ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಯುವತಿಯರು ಮೊಬೈಲ್ನಲ್ಲಿ ಹೆಚ್ಚಾಗಿ ನೋಡೋದೇನು ಗೊತ್ತಾ,ಸಂಶೋಧನೆ ಬಿಚ್ಚಿಟ್ಟ ಶಾಕಿಂಗ್ ಸಂಗತಿ
ಇಂದಿನ ಜಗತ್ತಿನಲ್ಲಿ ಬಹುತೇಕ ನಮಗೆ ಏನೇ ಗೊಂದಲಗಳಿದ್ದರೂ ಅಥವಾ ಸಮಸ್ಯೆಗಳಿದ್ದರೂ ಅದಕ್ಕೆ ಪರಿಹಾರವನ್ನು ನಾವು ಮೊಬೈಲ್ ಓಪನ್ ಮಾಡಿ ಗೂಗಲ್ ನಲ್ಲಿ ಸರ್ಚ್ ಮಾಡುತ್ತೇವೆ. ಇಂದಿನ ಲೇಖನಿಯಲ್ಲಿ ನಾವು ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮಹಿಳೆಯರು ಮೊಬೈಲ್ ನಲ್ಲಿ ಹೆಚ್ಚಾಗಿ ಏನು ನೋಡ್ತಾರೆ ಎಂಬುದನ್ನು ತಿಳಿಯೋಣ ಬನ್ನಿ. ಸುಮಾರು ಶೇಖಡ 75ರಷ್ಟು ಜನರು ಗೂಗಲ್ ನಲ್ಲಿ ಹೆಚ್ಚಾಗಿ ಸೌಂದರ್ಯವರ್ಧಕ ವಸ್ತುಗಳು ಹಾಗೂ ಟಿಪ್ಸ್ ಗಳ ಕುರಿತಂತೆ ಹೆಚ್ಚಾಗಿ ಸರ್ಚ್ ಮಾಡುತ್ತಾರೆ.
17ರಷ್ಟು ಯುವತಿಯರು ಮಾದಕ ದ್ರವ್ಯಗಳ ಬಗ್ಗೆ ಕೂಡ ಗೂಗಲ್ ನಲ್ಲಿ ಹೆಚ್ಚಾಗಿ ಸರ್ಚ್ ಮಾಡುತ್ತಾರೆ. ಇನ್ನು ಕೆಲವು ಮದುವೆ ಆಗಿರುವ ಹುಡುಗಿಯರು ಕೂಡ ಹೊಸತರಲ್ಲಿ ಗಂಡನನ್ನು ಸಂಸಾರದಲ್ಲಿ ಹೇಗೆ ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದರ ಕುರಿತಂತೆ ಕೂಡ ಗೂಗಲ್ ನಲ್ಲಿ ಸರ್ಚ್ ಮಾಡುತ್ತಾರೆ. ಇನ್ನು ಕೆಲವು ಸ್ವಾವಲಂಬಿಯಾಗಿ ಜೀವನ ನಡೆಸಬೇಕು ಎಂದು ಅಂದುಕೊಂಡಿರುವ ಮಹಿಳೆಯರು ಯಾವ ರೀತಿಯಲ್ಲಿ ತಮ್ಮ ಕರಿಯರ್ ಅನ್ನು ಅಥವಾ ಹೊಸ ವ್ಯಾಪಾರ ಅಥವಾ ಉದ್ಯಮವನ್ನು ಹೇಗೆ ಪ್ರಾರಂಭಿಸಬಹುದು ಎನ್ನುವುದರ ಕುರಿತಂತೆ ಕೂಡ ಗೂಗಲ್ ನಲ್ಲಿ ಹೆಚ್ಚಾಗಿ ಸರ್ಚ್ ಮಾಡುತ್ತಾರೆ.
ಇನ್ನು ಹಲವಾರು ಮಹಿಳೆಯರು ಪ್ರಪಂಚದಲ್ಲಿ ಇರುವಂತಹ ಅತ್ಯಂತ ರೋಮ್ಯಾಂಟಿಕ್ ಟ್ರಾವೆಲ್ ಪ್ಲೇಸ್ ಯಾವುದು ಎಂಬ ಕುರಿತಂತೆ ಕೂಡ ಸರ್ಚ್ ಮಾಡುತ್ತಾರೆ. ಇನ್ನು ಸಾಮಾನ್ಯವಾಗಿ ಹೆಚ್ಚಾಗಿ ಮಹಿಳೆಯರಲ್ಲಿ ಅಡುಗೆ ಮಾಡುವಂತಹ ಹುಚ್ಚು ಹೆಚ್ಚಾಗಿರುತ್ತದೆ. ಹೀಗಾಗಿ ಗೂಗಲ್ ಹಾಗೂ ಯೂಟ್ಯೂಬ್ ಗಳಲ್ಲಿ ಹೊಸ ಹೊಸ ಅಡುಗೆಯ ರೆಸಿಪಿಗಳನ್ನು ಹುಡುಕುವ ಹಾಗೂ ಅದನ್ನು ಪ್ರಯೋಗ ಮಾಡುವಂತಹ ಹೆಚ್ಚಿನ ಸಮಯದಲ್ಲಿ ತಲ್ಲಿನ ರಾಗಿರುತ್ತಾರೆ ಎಂಬುದಾಗಿ ಕೂಡ ಸರ್ವೆಯ ಪ್ರಕಾರ ತಿಳಿದು ಬಂದಿದೆ.
ಇನ್ನು ಕೆಲವು ಯುವತಿಯರು ಉತ್ತಮ ವಿದ್ಯಾಭ್ಯಾಸಕ್ಕಾಗಿ ಯಾವ ಯೂನಿವರ್ಸಿಟಿಗೆ ಸೇರಿದರೆ ಉತ್ತಮ ಎನ್ನುವ ಕುರಿತಂತೆ ಕೂಡ ಗೂಗಲ್ ನಲ್ಲಿ ಹೆಚ್ಚಾಗಿ ಸರ್ಚ್ ಮಾಡುತ್ತಾರೆ. ಇನ್ನು ಉಳಿದಂತೆ ಮನೋರಂಜನೆಯ ವಿಚಾರವಾಗಿ ಫಿಲಂ ಸಾಂಗ್ಸ್ ಗಳನ್ನು ನೋಡಲು ಕೂಡ ಮೊಬೈಲ್ ಅನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ ಎಂಬುದಾಗಿ ಪ್ರತಿಷ್ಠಿತ ಸಂಸ್ಥೆ ನಡೆಸಿರುವ ಸರ್ವೆಯ ಪ್ರಕಾರ ತಿಳಿದು ಬಂದಿದೆ. ನೀವು ಮೊಬೈಲ್ ಅನ್ನು ಯಾವುದಕ್ಕಾಗಿ ಹೆಚ್ಚಾಗಿ ಬಳಸುತ್ತೀರಾ ಎಂಬುದನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ.