ತನ್ನ ಜೊತೆ ಕೆಲ್ಸ ಮಾಡುತ್ತಿದ್ದ ಹುಡುಗಿಯನ್ನೇ ಮದುವೆಯಾದ ಯುವ ರಾಜ್ ಕುಮಾರ್ ! ಇವರಿಬ್ಬರ ಲವ್ ಸ್ಟೋರಿ ಶುರುವಾಗಿದ್ದು ಎಲ್ಲಿ ಗೊತ್ತಾ?

ತನ್ನ ಜೊತೆ ಕೆಲ್ಸ ಮಾಡುತ್ತಿದ್ದ ಹುಡುಗಿಯನ್ನೇ ಮದುವೆಯಾದ ಯುವ ರಾಜ್ ಕುಮಾರ್ ! ಇವರಿಬ್ಬರ ಲವ್ ಸ್ಟೋರಿ ಶುರುವಾಗಿದ್ದು ಎಲ್ಲಿ ಗೊತ್ತಾ?

ನಮ್ಮ ಸ್ಯಾಂಡಲ್ ವುಡ್ ನ ದೊಡ್ಡ ಮನೆ ಎಂದ ಕೊಡಲೇ ತಟ್ಟನೆ ನೆನಪಾಗುವ ಹೆಸರು ಎಂದರೆ ಅದು ಕನ್ನಡದ ಮೇಯರ್ ಮುತ್ತಣ್ಣ ಎಂದೇ ಹೆಸರು ಪಡೆದಿರುವ ನಟ ಡಾಕ್ಟರ್ ರಾಜ್ ಕುಮಾರ್. ಇನ್ನೂ ಇವರ ನಟನಾಗಿ, ನಿರ್ದೇಶಕ,ನಿರ್ಮಾಪಕ ಹಾಗೂ ಗಾಯಕನಾಗಿ ನಮ್ಮ ಸ್ಯಾಂಡಲ್ ವುಡ್ ನಲ್ಲಿ ಗುರುತಿಸಿಕೊಂಡಿದ್ದಾರೆ. ಇನ್ನೂ ಇವರೆಲ್ಲ ನಟನೆಗೆ ಹಾಗೂ ಗಾಯನಕ್ಕಿಂತ ದೊಡ್ಡ ಅಭಿಮಾನಿಗಳು ಹುಟ್ಟಿಕೊಂಡಿರುವುದು ಎಂದ್ರೆ ಇವರ ಸರಳತನಕ್ಕೆ. ಇನ್ನೂ ರಾಜ್ ಕುಟುಂಬದಲ್ಲಿ ಎಲ್ಲರೂ ಕೊಡ ಸೈ ಏನೆಸಿಕೊಂಡಿರುವ ವಿಚಾರ ಎಂದರೆ ಅದು ದ
ಸರಳತೆ ಎಂದ್ರೆ ತಪ್ಪಾಗಲಾರದು .ಇನ್ನೂ ಈಗ ದೊಡ್ಡ ಮನೆಯ ಕಿರಿಯ ಕೂಸು ಬಹಳ ಚಿಕ್ಕ ವಯಸ್ಸಿಗೇ ಬಾರದ ಲೋಕದ ಕಡೆ ಪಯಣ ಬೆಳೆಸಿದೆ. 

ಇನ್ನೂ ಅಪ್ಪು ಹೋದ ಬಳಿಕ ರಾಘಣ್ಣ ಅವರ ಕಿರಿಯ ಪುತ್ರನ ನಡವಳಿಕೆ ಹಾಗೂ ಅವರ ಮಾತಿನ ಧಾಟಿಯನ್ನು ನೋಡಿ ನಮ್ಮ ಮುಂದಿನ ಅಪ್ಪು ಇವ್ರೇರೆ ಎಂದು ಅಭಿಮಾನಿಗಳು ಘೋಷಣೆ ಮಾಡಿದ್ದಾರೆ. ಆದರೆ ಯುವ ಜಗತ್ತಿಗೆ ಅಪ್ಪು ಒಬ್ಬರೇ ಎಂದು ತಿಳಿಸಿದ್ದಾರೆ. ಇನ್ನೂ ರಾಘಣ್ಣನ ಹಿರಿಯ ಮಗ ಮೊದಲೇ ಬಣ್ಣದ ರಂಗಕ್ಕೆ ಗಿರಿಸಿಕೊಂಡಿದ್ದರು. ಆದರೆ ಕಿರಿಯ ಪುತ್ರ ಮೊದಲ ದಿನಗಳಲ್ಲಿ ವಜ್ರೇಶ್ವರಿ ಕಂಬೈನ್ಸ್ ನ ಸಂಪೂರ್ಣ ಪ್ರೊಡಕ್ಷನ್ಸ್ ಕೆಲಸವನ್ನು  ನಿರ್ವಹಿಸುತ್ತಾ ಬರುತ್ತಿದ್ದರು. ಈ ಹಿಂದೆ ವಿನಯ್ ಕೊಡ ರನ್ ಆಂಟನಿ ಸಿನಿಮಾ ಸಕ್ಸಸ್ ಇವೆಂಟ್ ನಲ್ಲಿ ನಮ್ಮ ಸಂಪೂರ್ಣ ಬೆಂಬಲ ಎಂದರೆ ಅದು ಯುವ ಎಂದು ತಿಳಿಸಿದ್ದಾರೆ. ಇದೀಗ ಯುವ ಅವರ ಲವ್ ಸ್ಟೋರಿ ಎಲ್ಲೆಡೆ ಸದ್ದು ಮಾಡುತ್ತಾ ಇದೆ. ಅದೇನೆಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ.   

ಯುವ ಅವರು ಕಿರಿಯ ಪುತ್ರ ಆಗಿದ್ದರು ಕೊಡ ಅಣ್ಣನಿಗಿಂತ ಮುಂಚೆಯೇ ಮದುವೆಯಾಗಿದ್ದಾರೆ. ಇನ್ನೂ ಇವ್ರು ಮದುವೆಯಾಗಿರುವ ಹುಡುಗಿ ತನ್ನದೇ ವಜ್ರೇಶ್ವರಿ ಕಂಬೈನ್ಸ್ ನಲ್ಲಿ ಪ್ರೊಡಕ್ಷನ್ ಡಿಪಾರ್ಟ್ಮೆಂಟ್ ಅಲ್ಲಿ ಕೆಲ್ಸ ಮಾಡುತ್ತಿದ್ದ ಶ್ರೀಧೇವಿ ಬೈರಪ್ಪ ಅವರೊಟ್ಟಿಗೆ ಮದುವೆ ಆಗಿದ್ದಾರೆ. ಇನ್ನೂ ಇವರಿಬ್ಬರ ಕುಟುಂಬ ಮುಂಚೆಯಿಂದಲು ಪರಿಚಿತರಾಗಿರುತ್ತಾರೆ. ಯುವ ಅವರು ಅಲ್ಲಿಯೇ ಕೆಲ್ಸ ಮಾಡುತ್ತಿದ್ದ ಸಮಯದಲ್ಲಿ ಇವರಿಬ್ಬರ ಪರಿಚಯ ಸ್ನೇಹ ಆಗಿ ಆ ಸ್ನೇಹ ಸಲುಗೆಯಿಂದ ಪ್ರೀತಿ ಆಗಿದೆ ಎನ್ನಲಾಗುತ್ತಿದೆ.  ಮೊದಲ ದಿನಗಳಲ್ಲಿ ತನ್ನ ಪ್ರೀತಿಯ ಬಗ್ಗೆ ಮನೆಯಲ್ಲಿ ಹೇಳಲು ಭಯ ಪಟ್ಟಿದ್ದು ಉಂಟು ಎಂದು ಇಂಟರ್ವ್ಯೂ ನಲ್ಲಿ  ಹೇಳಿದ್ದಾರೆ ಯುವ. ಆದರೆ ಮನೆಯಲ್ಲಿ ಕೊಡ ಈ ಹುಡುಗಿಯ ಬಗ್ಗೆ ಕೇಳಿ ಮನೆಯಲ್ಲಿ ಕೊಡ ಬಹಳ ಸಂತಸ ಪಟ್ಟು ಮದುವೆಗೆ ಗ್ರೀನ್ ಸಿಗ್ನಲ್ ನಿದ್ದರಂತೆ.   

( video credit : Third Eye )