ನಿರ್ಜನ ಪ್ರದೇಶದಲ್ಲಿ ಗೆಳೆಯರ ಜೊತೆ ಮೋಜು ಮಸ್ತಿ ಮಾಡಿದ ಯುವತಿ ; ವಿಡಿಯೋ ವೈರಲ್

ನಿರ್ಜನ ಪ್ರದೇಶದಲ್ಲಿ ಗೆಳೆಯರ ಜೊತೆ  ಮೋಜು ಮಸ್ತಿ ಮಾಡಿದ ಯುವತಿ ; ವಿಡಿಯೋ  ವೈರಲ್

ಹೌದು ಇತ್ತೀಚಿನ ದಿನಗಳಲ್ಲಿ ನಾವು ನೀವು ನೋಡುವುದಾದರೆ ಸಾಕಷ್ಟು ಪ್ರಕರಣಗಳು ವಿಧವಿಧವಾದ ಘಟನೆಗಳು ನಮ್ಮ ಕಣ್ಣು ಮುಂದೆ ಬಂದು ಹೋಗಿವೆ. ಹೌದು ಇವತ್ತಿನ ಕಾಲದ ಕಾಲೇಜು ದಿನಗಳಲ್ಲಿ ಕೆಲ ಹುಡುಗ ಹುಡುಗಿಯರು ವಯಸ್ಸಿಗೆ ಬರುತ್ತಿದ್ದಂತೆ ತಮ್ಮಿಷ್ಟದ ಆಟಗಳನ್ನು ಆಡಲು ಶುರು ಮಾಡುತ್ತಾರೆ. ಅಂತಹ ಒಂದು ಘಟನೆ ಇತ್ತೀಚಿಗೆ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ನಾಲ್ಕೈದು ಗೆಳೆಯರ ಜೊತೆ ಒಬ್ಬಳೇ ಯುವತಿ ನಿರ್ಜನ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು ಅಲ್ಲಿಗೆ ಬಂದ ಸ್ಥಳೀಯರು ಆ ಹುಡುಗರ ಜೊತೆ ಏಕಾಂಗಿಯಾಗಿ ಕಂಡಿದ್ದ ಈ ಹುಡುಗಿಯ ದೃಶ್ಯವನ್ನು ಸೆರೆ ಹಿಡಿದಿದ್ದಾರೆ..

ಯುವತಿ ಕನ್ಯಾಕುಮಾರಿ ಮೀನುಗಾರರ ಗ್ರಾಮವಾದ ಚಿನ್ನತೂರು ಎಂಬ ಊರಿನವಳು ಎಂದು ಅಲ್ಲಿ ಮಾಹಿತಿ ಕೇಳಿ ಬಂದಿದೆ. ಹೌದು ಕನ್ಯಾಕುಮಾರಿಯಿಂದ ತುಂಬಾ ದೂರವಿರುವ ಕರಾವಳಿ ಪ್ರದೇಶ ಇಡಪಾದ್ ಎಂಬ ಈ ಸ್ಥಳಕ್ಕೆ ಈ ಯುವತಿ ಒಬ್ಬಳೇ ತನ್ನ ಗೆಳೆಯರೊಟ್ಟಿಗೆ ಹೋಗಿದ್ದಾಳೆ. ಅಲ್ಲಿ ಆಚಾನಕ್ಕಾಗಿ ನಡೆದುಕೊಂಡು ಬಂದ ಅಲ್ಲಿಯ ಸ್ಥಳೀಯರು ನಾಲ್ಕೈದು ಯುವಕರ ಜೊತೆ ಈ ಒಬ್ಬಳೇ ಯುವತಿಯನ್ನ ಕಂಡಿದ್ದು ಅಚ್ಚರಿ ಪಟ್ಟಿದ್ದಾರೆ. ಯಾಕೆ ಇಲ್ಲಿಗೆ ಇಷ್ಟು ಹುಡುಗರ ಜೊತೆ ನೀನು ಬಂದೀಯ ಎಂದು ಪ್ರಶ್ನೆ ಮಾಡಿದ್ದು ಯುವತಿ ಗಾಬರಿಗೆ ಒಳಗಾಗಿ, ಮೊಬೈಲ್ ಮೂಲಕ ವಿಡಿಯೋ ಸೆರೆ ಹಿಡಿಯುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ಮಾಡಲು ಸಹ ಮುಂದಾಗಿದ್ದಾಳೆ ಎಂದು ತಿಳಿದು ಬಂದಿದೆ.  

ನಂತರ ಇವರನ್ನೆಲ್ಲ ನೋಡಿದ ಸ್ಥಳೀಯರು ಹೇಳಿದ ಪ್ರಕಾರ ಇವರೆಲ್ಲ ಗಾಂಜಾ ಗಮ್ಮತ್ತಿನಲ್ಲಿ ಇದ್ದರು ಎಂದು ಹೇಳಿದ್ದಾರಂತೆ. ನಂತರ ಇವರಿದ್ದ ಸ್ಥಳದಲ್ಲಿ ಗಾಂಜಾ ವಸ್ತುಗಳು ಪೂರಕ ಕಂಡು ಬಂದಿವೆ ಎಂದು ಸ್ಥಳೀಯರು ಹೇಳಿದ್ದಾರೆ ಎನ್ನಲಾಗಿದೆ. ನಾಲ್ಕೈದು ಹುಡುಗರ ಜೊತೆ ಈಕೆ ಒಬ್ಬಳೇ ಹುಡುಗಿ ಕಂಡ ದೃಶ್ಯ ನೋಡಿ, ಇವರ ಅವಾಂತರವನ್ನ ಅಲ್ಲೇ ವಿಡಿಯೋವನ್ನು ಸೆರೆ ಹಿಡಿದು ಬಿಟ್ಟಿದ್ದಾರೆ. ನಂತರ ಸಾಮಾಜಿಕ ಜಾಲತಾಣದಲ್ಲಿಯೂ ಸಹ ಹರಿಬಿಟ್ಟಿದ್ದು ಆ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಅಷ್ಟು ಹುಡುಗರ ಜೊತೆ ಒಬ್ಬಳೇ ಅದು ನಿರ್ಜನ ಪ್ರದೇಶದಲ್ಲಿ ಸಮಯ ಕಳೆಯುವುದು ಅಂದ್ರೆ ಎಷ್ಟರಮಟ್ಟಿಗೆ ಸರಿ ಎಂಬುದು ಕೆಲವರ ಅಭಿಪ್ರಾಯ. ಹಾಗೆ ಇನ್ನೂ ಕೆಲವರ ಅಭಿಪ್ರಾಯ ಕೂಡ ಬೇರೆ ಬೇರೆ ಆಗಿದೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಇವರ ಮೇಲೆ ತಮಿಳುನಾಡು ಪೊಲೀಸರು ತೀಕ್ಷ್ಣ ಕ್ರಮ ಕೈಗೊಂಡು ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಹೇಳಿದ್ದಾರೆ ಎಂದು ಮಾದ್ಯಮ ಒಂದರಲ್ಲಿ ತಿಳಿದಿದೆ. ( video credit : thanthi tv )