ಪಕ್ಕದ ಮನೆ ದಂಪತಿಯ ಸ ರಸ ಸಲ್ಲಾಪದಿಂದ ನಮಗೆ ಕಿರಿಕಿರಿ ಎಂದು ಪೊಲೀಸ್​ ಠಾಣೆಗೆ ದೂರು ನೀಡಿದ ಮಹಿಳೆ

ಪಕ್ಕದ ಮನೆ ದಂಪತಿಯ ಸ ರಸ ಸಲ್ಲಾಪದಿಂದ ನಮಗೆ ಕಿರಿಕಿರಿ ಎಂದು ಪೊಲೀಸ್​ ಠಾಣೆಗೆ ದೂರು ನೀಡಿದ ಮಹಿಳೆ

ಹೆಣ್ಣು ಮಕ್ಕಳಿಗೆ ನಮ್ಮ ಭಾರತದಲ್ಲಿ ದೇವತೆಯ ಸ್ಥಾನ ಕೊಟ್ಟಿದ್ದೇವೆ. ಆಕೆಯನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುವವರು ಸಹ ಇದ್ದಾರೆ. ಮೊದಲ ನಾ ಹೆಣ್ಣು ಮಕ್ಕಳು ಬಹಳ ತಗ್ಗಿ ಬಗ್ಗೆ ತಮ್ಮ ಮನೆಯ ದೊಡ್ಡವರಿಗೆ ಗೌರವ ಕೊಡುತ್ತ ಮನೆಯವರು ಹೇಳಿದ ರೀತಿ ನಡೆದುಕೊಂಡು, ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಪಾಲಿಸುತ್ತಾ ಬಾಳುತ್ತಿದ್ದರು.

ಯಾರಾದರೂ ಅವರಿಗೆ ಬುದ್ಧಿವಾದ ಹೇಳಲು ಹೋದರೆ ಅವರು ಅವರನ್ನು ನೋಡುವ ದೃಷ್ಟಿಕೋನವೇ ಬೇರೆ ಇರುತ್ತದೆ. ಇತ್ತೀಚಿನ ಹೆಣ್ಣು ಮಕ್ಕಳು ನಮ್ಮ ದೇಶದ ಸಂಸ್ಕೃತಿ ಸಂಪ್ರದಾಯಗಳನ್ನು ಮಣ್ಣು ಪಾಲು ಮಾಡಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ವೆಸ್ಟರ್ನ್ ಬದುಕನ್ನು ಅಳವಡಿಸಿಕೊಂಡು ಈಗಿನ ಕಾಲದವರು ಮಾಡ್ರನ್ ಆಗಿ ಬದುಕಲು ಇಷ್ಟಪಡುತ್ತಾರೆ.

ಮದುವೆ ಅದ ದಂಪತಿಗಳು  ಸರಸ ಸಲ್ಲಾಪದಲ್ಲಿ ತೊಡಗಲು ಯಾರದೇ ಆಕ್ಷೇಪ ಇರುವದಿಲ್ಲ ಆದರೆ ಅದು ಬೇರೆಯವರಿಗೆ ಕಾಣಿಸುವಂತೆ ಮಾಡುವುದು ಸಭ್ಯತೆ ಎನಿಸುವುದಿಲ್ಲ . ಯಾಕೆಂದ್ರೆ ನಾವು ನಾಗರೀಕ ಸಮಾಜದಲ್ಲಿ ಬಾಳುತ್ತಿದ್ದೇವೆ . ಅದು ಇನ್ನೊಬ್ಬರಿಗೆ ಕಿರಿಕಿರಿ ಎನ್ನಸ ಬಾರದು . ಆದರೆ ಇಲ್ಲೊಬ್ಬ ದಂಪತಿಗಳು ಸರಸ ಆಡುವ ವೇಳೆ ತಮ್ಮ ಬೆಡ್ ರೂಮ್ ಕಿಟಕಿ ಮುಚ್ಚದೆ ತಮ್ಮ ಸರಸ ಸಲ್ಲಾಪದಲ್ಲಿ ತೋಡುಗಿರುತ್ತಾರೆ  ಈ ಘಟನೆ ನಡೆದಿರುವುದು ಬೆಂಗಳೂರು ಆವಲಹಳ್ಳಿ, ಬಿಡಿಎ ಲೇಔಟ್​ ನಲ್ಲಿ.     

ಬೆಂಗಳೂರು ನಗರದಲ್ಲಿ ವಿಚಿತ್ರ ಘಟನೆ ದಾಖಲಾಗಿದೆ. ಪಕ್ಕದ ಮನೆಯ ದಂಪತಿ ಸರಸ ಸಲ್ಲಾಪದಿಂದ ಪೊಲೀಸ್ ಠಾಣೆಗೆ ಮೊರೆ ಹೋದ ಮಹಿಳೆಯೊಬ್ಬರು ವಿಚಾರವನ್ನು ದಾಖಲಿಸಿದ್ದಾರೆ. ಈ ವಿಚಿತ್ರ ಘಟನೆ ಗಿರಿನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮಹಿಳೆ ವಾಸವಿದ್ದ ಮನೆಯ ಪಕ್ಕದಲ್ಲಿ ದಂಪತಿ ವಾಸವಿದ್ದಾರೆ. ಮಹಿಳೆ ಇದ್ದ ಮನೆಯ ಬಾಗಿಲಿಗೆ ಪಕ್ಕದ ಮನೆಯ ಬೆಡ್ ರೂಂ ಇದೆ. ಪಕ್ಕದ ಮನೆ ದಂಪತಿ ಸರಸ ಸಲ್ಲಾಪದಿಂದ ಮಹಿಳೆಗೆ ವಿಪರೀತ ಕಿರಿಕಿರಿಯಾಗಿದೆ. ಮಾತ್ರವಲ್ಲ, ಮನೆಯ ಕಿಟಕಿ ಬಾಗಿಲು ತೆರೆದಿಟ್ಟು ವಿಕೃತ ವರ್ತನೆ ಮಾಡಿರುವ ಆರೋಪ ಕೂಡ ದಂಪತಿ ಮೇಲಿದೆ.

ಈ ಬಗ್ಗೆ, ಬಹಳ ಮುಜುಗರಕ್ಕೆ ಒಳಗಾಗಿ ಮಹಿಳೆ, ದಯವಿಟ್ಟು ಬೆಡ್ ರೂಮ್ ಕಿಟಕಿ ಹಾಕಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಇದಕ್ಕೆ ಪಕ್ಕದ ಮನೆಯ ವ್ಯಕ್ತಿ ಅವಾಚ್ಯ ಶಬ್ದಗಳಿಂದ ಮಹಿಳೆ ಹಾಗೂ ಅವರ ಕುಟುಂಬದ ಸದಸ್ಯರಿಗೆ ನಿಂದಿಸಿದ್ದಾನೆ. ಅಲ್ಲದೆ ಮಹಿಳೆ ಮೇಲೆ ಅತ್ಯಾಚಾರ ಎಸಗುವುದಾಗಿ ಮತ್ತು ಕೊಲೆ, ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ ಪಕ್ಕದ ಮನೆಯ ಮನೆ ಮಾಲೀಕ ಚಿಕ್ಕಣ್ಣ ಮತ್ತು ಅವರ ಮಗ ಮಂಜುನಾಥ್ ಮಹಿಳೆ ಕುಟುಂಬದ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.

ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ಲೇಖನವನ್ನು   ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.