ಮಕ್ಕಳು ಮಾಡೋದಕ್ಕೆ ಹಣ ಕೊಡ್ತಾರೆ ಇಲ್ಲಿ..! ಇದು ಅಂದವುಳ್ಳ ಚೆಂದ ಯುವತಿಯರ ದೇಶ..!!

ಮಕ್ಕಳು ಮಾಡೋದಕ್ಕೆ ಹಣ ಕೊಡ್ತಾರೆ ಇಲ್ಲಿ..! ಇದು ಅಂದವುಳ್ಳ ಚೆಂದ ಯುವತಿಯರ ದೇಶ..!!

ಹೌದು ನಾವು ಜಗತ್ತಿನಲ್ಲಿ ಸಾಕಷ್ಟು ವಿಚಿತ್ರ ವಿಚಿತ್ರವಾದ ದೇಶಗಳ ಪಟ್ಟಿಯನ್ನು ನೋಡಿದ್ದೇವೆ.ಹಲವಾರು ಜನರು ಹಲವಾರು ರೀತಿಯಲ್ಲಿ ಜೀವನ ಮಾಡುತ್ತಾರೆ. ಕೆಲವು ದೇಶದಲ್ಲಿ ಆಗುವ ಕೆಲವು ಬದಲಾವಣೆಗಳು ನಮಗೆ ಅವರಿಗೆ ಹೋಲಿಕೆ ಮಾಡಿದಾಗ ತುಂಬಾನೆ ವಿಭಿನ್ನ ಅನಿಸುತ್ತದೆ ಕೂಡ. ನೀವು ನಮ್ಮ ದೇಶದಲ್ಲಿ ಮದುವೆ ಆಗಿ ಗಂಡ ಹೆಂಡತಿ ಸಂಸಾರ ಮಾಡಿ ಮಕ್ಕಳಿಗೆ ಜನನ ನೀಡುವುದನ್ನು ನೋಡಿದ್ದೀರಿ..ಆದರೆ ಇಲ್ಲೊಂದು ದೇಶ ಇದೆ ಗೆಳೆಯರೇ..ಅಲ್ಲಿಯ ಹೆಣ್ಣು ಮಕ್ಕಳಿಗೆ ಹೆಚ್ಚು ಮಕ್ಕಳ ಜನನ ಆಗುವಂತೆ ಮಾಡಿದರೆ ಅಲ್ಲಿಯ ದೇಶದ ಸರ್ಕಾರ ಆ ಪುರುಷರಿಗೆ ಹಣ ನೀಡುತ್ತದಂತೆ.

ಹೌದು ಅದುವೇ ಸುಂದರ ಪೋಲ್ಯಾಂಡ್ ದೇಶ. ಇದನ್ನ ಮರುಭೂಮಿ ದೇಶ ಎಂದು ಕೂಡ ಕರೆಯುತ್ತಾರೆ. ಈ ದೇಶ ಕೆಲವು ವರ್ಷಗಳ ಹಿಂದೆ ಭೂಪಟದಲ್ಲಿ ಇರಲಿಲ್ಲ. ಇದನ್ನ ತೆರೆದ ಲ್ಯಾಂಡ್ ಎಂದು ಸಹ ಕರೆಯಲಾಗುತ್ತದೆ.  ಈ ಪೋಲ್ಯಾಂಡ್ ದೇಶದಲ್ಲಿ ಕೇವಲ 3 ಕೋಟಿ 71 ಲಕ್ಷ ಜನರು ಇಲ್ಲಿ ವಾಸವಿದ್ದಾರೆ.. ಈ ದೇಶ ತುಂಬಾನೇ ದೊಡ್ಡದು ಆದ್ರೆ ಜನಸಂಖ್ಯೆ ಅಲ್ಲಿ ಅತಿ ಕಡಿಮೆ ಇದ್ದು ಹಾಗೆ ಆಕರ್ಷಣೀಯ ಸ್ಥಳ ಸಹ ಇದಾಗಿದೆ. ವಾರ್ಸೋ ಪೊಲ್ಯಾಂಡ್ ದೇಶದ ರಾಜಧಾನಿ. ಯುರೋಪ್ ಖಂಡದ ಅತ್ಯಧಿಕ ಹಳೆಯ ರೆಸ್ಟೋರೆಂಟ್ ಅಂದ್ರೆ ಅದು ವಾರ್ಸೋ ನಗರದಲ್ಲಿ ಇರುವುದು.   

ವಾರ್ಸೋ ನಗರ ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಪೂರ ಅಕ್ಷರಶಃ ನಶಿಸಿ ಹೋಗಿತ್ತು. ಅದನ್ನು ಮತ್ತೆ ಕಟ್ಟಲು ಆಗುವುದಿಲ್ಲ ಎಂದು ಹಲವರು  ಅಂದುಕೊಂಡಿದ್ದರು. ಆದರೆ ಪೋಲ್ಯಾಂಡ್ ದೇಶ ಅದನ್ನು ಸಾಧಿಸಿತು. ಸುಮಾರು 70ಲಕ್ಷ ಜನರು  ಎರಡನೇ ಮಹಾ ಯುದ್ಧದ ಸಂದರ್ಭದಲ್ಲಿ ಇದೆ ವಾರ್ಸೋ ನಗರದಲ್ಲಿರುವವರು ಸಾವನ್ನಪ್ಪಿದ್ದರು.. ಅಲ್ಲಿಯ ಜನಸಂಖ್ಯೆ ತುಂಬಾನೇ ಕಡಿಮೆ. ಅಲ್ಲಿ ಹೆಚ್ಚು ಮಹಿಳೆಯರೇ ಇದ್ದು 20ರಿಂದ 30 ವರ್ಷದ ಅಂದದ ಚಂದದ ಚೆಲುವೆಯರು ಮದುವೆ ಆಗಿರುವುದೆ ಇಲ್ಲ. ಅವರಿಗೆ ಹೆಚ್ಚು ಮಕ್ಕಳನ್ನು ಕರುಣಿಸುವ ಪುರುಷರಿಗೆ ಅಲ್ಲಿಯ ಸರ್ಕಾರ ಹಣ ನೀಡುತ್ತದೆ.

ಜೊತೆಗೆ ಹೆಚ್ಚು ಮಕ್ಕಳ ಮಾಡುವವರಿಗೆ ಬೇರೆ ಬೇರೆ ರೀತಿಯ ಸನ್ಮಾನ ಕೂಡ ಇರುತ್ತದೆ ಎಂದು ಕೇಳಿ ಬಂದಿದೆ. ಆ ದೇಶದಲ್ಲಿ ಯಾವುದೇ ಮಹಿಳೆ ಮಕ್ಕಳಾದ ಮೇಲೆ ಮಕ್ಕಳಾಗದಂತೆ ಆಪರೇಷನ್ ಮಾಡಲು ಅನುಮತಿ ಇಲ್ಲ, ಹಾಗೆ ಮಾಡಿದರೆ ಅದಕ್ಕೆ ದಂಡನೆ ಈ ಪೋಲ್ಯಾಂಡ್ ದೇಶದಲ್ಲಿದೆ ಎಂದು ತಿಳಿದು ಬಂದಿದೆ. ಹೌದು ಅಲ್ಲಿಯ ಇನ್ನೂ ಸಾಕಷ್ಟು ವಿಚಾರಗಳ ಮತ್ತು ಮಹಿಳೆಯರು ಅಲ್ಲಿ ಹೇಗಿದ್ದಾರೆ, ಸುಮಾರು 61%  ಜನರು ಅಲ್ಲಿ ನಗರದಲ್ಲಿ ವಾಸ ಮಾಡುತ್ತಿದ್ದು, 39 ಪರ್ಸೆಂಟ್ ಜನರು ಗ್ರಾಮೀಣ ಪ್ರದೇಶದಲ್ಲಿ ಜೀವನ ಮಾಡುತ್ತಿದ್ದಾರಂತೆ. ಪೋಲ್ಯಾಂಡ್ ದೇಶ ತುಂಬಾನೇ ಆಕರ್ಷಿತವಾಗಿದ್ದು, ಹೆಚ್ಚು ವಿಚಾರಗಳಿಗೆ ತುಂಬಾನೇ ಸದ್ದು ಮಾಡಿದೆ...ಅಸಲಿಗೆ ಅವು ಯಾವುವು ಎಂದು ತಿಳಿಯಲು ಈ ಕಲರ್ ಫುಲ್ ವಿಡಿಯೋ ನೋಡಿ , ಮತ್ತು ಈ ಮಾಹಿತಿ ಬಗ್ಗೆ ನಿಮ್ಮದೇ ಆದ ಅನಿಸಿಕೆ  ಹೇಳು ಧನ್ಯವಾದಗಳು..  ( video credit : CHARITRE )