15 ವರ್ಷದ ಹುಡುಗನಿಗೆ ಆ ಆಸೆ ಬಂದಿದ್ದೆ ತಡ ಮುಂದಾಗಿದ್ದೆ ಬೇರೆ..! ವಿಡಿಯೋ ವೈರಲ್

15 ವರ್ಷದ ಹುಡುಗನಿಗೆ ಆ ಆಸೆ ಬಂದಿದ್ದೆ ತಡ ಮುಂದಾಗಿದ್ದೆ ಬೇರೆ..! ವಿಡಿಯೋ ವೈರಲ್

ಜಗತ್ತಿನಲ್ಲಿ ಯಾರು ಕೆಟ್ಟವರು, ಯಾರು ಒಳ್ಳೆಯವರು ಎಂದು ಮುಖ ನೋಡಿ ಮಣೆ ಹಾಕುವುದಕ್ಕೆ, ಅವರನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವೇ ಇಲ್ಲ. ಹೌದು ನೋಡಲು ತುಂಬಾ ಹೊರಗಿನಿಂದ ಒರಟಾಗಿರುತ್ತಾರೆ, ಆದರೆ ಒಳಗಿನಿಂದ ಅವರ ಮನಸ್ಸು ತುಂಬಾನೇ ಸ್ವಚ್ಛ ಮತ್ತು ಮೃದುವಾಗಿ ಇರುತ್ತದೆ. ಇನ್ನೂ ಕೆಲವರು ಹೊರಗಡೆಯಿಂದ ನೋಡಲು ತುಂಬಾ ಮೃದುವಾಗಿ ಸುಂದರವಾಗಿ ಕಾಣುತ್ತಾರೆ, ಆದರೆ ಅವರೊಳಗಡೆ ಒಬ್ಬ ದೊಡ್ಡ ರಾಕ್ಷಸನೆ ಇರುತ್ತಾನೆ. ಆದ್ರೆ ಎಲ್ರೂ ಇವೇರೆಡರ ರೀತಿಯೇ ಎಂದು ಹೇಳಲಾಗದು.

ಹೌದು ಅಂತಹದೇ ಒಂದು ವಿಡಿಯೋ ಇದೀಗ ನಿಮ್ಮ ಮುಂದೆ. ಬ್ರಿಟಿಷ್ ಇಂಗ್ಲಿಷ್ ಸಿನಿಮಾವಾಗಿ 1972 ರಲ್ಲಿ ಒಂದು ಬಿಡುಗಡೆಯಾಗಿತ್ತು. ಅದರ ಹೆಸರು 'ವಾಟ್ ಧ ಪೀಪರ್ ಸಾ' ಎಂದು. ಈ ಸಿನಿಮಾ ಒಂದು ವಿಚಿತ್ರ ಕ್ರೈಂ ಸಿನಿಮಾ ಆಗಿದ್ದು ಆರಂಭದಲ್ಲಿ ಈ ವಿಡಿಯೋ ನೋಡಿದರೆ ನಿಜಕ್ಕೂ ನಿಮಗೂ ಅಸಹ್ಯ ಎನಿಸುತ್ತದೆ. 15 ವರ್ಷದ ಹುಡುಗ ತನ್ನ ಚಿಕ್ಕಮ್ಮನ ಮೇಲೆ ಯಾವ ರೀತಿ ಆಸೆಗಳ ಇಟ್ಟುಕೊಳ್ಳುತ್ತಾನೆ ಎಂದು. ಆದ್ರೆ ಕೊನೆಯಲ್ಲಿ ಒಳ್ಳೆಯ ಸಂದೇಶ ನೀಡಲಾಗಿದೆ. ಹೌದು ಪೌಲ್ ಎನ್ನುವ ಒಬ್ಬ ಬಿಸ್ನೆಸ್ ಮ್ಯಾನ್ ನ ಮೊದಲ ಹೆಂಡತಿಯ ಮಗನಾಗಿ ಮಾರ್ಕ್ಯೂಸ್ ಇರುತಾನೆ.  

ಆನಂತರ ಮೊದಲ ಹೆಂಡತಿ ಒಂದು ಕಾಯಿಲೆಗೆ ಒಳಗಾಗಿ ತೀರುತ್ತಾಳೆ. ಪೌಲ್ ನ ಎರಡನೇ ಹೆಂಡತಿ ಆಗಿ ಸಾರ, ಆಕೆಯೂ ಬಾತ್ ಟಬ್ ನಲ್ಲಿ ಸ್ನಾನ ಮಾಡುವಾಗ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪುತ್ತಾಳೆ..ಇದಾದ ಬಳಿಕ ಪೌಲ್ಗೆ ಮೂರನೇ ಮದುವೆ ಆಗುತ್ತದೆ. ಆಕೆಯ ಹೆಸರು ಎಲಿಸ್ ಎಂದು. ಪೌಲ್ ಒಮ್ಮೆ ಬಿಸಿನೆಸ್ ಕಾರಣಕ್ಕೆ ಬೇರೆ ಕಡೆ ಹೋಗುವ ಸಂದರ್ಭ ಬರುತ್ತದೆ. ಆಗ ಮೂರನೇ ಹೆಂಡತಿಯ ಬಳಿ ಪೌಲ್ 'ನನ್ನ ಮಗ ಮಾರ್ಕ್ಯುಸ್ ಬೋರ್ಡಿಂಗ್ ಸ್ಕೂಲಿಂದ ಬರುತ್ತಾನೆ. ಆತನಿಗೆ ರಜೆ ಇದೆ, ನಾನು ಬರುವವರೆಗೂ ಆತನನ್ನು ಚೆನ್ನಾಗಿ ನೋಡಿಕೋ' ಎಂದು ಹೆಂಡತಿಗೆ ಹೇಳಿ ಹೋಗುತ್ತಾನೆ.

ಗಂಡನ ಮಾತಿನಂತೆ ಎಲಿಸ್ ಕೂಡ ಪತಿಯ ಮಗನ ಬರುವಿಕೆಗಾಗಿ ಮನೆಯನ್ನು ಕ್ಲೀನ್ ಮಾಡಿ ಚೆನ್ನಾಗಿ ಆಗಮಿಸಿಕೊಳ್ಳುತ್ತಾಳೆ. ಆನಂತರ ಆಗಿದ್ದೇನು, ಆಕೆಯ ಮೇಲೆ ಪೌಲ್ ನ ಮಗ ಮಾರ್ಕ್ಯೂಸ್ ಇಟ್ಟುಕೊಂಡಿದ್ದ ಆಸೆಗಳು ಎಂತಹವು, ಆಕೆಯ ಜೊತೆ ಮನೆಯಲಿ ಹೇಗೆ ನಡೆದುಕೊಳ್ಳುತ್ತಿದ್ದ, ಜೊತೆಗೆ ಪೌಲ್ ಬಂದ ಮೇಲೂ ಕೂಡ ಪೌಲ್ ಹಾಗೂ ಎಲಿಸಾ ಫಿಸಿಕಲ್ ಆಗಿ ಸೆರ್ತಾರೆ. ಆ ದೃಶ್ಯವನ್ನು ಮಾರ್ಕ್ಯುಸ್ ರೂಮಿನಿಂದ ಇವರ ರೂಮು ಕಾಣುವಂತೆ ಯಾಕೆ ರಂದ್ರವನ್ನು ಕೊರೆದಿದ್ದ, ಜೊತೆಗೆ ಯಾವ ರೀತಿ ಬೇಡಿಕೆಯನ್ನು ತನ್ನ ಚಿಕ್ಕಮ್ಮನ ಜೊತೆ ಹೇಳಿದ್ದ, ಆನಂತರ ಚಿಕ್ಕಮ್ಮ ಮಾಡಿದ್ದು ಯಾವ ಕೆಲಸ, ಎರಡನೇ ತಾಯಿ ಆಗಿದ್ದ ಸಾರ ಸಾಯಲು ಇದೇ ಹುಡುಗ ಕಾರಣ ಆಗಿದ್ದಾನ ಎಲ್ಲವನ್ನು ತಿಳಿಯಲು ಈ ವಿಡಿಯೋ ನೋಡಿ.. ಒಳ್ಳೆಯ ಸಂದೇಶ ಸಾರುವ ಚಿತ್ರದ  ವಿಡಿಯೋ ಇದಾಗಿದೆ. ಹಾಗೆ ಯಾರು ಕೂಡ ಈ ರೀತಿ ಸಂಬಂಧದಲ್ಲಿ ತಾಯಿ ಆಗುವವರ ಮೇಲೆ ಕೆಟ್ಟು ಭಾವನೆ ಇಟ್ಟುಕೊಳ್ಳಬೇಡಿ ಎಂದು ಕಮೆಂಟ್ ಮಾಡಿ, ಆ ರೀತಿ ಭಾವನೆ ಇಟ್ಟುಕೊಂಡರೆ ಈ ಹುಡುಗನಿಗೆ ಆದ ಗತಿಯೇ ಸಂಭವಿಸುವ ಸಾಧ್ಯತೆ ಹೆಚ್ಚಿರುತ್ತದೆ..

( video credit : Mov I Eyes )