ಮದುವೆಯ ನಂತರ ಮಹಿಳೆಯರ ದೇಹದಲ್ಲಿ ಆ ಭಾಗ ದಪ್ಪ ಆಗುತ್ತಾ ಹೋಗುತ್ತದೆ! ಇದಕ್ಕೆ ಪ್ರಮುಖ ಕಾರಣವೇನು ಗೊತ್ತಾ? ವಿಡಿಯೋ ನೋಡಿ

ಮದುವೆಯ ನಂತರ ಮಹಿಳೆಯರ ದೇಹದಲ್ಲಿ ಆ ಭಾಗ ದಪ್ಪ ಆಗುತ್ತಾ ಹೋಗುತ್ತದೆ! ಇದಕ್ಕೆ ಪ್ರಮುಖ ಕಾರಣವೇನು ಗೊತ್ತಾ?  ವಿಡಿಯೋ ನೋಡಿ

ಸಾಮಾನ್ಯವಾಗಿ ಹೆಣ್ಣು ಮಕ್ಕಳು ತಮ್ಮ ಸೌಂದರ್ಯದ ಬಗ್ಗೆ ಸಾಕಷ್ಟು ಘಮನ ಹರಿಸುವುದನ್ನು ನಾವು ನೋಡಿದ್ದೇವೆ. ಇನ್ನು ಕೆಲವರು ತಮ್ಮ ಸೌಂದರ್ಯ ಕುರಿತು ಅತಿ ಹೆಚ್ಚು ಗಮನ ಹರಿಸುತ್ತಾರೆ. ತನ್ನ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ವ್ಯಾಯಾಮ, ಡಯಟ್ ಎಂದು ತುಂಬಾ ವಿಧಾನಗಳನ್ನು ಪ್ರಯತ್ನಿಸುತ್ತಾರೆ.ಇನ್ನು ಕೆಲವರು ದುಬಾರಿ ಬೆಲೆ ಬಾಳುವ ಮೇಕಪ್, ಬಟ್ಟೆ, ಚಿನ್ನ ಇವುಗಳನ್ನು ಧರಿಸುವುದರಿಂದ ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಕೆಲವು ಹೆಣ್ಣು ಮಕ್ಕಳು ತಮ್ಮ ದೇಹ ಸೌಂದರ್ಯದ ಬಗ್ಗೆ ಎಸ್ಟು ಕಾಳಜಿ ವಹಿಸುತ್ತಾರೆ ಎಂದರೆ ಅವರು ತಮ್ಮಗೆ ಇಷ್ಟವಾದ ಊಟವನ್ನು ಸಹ ಬಿಟ್ಟು ಬಿಡಲು ತಯಾರಾಗುತ್ತಾರೆ.

ಹೆಣ್ಣು ಮಕ್ಕಳು ಅದೆಷ್ಟೇ ದೇಹವನ್ನು ಸಣ್ಣದಾಗಿ, ಸುಂದರವಾಗಿ ಇಟ್ಟುಕೊಂಡರು ಅವರು ಮದುವೆಯಾದ ಬಳಿಕ ಅವರಿಗೆ ತಿಳಿಯದಂತೆ ಅವರ ದೇಹದ ತೂಕ ಹೆಚ್ಚಾಗುತ್ತದೆ. ಇನ್ನು ಮದುವೆಯಾದ ನಂತರ ಸರಳವಾಗಿ ಹೆಣ್ಣು ಮಕ್ಕಳಲ್ಲಿ ಸಾಕಷ್ಟು ಬದಲಾವಣೆಗಳನ್ನು ನಾವು ಕಾಣಬಹುದು.  ( video credit : yoyo tv kannada )

ಇಂತಹ ಬದಲಾವಣೆಗಳಲ್ಲ ಅವರ ದೇಹದ ತೂಕ ಹೆಚ್ಚಾಗುವುದು ಕೂಡ ಒಂದು. ಸಾಮಾನ್ಯವಾಗಿ ದೇಹದ ತೂಕ ಹೆಚ್ಚು ಕಡಿಮೆ ಆಗುತ್ತದೆ, ಆದರೆ ಹೆಣ್ಣು ಮಕ್ಕಳು ತಮ್ಮ ದೇಹದ ತೂಕ ಹೆಚ್ಚಾದರೆ ಇದಕ್ಕೆ ಬೇರೆ ಏನೋ ಕಾರಣ ಇರಬಹುದು ಎಂದು ಭಾವಿಸುತ್ತಾರೆ. ಹಾಗಾದರೆ ಹೆಣ್ಣು ಮಕ್ಕಳ ದೇಹ ತೂಕ ಮದುವೆಯಾದ ಮೇಲೆ ಹೆಚ್ಚಾಗಲು ಮುಖ್ಯ ಕಾರಣ ಏನು ಎನ್ನುವುದನ್ನು ತಿಳಿಸುತ್ತೇವೆ ನೋಡಿ..   

ಮದುವೆಗೆ ಮುನ್ನ ತನಗಾಗಿ ಕೊಂಚ ಸಮಯ ಎತ್ತಿಟ್ಟುಕೊಂಡು ವ್ಯಾಯಾಮ, ಯೋಗ ಹಾಗೆ ಆರೋಗ್ಯಕರವಾದ ಆಹಾರವನ್ನು ಸೇವಿಸುತ್ತಿದ್ದ ಮಹಿಳೆ ಮದುವೆಯ ನಂತರ ತನಗಿಂತ ಹೆಚ್ಚಾಗಿ ತನ್ನ ಮನೆಯವರ ಯೋಗಕ್ಷೇಮ ನೋಡಿಕೊಳ್ಳುವಲ್ಲಿ ತನ್ನ ಎಲ್ಲಾ ಸಮಯ ಕಳೆದುಬಿಡುತ್ತಾಳೆ.

ತನ್ನ ಪತಿ, ಮಕ್ಕಳು ಎಂದು ಬೆಲ್ಲಿಗೆಯಿಂದ ರಾತ್ರಿ ಮಲಗುವವರೆಗೂ ಎಲ್ಲರನ್ನು ನೋಡಿಕೊಂಡು, ಅಡುಗೆ ಕೆಲಸ, ಮನೆ ಕೆಲಸ ಎಂದು ದಿನವಿಡೀ ದುಡಿಯುವ ಮಹಿಳೆ ತನ್ನ ಆರೋಗ್ಯದ ಬಗ್ಗೆ ಘಮನ ಹರಿಸುವುದನ್ನು ಮರೆತು ಬಿಡುತ್ತಾಳೆ. ಸರಿಯಾದ ಊಟ, ನಿದ್ದೆ ಇಲ್ಲದೆ, ಹಾಗೆ ತನ್ನ ದೇಹಕ್ಕೆ ಬೇಕಾದ ವ್ಯಾಯಾಮ ಮಾಡದೆ,ಸಹಜವಾಗಿ ಹೆಣ್ಣು ಮಕ್ಕಳಲ್ಲಿ ಮದುವೆಯಾದ ಬಳಿಕ ಬದಲಾವಣೆಗಳು ಆಗುತ್ತದೆ. ತನ್ನ ಸಂಸಾರವನ್ನು ನೋಡಿಕೊಳ್ಳುವುದರ ಜೊತೆಗೆ ಹೆಣ್ಣು ಮಕ್ಕಳು ತಮಗಾಗಿ ಸಹ ಕೊಂಚ ಸಮಯ ತೆಗೆದುಕೊಂಡು ತಮ್ಮನ್ನು ಸಹ ಕೊಂಚ ಸಂತೋಷವಾಗಿ ಇಟ್ಟುಕೊಳ್ಳಬೇಕು. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..