ಮಹಿಳೆಯರು ಈ ದಿನಗಳಲ್ಲಿ ತಲೆ ಸ್ನಾನ ಮಾಡಿದರೆ ಕಷ್ಟ ಕಟ್ಟಿಟ್ಟ ಬುತ್ತಿ! ಯಾವ ದಿನಗಳು ಗೊತ್ತಾ?

ಮಹಿಳೆಯರು ಈ ದಿನಗಳಲ್ಲಿ ತಲೆ ಸ್ನಾನ ಮಾಡಿದರೆ ಕಷ್ಟ ಕಟ್ಟಿಟ್ಟ ಬುತ್ತಿ! ಯಾವ ದಿನಗಳು ಗೊತ್ತಾ?

ಇನ್ನೂ ನಾವು ನಮ್ಮ ಮನೆಯಲ್ಲಿ ಸುಖ ಶಾಂತಿ ನೆಲಸಬೇಕು ಎಂದು ಸಾಕಷ್ಟು ಶ್ರಮ ಪಡುವುದರ ಜೊತೆಗೆ ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಸಾಕಷ್ಟು ಪೂಜೆ ಪುನಸ್ಕಾರ ಕೊಡ ಮಾಡುತ್ತಿರುತ್ತೇವೆ. ಆದ್ರೆ ಕೆಲವೊಮ್ಮೆ ಎಷ್ಟೇ ಪೂಜೆ ಸಲ್ಲಿಸುತ್ತಿದ್ದರು ಕೊಡ ನಾವು ಮಾಡುವ ಕೆಲ ತಪ್ಪುಗಳು ನಮ್ಮ ದುಃಖಕ್ಕೆ ಅಥವಾ ಕಷ್ಟಕ್ಕೆ ದಾರಿ ಮಾಡುವುದು. ಇನ್ನೂ ಈ ತಪ್ಪು ಕೆಲವೊಮ್ಮೆ ನಮಗೆ ತಿಳಿಯದೆ ಆಗುವುದು ಕೊಡ ಹೆಚ್ಚು ಇನ್ನೂ ನಮಗೆ ಇರುವ ಹವ್ಯಾಸದಿಂದ ಕೊಡ ಈ ತಪ್ಪುಗಳು ಆಗಿ ನಮ್ಮ ಮನೆಯ ಕೆಲವೊಮ್ಮೆ ಸಂಕಷ್ಟಕ್ಕೆ ಸಿಲುಕಲಿದೆ. ಇನ್ನೂ ಆ ಮನೆಯ ಹೆಣ್ಣು ಮಕ್ಕಳು ತಲೆ ಸ್ನಾನ ಮಾಡುವ ಸಂಧರ್ಭದಲ್ಲಿ ಯಾವ ತಪ್ಪುಗಳು ಮಾಡಿದ್ರೆ ಕಷ್ಟ ಲಭಿಸುತ್ತದೆ ಎಂದು ತಿಳಿಯೋಣ ಬನ್ನಿ.

1)ಇನ್ನೂ ಮೊದಲನೆಯದಾಗಿ ಹೆಣ್ಣು ಮಕ್ಕಳು ತಲೆ ಸ್ನಾನ ಮಾಡುವ ಮುನ್ನ ಮುಖಕ್ಕೆ ಕೊಂಚ ಹರಿದಿನ ಹಚ್ಚಿ ಸ್ನಾನ ಮಾಡಿದರೆ ದರಿದ್ರ ದೂರ ಆಗಲಿದೆ ಎಂಬ ನಂಬಿಕೆ ಇದೆ.
2)ಎರಡನೆಯದಾಗಿ ಸೋಮವಾರದಂದು ತಲೆ ಸ್ನಾನ ಮಾಡುವುದರಿಂದ ಆ ಮನೆಯಲ್ಲಿ ಅಶಾಂತಿ ಉಂಟಾಗಲಿದೆ ಎಂಬ ನಂಬಿಕೆ ಈಗಲೂ ಕೊಡ ಇದೆ.
3)ಮೂರನೆಯದಾಗಿ ಮಂಗಳವಾರದ ದಿನದಂದು ತಲೆ ಸ್ನಾನ ಮಾಡಿದರೆ ಪತಿಯ ಜೊತೆಗೆ ಜಗಳ ಕದನ ಹೆಚ್ಚಾಗಲಿದೆ.  
4)ನಾಲ್ಕನೆಯದಾಗಿ ಬುಧವಾರ ತಲೆ ಸ್ನಾನ ಮಾಡಿದರೆ ಆ ಮನೆಯಲ್ಲಿ ಐಶ್ವರ್ಯ ಶಾಂತಿ ಶಾಶ್ವತವಾಗಿ ನೆಲೆ ಊರಲಿದೆ.
5)ಗುರುವಾರ ತಲೆ ಸ್ನಾನ ಮಾಡುವುದರಿಂದ ಆ ಮನೆಯಲ್ಲಿ ಇರುವ ಮಕ್ಕಳಿಗೆ ಅವಿದ್ಯವಂತಿಕೆ ಉಂಟಾಗಿ ಕೆಲಸಗಳು ಸಿಗದಂತೆ ಪರದಾಡುವ ರೀತಿ ಸಂಕ್ಷ್ಟಗಳು ಎದುರಿಸಬೇಕಾಗುತ್ತದೆ.

6)ಇನ್ನೂ ಶುಕ್ರವಾರ ತಲೆ ಸ್ನಾನ ಮಾಡುವುದು ಬಹಳ ಸೂಕ್ತ ಕಾರಣ ಏಕೆಂದ್ರೆ ಶುಕ್ರವಾರ ಲಕ್ಷ್ಮಿ ವಾರ ಆಗಿರುವುದರಿಂದ ಹೆಣ್ಣು ಮಕ್ಕಳು ಶುಭ್ರವಾಗಿ ಇದ್ದರೆ ಲಕ್ಷ್ಮಿ ಕೃಪೆಗೆ ಪಾತ್ರರಾಗಿ ಅವರ ಮನೆಯಲ್ಲಿ ಲಕ್ಷ್ಮಿ ನೆಲೆಸುವಂತೆ ಆಗಲಿದೆ.

( video credit : Manasina Marga )

7)ಶನಿವಾರ ತಲೆ ಸ್ನಾನ ಮಾಡುವುದರಿಂದ ಆಯಸ್ಸು ಕೊಡ ವೃದ್ಧಿ ಆಗಲಿದೆ.

8)ಇನ್ನೂ ಭಾನುವಾರ ತಲೆ ಸ್ನಾನ ಮಾಡುವುದರಿಂದ ಆಯಸ್ಸು