ಅಮ್ಮನ ಬದಲು ಮನೆಗೆಲಸಕ್ಕೆ ಹೋಗಿದ್ದ ಮಗ..! ಅಲ್ಲಿ ಮನೆಯೊಡತಿ ಮಾಡಿದ್ದೇನು ನೋಡಿ

ಅಮ್ಮನ ಬದಲು ಮನೆಗೆಲಸಕ್ಕೆ ಹೋಗಿದ್ದ ಮಗ..! ಅಲ್ಲಿ ಮನೆಯೊಡತಿ ಮಾಡಿದ್ದೇನು ನೋಡಿ

ಜೀವನದಲ್ಲಿ ಅನಿರೀಕ್ಷಿತವಾಗಿ ಕೆಲವು ಕೆಲಸಗಳು ನಮ್ಮನ್ನು ಪ್ರೇರೇಪಿಸುತ್ತವೆ. ಆ ಕೆಲಸ ತಪ್ಪು ಎಂದು ನಮಗೆ ಮನವರಿಕೆ ಆಗುತ್ತಿದ್ದರೂ ಆ ಸಮಯದಲ್ಲಿ ನಾನು ತಪ್ಪು ಮಾಡುತ್ತಿಲ್ಲ, ಅದು ಯಾರಿಂದಲೋ, ಎದುರುಗಡೆ ಇರುವ ವ್ಯಕ್ತಿಯಿಂದಲೋ ಆಗಿದೆ ಎಂದು ತಾನು ಮಾಡಿರುವ ತಪ್ಪನ್ನು ಸಮರ್ಥಿಸಿಕೊಳ್ಳುತ್ತಾರೆ. ಅಂತಹದೇ ಒಂದು ಸಕತ್ ಸ್ಟೋರಿ ಇದೀಗ ನಿಮ್ಮ ಮುಂದೆ ಗೆಳೆಯರೇ. ಹೌದು ರಘು ಎಂಬಾತ ಕಾಲೇಜು ವಿದ್ಯಾರ್ಥಿ. ತನ್ನ ತಾಯಿ ತಂದೆ ತೀರಿಹೋದ ಬಳಿಕ ತನ್ನ ದೊಡ್ಡಮ್ಮನ ಮನೆಯಲ್ಲಿ ವಾಸ ಮಾಡುತ್ತಿರುತ್ತಾನೆ.

ಒಂದು ದಿವಸ ದೊಡ್ಡಮ್ಮ ಬೇರೆ ಕೆಲಸದ ನಿಮಿತ್ತ ಬೇರೆ ಊರಿಗೆ ಪಯಣ ಬೆಳೆಸುವ ಸಂದರ್ಭ. ಹೌದು ಇದೆ ದೊಡ್ಡಮ್ಮ ಒಬ್ಬ ಆಗರ್ಭ ಶ್ರೀಮಂತರ ಮನೆಯಲ್ಲಿ ಮನೆ ಕೆಲಸ ಮಾಡಿಕೊಂಡಿರುವ ಮಹಿಳೆ. ಆ ಮಹಿಳೆ ಊರಿಗೆ ಹೊರಟಾಗ ತನ್ನ ಕೆಲಸವನ್ನು ತನ್ನ ತಂಗಿಯ ಮಗನಾದ ರಘುಗೆ ಒಪ್ಪಿಸುತ್ತಾಳೆ..ಹೌದು ನಾನು ಬರುವವರೆಗೂ ಅವರ ಮನೆಯಲ್ಲಿ ನೀನು ಕೆಲಸ ಮಾಡಿಕೊಂಡು ಇರು, ಕಾಲೇಜು ರಜೆ ಇದೆಯಲ್ಲ ಎಂದು ಹೇಳು ಹೋಗಿರುತ್ತಾರೆ..ಸರಿ ಆಯ್ತಮ್ಮಾ ಎಂದು ರಘು ಸಹ ಒಪ್ಪಿಗೆ ನೀಡಿದ್ದ. ತನ್ನ ದೊಡ್ಡಮ್ಮ ಮಾಡುತ್ತಿದ್ದ ಮನೆ ಕೆಲಸಕ್ಕೆ ಅದೇ ಮನೆಗೆ ಹೋಗುತ್ತಾನೆ ರಘು.

ಅಲ್ಲಿ ಸುಮನ್ ಎನ್ನುವ ಸುಂದರ ಮಹಿಳೆ ಮನೆಯ ಯಜಮಾನಿ ರೂಪದಲ್ಲಿ ಇರುತ್ತಾಳೆ.. ಈಕೆಯ ಗಂಡ ಕೆಲಸಕ್ಕೆ ಹೋಗಿ ಬರುತ್ತಿದ್ದು, ತನ್ನ ತಾಯಿ ಆಶ್ರಯ ಮಾಡು ಎಂದು ತನ್ನ ಹೆಂಡತಿಗೆ ಹೇಳಿರುತ್ತಾನೆ ಸುಮನ್ ಗಂಡ. ಜೊತೆಗೆ ರಘು ಕೂಡ ಅದೇ ಮನೆಗೆ ಹೋದ ಬಳಿಕ ರಘುವಿಗೆ, ತಾಯಿ ಮತ್ತು ಮನೆ ಕೆಲಸದಲ್ಲಿ ಪಾಲ್ಗೊಳ್ಳು ಎಂದು ಕೂಡ ಸಲಹೆ ನೀಡಿರುತ್ತಾನೆ. ಆದರೆ ಬರುತ್ತಾ ಅದು ಆಗಿದ್ದೆ ಬೇರೆ.. ಸುಮನ್ ಹೆಚ್ಚು ಕಾಮದ ಹುಡುಗಿ. ತನ್ನ ಆಸೆಯನ್ನು ತೀರಿಸಿಕೊಳ್ಳುವುದಕ್ಕೆ ಏನು ಬೇಕಾದರೂ ಮಾಡುವಂತಹ ಹುಡುಗಿ ಆಗಿದ್ದಳು. ತನ್ನ ಗಂಡನಿಂದ ಅದು ಸಿಗುತ್ತಿಲ್ಲ ಎಂದು ತನಗೆ ಗೊತ್ತಾದಾಗ ಏನು ಬೇಕಾದರೂ ಮಾಡುವಂತ ಕೆಟ್ಟ ಮನಸ್ಥಿತಿಯ ಮಹಿಳೆ. ತನ್ನ ಆ ಹಸಿವನ್ನು ತೀರಿಸಿಕೊಳ್ಳುವಂತಹ ಕೆಟ್ಟ ವ್ಯಕ್ತಿತ್ವ ಹೊಂದಿದ್ದಳು. ಹೌದು ಸುಮನ್ಗೆ ಹೆಚ್ಚು ಮೂಡ್ ಬಂದಾಗ ತನ್ನ ಪತಿಯಿಂದ ಅದು ಸಿಗುತ್ತಿರಲಿಲ್ಲವಂತೆ. 

ಆತ ಕೆಲಸ ಇದೆ, ಹಾಗೆ ಆಫೀಸಿದೆ ಎಂದು ಆಫೀಸ್ ಹೋಗುವ ಸಮಯಕ್ಕೂ ಮತ್ತು ಬಂದ ಮೇಲೆ ಸೀದಾ ಮಂಚದ ಮೇಲೆ ಮಲಗಿ ಬಿಡುತ್ತಿದ್ದ. ಇದೇ ಬೇಸರಕ್ಕೆ ಮನೆಯಲಿ ಕೆಲಸಕ್ಕೆಂದು ಬಂದಿದ್ದ ರಘುವನ್ನ ಈಕೆ ಬಳಸಿಕೊಳ್ಳಲು ಮುಂದಾಗುತ್ತಾಳೆ.. ಹೌದು ಅಸಲಿಗೆ ರಘುವನ್ನ ಹೇಗೆ ತನ್ನತ್ತ ಸೆಳೆಯುತ್ತಾಳೆ ನೋಡಿ. ತನ್ನ ಅತ್ತೆಯನ್ನು ಮುಗಿಸಿ ಇದೆಲ್ಲ ವಿಚಾರ ಗಂಡನಿಗೆ ತಿಳಿದ ಬಳಿಕ ರಘು ಕೂಡ ಜೈಲಿಗೆ ಹೋಗುತ್ತಾನೆ..ನಂತರದ ದಿನದಲ್ಲಿ ಈಕೆ ಕೂಡ ಎಂಥಾ ಪೇಚಿಗೆ ಸಿಲುಕಿ ಬಿಡುತ್ತಾಳೆ ಗೊತ್ತಾ? ಈ ವಿಡಿಯೋ ನೋಡಿ. ನಿಜಕ್ಕೂ ಈ ಕಥಾ ಲೇಖನ ತುಂಬಾ ಅದ್ಭುತವಾಗಿದೆ..ಯಾರೇ ಆಗಲಿ ಕೆಟ್ಟ ಕೆಲಸ ಮಾಡುವ ಮುನ್ನ, ಆ ಸಂದರ್ಭಕ್ಕೆ ತಕ್ಕಂತೆ ತಾನು ಸರಿ ಇದ್ದೇನೆ ಎನ್ನುವ ಮನಸ್ಥಿತಿಯವರು ಈ ವಿಡಿಯೋವನ್ನು ನೋಡಿ,,ಮತ್ತು ವಿಡಿಯೋದಿಂದ ಒಂದು ದೊಡ್ಡ ಅಂಶವನ್ನು ತಿಳಿದುಕೊಳ್ಳಿ.. ಧನ್ಯವಾದ. ( video credit : crime dairy )