ಇಲ್ಲಿ ಒಂದು ಮಹಿಳೆಗೆ ಹಲವು ಗಂಡಂದಿರು ಕಾರಣ ಏನು ಗೊತ್ತಾ ; ವಿಡಿಯೋ ವೈರಲ್

ಇಲ್ಲಿ ಒಂದು ಮಹಿಳೆಗೆ ಹಲವು ಗಂಡಂದಿರು ಕಾರಣ ಏನು ಗೊತ್ತಾ ; ವಿಡಿಯೋ ವೈರಲ್

ಪರ್ವತಗಳ ದೇಶ ಜಗತ್ತಿನ ಏಕೈಕ ಹಿಂದೂ ರಾಷ್ಟ್ರ ಅಂತ ಕರೆಸಿಕೊಳ್ಳುವ ದೇಶ ಅದು. ಜಗತ್ತಿನ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ನ ತವರೂರು ಅದು. ಈ ಮಾಹಿತಿ ತುಂಬಾ ಇಂಟರೆಸ್ಟಿಂಗ್ ಆಗಿ ಇರುತ್ತದೆ. ಭಾರತೀಯರಿಗೆ ನೇಪಾಳಕ್ಕೆ ಹೋಗಲು ಯಾವುದೇ ವೀಸಾ ಬೇಕಾಗಿಲ್ಲ. ಹೌದು ನಾವು ನೀವು ನೇಪಾಳಕ್ಕೆ ವೀಸಾ ಇಲ್ಲದೆನೆ ಅಲ್ಲಿಗೆ ಹೋಗಿ ಬರಬಹುದು. ನೇಪಾಳವನ್ನು ದಕ್ಷಿಣ ಏಷ್ಯಾದ ಅತ್ಯಂತ ಪುರಾತನ ದೇಶ ಅಂತ ಎಲ್ಲರೂ ಕರೆಯುತ್ತಾರೆ. ಅಲ್ಲಿನ ಪ್ರಾಚೀನ ಇತಿಹಾಸ ಕಾಟ್ಮಂಡುವಿನ ಘಾಟಿಯಿಂದ ಶುರು ಆಗುತ್ತೆ. ನೇಪಾಳದ ಹೆಸರನ್ನ ಹಿಂದೂ ಸಂತ ನೇಮಿ ಎಂಬ ಹೆಸರಿನ ಮೂಲಕ ಇಡಲಾಗಿದೆ. ಈ ಸಂತ ಕಾಟ್ಮಂಡುವಿನ ಘಾಟಿಯನ್ನಾ ಸೃಷ್ಟಿ ಮಾಡಿದರೆಂದು ಕೇಳಿ ಬಂದಿದೆ. ಮುಂದೆ ಇದೆ ಸಂತ ಈ ಘಾಟಿಯನ್ನ ರಕ್ಷಣೆ ಮಾಡಿಕೊಂಡು ಬಂದಿದ್ದಾರೆ ಎಂದು ಸಹ ಹೇಳಲಾಗುತ್ತದೆ. 

ನೇಪಾಳದಲ್ಲಿ ಹೆಚ್ಚು ರಾಜ ಮನೆತನಗಳು ಇದ್ದು ಅಂದಿನಿಂದಲೂ ಆಳ್ವಿಕೆ ಮಾಡಿವೆ. ಈ ದೇಶ ಯಾವ ದೇಶಕ್ಕೂ ಸಹ ಗುಲಾಮ ಆಗಿರಲಿಲ್ಲ. ಈ ನೇಪಾಳವನ್ನ ಫ್ರೆಂಚ್ ಅವರಿಗೆ ಬ್ರಿಟಿಷರಿಗೆ ವಶಪಡಿಸಿಕೊಳ್ಳಲು ಸಹ ಎಂದಿಗೂ ಆಗಲಿಲ್ಲ. ಅಂಥ ಬಲಿಷ್ಠ ರಾಷ್ಟ್ರ ಇದು. ಹೌದು ಹೀಗಾಗಿ ನಮ್ಮ ದೇಶದ ಪ್ರಕಾರ ಸ್ವಾಂತಂತ್ರ್ಯ ಅನ್ನುವುದು ಅಲ್ಲಿ ಇಲ್ಲ. ಸಣ್ಣ ದೇಶ ಆದ್ರೂ ಸಹ ಯಾರ ಕೈಗೂ ಸಿಗದೇ ಎದುರಾಳಿಗೆ ದಿಟ್ಟತನ ತೋರಿಸಿದ ದೇಶ ಅದು. ನೇಪಾಳದ ಫ್ಲ್ಯಾಗ್ ಒಳಗೆ ಎರಡು ತ್ರಿಬುಜ ಇದ್ದು ಒಂದು ಹಿಮಾಲಯದ ಪ್ರತೀಕ ಆದ್ರೆ, ಇನ್ನೊಂದು ಅಲ್ಲಿಯ ಹಿಂದೂ ಹಾಗೂ ಬುದ್ಧ ಧರ್ಮದ ಪ್ರತೀಕ ಎಂದು ಹೇಳಾಗುತ್ತಿದೆ.    

ಬಡ ದೇಶಗಳ ಪೈಕಿ ಈ ನೇಪಾಳ ಸಹ ಒಂದು. ದಿನಕ್ಕೆ ಅಲ್ಲಿ ಎಪ್ಪತ್ತು ರೂಪಾಯಿ ಒಬ್ಬ ಮನುಷ್ಯನ ದುಡಿಮೆ ಆಗಿರುತ್ತದೆ. ಇಲ್ಲಿ ಬುಡಕಟ್ಟು ಜನಾಂಗ ಹೆಚ್ಚು ಇದೆ. ಕೆಲವೊಂದು ಜನಾಂಗಗಳಲಿ ಒಬ್ಬ ಮಹಿಳೆ ನಾಲ್ಕೈದು ಗಂಡಸರನ್ನು ಮದುವೆ ಆಗುತ್ತಾರೆ. ಆಕೆ ತನ್ನ ಎಲ್ಲಾ ಗಂಡಂದಿರ ಜೊತೆಗೆ ದಾಂಪತ್ಯ ಜೀವನ ನಡೆಸಬೇಕು. ಮತ್ತು ಇಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ತುಂಬಾ ಕಡಿಮೆ ಇರುವದರಿಂದ ಅವರು ಜಾಸ್ತಿ ಗಂಡಸರಿಗೆ ಹೆಂಡತಿ ಆಗುತ್ತಾರೆ 

ಭಾರತವನ್ನು ದೊಡ್ಡಣ್ಣ ಎಂದು ಅವರು ಕರೆಯತ್ತಾರೆ. ಹಾಗೆ ಹಿಂದೂಗಳ ರಾಷ್ಟ್ರ ಎಂದು ನೇಪಾಳವನ್ನು 2015 ರ ವರೆಗೆ ಕರೆದಿದ್ದರು. ಈಗ ಜಾತ್ಯಾತೀತ ದೇಶ ಎಂದು ಕರೆಯುತ್ತಾರೆ. ಹೆಚ್ಚಿನ ಮಾಹಿತಿಗೆ ಈ ಲೇಖನ ಒಳಗಿರುವ ವಿಡಿಯೋ ಪೂರ್ತಿ ನೋಡಿ. ವಿಡಿಯೋ ಇಷ್ಟ ಆದ್ರೆ ಶೇರ್ ಮಾಡಿ ಧನ್ಯವಾದಗಳು...

ನೇಪಾಳದ ಗೂರ್ಕ ಸೈನಿಕರು ಅಲ್ಲಿ ಅತಿ ಹೆಚ್ಚು ವಿಶೇಷ ಎಂದು ಹೇಳಬಹುದು. ಬ್ರಿಟನ್ ಅವರು ಅಂದು ನೇಪಾಳದ ಗೂರ್ಕಗಳನ್ನ ಕರೆದುಕೊಂಡು ಹೋಗಿದ್ದರು ಈಗ ಅವರ ಸಂಖ್ಯೆ ಮೂರು ಸಾವಿರಕ್ಕೂ ಹೆಚ್ಚು ಇದೆ ಎಂದು ತಿಳಿದು ಬಂದಿದೆ. ನೇಪಾಳದ ಜನ ಸಂಖ್ಯೆ ಕೇವಲ ಮೂರು ಕೋಟಿ ಅಷ್ಟೇ ಅಂತೆ. ಹೀಗಿದ್ದರೂ ಸಹ 123 ಹೆಚ್ಚು ಭಾಷೆಯಲ್ಲಿ ಅಲ್ಲಿ ಮಾತನಾಡುತ್ತಾರೆ. ಕಾಟ್ಮಂಡುವಿನ ಟಾಪ್ ಟೆನ್ ನಗರಳಗಲ್ಲಿ ಇದು ಒಂದು. ಎರಡು ಸಾವಿರ ವರ್ಷಕ್ಕೂ ಹೆಚ್ಚು ಪುರಾತನವಿದೆ. ಹಲವಾರು ಪ್ರಾಚೀನ ದೇವಾಲಯಗಳ ತವರು ಮನೆ ಈ ನೇಪಾಳ.. ನೇಪಾಳದ ಅರ್ಧದಷ್ಟು ಜನರು ಆ ದೇಶದ ರಾಜಧಾನಿಯಾದ ಕಾಟ್ಮಂಡುವಿನಲ್ಲೆ ಇದ್ದಾರೆ.

ವಿಕ್ರಂ ಎನ್ನುವ ಕ್ಯಾಲೆಂಡರ್ ಅನ್ನು ಅಲ್ಲಿಯ ಜನರು ಉಪಯೋಗ ಮಾಡ್ತಾರೆ. ಏಪ್ರಿಲ್ 13 ಕ್ಕ್ ಹೊಸ ವರ್ಷ ಆಚರಣೆ ಮಾಡ್ತಾರೆ. ಮೌಂಟ್ ಎವರೆಸ್ಟ್ ಅತಿ ಎತ್ತರದ ಶಿಖರ ಎಂದು ನಿಮಗೂ ಗೊತ್ತು. ಇದೇ ಮೌಂಟ್ ಎವರೆಸ್ಟ್ ಇರೋದು ಈ ನೇಪಾಳದಲ್ಲೇನೆ. ಜಗತ್ತಿನ ಟಾಪ್ ಟೆನ್ ಎತ್ತರದ ಶಿಖರಗಳ ಪೈಕಿ ಒಟ್ಟು ಎಂಟು ಶಿಖರಗಳು ಇದೆ ನೇಪಾಳದಲ್ಲಿ ಇದೆ. ಹಾಗೆ ಟ್ರಕ್ಕಿಂಗ್ ಮಾಡಲು ಇಲ್ಲಿ ಪ್ರವಾಸ ಕೈಗೊಳ್ಳಲು ಈ ನೇಪಾಳ ಸೂಕ್ತವಾದ ಜಾಗ ಎಂದು ಹೇಳಬಹುದು. ಜೊತೆಗೆ ಇಲ್ಲಿ ನೀರನ್ನ ಹೆಚ್ಚು ಸಂಗ್ರಹ ಮಾಡಲಾಗುತ್ತೆ. ಈ ವಿಚಾರಕ್ಕೆ ಇದು ಜಗತ್ತಿನ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದೆ. ಇಲ್ಲಿ ನೆಟ್ವರ್ಕ್ ಅಷ್ಟು ಸ್ಪೀಡ್ ಇಲ್ಲ. ಪವರ್ ಜನರೇಟ್ ಸಹ ಇಲ್ಲಿ ಕಡಿಮೆ ಹಾಗಾಗಿ ದಿವಸಕೆ ಹತ್ತರಿಂದ ಹನ್ನೆರೆಡು ಗಂಟೆ ಇದೆ ಕಾರಣದಿಂದ ಪವರ್ ಕಟ್ ಮಾಡಲಾಗುತ್ತೆ. ಇಲ್ಲಿ ಹೆಚ್ಚು ಫ್ಯಾಕ್ಟರಿಗಳು ಸಹ ಇಲ್ಲ. ಕೈಗಾರಿಕೆ ಮಟ್ಟ ತುಂಬಾನೇ ಕಡಿಮೆ ಎಂದು ಹೇಳಬಹುದು.   ( video credit ; charitre )