ಈ ದಿನಾಂಕದಲ್ಲಿ ಹುಟ್ಟಿದ್ರೆ ನೀವು ಲವ್ ಮ್ಯಾರೇಜ್ ಆಗೋದು ಪಕ್ಕಾ : ಯಾವ ದಿನ ನೋಡಿ

ಈ ದಿನಾಂಕದಲ್ಲಿ ಹುಟ್ಟಿದ್ರೆ ನೀವು ಲವ್ ಮ್ಯಾರೇಜ್ ಆಗೋದು ಪಕ್ಕಾ : ಯಾವ ದಿನ ನೋಡಿ

ಹುಟ್ಟಿದ ದಿನವೂ ಒಂದು ಹೊಸ ಜೀವನವನ್ನು ಆರಂಭದ ಸೂಚನೆ ಆಗಿದ್ದು ಈ ಸೂಚನೆಯ ಸಮಯ ಹಾಗೂ ಗ್ರಹಗಳು ಕೊಡ ಅವರ ಜೀವನದ ದಾರಿಯನ್ನು ನಿರ್ಧಾರ ಮಾಡಬಹುದು ಎಂದರೆ ತಪ್ಪಾಗಲಾರದು. ಇನ್ನೂ ನಮ್ಮ ಹಿಂದೂ ಪುರಾಣದ ಪ್ರಕಾರ ಮಕ್ಕಳು ಹುಟ್ಟಿದ ತಕ್ಷಣ ಅವರು ಹುಟ್ಟಿದ ಸಮಯ ಹಾಗೂ ದಿನವನ್ನು ಆಧಾರಿತವಾಗಿ ಇಟ್ಟುಕೊಂಡು ಅವರ ಜಾತಕ ಹಾಗೂ ಕುಂಡಲಿಯನ್ನು ಬರೆಸಲಾಗುವುದು. ಇನ್ನೂ ನಮ್ಮ ಲೇಖನದಲ್ಲಿ ಅವರು ಹುಟ್ಟಿದ ದಿನಾಂಕದ ಪ್ರಕಾರ ಅವರ ವೈವಾಹಿಕ ಜೀವನ ನಿರ್ಧಾರ ಮಾಡಲಾಗುವುದು ಎಂಬುದರ ಬಗ್ಗೆ ತಿಳಿಸಲು ಹೊರಟ್ಟಿದ್ದೇವೇ. ಯಾವ ದಿನಾಂಕದವರು ಯಾವ ರೀತಿಯ ವಿವಾಹ ಆಗುತ್ತಾರೆ ಎಂದು ತಿಳಿಯೋಣ ಬನ್ನಿ.

*ದಿನಾಂಕ 6,15,24 ನೇ ತಾರೀಖಿನಂದು ಹುಟ್ಟಿದ ಜನರಿಗೆ ಅದೃಷ್ಟ ಸಂಖ್ಯೆ 6 ಆಗಿರುತ್ತದೆ. 

ಈ ದಿನಾಂಕ ಹುಟ್ಟಿದವರು ನಾಯಕತ್ವದ ಗುಣವನ್ನು ಹೊಂದಿರುತ್ತಾರೆ. ಈ ಗುಣದಿಂದ ಅವರು ಅಂದುಕೊಂದದ್ದೆಲ್ಲ ತಮಗೆ ಸಿಗಬೇಕು ಎನ್ನುವ ಆಸೆಯಲ್ಲಿ ಇರುತ್ತಾರೆ. ಆದರೆ ಆ ಪ್ರೀತಿಯಲ್ಲಿ ವ್ಯಕ್ತ ಪಡಿಸುವುದಿಲ್ಲ ಕೊಂಚ ನಾಚಿಕೆ ಸ್ವಭಾವದ ಗುಣಗಳನ್ನು ಹೊಂದಿರುವ ಕಾರಣದಿಂದ ತಮ್ಮ ಪ್ರೀತಿಯನ್ನು ಬಚ್ಚಿಟ್ಟುಕೊಂಡು ಕೊರಗುತ್ತಾರೆ. ಹಾಗಾಗಿ ಇವರು ಪ್ರೇಮ ವಿವಾಹ ಆಗುವುದಕ್ಕಿಂತ ಹೆಚ್ಚು ಮನೆಯಲ್ಲಿ ನಿಶ್ಚಯ ಮಾಡುವ ವಿವಾಹ ಆಗುತ್ತಾರೆ.

*ದಿನಾಂಕ 2,11,20,29 ನೇ ತಾರೀಖಿನಂದು ಹುಟ್ಟಿದ ಜನರಿಗೆ ಅದೃಷ್ಟ ಸಂಖ್ಯೆ 2 ಆಗಿರುತ್ತದೆ. 

ಈ ತಾರಿಕಿನಲ್ಲಿ ಹುಟ್ಟಿದ ಜನರಿಗೆ ತಮ್ಮ ಇಚ್ಛೆಯ ಜೀವನ ಸಾಗಿಸಲು ಇಚ್ಛಿಸುತ್ತಾರೆ. ಹಾಗೆಯೇ ವಸ್ತುಗಳಿಂದ ಹಿಡಿದು ತಮ್ಮ ಸುತ್ತಮುತ್ತಲಿನ ಜನಕ್ಕಿ ಕೊಡ ತಮ್ಮ ಮನಸ್ಸಿಗೆ ಖುಷಿಯನ್ನು ನೀಡುವ ವ್ಯಕ್ತಿಗಳನ್ನು ಅರಿಸಿಕೊಳ್ಳಲ್ಲು ಬಯಸುತ್ತಾರೆ. ಈ ಕಾರಣದಿಂದ ಈ ಸಂಖ್ಯೆಯ ಜನರು ಪ್ರೇಮ ವಿವಾಹ ಆಗುವ ಸಂಭವ ಹೆಚ್ಚು ಎಂದೇ ಹೇಳಬಹುದು.   

*ದಿನಾಂಕ 1,10,11,28 ನೇ ತಾರೀಖಿನಂದು ಹುಟ್ಟಿದ ಜನರಿಗೆ ಅದೃಷ್ಟ ಸಂಖ್ಯೆ 1 ಆಗಿರುತ್ತದೆ. 

ಇನ್ನೂ ಈ ಸಂಖ್ಯೆಯಲ್ಲಿ ಹುಟ್ಟಿದ ಜನರೂ ಬಹಳ ಧೈರ್ಯಶಾಲಿ ಆಗಿರುತ್ತಾರೆ ತಮ್ಮ ಇಚ್ಛೆಯಂತೆ ಆಗಬೇಕು ಎನ್ನುವ ಉದ್ದೇಶದಿಂದ ಅವರು ಅಂದುಕೊಂಡ ರೀತಿಯಲ್ಲಿ ಬದುಕಲು ಇಚ್ಛಿಸುತ್ತಾರೆ. ಈ ಕಾರಣದಿಂದ ಅವರು ತಮ್ಮ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.

*ದಿನಾಂಕ 4,3,12,31 ನೇ ತಾರೀಖಿನಂದು ಹುಟ್ಟಿದ ಜನರಿಗೆ ಅದೃಷ್ಟ ಸಂಖ್ಯೆ 4 ಆಗಿರುತ್ತದೆ. 
ಈ ತಾರೀಖಿನಲ್ಲಿ ಹುಟ್ಟಿದ ಜನರು ತಮ್ಮ ಜೀವನದಲ್ಲಿ ಈ ರೀತಿಯ ಬದುಕಬೇಕು ಎನ್ನುವ ಆಸೆಯನ್ನು ಹೊಂದಿರುತ್ತಾರೆ. ಹಾಗಾಗಿ ಇವರು ಆಯ್ಕೆ ಮಾಡಿಕೊಳ್ಳುವ ರೀತಿಯೂ ಕೊಡ ಹೆಚ್ಚು ಸೆಲೆಕ್ಟವ್ ಆದ ಕಾರಣದಿಂದ ಅವರ ಸಂಗಾತಿಯನ್ನು ಅವರೇ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು ಈ ಕಾರಣದಿಂದ ಈ ತಾರಿಖಿನಲ್ಲಿ ಹುಟ್ಟಿದ ಜನರು ಪ್ರೇಮ ವಿವಾಹವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ( JEETH MEDIA NETWORK )