು ನಂತರದ ದಿನದಲ್ಲಿ ನಾಯಕಿಯಾಗಿ ಮಿಂಚಿದ ಕಲಾವಿದೆ. ಎಲ್ಲರಿಗೂ ಗೊತ್ತಿರುವಂತೆ ಅತಿ ಚಿಕ್ಕ ವಯಸ್ಸಿಗೆ ಅಮೂಲ್ಯ ಅವರು ಸಿನಿರಂಗಕ್ಕೆ ನಾಯಕಿಯಾಗಿ ಭರ್ತಿ ಪಡೆದುಕೊಂಡಿರುವ ನಟಿ. ಆ ಹೆಸರಿನ ಪೈಕಿ ಇವರ ಹೆಸರು ಕೂಡ ಕೇಳಿ ಬರುತ್ತದೆ. ಅಮೂಲ್ಯ ಅವರು ಎಲ್ಲರಿಗೂ ಗೊತ್ತಿರುವಂತೆ ರಾಜಕೀಯ ಮೂಲದ ಜಗದೀಶ್ ಅವರ ಜೊತೆ ಮದುವೆಯಾಗಿದ್ದರು. ನಂತರ ದಿನದಲ್ಲಿ ಇತ್ತೀಚಿಗಷ್ಟೇ ತಾವು ತಾಯಿಯಾಗುತ್ತಿರುವ ಸುದ್ದಿಯನ್ನ ಅಭಿಮಾನಿಗಳ ಬಳಿ ಹಂಚಿಕೊಂಡ ಕಲಾವಿದೆ.

ಅದರಂತೆ ಇತ್ತೀಚಿಗಷ್ಟೇ 2 ಮುದ್ದಾದ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಅಮೂಲ್ಯ ಇದೀಗ ತಾಯಿತನದ ಸಂತಸದಲ್ಲಿದ್ದಾರೆ. ಹೌದು ಅಮೂಲ್ಯ ಅವರು ಮತ್ತು ಅವರ ಪತಿ ಜಗದೀಶ್ ಸೇರಿ ತಮ್ಮ ಮುದ್ದು ಮಕ್ಕಳಿಗೆ ನಾಮಕರಣ ಕಾರ್ಯಕ್ರಮವನ್ನು ಮೊನ್ನೆ ಹಮ್ಮಿದ್ದು, ಕುಟುಂಬಸ್ಥರ ನಡುವೆ ಶಾಸ್ತ್ರೋತ್ತವಾಗಿ ಮಕ್ಕಳಿಗೆ ನಾಮಕರಣದ ಕಾರ್ಯವನ್ನು ಮಾಡಿದ್ದಾರೆ. ಅಥರ್ವ ಮತ್ತು ಅಧರ್ವ ಎನ್ನುವ ಹೆಸರಿನ ಅಮೂಲ್ಯ ಅವರ ಮಕ್ಕಳ ನಾಮಕರಣ ಕಾರ್ಯಕ್ರಮಕ್ಕೆ ಡಿ ಬಾಸ್ ಕೂಡ ಆಗಮಿಸಿದ್ದರು. ಅಮೂಲ್ಯ ಅವರ ಯಾವುದೇ ಕಾರ್ಯಕ್ರಮ ಇದ್ದರೂ ಡಿ ಬಾಸ್ ಹೋಗುತ್ತಾರೆ. ಯಾರೇ ಕರೆದರೂ ದರ್ಶನ್ ಅವರು ಪ್ರಿತಿಯಿಂದ ಹೋಗುವುದು ಮಾಮೂಲಿ. ಹೌದು ಇದೀಗ ತಿಳಿದು ಬಂದಿರುವ ಮಾಹಿತಿ ಪ್ರಕಾರ ಅಮೂಲ್ಯ ಅವರ ಮುದ್ದಾದ ಅವಳಿ ಗಂಡು ಜನ್ಮ ಮಕ್ಕಳಿಗೆ ದುಬಾರಿ ಬೆಲೆ ಬಾಳುವ 2 ಲಕ್ಷದ ಚಿನ್ನದ ಸರವನ್ನು ಅಮೂಲ್ಯ ಅವರ ಇಬ್ಬರ ಮಕ್ಕಳಿಗೂ ಕೂಡ ನೀಡಿದ್ದು, ನಾಮಕರಣದ ವೇಳೆ ಅಮೂಲ್ಯ ಸಹ ಭಾವುಕರಾದರು ಎಂದು ತಿಳಿದು ಬಂದಿದೆ.

ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ,, ತಪ್ಪದೆ ಈ ಮಾಹಿತಿಯನ್ನು ಶೇರ್ ಮಾಡಿ,,,ಹಾಗೆ ದರ್ಶನ್ ಅವರ ಯಾವುದಕ್ಕೆ ಹೆಚ್ಚು ಇಷ್ಟ ಆಗುತ್ತಾರೆ ಎಂದರೆ ಇಂತಹ ಹೆಚ್ಚು ಕೆಲಸಗಳಿಂದಲೇ ನಟ ದರ್ಶನ್ ಅವರು ಎಲ್ಲರಿಗೂ ಇಷ್ಟ ಆಗುವುದು. ಮಾಹಿತಿ ಬಗ್ಗೆ ನಿಮ್ಮದೇ ಆದ ಒಂದು ಮೆಚ್ಚುಗೆ ತಿಳಿಸಿ, ಅಮೂಲ್ಯರ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಹರಸಿ ಧನ್ಯವಾದಗಳು…