ಪ್ರತಿ ಶನಿವಾರ ಈ ರೀತಿ ಮಾಡಿ ಈ ಮಂತ್ರವನ್ನು ಹೇಳಿದರೆ ನಿಮ್ಮ ಕಷ್ಟಗಳೆಲ್ಲ ದೂರಗುವುದು! ಯಾವ ಮಂತ್ರ ಗೊತ್ತಾ?

ಪ್ರತಿ ಶನಿವಾರ ಈ ರೀತಿ ಮಾಡಿ ಈ ಮಂತ್ರವನ್ನು ಹೇಳಿದರೆ ನಿಮ್ಮ ಕಷ್ಟಗಳೆಲ್ಲ ದೂರಗುವುದು! ಯಾವ ಮಂತ್ರ ಗೊತ್ತಾ?

ನಮ್ಮ ಹಿಂದೂಗಳಿಗೆ ದೇವ್ರ ವಿಚಾರಕ್ಕೆ ಬಂದರೆ ಎಲ್ಲಿಲ್ಲದ ನಂಬಿಕೆ ಎಂದರೆ ತಪ್ಪಾಗಲಾರದು. ಇನ್ನೂ ಅವರ ಪರಿಶ್ರಮಕ್ಕಿಂತ ದೇವರು ಮಾಡುವ ಆಶೀರ್ವಾದ ಮುಖ್ಯ ಎನ್ನುವರು ನಮ್ಮ ಹಿಂದೂ ಜನರು. ಅಷ್ಟೇ ಯಾಕೆ ತಾವು ಮಾಡುವ ಎಲ್ಲಾ ಕೆಲ್ಸಕ್ಕೆ ಕೂಡ ದೇವರ ಮೊರೆ ಹೋಗೆ ಹೋಗುತ್ತಾರೆ. ಇನ್ನೂ ಗೃಹ ಪ್ರವೇಶ ಆಗುವ ಮನೆ ಕೂಡ ಗಣಪತಿ ಹಾಗೂ ಸತ್ಯ ನಾರಾಯಣ ಪೂಜೆ ಮಾಡಿದ ನಂತರವೇ ಆ ಮನೆಯಲ್ಲಿ ವಾಸ ಶುರುಮಾಡುವುದು. ಅಷ್ಟೇ ಯಾಕೆ ಒಂದು ಸೈಟ್ ತೆಗೆದುಕೊಳ್ಳಲು ಕೂಡ ದೇವರ ಮೊರೆ ಹೋಗಿ ಅವರು ಅಂದುಕೊಂಡ ದೇವರ ಬಳಿ ಪೂಜೆ ಸಲ್ಲಿಸಿ ಆ ನಂತರವೇ ಈ ಕೆಲ್ಸಕ್ಕೆ ಕೈ ಹಾಕುವುದು. ಮನೆ ಕಟ್ಟುವಲ್ಲಿ ಕೂಡ ಮೊದಲು ಗುದ್ದಿಗೆ ಪೂಜೆ ಮಾಡಿ ದೇವ್ರಿಗೆ ಸಮರ್ಪನೆ ಮಾಡಿದ ನಂತರವೇ ಎಲ್ಲಾ ಕೆಲಸಗಳು ಶುರುವಾಗುವುದು.

ಹೀಗೆ ನಮ್ಮ ಹಿಂದೂಗಳು ತಾವು ಮಾಡುವ ಎಲ್ಲಾ ಕೆಲಸಗಳಲ್ಲಿ ಕೂಡ ದೆವ್ರನ್ನು ಕಾಣುತ್ತಾರೆ. ಅದರಲ್ಲೂ ತಮ್ಮ ಪರಿಶ್ರಮಕ್ಕೆ ನಂಬಿಕೆ ಇಡದಿದ್ದರೂ ಕೂಡ ದೇವರಲ್ಲಿ ಅಪಾರವಾದ ನಂಬಿಕೆ ಇಟ್ಟಿರುತ್ತಾರೆ. ಕಾರಣ ಏನೆಂದರೆ ದೇವರು ಅಷ್ಟು ಅಪಾರವಾದ ಶಕ್ತಿಯನ್ನು ಹೊಂದಿದ್ದು ಅವರು ಮನಸ್ಸು ಮಾಡಿದರೆ ಏನು ಬೇಕಾದರೂ ಸದ್ಯ ಎನ್ನುವ ನಂಬಿಕೆ ಎಲ್ಲರಲ್ಲೂ ಇದೆ. ಇನ್ನೂ ಕೆಲವರು ದೇವರು ಎನ್ನುವ ಹೆಸರಲ್ಲಿ ನಂಬಿಕೆ ಇಟ್ಟು ಶ್ರದ್ದಾ ಭಕ್ತಿಯಿಂದ ಪೂಜೆ ಸಲ್ಸುವುದು ನಿಜವಾದರೂ ಕೂಡ ಫಲವನ್ನು ಪಡೆದುಕೊಳ್ಳಲು ಸದ್ಯವಾಗುವುದಿಲ್ಲ. ಕಾರಣ ಏನೆಂದರೆ ನೀವು ಸರಿಯಾದ ಕ್ರಮವನ್ನು ಆಚರಿಸದೆ ಇದ್ದಲ್ಲಿ ಕೇವಾಲ ಪೂಜೆ ಸಲ್ಲಿಸಿದರೆ ನೀವು ಆ ದೇವರ ಕೃಪೆಯ ಪಾಲನುಭವಿ ಆಗಲು ಸಾಧ್ಯವಿಲ್ಲ.  ಹಾಗಾಗಿ ನೀವು ಕ್ರಮವನ್ನು ತಿಳಿದುಕೊಂಡು ಸರಿಯಾದ ರೀತಿಯಲ್ಲಿ ಪೂಜೆ ಸಲ್ಲಿಸಿ ದೇವ್ರ ಕೃಪೆಗೆ ಪಾತ್ರರಾಗಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.   

ನಿಮಗೆಲ್ಲಾ ತಿಳಿದಿರುವ ಹಾಗೆ ನಮ್ಮ ಹಿಂದೂ ಧರ್ಮದಲ್ಲಿ ಸಾಕಷ್ಟು ಲೇಕ್ಕಕ್ಕು ಮಿರುದಷ್ಟು ದೆವ್ರುಗಳು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಹಾಗೆಯೇ ಒಂದು ಒಂದೊಂದು ದೇವರಿಗೂ ಕೂಡ ನಿರ್ಧಿಷ್ಟ ದಿನ ಎಂದು ಪೂಜೆ ಸಲ್ಲಿಸಲಾಗುವುದು. ಇನ್ನೂ ನೀವು ಪ್ರತಿ ಶನಿವಾರ ರಾಮನ ಹಾಗೂ ಆಂಜನೇಯನ ಪೂಜೆ ಸಲ್ಲಿಸಿದರೆ ನಿಮ್ಮ ಸಂಕ್ಷ್ಟಗಳೆಲ್ಲ ದೂರಾಗುವುದು. ಅದ್ರಲ್ಲೂ ಶನಿವಾರ ನೀವು ಆಂಜನೇಯನಿಗೆ "ವಿಲ್ಲೇದೆಲೆ ಹಾರ" ಹಾಕಿ "9 ಪ್ರದಕ್ಷಿಣೆ" ಹಾಕುತ್ತಾ "ರಾಮ ರಾಮ" ಎಂದು 9 ಪ್ರದಕ್ಷಿಣೆ ಹಾಕಿದರೆ ನಿಮ್ಮ ಸಂಕಷ್ಟ ದೂರಗುವುದು. ಆ ನಂತರ ನೀವು ದೇವಸ್ಥಾನದಲ್ಲಿ ಒಂದು ಕಡೆ ಕುಳಿತು ಕಣ್ಣು ಮುಚ್ಚಿ "ಓಂ ಹ್ರೀಂ ಹರಿಮರ್ಕಟ ಮರ್ಕಟಾಯ ನಮ್" ಎಂದು 21 ಬಾರಿ ಹೇಳಿದರೆ ನಿಮ್ಮ ಮನಸಿನಲ್ಲಿ ಶಾಂತಿ ನೆಲೆಸಲಿ ನಿಮ್ಮದಿಯ ಜೀವನ ನಿಮ್ಮದಾಗುವುದು. ( video credit :degula darshana karnataka )