ಸುಖವನ್ನರಸಿ ಲಾಡ್ಜ್ ಗೆ ಬಂದ ದಂಪತಿಗಳು ;ಆದರೆ ಪೊಲೀಸ್ ರೇಡ್ ಆಯಿತು ಮುಂದೇನಾಯ್ತು ನೋಡಿ

ಸುಖವನ್ನರಸಿ ಲಾಡ್ಜ್ ಗೆ ಬಂದ ದಂಪತಿಗಳು ;ಆದರೆ  ಪೊಲೀಸ್ ರೇಡ್ ಆಯಿತು ಮುಂದೇನಾಯ್ತು ನೋಡಿ

ಲೈಂ+ಗಿ  * ಕ ವಾಗಿ ಅನಾನುಭವಿಯಾದ ರಿಕ್ಷಾ ಚಾಲಕನು ತನ್ನ ಚಿಕ್ಕ ಮನೆಯಲಿ ಕಿಕ್ಕಿರಿದ ಕ್ವಾರ್ಟರ್ಸ್‌ನಲ್ಲಿ ತನ್ನ ನಾಚಿಕೆ ಸ್ವಭಾವದ ಹೊಸ ಹೆಂಡತಿಯೊಂದಿಗೆ ಹೇಗೆ ತನ್ನ ಅನ್ಯೋನ್ಯತೆಯನ್ನು ಬೆಳೆಸಲು ಹೆಣಗಾಡುತ್ತಾನೆ ಎಂಬುದೇ ಈ ಲೇಖನದಲ್ಲಿ ಕಂಡು ಬಂದ ಉದ್ದೇಶ.
ಲವ್ ಮತ್ತು ಶುಕ್ಲಾ ಎಂಬ ಚಿತ್ರ ಇದಾಗಿದ್ದು ಸಣ್ಣ ಒಂದು ಕೋಣೆಯಲ್ಲಿ ಮುಂಬೈ ಚಾಲ್‌ನಲ್ಲಿ ಲೈಂಗಿಕತೆ, ಪ್ರೀತಿ ಮತ್ತು ಗೌಪ್ಯತೆಯ ಹುಡುಕಾಟದ ಕಥೆಯೇ ಈ ಚಿತ್ರವಾಗಿದೆ. ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದ ಆಟೋ ಡ್ರೈವರ್ ಆಗಿರುವ ಶುಕ್ಲಾ ಅವರು ತಮ್ಮ ಮೊಬೈಲ್ ಫೋನ್‌ನ 4 ಇಂಚಿನ ಡಿಸ್ಪ್ಲೇಯಲ್ಲಿ ಪ್ರತಿದಿನ ವೀಕ್ಷಿಸುವ ಸೆಲ್ಯುಲಾಯ್ಡ್ ಸ್ಟಾರ್ಲೆಟ್ಗಳನ್ನು ಹೊರತುಪಡಿಸಿ ಬೇರೆ ಮಹಿಳೆಯನ್ನು ನಿಕಟವಾಗಿ ತಿಳಿದಿರಲಿಲ್ಲ. 

ಅವನ ತಾಯಿ ಅವನ ಹಠಾತ್ ಮದುವೆಯನ್ನು ಏರ್ಪಡಿಸಿದಾಗ, ಶುಕ್ಲಾ ಮತ್ತು ಅವನ ಹೊಸ ಹೆಂಡತಿ ಮುಂಬೈನಲ್ಲಿ ಹಲವಾರು ಜೋಡಿಗಳ ಅನುಭವವನ್ನು ಎದುರಿಸುತ್ತಾರೆ..ಹೊಸ ಮದುವೆ, ಸಂಬಂಧದಲ್ಲಿ ಯಾವುದೇ ಅನುಭವವಿಲ್ಲ, ಮತ್ತು ಲೈಂಗಿಕತೆಗೆ ಜಾಗವನ್ನು ನೀಡದ ಜಂಟಿ ಕುಟುಂಬದ ಪ್ರೀತಿಯ ಗೂಡು, ಹೆಚ್ಚು ಕಡಿಮೆ ಸಂಭಾಷಣೆ. ಕುಟುಂಬದಿಂದ ಅವರನ್ನು ಬೇರ್ಪಡಿಸಲು ಅವರ ತಂದೆ ಸ್ಥಾಪಿಸಿದ ಹಳೆಯ ಸೂಟ್‌ಕೇಸ್‌ಗಳ ಸಾಲು, ಸೆಲ್ ಫೋನ್ ಮತ್ತು 18 ಮಿಲಿಯನ್ ಕಣ್ಣುಗಳ ನಗರವಾಗಿದೆ..

 

ಶುಕ್ಲ ಮದುವೆ ಆಗಿ ಪ್ರೀತಿಯಿಂದ ತನ್ನ ಹೆಂಡತಿಯನ್ನು ಮನೆಗೆ ಬರಮಾಡಿಕೊಳ್ಳುತ್ತಾನೆ. ಆದರೆ ಅವರದು ಮಿಡಲ್ ಕ್ಲಾಸ್ ಕುಟುಂಬ ಆಗಿರುತ್ತದೆ. ಸಣ್ಣ ಮನೆ, ಒಂದೇ ಅಡುಗೆ ಕೋಣೆ, ಒಂದೇ ಹಾಲ್ ಇರುತ್ತದೆ. ಎಲ್ಲರೂ ಕೂಡ ಅಲ್ಲಿಯೇ ಮಲಗಬೇಕು. ತನ್ನಿಷ್ಟದ ಮದುವೆ ನಂತರದ ಕನಸುಗಳನ್ನು ಹೊತ್ತಿರುವ ಶುಕ್ಲ ಹೆಂಡತಿ ಜೊತೆ ಸುಖ ಸಮಯ ಕಳೆಯಬೇಕು, ಆಕೆ ಜೊತೆ ಸುಖವಾಗಿ ಇರಬೇಕು ಅಂದುಕೊಳ್ಳುತ್ತಾನೆ. ಆದರೆ ಆ ಮನೆಯಲ್ಲಿ ಅದು ಆಗುವುದಿಲ್ಲ. ಕಾರಣ ಅತಿ ಚಿಕ್ಕ ಮನೆ ಅದಾಗಿರುತ್ತದೆ.. ಪ್ರತಿ ರಾತ್ರಿ ಆ ಕೆಲಸಕ್ಕೆ ತಾನು ಹೆಂಡತಿಯನ್ನು ಹುರುದುಂಬಿಸಿದರು ಕೂಡ ಆ ಕೆಲಸ ಆಗುತ್ತಿರಲಿಲ್ಲ.. ಅದಕ್ಕೆ ಕಾರಣ ಆತನ ಮನೆಯವರು ಯಾವುದೋ ಒಂದು ಕಾರಣಕ್ಕೆ ರಾತ್ರಿ ವೇಳೆ ಎದ್ದು ಬಿಡುತ್ತಿದ್ದರು. 

ಹೌದು ಇದೇ ಕಾರಣಕ್ಕಾಗಿ ಹೆಂಡತಿಯನ್ನು ಸುಖವಾಗಿ ನೋಡಿಕೊಳ್ಳಬೇಕು ಎಂದು ಆಕೆ ಜೊತೆ ಹೆಚ್ಚು ಪ್ರೀತಿ ಕೊಟ್ಟು ಮಾತನಾಡಬೇಕು ಎಂದು ಸುಖವನ್ನರಸಿ ಶುಕ್ಲ ಒಂದು ದಿನ ಹೆಂಡತಿ ಲಕ್ಷ್ಮಿಯನ್ನ ಲಾಡ್ಜ್ ಒಂದಕ್ಕೆ ಕರೆದುಕೊಂಡು ಹೋಗುತ್ತಾನೆ..ಆದರೆ ಅಲ್ಲಿ ಆಗಿದ್ದೆ ಬೇರೆ, ಈ ವಿಡಿಯೋದಲ್ಲಿ ಅದನ್ನ ನೋಡಿ. ಅಸಲಿಗೆ ಈ ಸ್ಟೋರಿ ತುಂಬಾನೇ ಅದ್ಭುತವಾಗಿದೆ. ಮಿಡಲ್ ಕ್ಲಾಸ್ ಹುಡುಗರ ಪ್ರತಿಯೋಬ್ಬರ ಜೀವನದಲ್ಲೂ ಈ ರೀತಿಯ ಘಟನೆ ಸಂಭವಿಸೋದು ಹೆಚ್ಚು ಎಂದು ಹೇಳಬಹುದು. ಆದರೆ ಅದನ್ನು ಅರ್ಥೈಸಿಕೊಂಡು ಜೀವನ ಮಾಡಬೇಕು ಅಲ್ವಾ.. ಈ ವಿಡಿಯೋ ಪೂರ್ತಿ ನೋಡಿ, ವಿಡಿಯೋ ಶೇರ್ ಮಾಡಿ ಧನ್ಯವಾದಗಳು...

( video credit : SAKKATH TV )