ನಿತ್ಯಾನಂದನನ್ನೆ ಮೀರಿಸುವ ಈ ಆಂಟಿ ಯಾರು..? ಅಸಲಿಗೆ ಈಕೆಯನ್ನ ದೇವರು ಅಂತ ಯಾಕೆ ಕರೆಯುತ್ತಾರೆ ನೋಡಿ
ಸೋಶಿಯಲ್ ಮೀಡಿಯಾದಲ್ಲಿ ಯಾರು ಯಾವಾಗ ಹೇಗೆ ಜನಪ್ರಿಯತೆ ಪಡೆದುಕೊಳ್ಳುತ್ತಾರೆ ಎಂದು ಯಾರಿಗೂ ಊಹೆ ಮಾಡಲು ಮಾಡಲು ಆಗುವುದಿಲ್ಲ. ಅಂತಹದೇ ಒಂದು ಘಟನೆ ಇದೀಗ ತಮಿಳುನಾಡಿನಲ್ಲಿ ಕಂಡುಬಂದಿದೆ..ಜನವರಿ ಒಂದು ಅನ್ನಪೂರ್ಣೇಶ್ವರಿ ಅವರ ಹೆಸರಿನಲ್ಲಿ ಅನ್ನಪೂರ್ಣ ಅರಸು ಎನ್ನುವ ಈ ಮಹಿಳೆ ತುಂಬಾನೇ ಫೇಮಸ್ ಆಗಿದ್ದಾರೆ.. ಇವರನ್ನು ಆದಿಶಕ್ತಿ, ಪರಾಶಕ್ತಿ, ಕಷ್ಟಗಳನ್ನು ಕ್ಷಣಾರ್ಧದಲ್ಲಿ ಮಾಯ ಮಾಡುವ ಶಕ್ತಿ ಈ ಮಹಿಳೆ ಹೊಂದಿದ್ದಾರೆ ಎಂದು ತಮಿಳುನಾಡಿನ ಕೆಲವರು ಇವರನ್ನು ಹೆಚ್ಚು ಪೂಜೆ ಮಾಡಿದ್ದರು. ಜೊತೆಗೆ ತಮ್ಮ ಇಷ್ಟಾರ್ಥಗಳನ್ನು ಇವರ ಮುಂದೆ ಬಂದು ಬೇಡಿಕೊಂಡರೆ ಅವುಗಳು ಯಶಸ್ವಿ ಆಗುತ್ತವೆ ಎಂದು ಕೆಲವರು ಹೇಳುತ್ತಾರೆ.
ಅಸಲಿಗೆ ಇವರು ಇಷ್ಟು ಜನರನ್ನು ಹೇಗೆ ಮರಳು ಮಾಡಿದ್ದಾರೆ ಎಂದು ಕೆಲವರು ಒಂದು ಕಡೆ ಪ್ರಶ್ನೆ ಮಾಡಿದರೆ, ಇನ್ನೂ ಕೆಲವರು ಇವರನ್ನು ನಿಜಕ್ಕೂ ದೇವರೇ ಎಂದು ನಂಬಿದ್ದಾರೆ.. ಇವರ ಬಳಿ ಬಂದು ತಮ್ಮ ಇಷ್ಟಾರ್ಥಗಳನ್ನು ಹೇಳಿಕೊಂಡು ಪಾದ ಸ್ಪರ್ಶಿಸಿ ಆಶೀರ್ವಾದ ಪಡೆದುಕೊಂಡರೆ ಸಾಕು, ಜೊತೆಗೆ ಪ್ರತಿ ಫೋಟೋಗೆ ದರ್ಶನ ಪಡೆಯಲು ಈ ಅನ್ನಪೂರ್ಣ ಅರಸು ಅವರಿಗೆ, ಅವರಿಂದ ಆಶೀರ್ವಾದ ಪಡೆಯಲು ದರ್ಶನ ಪಡೆಯಲು ತಲಾ ಎರಡು ನೂರು ರೂಪಾಯಿ ಕೊಡಬೇಕಂತೆ..
ಅಲ್ಲಿಗೆ ಬಂದವರು ಕೆಲವರು ಹೇಳಿದ ಹಾಗೆ ನಮ್ಮ ಕಷ್ಟಗಳು ಇವರಿಂದ, ಇವರ ಪಾದಸ್ಪರ್ಶ ಮಾಡಿದ ಕ್ಷಣದಿಂದ ದೂರ ಆಗಿದ್ದಾವೆ ಎಂದು ಹೇಳಿದ್ದಾರೆ ಎಂದು ಕೇಳಿ ಬಂದಿದೆ. ಆದರೆ ಮತ್ತೊಂದು ಗುಂಪು ಮಾತ್ರ ಇವರ ಜಾಲವನ್ನು ತಿಳಿಯಲು ಕೆಣಕಿದೆ. ಅದುವೇ ಏಳು ವರ್ಷಗಳ ಹಿಂದೆ ಕನ್ನಡದಲ್ಲಿ ಬದುಕು ಜಟಕಾ ಬಂಡಿ ರೀತಿ ತಮಿಳುನಲ್ಲಿ ಒಂದು ಪ್ರೋಗ್ರಾಮ್ ನಡೆಯುತ್ತಿತ್ತು. ಗಂಡ ಹೆಂಡ್ತಿ ಅಥ್ವಾ ಅನೈತಿಕ ಪ್ರೀತಿ ಕಾಮದ ವಿಚಾರಕ್ಕೆ ಅಡ್ಡ ಬಂದ ಕೆಲವರ ಸಮಸ್ಯೆ ಬಗೆಹರಿಸುವ ಷೋ ಅದಾಗಿತ್ತು. ಆ ಕಾರ್ಯಕ್ರಮಕ್ಕೆ ಏಳು ವರ್ಷದ ಹಿಂದೆ ಈ ಅನ್ನಪೂರ್ಣ ಅರಸು ಬಂದಿದ್ದರಂತೆ.
ಹೌದು ಅನ್ನಪೂರ್ಣ ಅವರಿಗೆ ಏಳು ವರ್ಷದ ಹಿಂದೆ ಆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಾಗ ಆಗಲೇ ಇವರಿಗೆ ಮದುವೆ ಆಗಿದ್ದು ಮಕ್ಕಳು ಕೂಡ ಇದ್ದರು ಎನ್ನಲಾಗಿದೆ. ಆದರೆ ಅರಸು ಎನ್ನುವ ಪಕ್ಕದ ಮನೆ ಪರ ಪುರುಷನ ಮೋಹಕ್ಕೊ ಅಥ್ವಾ ಇದೆ ಅನ್ನಪೂರ್ಣ ವ್ಯಾಮೋಹಕ್ಕೊ ಇಬ್ಬರು ಮದುವೆ ಆದಮೇಲೆ ಕೆಟ್ಟ ದಾರಿಯ ಪ್ರೀತಿಗೆ ಬಿದ್ದಿದ್ದಾರೆ ಎಂದು ಕೇಳಿ ಬಂದಿದೆ... ಈ ಅನ್ನಪೂರ್ಣ ಅರಸು ಜೊತೆಗೆ ಸಂಬಂಧ ಇಟ್ಟುಕೊಂಡಿದ್ದರು ಎಂದು ಕೇಳಿ ಬಂದಿದೆ. ಹಾಗೆ ಪ್ರೀತಿ ಮಾಡುವುದಾಗಿ ಹೇಳಿ ಆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡು, ನಾನು ಅರಸು ಅವರೊಟ್ಟಿಗೆ ಬದುಕುತ್ತೇನೆ, ನನಗೆ ನ್ಯಾಯ ಒದಗಿಸಿ ಎಂದು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ಡು ಇದೆ ಅನ್ನಪೂರ್ಣ ಎಂದು ಅಂದಿನ ಕೆಲ ಇವರ ಫೋಟೋಸ್ ನೋಡಿ ಕೆಲವರು ವಾದ ಮಾಡಿದ್ದಾರೆ.
ಆದರೆ ಮದುವೆ ಆದ ಬಳಿಕ ಅದು ಕಾನೂನಾತ್ಮಕವಾಗಿ ಮತ್ತು ಸಮಾಜದಲ್ಲಿ ತುಂಬಾನೆ ತಪ್ಪು ಎಂದು ಚರ್ಚೆ ಆಗಿದ್ದಂತಹ ಪ್ರಕರಣದಲ್ಲಿ ಕಂಡು ಬಂದ ಅನ್ನಪೂರ್ಣ ಅಂದಿಗೂ ಅರಸು ಎನ್ನುವ ಪಕ್ಕದ ಮನೆಯ ಮದುವೆ ಆದ ಪುರುಷನನ್ನೆ ಪಡೆದಿದ್ರು. ಆತನ ಮಕ್ಕಳು ಎಷ್ಟು ಕೇಳಿಕೊಂಡರೂ ಈ ಅನ್ನಪೂರ್ಣ ಅಂದು ಅರುಸನ ಕೈಬಿಡದೆ ಆತನ ಸೇರಿದ್ದರು..ಅಂತಹ ಪ್ರೋಗ್ರಾಮ್ ಅಲ್ಲಿ ಕಂಡು ಬಂದವರು ಈಗ ಇದ್ದಕ್ಕಿದ್ದಂತೆ ಆದಿಶಕ್ತಿ, ಪರಾಶಕ್ತಿ ಆಗಿ ಅತಿ ದೊಡ್ಡ ಶಕ್ತಿ ಹೊಂದಿದ್ದಾರೆ ಎಂದು ಕಂಡು ಬಂದರೆ ನಂಬಲು ಹೇಗೆ ಸಾಧ್ಯ ಹೇಳಿ.
ಅಸಲಿಗೆ ಈ ಆಂಟಿಯ ಕಥೆ ಏನು? ಇವರನ್ನು ದೇವರು ಎಂದು ತಮಿಳುನಾಡಿನ ಕೆಲವರು ಯಾಕೆ ಕರೆಯುತ್ತಾರೆ ನಿತ್ಯಾನಂದನ ಅವರನ್ನೆ ಮೀರಿಸುವ ಈಕೆಯ ಆ ಪೂಜೆ ಪುರಸ್ಕಾರಗಳು ಯಾವ ರೀತಿ ಇರುತ್ತವೆ. ಪಾದ ಸ್ಪರ್ಶ ಮಾಡಿದ ತಕ್ಷಣ ಇದ್ದಕ್ಕಿದ್ದಂತೆ ಈ ಅನ್ನಪೂರ್ಣ ಅರಸು ಯಾಕೆ ಕಣ್ಣೀರು ಹಾಕುತ್ತಾರೆ. ಯಾವ ರೀತಿ ಆಶೀರ್ವಾದ ಮಾಡುತ್ತಿದ್ದೇನೆ ಎನ್ನಲಾಗಿ ಜನರಿಗೆ ತೋರಿಸುತ್ತಾರೆ ಎಂದು ಎಲ್ಲವನ್ನೂ ಸಹ ಈ ವಿಡಿಯೋ ನೋಡಿ, ಮತ್ತು ತಮಿಳುನಾಡಿನಲ್ಲಿ ಇದೀಗ ಇವರು ಹೆಚ್ಚು ಟ್ರೋಲ್ ಸಹ ಆಗುತ್ತಿರುವುದರ ಬಗ್ಗೆಯೂ ಅಭಿಪ್ರಾಯ ವ್ಯಕ್ತಪಡಿಸಿ. ಇಂತಹ ಜನರು ಇರುವುದರಿಂದಲೇ ಸಾಕಷ್ಟು ಮುಗ್ಧ ಜನರು ಮೋಸಕ್ಕೆ ಒಳಗಾಗುತ್ತಾರೆ ಎಂದು ನಿಮಗೂ ಕೂಡ ಅನಿಸಿದರೆ, ಮೂಡನಂಬಿಕೆಗೆ ಈಗಲೂ ಕೂಡ ಕೆಲವರು ಅನುವು ಮಾಡಿಕೊಡುತ್ತಾರೆ ಎಂದೆನಿಸಿದರೆ ಅಂತಹವರಿಂದ ದೂರ ಇರಿ ಎಂದು ನಿಮ್ಮ ಅನುಭವದ ಮಾತುಗಳನ್ನ ಕೆಲವರಿಗೆ ಹೇಳಿ, ಧನ್ಯವಾದಗಳು...
( video credit :CHARITRE )