ಹೆಚ್ಚಾಗಿ ಅನೈತಿಕ ಸಂಬಂಧ ಆಗಲು ಅದೊಂದೇ ಕಾರಣನಾ..? ಗಂಡ ಹೆಂಡ್ತಿ ವಿಡಿಯೋ ವೈರಲ್
ಇವತ್ತಿನ ದಿನಮಾನದಲ್ಲಿ ಗಂಡ ಹೆಂಡತಿ ಸಂಬಂಧಗಳಲ್ಲಿ ಮತ್ತು ಪ್ರತಿಯೊಂದು ಸಂಬಂಧಗಳಲ್ಲಿ ಹೆಚ್ಚಾಗಿ ವಿವಾದಾತ್ಮಕ ನಕಾರಾತ್ಮಕ ವಿಷಯಗಳು ಕೆಲವರಲ್ಲಿ ಕಂಡುಬರುತ್ತಲೆ ಇವೆ. ಅದಕ್ಕೆ ಕಾರಣ ಏನು ಎಂಬುದಾಗಿ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ. ಹೌದು ಒಂದು ಸುಂದರ ಸಂಸಾರ ಗಂಡ ಹೆಂಡತಿ ಮಗು ಎಲ್ಲವೂ ಕೂಡ ಚೆನ್ನಾಗಿಯೇ ಇತ್ತು. ಒಳ್ಳೆಯ ಕೆಲಸ ಸಂಸಾರದಲ್ಲಿ ಎಂದು ಕೂಡ ಹೆಚ್ಚು ಬಿರುಕು ಬರದೆ ಎಲ್ಲವೂ ಚೆನ್ನಾಗಿತ್ತು. ಆದ್ರೆ ಈ ಅನೈತಿಕವಾಗಿ ಮಾಡುವ ಕೆಲವೊಂದಿಷ್ಟು ಕೆಲಸಗಳು ಎಂಥಹವರನ್ನು ಮನ ನೋಯುವಂತೆ ಮಾಡುತ್ತವೆ..
ಹೌದು ಗಂಡ ಹೆಂಡತಿ ಸಂಸಾರ ಎಲ್ಲವೂ ಚೆನ್ನಾಗಿ ಇದ್ದ ವೇಳೆಯಲ್ಲಿ ಒಂದು ಕ್ಷಣ ಮೈಮರೆತು ಬೇರೆಯವರ ತೆಕ್ಕೆಯಲ್ಲಿ ಬಿದ್ದರೆ ಗಂಡಸು ಅಥ್ವಾ ಹೆಂಗಸರು ಏನೆಲ್ಲಾ ಆಗುತ್ತದೆ ಎಂದು ನಿಮಗೂ ಗೊತ್ತು. ಹೆಂಡತಿಯಿಂದ ತನಗೆ ಸಿಗದ ಕೆಲವೊಂದಿಷ್ಟು ಸೊಗಸು ಕ್ಷಣ, ಸರಸದ ಉಲ್ಲಾಸಗಳು ಆತನನ್ನು ಬೇರೆ ದಾರಿಗೆ ಎಡೆ ಮಾಡಿಕೊಡುತ್ತವೆ..ಆದರೆ ಆತ ಎಡೆ ಮಾಡಿಕೊಳ್ಳುವ ಆತನ ದಾರಿ ತನ್ನ ಹೆಂಡತಿಯಿಂದ ಆಗಿದ್ದರೆ ಸರಿ. ಆದರೆ ಆತನೇ ಆತನಿಗೆ ಏನೋ ಒಂದು ಅರ್ಥೈಸಿಕೊಂಡು, ತನ್ನ ಹೆಂಡತಿ ಯಾಕೆ ಅದನ್ನೆಲ್ಲವನ್ನು ಕೊಡುವಲ್ಲಿ ವಿಫಲ ಆಗುತ್ತಿದ್ದಾಳೆ ಎಂದು ಆತನೇ ಏನೋ ಒಂದು ಸಮರ್ಪಿಸಿಕೊಂಡು ಒಂದು ಹೆಜ್ಜೆ ಮುಂದೆ ತಾನೇ ತಪ್ಪು ಮಾಡಿ ಬೇರೆಯವರ ಸಂಘದಲ್ಲಿ ಬಿದ್ದರೆ, ಆಗ ಅದು ಹೆಂಡತಿಯಿಂದಲೆ ತಾನು ಅನೈತಿಕ ಸಂಬಂಧಕ್ಕೆ ಬಿದ್ದೆ ಎಂದರೆ ಅದು ತಪ್ಪು.
ಒಂದು ಮುದ್ದು ಸಂಸಾರ ಕುರಿತಾಗಿ ಈ ಲೇಖನದ ಕೊನೆಯಲ್ಲಿರುವ ವಿಡಿಯೋದಲ್ಲಿ ತಿಳಿಸಲಾಗಿದೆ. ಹೌದು ಗಂಡ ಹೆಂಡತಿ ಮತ್ತೊಂದು ಕಡೆ ಅನೈತಿಕ ಸಂಬಂಧ. ಆತನು ಒಂದು ದಿನ ತನ್ನ ಹೆಂಡತಿಗೆ ಡಿವೋರ್ಸ್ ಕೊಡಬೇಕಾಗಿ ಹೇಳಿದನು. ಅನು ಎನ್ನುವ ಹುಡುಗಿ ಜೊತೆ ಸಂಬಂಧ ಇಟ್ಟುಕೊಂಡಿರುತ್ತಾನೆ. ಆದರೆ ಅದೇ ವಿಚಾರವಾಗಿ ತನ್ನ ಹೆಂಡತಿ ಬಳಿ ಹೇಳಿದಾಗ, ನನ್ನ ಅನು ನನಗೆ ಎಲ್ಲವನ್ನು ಕೊಟ್ಟಿದ್ದಾಳೆ..ನನ್ನನ್ನು ಹೇಗೆ ಖುಷಿಪಡಿಸಬೇಕು ಎನ್ನುವುದು ಅವಳಿಗೆ ಗೊತ್ತಿದೆ. ಹಾಗಾಗಿ ನಿನ್ನಿಂದ ನನಗೆ ಏನೂ ಆಗುತ್ತಿಲ್ಲ. ಮಗು ಆದ ಮೇಲೆ ಸರಿಯಾದ ರೀತಿ ಯಾವ ಸ್ಪಂದನೆ ಸಹ ನಿನ್ನಿಂದ ನನಗೆ ಸಿಕ್ಕಿಲ್ಲ. ಯಾವ ಖುಷಿಯೂ ಸಿಕ್ಕಿಲ್ಲ. ಹಾಗಾಗಿ ನಿನಗೆ ನಾನು ಡೈವರ್ಸ್ ಕೊಡುತ್ತೇನೆ ಎನ್ನುತ್ತಾನೆ.
ಆಗ ಏನು ಮಾತನಾಡದ ಈತನ ಹೆಂಡತಿ ಮರುದಿನ ಬೆಳಗ್ಗೆ ಎದ್ದು ಒಂದು ಕಂಡಿಶನ್ ಹಾಕುತ್ತಾಳೆ. ನಾನು ನಿಮಗೆ ಡೈವರ್ಸ್ ಕೊಡುತ್ತೇನೆ. ಆದರೆ ಕೆಲವೊಂದಿಷ್ಟು ಕಂಡಿಷನ್ ಗಳಿವೆ ಎಂದು ಹೇಳುತ್ತಾಳೆ. ಆ ಕಂಡೀಶನ್ ಏನು ಅಂದ್ರೆ ಇಂದಿನಿಂದ ಒಂದು ತಿಂಗಳವರೆಗೆ ಮಾತ್ರ ನಾನು ಈ ಮನೆಯಲ್ಲಿ ಇರುತ್ತೇನೆ. ನನ್ನನ್ನು ನೀವು ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ನನ್ನ ಹೊತ್ತುಕೊಂಡು ಮಂಚದಿಂದ ಮನೆಯ ನಮ್ಮ ಮನೆ ಬಾಗಿಲವರೆಗೆ ಎತ್ತುಕೊಂಡು ಹೋಗಬೇಕು. 30 ದಿನಗಳ ಕಾಲ ಇದನ್ನು ಮಾಡಿದ್ದೆ ಆದರೆ ನಾನು ನಿಮ್ಮನ್ನು ಬಿಟ್ಟು ಡಿವರ್ಸ್ ಕೊಟ್ಟು ದೂರ ಆಗುತ್ತೇನೆ ಎಂದು ಕಣ್ಣೀರು ಹಾಕುತ್ತಲೆ ಭಾವನಾತ್ಮಕ ಆಗಿಯೇ ಹೇಳುತ್ತಾಳೆ.
ಇದರ ಸಾರಾಂಶ ಗಂಡನಿಗೆ ಆರಂಭದಲ್ಲಿ ಗೊತ್ತಾಗಲಿಲ್ಲ. ಕೊನೆಯಲ್ಲಿ ಅರ್ಥ ಆಗುತ್ತದೆ.. ಅಸಲಿಗೆ ಯಾಕೆ ತನ್ನ ಹೆಂಡತಿ ಈ ಮಾತನ್ನು ಹೇಳಿದಳು..ಯಾರಿಂದ ಪ್ರೀತಿ ಕಡಿಮೆ ಆಗಿತ್ತು ಇಷ್ಟು ದಿವಸ ಎನ್ನುವುದಾಗಿ ಈ ಒಂದು ಮೂವತ್ತು ದಿನದಲ್ಲಿ ಆಕೆ ಗಂಡ ಅರ್ಥೈಸಿಕೊಳ್ಳುತ್ತಾನೆ ಗೆಳೆಯರೇ. ಆದ್ರೆ ಪ್ರಶ್ನೆ ಈಗ ಏನು ಅಂದ್ರೆ, ಯಾಕೆ ಆಕೆ ತನ್ನ ಗಂಡನಿಗೆ ಇದನ್ನ ಮಾಡು ಅಂಥ ಹೇಳಿದಳು. ಎಲ್ಲವನ್ನು ಈ ವಿಡಿಯೋದಲ್ಲಿ ನೋಡಿ ತಿಳಿಯಿರಿ. ಗಂಡ ಹೆಂಡತಿ ನಡುವೆ ಆತನಿಗೆ ಹುಟ್ಟಿದ ಅನೈತಿಕ ಸಂಬಂಧ ಯಾವ ರೀತಿ ನಶಿಸಿ ಹೋಗುತ್ತದೆ ಎಂದು ಕೊನೆಯಲ್ಲಿ ಗೊತ್ತಾಗುತ್ತದೆ. ಪ್ರತಿ ದಂಪತಿಗಳೆಲ್ಲರಿಗೂ ಕೂಡ ಈ ಕಥಾ ಲೇಖನ ಸ್ಪೂರ್ತಿದಾಯಕ ಆಗುತ್ತದೆ. ಒಮ್ಮೆ ಈ ವಿಡಿಯೋ ನೋಡಿ, ಮತ್ತು ವಿಡಿಯೋ ಶೇರ್ ಮಾಡಿ ಧನ್ಯವಾದ... ( video credit : Echo Kannada )