ಸೀರೆ ಮೇಲೆ ಅದ್ಭುತವಾಗಿ ಡ್ಯಾನ್ಸ್ ಮಾಡಿದ ಯುವತಿ,ಡ್ಯಾನ್ಸ್ ನೋಡಿ ವ್ಹಾ ವ್ಹಾ ಎಂದ ನೆಟ್ಟಿಗರು!!
ಸದ್ಯದ ಯುಗ ಇಂಟರ್ನೆಟ್ ಯುಗವಾಗಿದೆ. ಇಂದಿನ ಪ್ರತಿಯೊಬ್ಬರೂ ಇಂಟರ್ನೆಟ್ ನಲ್ಲಿ ಸತತವಾಗಿ ನಿರತರಾಗಿರುತ್ತಾರೆ. ಅಲ್ಲದೆ ಇಂದಿನ ಪ್ರತಿಯೊಬ್ಬರು ಇಂಟರ್ನೆಟ್ ಗೆ ತುಂಬಾ ಅಡಿಕ್ಟ್ ಆಗಿಬಿಟ್ಟಿದ್ದಾರೆ ಅವರಿಗೆ ಇಂಟರ್ನೆಟ್ ಉಪಯೋಗ ಮಾಡದೆ ನಿದ್ದೆಯೇ ಬರುವದಿಲ್ಲ. ಪ್ರತಿಯೊಬ್ಬರೂ ಇಂಟರ್ನೆಟ್ ಮತ್ತು ಮೊಬೈಲ್ ಇವರೆಡರ್ ಗುಲಾಮನಾಗಿದ್ದಾರೆ. ಒಂದು ವೇಳೆ ಒಂದು ಹೊತ್ತಿನ ಊಟ ದೊರೆಯದಿದ್ದರು ನಡೆಯುತ್ತೆ ಆದರೆ ಮೊಬೈಲ್ ಮತ್ತು ಇಂಟರ್ನೆಟ್ ಇಲ್ಲದೆ ಮನುಷ್ಯ ಬದಕಲು ಸಾಧ್ಯವಿಲ್ಲ ಅಷ್ಟೊಂದು ಅಡಿಕ್ಟ್ ಆಗಿದ್ದಾರೆ. ಆದರೆ ಈ ಇಂಟರ್ನೆಟ್ ಮತ್ತು ಮೊಬೈಲ ಮೂಲಕವೇ ಇಂದು ಪ್ರತಿಯೊಬ್ಬರೂ ರಾತ್ರೋರಾತ್ರಿ ಯೇ ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿದ್ದಾರೆ.
ಇಂಟರ್ನೆಟ್ ಮುಖಾಂತರ ಪ್ರಸಿದ್ಧಿ ಪಡೆದಿರುವ ಅನೇಕ ಜನರು ನಮಗೆ ನೋಡಲು ದೊರೆಯುತ್ತಾರೆ. ಪ್ರಸಿದ್ಧ ಪಡೆದ ವ್ಯಕ್ತಿಯನ್ನು ಒಬ್ಬ ನಟ ಅಥವಾ ನಟಿಗಿಂತಲೂ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಅಲ್ಲದೆ ಅದೆಷ್ಟೋ ಜನರು ತಮ್ಮ ಬಳಿಯಲ್ಲಿದ್ದ ಕೌಶಲ್ಯವನ್ನು ಉಪಯೋಗ ಮಾಡಿ ಅದರ ವೀಡಿಯೋ ತಗೆದು ಅದನ್ನು ಸಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ತುಂಬಾ ಫೇಮಸ್ ಆಗಿದ್ದಾರೆ.
ಹಿಂದಿನ ಕಾಲದ ಜನರಲ್ಲಿ ಬಹಳಷ್ಟು ಟ್ಯಾಲೆಂಟ್ ಇತ್ತು ಆದರೆ ಅದನ್ನು ಜನರ ಎದುರಿಗೆ ತೋರ್ಪಡಿಸಲು ಯಾವುದೇ ಪ್ಲ್ಯಾಟಫಾರ್ಮ್ ಇದ್ದಿರಲಿಲ್ಲ. ಆದರೆ ಇಂದು ಇಂಟರ್ನೆಟ್ ಮತ್ತು ಮೊಬೈಲ್ ಮೂಲಕ ಜನರಿಗೆ ಆ ಫ್ಲ್ಯಾಟ್ ಫಾರ್ಮ್ ಲಭ್ಯವಾಗಿದೆ, ಇದರ ಮುಖಾಂತರ ಜನರು ತಮ್ಮ ಬಳಿಯಲ್ಲಿದ್ದ ಟ್ಯಾಲೆಂಟ್ ನ್ನು ಜಗತ್ತಿನ ಎದುರಿಗೆ ಸಾದರ ಪಡಿಸುತ್ತಿದ್ದಾರೆ. ನೀವು ನೋಡಿರಬಹುದು, ಸೋಶಿಯಲ್ ಮೀಡಿಯಾ ಮುಖಾಂತರ ಅದೆಷ್ಟೋ ಜನರ ಜೀವನದಲ್ಲಿ ಬದಲಾವಣೆ ಯಾಗಿದೆ. ಹಳ್ಳಿಯಲ್ಲಿಯ ಜನರು ಇಂದು ಪಟ್ಟಣದಲ್ಲಿ ದೊಡ್ಡ ದೊಡ್ಡ ಹುದ್ದೆಯ ಮೇಲೆ ಕಾರ್ಯರತವಾಗಿದ್ದಾರೆ. ಇದನ್ನೆಲ್ಲ ಕೇವಲ ಒಂದು ಇಂಟರ್ನೆಟ್ ಮೂಲಕ ಸಾಧ್ಯವಾಗಿದೆ.
ಪ್ರಸ್ತುತವಾಗಿ ಅಂತಹದೇ ಒಂದು ವೀಡಿಯೋ ಸಧ್ಯಕ್ಕೆ ಸೋಶಿಯಲ್ ಮಿಡಿಯಾದಲ್ಲಿ ತುಂಬಾನೇ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಒಬ್ಬ ಮಹಿಳೆ ಸೀರೆ ಹಾಕಿಕೊಂಡು ಹಿಂದಿ ಹಾಡಿಗೆ ಸ್ಟೆಪ್ ಹಾಕಿದ್ದಾಳೆ. ಅವಳು ಮಾಡಿರುವ ಡ್ಯಾನ್ಸ್ ನೋಡಿದರೆ ತುಂಬಾನೇ ಆಶ್ಚರ್ಯ ವಾಗುತ್ತೆ. ಅವಳು ಮಾಡಿರುವ ಪ್ರತಿಯೊಂದು ಸ್ಟೆಪ್ ತುಂಬಾ ಅದ್ಭುತವಾಗಿವೆ ಹೀಗಾಗಿ ಈ ಯುವತಿಯ ವೀಡಿಯೋ ನೋಡಿ ನೆಟ್ಟಿಗರು ತುಂಬಾನೇ ಖುಷಿ ಪಡುತ್ತಿದ್ದಾರೆ .ಅಷ್ಟೇ ಅಲ್ಲ ವಿಡಿಯೋ ನೋಡಿದ ನೆಟ್ಟಿಗರು ಡ್ಯಾನ್ಸ್ ಬಗ್ಗೆ ಹೋಗಳುತ್ತಿದ್ದಾರೆ.