ಹೆಣ್ಣಿನ ದೇಹದ ಈ ಭಾಗ ದೊಡ್ಡದು ಆಗಿದ್ರೆ ಅದೃಷ್ಟವೋ ಅದೃಷ್ಟ..! ಹೆಚ್ಚು ಹಣ ಹರಿದು ಬರುತ್ತಂತೆ

ಹೆಣ್ಣಿನ ದೇಹದ ಈ ಭಾಗ ದೊಡ್ಡದು ಆಗಿದ್ರೆ ಅದೃಷ್ಟವೋ ಅದೃಷ್ಟ..! ಹೆಚ್ಚು ಹಣ ಹರಿದು ಬರುತ್ತಂತೆ


ಸಾಮಾನ್ಯವಾಗಿ ನಾವು ಎಲ್ಲರೂ ಹೆಚ್ಚು ಹೆಣ್ಣನ್ನು ದೇವತೆಗೆ ಹೋಲಿಸುತ್ತೇವೆ. ಹೆಣ್ಣನ್ನು ಪೂಜ್ಯತ ಮನೋಭಾವದಿಂದ ನೋಡುತ್ತೇವೆ. ಹೌದು, ಭಾರತ ದೇಶದಲ್ಲಿ ಹೆಣ್ಣಿಗೆ ವಿಶೇಷ ಸ್ಥಾನ ಇದೆ ಅಲ್ವಾ, ಅವರು ಕಾಲು ಇಡುವ ಮನೆ ಬೆಳಕಾಗುತ್ತದೆ, ಒಂದು ಹೆಣ್ಣಿನಿಂದ ಎಲ್ಲವೂ ಎನ್ನಲಾಗಿ ನಮ್ಮ ಹಿಂದಿನ ಹಿರಿಯರು ಹಿಂದಿನ ಕಾಲದಿಂದಲೂ ಹೇಳುತ್ತಾ ಬಂದಿದ್ದಾರೆ. ಅದರಂತೆ ಹೆಣ್ಣಿಗೆ ಮರಿಯಾದೆ ಕೊಡದವನು ಆಕೆಯ ಮೇಲೆ ಕೈ ಮಾಡುವವನು ಗಂಡಸೇ ಅಲ್ಲ. ಅದರ ಪ್ರಕಾರ ಹೆಣ್ಣು ಅತಿ ದೊಡ್ಡ ಶಕ್ತಿಯನ್ನು ಕೂಡ ಹೊಂದಿರುವಂತಹ ಮಹಿಳೆ. ಆ ವ್ಯಕ್ತಿತ್ವ ಹೇಗೆ ಎಂದು ನಾವು ಹೆಚ್ಚು ನಿಮಗೆ ಹೇಳಬೇಕಾಗಿಲ್ಲ.

ತವರು ಮನೆಯಲ್ಲಿ ಹುಟ್ಟಿ ಗಂಡನ ಮನೆ ಬೆಳಗುವ ಪ್ರತಿ ಹೆಣ್ಣು ವಿವಿಧ ಆಸೆಗಳನ್ನು ಆಕಾಂಕ್ಷೆಗಳನ್ನು ಹೊಂದಿರುತ್ತಾರೆ, ತನ್ನ ಇಷ್ಟದ ಹಾಗೆ ಜೀವನ ನಡೆಸಲು ಕಷ್ಟದ ಸಂದರ್ಭದಲ್ಲಿ ಎಲ್ಲರಿಗೂ ಮುಂಚೆಯೇ ತಾನು ತಲೆ ಬಾಗಲು ರೆಡಿಯಾಗುತ್ತಾಳೆ. ಎಂತಹ ತ್ಯಾಗಕ್ಕೂ ಸಿದ್ಧ ಇರುತ್ತಾಳೆ ಅಲ್ವಾ..ಹೌದು, ಒಂದು ಬಾರಿ ಮದುವೆ ಆಗಿ ಹೋದರೆ ಮುಗಿಯಿತು ಗಂಡ ಒಳ್ಳೆಯವನಾಗಿದ್ದರೆ ಎಲ್ಲವೂ ಸರಿಯೇ. ಆದರೆ ಪ್ರತಿಯೊಂದು ವಿಚಾರದಲ್ಲಿ ಹೆಣ್ಣು ಅದೃಷ್ಟಶಾಲಿ ಆಗಿರಬೇಕು, ಜೊತೆಗೆ ಪುಣ್ಯ ಮಾಡಿರಬೇಕು ಅಂತ ಹೇಳುತ್ತಾರೆ. 

ಹೌದು ಇದೀಗ ಮಹಿಳೆಯ ದೇಹದ ಮೇಲೆ ಕೆಲವು ಭಾಗಗಳು ಅತಿ ದೊಡ್ಡವಾಗಿ ಇದ್ದರೆ, ಅಂತಹ ಸಂಕೇತ ಇದ್ದಿದ್ದೆ ಆದರೆ, ಅವರಿಗೆ ನಿಜಕ್ಕೂ ಒಳ್ಳೆಯದಾಗುತ್ತಂತೆ . ಹೆಣ್ಣಿನ ಹಣೆಯ ಭಾಗ, ಅಂದರೆ ಕುಂಕುಮ ಬೊಟ್ಟು ಇಡುವ ಜಾಗ. ಒಂದು ಅಂಗೈ ಅಷ್ಟು ದೊಡ್ಡ ಹಣೆ ಇದ್ದರೆ ಆಕೆ ಅದೃಷ್ಟವಂತೆ, ಆಕೆ ಅಂದುಕೊಂಡ ರೀತಿ ಧನವಂತೆ ಆಗುತ್ತಾಳೆ.. ಹುಟ್ಟಿದ ಮನೆಯಲ್ಲಿ ಮಾತ್ರವಲ್ಲದೆ ಗಂಡನ ಮನೆಯಲ್ಲೂ ಕೂಡ ಆ ಅದೃಷ್ಟವನ್ನು ಕರೆದುಕೊಂಡು ಹೋಗುತ್ತಾಳೆ ಎಂದು ಹೇಳಬಹುದು..

ಎರಡನೆಯದಾಗಿ ಹುಬ್ಬುಗಳು, ಹೆಣ್ಣು ಚೂಪಾದ ಹುಬ್ಬನ್ನು ಹೊಂದಿದ್ದರೆ, ಅಂತಹವರು ಸಹ ಅದೃಷ್ಟ ಶಾಲಿಗಳು. ಅವರು ಅಂದುಕೊಂಡಂತೆ ಕಷ್ಟ ಪಟ್ಟು ಅಂದುಕೊಂಡ ಕನಸು ನನಸು ಮಾಡಿಕೊಳ್ಳುತ್ತಾಳೆ. ಆಕೆಯ ಆಸೆ ನೆರವೇರುತ್ತದೆ ಎನ್ನಬಹುದು. ದೇವರ ಆಶೀರ್ವಾದದಿಂದ ಅವರು ಅಂದುಕೊಂಡಂತೆ ಉನ್ನತ ಸ್ಥಾನ ಸೇರುತ್ತಾರೆ. ಗಂಡನ ಯಶಸ್ಸಿನಲ್ಲಿ ಅವರು ಹೆಚ್ಚು ಶ್ರಮ ವಹಿಸುತ್ತಾರೆ. ಮೂರನೇಯದಾಗಿ ಒಂದು ಕಣ್ಣು ದೊಡ್ಡದು ಇದ್ದು, ಇನ್ನೊಂದು ಕಣ್ಣು ಸಣ್ಣದು ಇದ್ರೆ ಅಂತಹ ಹೆಣ್ಣು ಸಹ ಅತಿದೊಡ್ಡ ಪುಣ್ಯವಂತೆ.

ಹಳ್ಳಿಯಲ್ಲಿ ಚ್ಯುಗಣ್ಣು ಎಂದು ಕರೆಯುತ್ತಾರೆ ನೋಡಿ. ಅಂತಹ ಹೆಣ್ಣುಮಕ್ಕಳು ಸಹ ಪುಣ್ಯ ಮಾಡಿರುತ್ತಾರೆ. ಆ ರೀತಿಯ ಕಣ್ಣುಗಳನ್ನು ಹೊಂದಿದ ಮಹಿಳೆ ನಿಜಕ್ಕೂ ಅದೃಷ್ಟಶಾಲಿಯೇ ಆಗಿದ್ದಾಳೆ ಎಂದು ಹೇಳಲಾಗುತ್ತಿದೆ. ಇನ್ನು ಯಾವ ಯಾವ ಭಾಗಗಳು ಹೆಣ್ಣಿನ ದೇಹದಲ್ಲಿ ದೊಡ್ಡದಾಗಿದ್ದರೆ ಮಹಿಳೆ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾಳೆ, ತನ್ನ ಪ್ರೀತಿ ಪಾತ್ರರ ಯಶಸ್ಸಿಗೆ ಕಾರಣ ಆಗುತ್ತಾಳೆ ಎಂದು ತಿಳಿಯಲು ಈ ವಿಡಿಯೋ ನೋಡಿ, ಮತ್ತು ಮಾಹಿತಿ ಉಪಯುಕ್ತ ಆಯ್ತು ಎಂದು ನಿಮಗೂ ಕೂಡ ಅನಿಸಿದರೆ, ತಪ್ಪದೆ ಮಾಹಿತಿಯನ್ನ ಶೇರ್ ಮಾಡಿ ಧನ್ಯವಾದಗಳು...

( video credit : divine Media ).