ಹೆಂಗಸರ ಈ ನಾಲ್ಕು ಹಸಿವು ಎಂದಿಗೂ ಕಡಿಮೆ ಆಗೋದೇ ಇಲ್ವಂತೆ..! ಪುರುಷರು ನೋಡುವ ವಿಡಿಯೋ

ಹೆಂಗಸರ ಈ ನಾಲ್ಕು ಹಸಿವು ಎಂದಿಗೂ ಕಡಿಮೆ ಆಗೋದೇ ಇಲ್ವಂತೆ..! ಪುರುಷರು ನೋಡುವ ವಿಡಿಯೋ

ಸಾಮಾನ್ಯವಾಗಿ ನಾವು ಜೀವನದಲ್ಲಿ ಗಂಡು ಹೆಣ್ಣಿನ ವಿಚಾರವಾಗಿ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳುವ ತವಕದಲ್ಲಿ ಇರುತ್ತೇವೆ. ಅದು ಮೊದಲಿಗೆ ಮದುವೆ ಮುಂಚೆಯೂ ಕೂಡ ಆಗಿರಬಹುದು, ಮದುವೆಯಾದ ಮೇಲು ಕೂಡ ಆಗಿರಬಹುದು, ಪುರುಷ ಮಹಿಳೆಯರ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಹೆಚ್ಚಾಗಿ ಹೊಂದಿರುತ್ತಾನೆ. ಅದೇ ರೀತಿ ಅತ್ತ ಮಹಿಳೆ ಕೂಡ ಪುರುಷನ ಎಲ್ಲಾ ವಿಚಾರಗಳನ್ನು ಕೂಡ ತಿಳಿದುಕೊಳ್ಳುವ ಆಸಕ್ತಿಯನ್ನು ಹೊಂದಿರುತ್ತಾರೆ. ಚಾಣಕ್ಯನ ನೀತಿಯಲ್ಲಿ ಸಾಕಷ್ಟು ನೀತಿಗಳನ್ನು ಈಗಾಗಲೇ ನೀವು ಕೇಳಿದ್ದೀರಿ. ಆದರೆ ಇದೇ ಮೊಟ್ಟಮೊದಲ ಬಾರಿಗೆ ಮಹಿಳೆಯ ಕೆಲವು ಹಸಿವುಗಳ ಬಗ್ಗೆ ತಿಳಿಯಿರಿ.

ಮಹಿಳೆಯ ವಿಚಾರವಾಗಿ ಈ ನಾಲ್ಕು ಹಸಿವುಗಳನ್ನು ನೀವು ತಿಳಿದುಕೊಳ್ಳಲೇಬೇಕು..ಮಹಿಳೆಗೆ ಈ ನಾಲ್ಕು ಹಸಿವುಗಳನ್ನು ಎಂದಿಗೂ ಕೂಡ ತಡೆದುಕೊಳ್ಳಲು ಆಗುವುದಿಲ್ಲವಂತೆ.. ಜೊತೆಗೆ ಈ ಹಸಿವು ಆಕೆಗೆ ಎಂದು ಕೂಡ ಕಡಿಮೆ ಆಗುವುದಿಲ್ಲ ಎಂದು ಹೇಳಿದ್ದಾರೆ.. ಅವುಗಳು ಯಾವುವು ಗೊತ್ತಾ.? ಮೊದಲನೇದಾಗಿ ಆಕೆಗೆ ಮಾತನಾಡುವ ಹಸಿವು.. ಹೌದು ಅವರು ಕುಳಿತಿರುವ ಸ್ಥಳವಾಗಲಿ, ಅವರ ಮುಂದೆ ಯಾರಿದ್ದಾರೆ ಎನ್ನುವ ಅರಿವಾಗಲಿ ಅವರಿಗಿರುವುದಿಲ್ಲ. ಹೆಣ್ಣು ಇನ್ನೊಂದು ಹೆಣ್ಣಿನ ಜೊತೆ ಹೆಚ್ಚಾಗಿ ಮಾತನಾಡುತ್ತಾಳೆ.
ಬೇರೆಯವರ ಕುಟುಂಬದ ಬಗ್ಗೆ ಮಾತನಾಡುತ್ತಾ ಹೆಚ್ಚು ರಹಸ್ಯ ಬಿಚ್ಚಿಡುತ್ತ ಏಕು ಭಾವ ಇಲ್ಲದೆ ಮಾತನಾಡುತ್ತ ಸಮಯ ಕಳೆಯುತ್ತಾರೆ.

ಅದರ ಮಾತಿನ ಆಳ ಅರಿಯದೆ ಅದರ ಒಳಾರ್ಥ ತಿಳಿಯದೆನೆ ಹೆಚ್ಚು ಮಾತನಾಡುವ ಹಸಿವನ್ನು ಈ ಕೆಲ ಮಹಿಳೆಯರು ಹೊಂದಿರುತ್ತಾರೆ.. ಎರಡನೇ ಹಸಿವು ಪ್ರೀತಿಯ ಹಸಿವು..ಮದುವೆಗೂ ಮುನ್ನ ತಾನು ಯಾವ ಹುಡುಗನ್ನ ಪ್ರೀತಿ ಮಾಡಿರುತ್ತಾಳೊ ಆ ಪ್ರೀತಿಯ ಯಾವ ವಿಚಾರವನ್ನು ತನ್ನ ಗಂಡನ ಬಳಿ ಎಂತಹ ಸಂದರ್ಭ ಬಂದರೂ ಕೂಡ ಹೇಳಿಕೊಳ್ಳುವುದಿಲ್ಲವಂತೆ. ಅದರ ಹಸಿವು ಆಕೆಗೆ ಮದುವೆ ನಂತರ ತನ್ನ ಕುಟುಂಬ ಪೋಷಿಸುವುದರಲ್ಲಿ ನೀಡುತ್ತಾ ಹೋಗುತ್ತಾಳೆ ಎಂದು ಕೇಳಿಬಂದಿದೆ. 

ಇನ್ನು ಮೂರನೇ ಹಸಿವು ಏನೆಂದರೆ, ತಾನು ಸುಂದರವಾಗಿ ಕಾಣಿಸಬೇಕು ಎನ್ನುವ ಹಸಿವು. ಹೌದು ಇದೇ ಕಾರಣಕ್ಕೆ ಹೆಣ್ಣು ಹೆಚ್ಚು ಸಮಯವನ್ನು ಮೇಕಪ್ ಮಾಡಿಕೊಳ್ಳುವುದರಲ್ಲಿ ಕಳೆಯುತ್ತಾಳೆ, ಜೊತೆಗೆ ತಾನು ಸುಂದರವಾಗಿ ಕಾಣಬೇಕು ಎಂದು ಪ್ರತಿ ಕ್ಷಣ ಕೂಡ ಆಲೋಚನೆ ಮಾಡುತ್ತಾ, ಅದರ ಬಗ್ಗೆ ಹೆಚ್ಚು ಚಿಂತನೆ ನಡೆಸುತ್ತಾಳಂತೆ, ಅದಕ್ಕಾಗಿ ಅಂದದ ಹಸಿವು ಕೂಡ ಈ ಮಹಿಳೆಗೆ ಇದೆ ಇದು ಮೂರನೇ ಹಸಿವಾಗಿದೆ. ನಂತರ ಕೊನೆಯ ಹಸಿವು ಏನೆಂದರೆ ಅದು ದೇವರಲ್ಲಿ ಹೆಚ್ಚು ನಂಬಿಕೆ ಇಟ್ಟಿರುತ್ತಾರೆ. ಅತಿಯಾದ ಪೂಜೆ ಪುನಸ್ಕಾರದ ಹಸಿವು ಅವರಿಗಿರುತ್ತದೆ. ಪುರುಷನಿಗಿಂತ ಒಂದು ಕೈ ಮೇಲು ಎಂಬಂತೆ ದೇವರಲ್ಲಿ ಭಕ್ತಿ ಹೊಂದಿರುತ್ತಾಳೆ. ಇದೇ ಕಾರಣಕ್ಕಾಗಿ ಕೆಲ ಡೋಂಗಿ ಬಾಬಾಗಳ ಮಾತಿಗೆ ಮರುಳಾಗಿ ಅವರನ್ನು ನಂಬಿ ಮೋಸ ಹೋಗುವುದು ಕೂಡ ಅವರಿಗೆ ಮಾಮೂಲಿಯಾಗಿದೆ. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಇನ್ನೂ ಮಹಿಳೆ ಯಾವೆಲ್ಲ ಹಸಿವುಗಳನ್ನು ಬಯಸುತ್ತಾಳೆ ಎಂಬುದಾಗಿ ತಿಳಿದುಕೊಳ್ಳಲು ಈ ವಿಡಿಯೋ ನೋಡಿ... ಧನ್ಯವಾದ