ಗಂಡ ಸರಿಯಾಗಿಲ್ಲವೆಂದು 25 ವರ್ಷದ ಹುಡುಗನ ಬಳಿ ಹೋದ 35 ರ ಮಹಿಳೆ..! ಮುಂದಾಗಿದ್ದು ದುರಂತ

ಗಂಡ ಸರಿಯಾಗಿಲ್ಲವೆಂದು 25 ವರ್ಷದ ಹುಡುಗನ ಬಳಿ ಹೋದ 35 ರ ಮಹಿಳೆ..! ಮುಂದಾಗಿದ್ದು ದುರಂತ

ಸ್ನೇಹಿತರೆ ಮದುವೆ ಎನ್ನುವುದು ನಿಜಕ್ಕೂ ಈ ಗಂಡ ಹೆಂಡತಿಯರ ನಡುವೆ ಒಂದು ಅವಿನಾಭಾವ ಸಂಬಂಧ ಹೊಂದಿರುವಂತದ್ದು, ಈ ಮದುವೆಯನ್ನು ಹಿರಿಯರು ಯಾಕೆ ಮಾಡುತ್ತಾರೆ, ಗಂಡನ ಜೊತೆ ಕಷ್ಟ ಇರಲಿ, ಸುಖ ಇರಲಿ ಹೊಂದಿಕೊಂಡು ಜೀವನದುದ್ದಕ್ಕೂ ಇನ್ನೊಬ್ಬರಿಗೆ ಮಾದರಿ ಆಗುವಂತೆ ದಂಪತಿ ಬದುಕಿ ಜೀವನ ಮಾಡಲಿ ಎಂದು ಮದುವೆ ಮಾಡುತ್ತಾರೆ..ಹಾಗೆ ಅವರ ಮುಂದಿನ ಸಂತತಿಗಾಗಿ, ಆ ಕುಟುಂಬದ ಮುನ್ನಡೆಗಾಗಿ ಮದುವೆನ ಪ್ರತಿಯೊಬ್ಬ ಗಂಡು, ಪ್ರತಿಯೊಬ್ಬ ಹೆಣ್ಣು ಆಗಲೇಬೇಕು. ಹೌದು ಇಂದಿನ ದಿನಮಾನದಲ್ಲಿ ನಾವು ಹೆಚ್ಚಾಗಿ ಹೆಚ್ಚು ಆಸೆ ಪಡುವ ಹೆಣ್ಣು ಮಕ್ಕಳನ್ಬೇ ನೋಡುತ್ತಿದ್ದೇವೆ.

ಕೆಲ ಹೆಣ್ಣು ಮಕ್ಕಳು ತನ್ನ ಗಂಡನಿಂದ ಸರಿಯಾದ ರೀತಿ ಸ್ಪಂದನೆ ಸಿಗುತ್ತಿಲ್ಲ, ಆತನಿಂದ ನನಗೆ ಸರಿಯಾದ ಖುಷಿ ಹಾಗೆ ಸುಖ ಸಿಗುತ್ತಿಲ್ಲ ಎಂಬುದಾಗಿ ತಪ್ಪು ದಾರಿ ಹಿಡಿದು ಕೊನೆಗೆ ಅವರೇ ಪಶ್ಚಾತಾಪ  ಪಡುತ್ತಾರೆ. ಅಂತಹದ್ದೇ ಒಂದು ಸ್ಟೋರಿ ಇದೀಗ ಈ ಲೇಖನದ ಮೂಲಕ ನಾವು ನಿಮಗೆ ಹೇಳು ಹೊರಟಿದ್ದೇವೆ. ಪೋರ್ಬೀಡನ್ ಲವ್ ಸೀರೀಸ್ ನ ಅನಾಮಿಕ ಎಂಬ ಎಪಿಸೋಡ್ ನ ಈ ಕಥೆ ಆಗಿದ್ದು, 25 ವರ್ಷದ ಯುವಕನ ಮೇಲೆ 35 ವರ್ಷದ ಒಬ್ಬ ಮಹಿಳೆ ಲವ್ ಹುಟ್ಟಿಸಿಕೊಳ್ಳುತ್ತಾಳೆ.. ಮದುವೆ ಆದ ಬಳಿಕ ಈ ಮಹಿಳೆ ಯಾವ ಸು''ಖವನ್ನು ತನ್ನ ಗಂಡನಿಂದ ಹೆಚ್ಚು ಪಡೆದಿರುವುದಿಲ್ಲ. ಕೆಲ ವರ್ಷಗಳ ಕಳೆದರೂ ತನಗೆ ಇನ್ನೂ ಕೂಡ ಮಕ್ಕಳಾಗಿರುವುದಿಲ್ಲ.. ಯಾವಾಗಲೂ ಗಂಡ ಕೆಲಸದಲ್ಲಿ ಮುಳುಗಿರುತ್ತಾನೆ. ಸದಾ ಫೋನಿನಲ್ಲಿ ಬಿಜಿ ಆಗಿರುತ್ತಾನೆ.. ತನ್ನ ಹೆಂಡತಿಯ ಮಾತನ್ನು ಆತ ಕೇಳಿಸಿಕೊಳ್ಳುವುದಿಲ್ಲ.  

ಯಾವುದಕ್ಕೂ ಕೂಡ ಸ್ಪಂದನೆ ಮಾಡುತ್ತಿರುವುದಿಲ್ಲ.. ಬೆಡ್ನಲ್ಲಿ ಕೂಡ ಯಾವುದೇ ಸು'ಖ ಆಕೆಗೆ ಸಿಗುತ್ತಿರಲಿಲ್ಲ ಎಂದು ಈ ಕಥಾ ಲೇಖನದಲ್ಲಿ ಹೇಳಲಾಗುತ್ತಿದೆ. ಹೌದು ಇದನ್ನೆಲ್ಲಾ ನೋಡಿದ ಈ ಅನಾಮಿಕ ಹೆಣ್ಣು ನಂತರ ಒಂದು ಕಾಫಿ ಶಾಪಿಗೆ ಮನೆಯಲ್ಲಿ ಇದ್ದು ಬೇಜಾರು ಆಗಿ ಆಗಿಯೇ ಕೆಲಸಕ್ಕೆ ಹೋಗುತ್ತಾಳೆ.. ಅಲ್ಲಿ ಒಬ್ಬ ಒಳ್ಳೆಯ ಹುಡುಗನಂತೆ ಕಾಣುವ 25 ವರ್ಷದ ಹುಡುಗ ಈಕೆಗೆ ಪರಿಚಯ ಆಗುತ್ತಾನೆ.. ಕಾಫಿ ಕುಡಿದು ದುಡ್ಡು ಇಲ್ಲ ಎಂದು ಹೇಳುವ ಈ ಹುಡುಗ, ಒಂದು ರಿಂಗ್ ಅನ್ನು ಅನಾಮಿಕ ಎಂಬ ಮಹಿಳೆಯ ಕೈಗೆ ಕೊಡುತ್ತಾನೆ. ನಾಳೆ ದುಡ್ಡು ಕೊಟ್ಟು ಈ ರಿಂಗ್ ಅನ್ನು ಬಿಡಿಸಿಕೊಂಡು ಹೋಗುತ್ತೇನೆ ಎಂದು ಹೇಳಿ ಹೋಗುತ್ತತಾನೆ.

ಆದರೆ ಆ ರಿಂಗ್ ಅನ್ನು ನಾಯಕಿ ಕಳೆದುಕೊಂಡು ಬಿಡುತ್ತಾಳೆ. ನಂತರ ಇವರಿಬ್ಬರ ಪರಿಚಯ ಆಗಿ ಆತನ ಮನೆಗೆ ಹೋಗಿ ಬರುವುದನ್ನು ಈ ಅನಾಮಿಕಾ ಮಹಿಳೆ ಮಾಡುತ್ತಾಳೆ..ಇವರಿಬ್ಬರ ನಡುವೆ ಸ್ನೇಹ, ಹಾಗೆ ಲವ್ ಆರಂಭವಾಗಿ ಮಂಚದವರೆಗೂ ಹೋಗಿಬಿಡುತ್ತದೆ. ನಂತರ ಆಗಿದ್ದೇನು..? ಈತ ಅಸಲಿಗೆ ಈ ಮಹಿಳೆಯನ್ನು ಯಾಕೆ ಪರಿಚಯ ಮಾಡಿಕೊಂಡ, ಕೊನೆಯಲ್ಲಿ ತನ್ನ ಗಂಡನಿಗೆ ಮೋಸ ಮಾಡಲು ಹೊರಟ ಈ ಮಹಿಳೆ ಪಶ್ಚಾತಾಪ ಪಡಲು ಅಸಲಿ ಕಾರಣವೇನು.? ಎಂದು ಎಲ್ಲವನ್ನು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಒಮ್ಮೆ ವಿಡಿಯೋ ನೋಡಿ, ಹಾಗೆ ಈ ಕಥೆ ಹೇಗಿದೆ ಎಂದು ಕಾಮೆಂಟ್ ಮಾಡಿ ಧನ್ಯವಾದಗಳು..( video credit : mov i eyes ).