ರಾತ್ರಿ ವೇಳೆ ಬ-ಟ್ಟೆ ಹಾಕದೆ ಬೆ-ತ್ತಲಾಗಿ ಮಲಗೋರು ಮಾತ್ರ ಈ ವಿಡಿಯೋ ನೋಡಿ
ನಮಸ್ಕಾರ ಪ್ರಿಯ ವೀಕ್ಷಕರೇ ಸಾಮಾನ್ಯವಾಗಿ ಈಗಿನ ಕಾಲದ ಮನುಷ್ಯನ ಆರೋಗ್ಯ ತುಂಬಾ ಚೆನ್ನಾಗಿರಬೇಕಾದರೆ ಅವರಿಗೆ ಊಟ ಮತ್ತು ನಿದ್ರೆ ಸರಿಯಾದ ಸಮಯಕ್ಕೆ ಸಿಗಬೇಕು ಆಗ ಮಾತ್ರ ಮನುಷ್ಯ ದೇಹ ಮತ್ತು ಮೆದುಳು ಆರೋಗ್ಯಕರ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಆದರೆ ಇವತ್ತಿನ ಒತ್ತಡದ ಜೀವನದಲ್ಲಿ ಮನುಷ್ಯನಿಗೆ ಕಣ್ತುಂಬಾ ನಿದ್ದೆ ಬರುವುದು ಅಸಾಧ್ಯವಾದ ಮಾತು ಆದ್ದರಿಂದ ಪ್ರಿಯ ಮಿತ್ರರೇ ಇವತ್ತು ಮನುಷ್ಯ ರಾತ್ರಿ ಸಮಯದಲ್ಲಿ ನಗ್ನವಾಗಿ ಅಂದರೆ ಬ-ಟ್ಟೆಯಿಲ್ಲದೆ ಬೆ-ತ್ತಲಾಗಿ ಮಲಗುವುದರಿಂದ ಅವನ ಆರೋಗ್ಯದ ಮೇಲೆ ಯಾವ ರೀತಿಯ ಪ್ರಯೋಜನಗಳು.
ದೊರೆಯುತ್ತದೆ ಎಂದು ನಾವು ಇವತ್ತು ನಿಮಗೆ ವಿವರವಾಗಿ ತಿಳಿಸಿಕೊಡುತ್ತೇವೆ ಹೌದು ಪ್ರಿಯ ಮಿತ್ರರೇ ಬೆತ್ತ-ಲಾಗಿ ಮಲಗುವುದರಿಂದ ನಮ್ಮ ದೇಹಾರೋಗ್ಯದ ಮೇಲೆ ಯಾವೆಲ್ಲಾ ಒಳ್ಳೆ ಪರಿಣಾಮ ಬೀರುತ್ತವೆ ಎಂದು ತಿಳಿಸುವ ಮುನ್ನ ಪ್ರಿಯ ಮಿತ್ರರೇ ನಿಮ್ಮಲ್ಲಿ ನಮ್ಮದೊಂದು ಮನವಿ ನಮ್ಮ ಲೇಖನವನ್ನು ಓದಿದ ನಂತರ ತಪ್ಪದೇ ಇವತ್ತು ನಾವು ಹಾಕಿರುವ ವಿಡಿಯೋವನ್ನು ಕೂಡ ಒಂದು ಬಾರಿ ವೀಕ್ಷಿಸಿ ಕಾರಣ ಇದು ನಮ್ಮ ಉತ್ತಮ ಆರೋಗ್ಯಕ್ಕಾಗಿ ಇನ್ನು ವಿಷಯಕ್ಕೆ ಬರುವುದಾದರೆ ಹೌದು ಪ್ರಿಯ ಮಿತ್ರರೇ ಮನುಷ್ಯ ರಾತ್ರಿ ಹೊತ್ತು ಬಟ್ಟೆ ಇಲ್ಲದೆ ಮಲಗಿಕೊಂಡರೆ.
[ರಾತ್ರಿ ಸುಖ ನಿದ್ರೆ ಬರಲು ಇದನ್ನು ಪಾಲಿಸಿ
( video credit : mast guru )
ದೇಹದಲ್ಲಿ ಸಾಮಾನ್ಯ ತಾಪಮಾನಗಿಂತ ಜಾಸ್ತಿಯಾಗಿ ಒಳ್ಳೆಯ ನಿದ್ರೆ ಬರುತ್ತದೆ ಮತ್ತು ನಿಮ್ಮ ಚರ್ಮದ ತ್ವಚೆಯ ಕಾಂತಿಯನ್ನು ಕೂಡ ವೃದ್ಧಿಸುತ್ತದೆ ಬೆಳಗಿನ ಸಮಯ ದೇಹಕ್ಕೆ ನಾವು ಬಟ್ಟೆ ಹಾಕಿಕೊಂಡಿರುವುದರಿಂದ ಬೆಳಗಿನ ಸಮಯದಲ್ಲಿ ನಮ್ಮ ದೇಹಕ್ಕೆ ಬೇಕಾದ ಅಂತ ಆಮ್ಲಜನಕ ಸರಿಯಾದ ಪ್ರಮಾಣದಲ್ಲಿ ದೊರೆಯುವುದಿಲ್ಲ ಅದಕ್ಕೆ ರಾತ್ರಿ ಸಮಯದಲ್ಲಿ ಬಟ್ಟೆ ಇಲ್ಲದೆ ಮಲಗಿಕೊಂಡರೆ ನಮ್ಮ ದೇಹಕ್ಕೆ ಬೇಕಾದಂತಹ ಅಗತ್ಯ ಇರುವ ಅಮ್ಲಜನಕ ದೊರೆತು ನಮ್ಮನ್ನು ಆರೋಗ್ಯವಾಗಿರುವಂತೆ ಮಾಡುತ್ತದೆ.
ಸಾಮಾನ್ಯವಾಗಿ ಗಂಡಸರು ಬಿ-ಗಿಯಾದ ಉಡುಪುಗಳನ್ನು ಹಾಕಿ ಮಲಗುವುದರಿಂದ ಸಂ-ತಾನ ಉತ್ಪತ್ತಿಗೆ ತೊಂದರೆಯಾಗುತ್ತದೆ ಹಾಗಾಗಿ ರಾತ್ರಿ ಸಮಯದಲ್ಲಿ ಬೆತ್ತ-ಲೆಯಾಗಿ ಮಲಗುವುದರಿಂದ ನಮ್ಮ ದೇಹಕ್ಕೆ ಹಲವಾರು ರೀತಿಯ ಪ್ರಯೋಜನಗಳು ಇದ್ದಾರೆ ಎಂದು ಸಂಶೋಧನೆಗಳು ತಿಳಿಸಿವೆ ಹೀಗೆ ಪ್ರಿಯ ಮಿತ್ರರೇ ನಾವು ಬ-ಟ್ಟೆ ಇಲ್ಲದೆ ರಾತ್ರಿ ಸಮಯದಲ್ಲಿ ಮ-ಲಗಿಕೊಂಡರೆ ನಮ್ಮ ದೇಹಕ್ಕೆ ಹತ್ತು ಹಲವಾರು ಲಾಭದಾಯಕ ಪ್ರಯೋಜನಗಳು ದೊರೆಯುತ್ತವೆ ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ವಿಡಿಯೋವನ್ನು ಒಂದು ಬಾರಿ ತಪ್ಪದೆ ವೀಕ್ಷಿಸಿ ನಂತರ ನಮ್ಮ ಇವತ್ತಿನ ಈ ಮಾಹಿತಿಯ ಕುರಿತು ನಿಮ್ಮ ಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.