ಯುಗಾದಿ ಭವಿಷ್ಯ 2024 | ಈ 12 ರಾಶಿಗಳ ರಾಶಿ ಫಲ ಮತ್ತು ಪಂಚಾಂಗವನ್ನು ತಿಳಿದುಕೊಳ್ಳಿ?

ಯುಗಾದಿ ಭವಿಷ್ಯ 2024 | ಈ 12 ರಾಶಿಗಳ ರಾಶಿ ಫಲ ಮತ್ತು ಪಂಚಾಂಗವನ್ನು ತಿಳಿದುಕೊಳ್ಳಿ?


ಯುಗಾದಿ ಇನ್ನೇನು ಹತ್ತಿರ ಬಂದೇಬಿಡ್ತು, ಏಪ್ರಿಲ್ 9 2014 ರಿಂದ 30 ಮಾರ್ಚ್ 2025 ತಾರೀಖಿನವರೆಗೂ ಕೋತಿ ನಾಮ ಸಂವತ್ಸರ ಎಂಬ ವರ್ಷ ಶುರುವಾಗಲಿದೆ. ಈ ವರ್ಷದಲ್ಲಿ ಈ 12 ರಾಶಿಯವರಿಗೆ ಆದಾಯ ಹೇಗಿದೆ? ಸುಖಗಳೇನು ದುಃಖಗಳೇನು ಎಷ್ಟು ರಾಜ ಪೂಜೆ ಇದೆ ಎಷ್ಟು ರಾಜ ಕೋಪವಿದೆ ಎಷ್ಟು ಆರೋಗ್ಯವಿದೆ ಎಷ್ಟು ಅನಾರೋಗ್ಯವಿದೆ ಎಂದು ತಿಳಿದುಕೊಳ್ಳೋಣ.

1. ಮೇಷ ಮತ್ತು ವೃಶ್ಚಿಕ ರಾಶಿ:- ಮೊದಲಿಗೆ ಈ ಎರಡು ರಾಶಿಗಳ ಅಧಿಪತಿ ಕುಜ, ಮಂಗಳ ಮತ್ತು ಅಂಗಾರಕ. ಈ ಎರಡು ರಾಶಿಗಳ ಆದಾಯ ಮತ್ತು ಖರ್ಚಿನ ಬಗ್ಗೆ ಹೇಳುವುದಾದರೆ ಈ ರಾಶಿಯವರು ಶೇಕಡ 10ಕ್ಕೆ 8ರಷ್ಟು ಸಂಪಾದಿಸುತ್ತಾರೆ ಅಂದರೆ ನೀವು ರೂ.10 ಸಂಪಾದನೆ ಮಾಡಲು ಬಯಸಿದ್ದರೆ ನಿಮಗೆ ಸಿಗುವುದು 8 ರೂಪಾಯಿ ಮಾತ್ರ ಮತ್ತು ಖರ್ಚಿನ ಬಗ್ಗೆ ಜಾಗೃತರಾಗಿರಬೇಕು ಆದಾಯಕ್ಕೂ ಮೀರಿದ ಖರ್ಚಿನ  ಅಭಾವ ಉಂಟಾಗುವುದು. ಇನ್ನೂ ಆರೋಗ್ಯದ ವಿಚಾರಕ್ಕೆ ಬರುವುದಾದರೆ ಸ್ವಲ್ಪ ಆರೋಗ್ಯದ ಕಡೆ ಎಚ್ಚರವನ್ನು ವಹಿಸಬೇಕು, ಆರೋಗ್ಯದಲ್ಲಿ ಸ್ವಲ್ಪಮಟ್ಟಿಗೆ ಏರುಪೇರು ಆಗುವುದು ಕಂಡುಬರುತ್ತಿದೆ. ಕೊನೆಯದಾಗಿ ಸುಖ-ದುಃಖಗಳ ಬಗ್ಗೆ ಮಾತನಾಡುವುದಾದರೆ ಈ ವರ್ಷ ಸುಖ ದುಃಖ ನಿಮ್ಮ ಬಾಳಿನಲ್ಲಿ ಸಮನಾಗಿರುತ್ತದೆ.

2. ವೃಷಭ ಮತ್ತು ತುಲಾ  ರಾಶಿ:- ಮೊದಲಿಗೆ ಈ ಎರಡು ರಾಶಿಗಳ ಅಧಿಪತಿ ಶುಕ್ರ. ಈ ಎರಡು ರಾಶಿಗಳ ಆದಾಯ ಮತ್ತು ಖರ್ಚಿನ ಬಗ್ಗೆ ಹೇಳುವುದಾದರೆ ಈ ರಾಶಿಯವರು ಶೇಕಡ 10ಕ್ಕೆ 4ರಷ್ಟು ಸಂಪಾದಿಸುತ್ತಾರೆ ಅಂದರೆ ನೀವು ರೂ.10 ಸಂಪಾದನೆ ಮಾಡಲು ಬಯಸಿದ್ದರೆ ನಿಮಗೆ ಸಿಗುವುದು 4 ರೂಪಾಯಿ ಮಾತ್ರ ಮತ್ತು ಖರ್ಚಿನ ಬಗ್ಗೆ ಹೇಳುವುದಾದರೆ ಆದಾಯಕ್ಕಿಂತ ಕಡಿಮೆ ಖರ್ಚು ಆಗಬಹುದು ಎಂದು ಪಂಚಾಂಗ ಹೇಳುತ್ತದೆ. ಇನ್ನೂ ಆರೋಗ್ಯದ ವಿಚಾರಕ್ಕೆ ಬರುವುದಾದರೆ ಆರೋಗ್ಯದಲ್ಲಿ ಖಂಡಿತ ನೀವುಗಳು ತುಂಬಾ ಎಚ್ಚರಿಕೆಯಿಂದ ಇರಬೇಕು ಏಕೆಂದರೆ ನಿಮಗೆ ಈ ವರ್ಷ ತೊಂದರೆ ಅಂತ ಆದರೆ ಅದು ಆರೋಗ್ಯ ಕಾರಣದಿಂದಲೇ. ಕೊನೆಯದಾಗಿ ಸುಖ-ದುಃಖಗಳ ಬಗ್ಗೆ ಮಾತನಾಡುವುದಾದರೆ ಈ ವರ್ಷ ಸುಖ ಹೆಚ್ಚಾಗಿ ಕಂಡುಬರುತ್ತದೆ

3. ಮಿಥುನ ಮತ್ತು ಕನ್ಯಾ ರಾಶಿ:- ಮೊದಲಿಗೆ ಈ ಎರಡು ರಾಶಿಗಳ ಅಧಿಪತಿ ಬುಧ. ಈ ಎರಡು ರಾಶಿಗಳ ಆದಾಯ ಮತ್ತು ಖರ್ಚಿನ ಬಗ್ಗೆ ಹೇಳುವುದಾದರೆ ಈ ರಾಶಿಯವರು ಶೇಕಡ ಹತ್ತಕ್ಕೆ ಹತ್ತರಷ್ಟು ಸಂಪಾದಿಸುತ್ತೀರಿ ಆದರೆ ನಿಮ್ಮ ಗರ್ಜನೆ ಬಗ್ಗೆ ಹೇಳುವುದಾದರೆ ನಿಮ್ಮ ಖರ್ಚಿನ ವ್ಯಯ ಕೂಡ ಹತ್ತರಷ್ಟು ಇರುವುದು ಇದರ ಅರ್ಥ ನೀವು ಎಷ್ಟು ಸಂಪಾದಿಸುತ್ತಿರುವ ಅಷ್ಟೇ ಖರ್ಚಿನ ಅಭಾವ ಉಂಟಾಗುವುದು ಸ್ವಲ್ಪ ಖರ್ಚಿನ ಬಗ್ಗೆ ಗಮನವಿರಲಿ ಮಿತಿಯಾದ ಖರ್ಚನ್ನು ಮಾಡಿ. ಇನ್ನೂ ಆರೋಗ್ಯದ ವಿಚಾರಕ್ಕೆ ಬರುವುದಾದರೆ ಆರೋಗ್ಯದಲ್ಲಿ ಯಾವುದೇ ಏರುಪೇರು ಇರುವುದಿಲ್ಲ

ನಿಮ್ಮ ಆರೋಗ್ಯ ಸ್ಥಿತಿ ಸಮನಾಗಿರುವುದು. ಕೊನೆಯದಾಗಿ ಸುಖ-ದುಃಖಗಳ ಬಗ್ಗೆ ಮಾತನಾಡುವುದಾದರೆ ಈ ವರ್ಷ ದುಃಖಕ್ಕಿಂತ ಹೆಚ್ಚು ಸುಖವನ್ನು ಕಾಣುವಯಿರಿ.   
 

4. ಕರ್ಕಾಟಕ ರಾಶಿ:- ಮೊದಲಿಗೆ ಈ  ರಾಶಿಯ ಅಧಿಪತಿ ಚಂದ್ರ. ಈ ರಾಶಿಯ ಆದಾಯ ಮತ್ತು ಖರ್ಚಿನ ಬಗ್ಗೆ ಹೇಳುವುದಾದರೆ ಈ ರಾಶಿಯವರು ಶೇಕಡ 10ಕ್ಕೆ 6ರಷ್ಟು ಸಂಪಾದಿಸುತ್ತಾರೆ ಅಂದರೆ ನೀವು ರೂ.10 ಸಂಪಾದನೆ ಮಾಡಲು ಬಯಸಿದ್ದರೆ ನಿಮಗೆ ಸಿಗುವುದು 6 ರೂಪಾಯಿ ಮಾತ್ರ ಮತ್ತು ಸಂತೋಷದ ವಿಚಾರ ಯಾವುದು ಎಂದರೆ ನಿಮಗೆ ಈ ವರ್ಷ ಖರ್ಚಿನ ಬದಲು ಹೆಚ್ಚು ಆದಾಯವನ್ನು ಗಳಿಸುತ್ತೀರಿ ಅಂದರೆ ನಿಮಗೆ ಈ ವರ್ಷ ಖರ್ಚು ಕಡಿಮೆ ಪ್ರಮಾಣದಲ್ಲಿರುವುದು ಇಂದು ಪಂಚಾಂಗ ಹೇಳುತ್ತದೆ. ಇನ್ನೂ ಆರೋಗ್ಯದ ವಿಚಾರಕ್ಕೆ ಬರುವುದಾದರೆ ನಿಮ್ಮ ಆರೋಗ್ಯವು ಉತ್ತಮವಾಗಿರುವುದು ಎಂದು ಹೇಳುತ್ತದೆ. ಕೊನೆಯದಾಗಿ ಸುಖ-ದುಃಖಗಳ ಬಗ್ಗೆ ಮಾತನಾಡುವುದಾದರೆ ಈ ವರ್ಷ ಸುಖ ದುಃಖ ನಿಮ್ಮ ಬಾಳಿನಲ್ಲಿ ಸಮನಾಗಿರುತ್ತದೆ.

5. ಸಿಂಹ ರಾಶಿ:- ಮೊದಲಿಗೆ. ಈ ಎರಡು ರಾಶಿಯ ಆದಾಯ ಮತ್ತು ಖರ್ಚಿನ ಬಗ್ಗೆ ಹೇಳುವುದಾದರೆ ಈ ರಾಶಿಯವರು ಶೇಕಡ 10ಕ್ಕೆ 2ರಷ್ಟು ಸಂಪಾದಿಸುತ್ತಾರೆ ಅಂದರೆ ನೀವು ರೂ.10 ಸಂಪಾದನೆ ಮಾಡಲು ಬಯಸಿದ್ದರೆ ನಿಮಗೆ ಸಿಗುವುದು 2 ರೂಪಾಯಿ ಮಾತ್ರ ಮತ್ತು ನಿಮಗೆ ಈ ವರ್ಷ ಖರ್ಚು ಕಡಿಮೆ ಪ್ರಮಾಣದಲ್ಲಿರುವುದು ಇಂದು ಪಂಚಾಂಗ ಹೇಳುತ್ತದೆ. ಇನ್ನೂ ಆರೋಗ್ಯದ ವಿಚಾರಕ್ಕೆ ಬರುವುದಾದರೆ ನಿಮ್ಮ ಆರೋಗ್ಯವು ಸಮ ಪ್ರಮಾಣದಲ್ಲಿ ಇರುತ್ತದೆ ಎಂದು ಹೇಳುತ್ತದೆ. ಕೊನೆಯದಾಗಿ ಸುಖ-ದುಃಖಗಳ ಬಗ್ಗೆ ಮಾತನಾಡುವುದಾದರೆ ಈ ವರ್ಷ ಸುಖ ದುಃಖ ನಿಮ್ಮ ಬಾಳಿನಲ್ಲಿ ಸಮನಾಗಿರುತ್ತದೆ.

6. ಧನಸ್ಸು ಮತ್ತು ಮೀನಾ ರಾಶಿ:- ಮೊದಲಿಗೆ ಈ ಎರಡು ರಾಶಿಗಳ ಅಧಿಪತಿ ಗುರು. ಈ ಎರಡು ರಾಶಿಗಳ ಆದಾಯ ಮತ್ತು ಖರ್ಚಿನ ಬಗ್ಗೆ ಹೇಳುವುದಾದರೆ ಈ ರಾಶಿಯವರು ಶೇಕಡ 10ಕ್ಕೆ 10ರಷ್ಟು ಸಂಪಾದಿಸುತ್ತಾರೆ ಅಂದರೆ ನೀವು ರೂ.10 ಸಂಪಾದನೆ ಮಾಡಲು ಬಯಸಿದ್ದರೆ ನಿಮಗೆ ಸಿಗುವುದು 10 ರೂಪಾಯಿ ಮಾತ್ರ ಮತ್ತು ಖರ್ಚಿನ ಬಗ್ಗೆ ಹೇಳುವುದಾದರೆ ಆದಾಯಕ್ಕಿಂತ ಕಡಿಮೆ ಖರ್ಚು ಆಗಬಹುದು ಎಂದು ಪಂಚಾಂಗ ಹೇಳುತ್ತದೆ. ಇನ್ನೂ ಆರೋಗ್ಯದ ವಿಚಾರಕ್ಕೆ ಬರುವುದಾದರೆ ಆರೋಗ್ಯದಲ್ಲಿ ಖಂಡಿತ ನೀವುಗಳು ತುಂಬಾ ಎಚ್ಚರಿಕೆಯಿಂದ ಇರಬೇಕು ಏಕೆಂದರೆ ನಿಮಗೆ ಈ ವರ್ಷ ತೊಂದರೆ ಅಂತ ಆದರೆ ಅದು ಆರೋಗ್ಯ ಕಾರಣದಿಂದಲೇ. ಕೊನೆಯದಾಗಿ ಸುಖ-ದುಃಖಗಳ ಬಗ್ಗೆ ಮಾತನಾಡುವುದಾದರೆ ಈ ವರ್ಷ ಸುಖ ಹೆಚ್ಚಾಗಿ ಕಂಡುಬರುತ್ತದೆ

7. ಮಕರ ಮತ್ತು ಕುಂಭ ರಾಶಿ:-  ಮೊದಲಿಗೆ ಈ ಎರಡು ರಾಶಿಗಳ ಅಧಿಪತಿ ಶನಿ. ಈ ಎರಡು ರಾಶಿಗಳ ಆದಾಯ ಮತ್ತು ಖರ್ಚಿನ ಬಗ್ಗೆ ಹೇಳುವುದಾದರೆ ಈ ರಾಶಿಯವರು ಆದಾಯ ಮತ್ತು ಖರ್ಚು ಸಮನಾಗಿರುತ್ತದೆ ಈ ರಾಶಿಯವರು ಈ ವರ್ಷ ತಮ್ಮ ಖರ್ಚಿನ ಬಗ್ಗೆ ತೀವ್ರ ಗಮನವನ್ನು ಹರಿಸಬೇಕು. ಇನ್ನೂ ಆರೋಗ್ಯದ ವಿಚಾರಕ್ಕೆ ಬರುವುದಾದರೆ ಸ್ವಲ್ಪ ಆರೋಗ್ಯದ ಕಡೆ ಎಚ್ಚರವನ್ನು ವಹಿಸಬೇಕು, ಆರೋಗ್ಯದಲ್ಲಿ ಸ್ವಲ್ಪಮಟ್ಟಿಗೆ ಏರುಪೇರು ಆಗುವುದು ಕಂಡುಬರುತ್ತಿದೆ. ಕೊನೆಯದಾಗಿ ಸುಖ-ದುಃಖಗಳ ಬಗ್ಗೆ ಮಾತನಾಡುವುದಾದರೆ ಈ ವರ್ಷ ಸುಖ ದುಃಖ ನಿಮ್ಮ ಬಾಳಿನಲ್ಲಿ ಸಮನಾಗಿರುತ್ತದೆ.