ಸಾಲ ಹೆಚ್ಚಾಗಿದೆಯಾ ಹಾಗಾದ್ರೆ ಇಂದೇ ಈ ಮಂತ್ರ ಪ್ರತಿದಿನ ಜಪಿಸಿ ಸಾಕು ಶ್ರೀಮಂತರಾಗುತ್ತಿರಿ..!!
ಜೀವನದಲ್ಲಿ ಎಲ್ಲರದೂ ಕೂಡ ಕೆಲವೊಂದಿಷ್ಟು ಸಮಸ್ಯೆ ಇದ್ದೇ ಇರುತ್ತವೆ.. ಆ ಸಮಸ್ಯೆಗಳಿಂದ ಹೊರ ಬರಬೇಕು ಅಂದ್ರೆ ಪ್ರತಿದಿನ ಕಷ್ಟ ಪಡಲೇಬೇಕು..ದುಡಿದೆ ನೀವೂ ಸಹ ನಿಮ್ಮ ಹಸಿವನ್ನು ನೀಗಿಸಿಕೊಳ್ಳಲೆಬೇಕು. ನೀವು ತುಂಬಾ ಕಷ್ಟ ಬಿದ್ದು ದುಡಿಯುತ್ತಿರುತ್ತೀರಿ, ಆದರೆ ನಿಮ್ಮ ಮನೆ ಪರಿಸ್ಥಿತಿ ಸ್ವಲ್ಪವೂ ಸುಧಾರಣೆ ಕಂಡಿರುವುದಿಲ್ಲ. ಆರ್ಥಿಕವಾಗಿ ನೀವು ಹಣಕಾಸಿನ ವಿಚಾರವಾಗಿ ಅದೆಷ್ಟೇ ತಲೆ ಕೆಡಿಸಿಕೊಂಡು ದುಡಿದರೂ ಕೂಡ ನಿಮ್ಮ ಕೈಯಲ್ಲಿ ಹಣ ನಿಲ್ಲುತ್ತಿರುವುದಿಲ್ಲ. ನಿಮಗೆ ಸಾಲದ ಹೊರೆಯಿಂದ ಸಾಕಾಗಿ ಹೋಗಿದೆ ಅಂದ್ರೆ ಈ ಲೇಖನವನ್ನ ತಪ್ಪದೇನೆ ಕೊನೆಯವರೆಗೂ ಓದಿ..
ಹೌದು ಇನ್ನು ಕೆಲವರು ಹೀಗೆ ಕೇಳುವವರಿದ್ದಾರೆ.. ನೀವು ಹೇಳಿದಂತೆ ಈ ಒಂದು ಮಂತ್ರವನ್ನು ಪಠಿಸಿದರೆ ಸಾಕ, ನಮ್ಮ ಜೀವನದಲ್ಲಿ ಸಾಲಗಳು ದೂರವಾಗಿ ಕೈಯಲ್ಲಿ ಲಕ್ಷ್ಮಿದೇವಿ ತಾಂಡವ ಆಡುತ್ತಾಳೆಯೇ ಅಥ್ವಾ ನಾವು ಇದೊಂದು ಮಂತ್ರ ಹೇಳಿದ್ರೆ ಶ್ರೀಮಂತರಾಗುತ್ತೇವೆಯಾ ಎಂದು ಕೇಳುತ್ತಾರೆ. ಹಾಗೆ ನಾವು ದುಡಿಯದೇ ಇದ್ದರೂ ಶ್ರೀಮಂತರಾಗುತ್ತೇವೆಯೆ ಈ ಒಂದು ಮಂತ್ರಪಟಿಸಿದರೆ ಸಾಕಾ ಎನ್ನುವ ಮಟ್ಟಿಗೆ ಪ್ರಶ್ನೆ ಕೇಳುವವರಿದ್ದಾರೆ..ಅದು ಅಸಾಧ್ಯ..ಹೌದು ನೀವು ನಿಮ್ಮ ಕೆಲಸದ ಮೇಲೆ ಶ್ರಮ ಇಟ್ಟುಕೊಂಡು ಒಳ್ಳೆಯ ಮನಸ್ಸಿನ ಮೂಲಕ ಕೆಲಸ ಮಾಡಬೇಕು.. ಕಷ್ಟ ಪಟ್ಟು ಇಷ್ಟದಿಂದಲೆ ಮಾಡಬೇಕು.
ಅದರ ಜೊತೆ ದೈವ ಬಲಬವು ಇರಲೇಬೇಕಾಗುತ್ತದೆ.. ದೇವರ ಕೃಪಾಶೀರ್ವಾದ ನಿಮ್ಮ ಮೇಲೆ ಇಲ್ಲ ಅಂತ ಆದರೆ ನೀವು ಎಷ್ಟೇ ದುಡಿದರೂ ನಿಮ್ಮ ಕೈಯಲ್ಲಿ ಏನು ಮಾಡಲು ಆಗುವುದಿಲ್ಲ..ಬೇರೆಯವರ ರೀತಿ ನೀವು ನಿಮ್ಮ ಜೀವನವನ್ನ ಎಂದಿಗೂ ಮಾಡಲು ಅಸಾಧ್ಯ. ಶ್ರೀಮಂತರಾಗುವುದು ಅಸಾಧ್ಯವಾಗಿದೆ ಎಂದು ಕೇಳಿ ಬಂದಿದೆ. ನೀವು ಜೀವನದಲ್ಲಿ ಸಾಲ ಮಾಡಿ ಮಾಡಿ ಸಾಕಾಗಿ ಅದನ್ನು ತೀರಿಸಲಾಗದೆ, ನಿಮ್ಮ ಹಣಕಾಸಿನ ವ್ಯವಸ್ಥೆಯಲ್ಲಿ ಕುಟುಂಬ ನೀಗಿಸಲಾಗದೆ, ಆರ್ಥಿಕ ಸಮಸ್ಯೆಗೆ ಬೇಸತ್ತು ಹೋಗಿದ್ದರೆ ನೀವು ತಪ್ಪದೆ ಇಂದೇ ಈ ಕೆಲಸ ಮಾಡಿ.
ಕಷ್ಟ ಬಿದ್ದು ಕೆಲಸ ಮಾಡುವುದರ ಜೊತೆ ಪ್ರತಿದಿನ ಬೆಳಗ್ಗೆ ಆದರೂ ಅಥವಾ ಸಾಯಂಕಾಲ ಆದರೂ ಸ್ನಾನ ಮಾಡಿ ದೇವರಿಗೆ ಎಣ್ಣೆ ದೀಪ ಹಚ್ಚಿ, ಪೂಜೆ ಮಾಡಿ ನಂತರ ಶಕ್ತಿಯುತ ನರಸಿಂಹ ದೇವನ ಈ ಸ್ತೋತ್ರವನ್ನು ಒಂಬತ್ತು ಬಾರಿ ಹೇಳಿ, ಇದನ್ನು ಹೇಳಲು ನಿಮಗೆ ಕಷ್ಟ ಆಯ್ತು ಅಂತ ಆದರೆ, ಇದನ್ನು 9 ಬಾರಿ ಕೇಳಿ. ಅಸಲಿಗೆ ಆ ನರಸಿಂಹ ಸ್ತೋತ್ರ ಏನು ಗೊತ್ತಾ..? ಈ ಲೇಖನದ ಕೊನೆಯಲ್ಲಿರುವ ವಿಡಿಯೋದಲ್ಲಿದೆ ನೋಡಿ. ನಿಮ್ಮ ಜೀವನದಲ್ಲಿ ಇದನ್ನು ಅಳವಡಿಸಿಕೊಂಡ ಬಳಿಕ ಆಗುವ ಬದಲಾವಣೆಯನ್ನು ನೀವೇ ಸ್ವಲ್ಪ ದಿನದ ಬಳಿಕ ಖಂಡಿತ ಕಂಡುಕೊಳ್ಳುತ್ತೀರಿ.. ಈ ವಿಡಿಯೋ ಇಷ್ಟವಾದರೆ ಶೇರ್ ಮಾಡಿ, ಹಾಗೆ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ, ಧನ್ಯವಾದ..
( video credit : Degulaa darshana Karnataka )