ಅಂದಿನ ರಾಜರ ಮುಂದೆ ನಾಟ್ಯ ಮಾಡುತ್ತಿದ್ದ ಈ ಊರಿನ ಹೆಂಗಸರು ಈಗ ಎಂಥಾ ಕೆಲಸಕ್ಕೆ ಇಳಿದಿದ್ದಾರೆ ನೋಡಿ..!
ಹೌದು ಸ್ನೇಹಿತರೆ ಈ ಲೇಖನದಲ್ಲಿ ನಾವು ಇಂದು ನಿಮಗೆ ಗೊತ್ತಿಲ್ಲದ ಕೆಲವು ಆಶ್ಚರ್ಯಕರ, ಮತ್ತು ವಿಚಿತ್ರ ಪದ್ಧತಿಗಳನ್ನು ಯಾವ ಯಾವ ಸ್ಥಳಗಳಲ್ಲಿ ಆಚರಣೆ ಮಾಡುತ್ತಾರೆ ಎಂದು ತಿಳಿದುಕೊಳ್ಳೋಣ. ಜೊತೆಗೆ ಒಂದಿಷ್ಟು ಆಸಕ್ತಿಕರ ವಿಚಾರಗಳನ್ನು ಕೂಡ ಚರ್ಚೆ ಮಾಡೋಣ ಬನ್ನಿ. ಹೌದು ಮೊದಲಿಗೆ ಪಿರಮಿಡ್. ಅತಿ ಎತ್ತರದ ಕಟ್ಟಡಗಳಲ್ಲಿ ಈಜಿಪ್ಟ್ ಪಿರಮಿಡ್ ಮೊದಲ ಸ್ಥಾನ ಅಲಂಕರಿಸಿದೆ. ಇವುಗಳು ಸುಮಾರು 481 ಅಡಿ ಎತ್ತರ ಇವೆ. ಜೊತೆಗೆ ಇವುಗಳನ್ನ ನಿರ್ಮಾಣ ಮಾಡಿದ್ದು ಧಾರ್ಮಿಕ ಉದ್ದೇಶದಿಂದ. ಈ ದೊಡ್ಡ ಪಿರಮಿಡ್ ಗಳಲ್ಲಿ ಮಮ್ಮಿಗಳ ಅಂದಿನ ಕಾಲದಲ್ಲೇ ಭದ್ರಪಡಿಸುತ್ತಿದ್ದರು.
9000 ಕೋಟಿ ಹಣ ಇವುಗಳ ನಿರ್ಮಾಣಕ್ಕೆ ಕರ್ಚು ಆಗಿದೆ ಎಂದು ತಿಳಿದುಬಂದಿದೆ. ಇಂದಿನ ಟೆಕ್ನಾಲಜಿ ಬಳಸಿ, ಸುಮಾರು 2000 ಜನರನ್ನ ಪ್ರತಿದಿನ ಕೆಲಸಕ್ಕೆ ಕರೆದುಕೊಂಡು, 5 ವರ್ಷಗಳ ತನಕ ಇಂಥಹ ಪಿರಮಿಡ್ ಕಟ್ಟಿದರೂ ಅವುಗಳು ಪೂರ್ತಿ ಆಗೋಲ್ಲ. ಇವುಗಳ ಕೆಲವರು ಏಲಿಯನ್ಸ ನಿರ್ಮಾಣ ಮಾಡಿದ್ದಾರೆ ಎಂದು ಹೇಳುತ್ತಾರೆ. ಇನ್ನೂ ಕೆಲವರು ದೈವ ಮಾನವರು ಸಹ ನಿರ್ಮಾಣ ಮಾಡಿದ್ದಾರೆ ಎಂದು ಹೇಳುತ್ತಾರೆ. ಈ ಕಾರ್ ಆಕ್ಸಿಡೆಂಟ್ ಬಗ್ಗೆ ಎಲ್ಲರಿಗೂ ಗೊತ್ತು. ಇದಕ್ಕೆ ಹೆಚ್ಚು ಕಾರಣ ಸುಮಾರು 70 ಪರ್ಸೆಂಟ್ ಜನ ಕಾರಿನ ಸೀಟ್ ಹಾಕದೇನೆ ಆಕ್ಸಿಡೆಂಟ್ ಮಾಡಿಕೊಂಡು ಸಾಯುತ್ತಾರೆ. ಸೀಟ್ ಬೆಲ್ಟ್ ಕಂಡು ಹಿಡಿದಿದ್ದು ವೋಲ್ವೋ ಕಂಪನಿ. ನಿಲ್ಸ್ ಬಾಲನ್ 1955 ರಲ್ಲೀ ಈ ಸಿಟ್ ಬೆಲ್ಟ್ ಕಂಡು ಹಿಡಿದಿದ್ದಾರೆ ಎಂದು ಕೇಳಿ ಬಂದಿದೆ.ಬೆಂಚ್ ಕಾರ್ ಗಿಂತ ಅತಿ ಹೆಚ್ಚು ಬೆಲೆಯೇ ಕಾರ್ ಈ ವೋಲ್ವೋದಾಲ್ಲಿ ಇವೆ.
ಈ ಸೀಟ್ ಬೆಲ್ಟ್ ಕಂಡು ಹಿಡಿದಿದ್ದು ಮನುಷ್ಯನ ಪ್ರಾಣ ಕಾಪಾಡುವ ಆವಿಷ್ಕಾರವಾಗಿತ್ತು..
ಸಾಮಾನ್ಯವಾಗಿ ಚಂಡಮಾರುತ ಬಂದ್ರೆ ಬಿರುಗಾಳಿ, ಮಳೆ ಬರುತ್ತದೆ.. ಆದ್ರೆ ಈಜಿಪ್ಟ್ ನ ಅಸ್ವಾನ್ ಎಂಬ ಪ್ರದೇಶದಲ್ಲಿ ಕೆಲವು ವರ್ಷಗಳ ಹಿಂದೆ ಚಂಡಮಾರುತ ಬಂದಿತ್ತು, ಆಗ ಪ್ರವಾಹ ಬಂದು ಅಲ್ಲಿ ಚೇಳುಗಳು ಹೆಚ್ಚು ಮನೆಗೆ ಬಂದಿದ್ದವು. ಆಗ ಸುಮಾರು 450 ಜನರು ಅನಾರೋಗ್ಯಕ್ಕೆ ಇಡಾಗಿದ್ದು, 100 ಜನ ಇದೆ ಚೇಳು ಕಡಿತಕ್ಕೆ ಸಾವನ್ನಪ್ಪಿದ್ದರು. ಹೌದು ಈ ಡಾನ್ಸ್ ಕರೆಂಟ್ ಬಗ್ಗೆ ನಿಮಗೆಷ್ಟು ಗೊತ್ತು, ಈ ಬ್ರಿಟನ್ ಗೆ ಸೇರಿದ ನೈಟ್ ಕ್ಲಬ್ ಬಗ್ಗೆ ವಿಡಿಯೋ ನೋಡಿ ತಿಳಿಯಿರಿ. ಇಲ್ಲಿ ಹುಡುಗಿಯರ ಡಾನ್ಸ್ ಮೂಲಕ ಉಷ್ನೋಗ್ರಹತೆ ಹೇಗೆ ತಯಾರಿಸುತ್ತಾರೆ ಎಂದು. ಇದೊಂದು ಕರೆಂಟ್ ಉತ್ಪಾದನೆ ಆಗಿದ್ದು ಇದನ್ನ ಬಾಡಿ ಕರೆಂಟ್ ಸೋಲಾರ್ ಎಂದು ಕರೆಯುತ್ತಾರೆ.. ಇದು 2025ಕ್ಕೆ ಚಾಲ್ತಿಗೆ ಅಲ್ಲಿ ಬರಲಿದೆಯಂತೆ.
ಮಹಾರಾಷ್ಟ್ರದ ನವೆಲಿ ಎನ್ನವ ಗ್ರಾಮದ ಹೆಂಗಸರು ರಾಜರ ಮುಂದೆ ಆಗಿನ ಕಾಲದಲ್ಲೇ ಡಾನ್ಸ್ ಮಾಡಿ ಹಣ ಗಳಿಕೆ ಮಾಡುತ್ತಿದ್ದರು. ಅಲ್ಲಿ ಯಾವುದೇ ಬೆಳೆಗಳು ಬರುತ್ತುರಲಿಲ್ಲ. ಕುಟುಂಬ ಪೋಷಣೆಗೆ ಡಾನ್ಸ್ ಮಾಡುತ್ತಾ ಇದ್ರು. ಆದ್ರೆ ಈಗ ರಾಜರ ಕಾಲ ಹೋಗಿ, ರಾಜ್ಯದ ಆಡಳಿತ ಕಾರ್ಯ ಬಂದಿದೆ, ಇಲ್ಲಿ ಹೆಂಗಸರು ನಾಟ್ಯ ಆಡುವ ಬದಲು ಈಗ ಏನು ಮಾಡುತ್ತಿದ್ದಾರೆ ಗೊತ್ತಾ ಈ ವಿಡಿಯೋ ನೋಡಿ. ಇವರ ಈ ಕೆಲಸದ ಬಗ್ಗೆ ನಿಮ್ಮ ಅನಿಸಿಕೆ ತಿಳಿಸಿ, ಧನ್ಯವಾದಗಳು....