ಇದು ಯಾವ ತರ ಆಟ ಗುರುವೇ..! ಪಬ್ಲಿಕ್ ಅಲ್ಲಿ ಈ ರೀತಿ ಮುತ್ತಿನ ಮಳೆ ಸುರಿಸೋದು ಬೇಕಾ

ಇದು ಯಾವ ತರ ಆಟ ಗುರುವೇ..! ಪಬ್ಲಿಕ್ ಅಲ್ಲಿ ಈ ರೀತಿ ಮುತ್ತಿನ ಮಳೆ ಸುರಿಸೋದು ಬೇಕಾ

ದಾಂಪತ್ಯ ವಿಚಾರಕ್ಕೆ ಬರುವುದಾದರೆ ಇವತ್ತಿನ ದಿನಕ್ಕೆ ಕೆಲವರ ಪಾಲಿಗೆ ಅದು ಸರ್ವೇಸಾಮಾನ್ಯದ ರೀತಿ ಒಂದು ಆಟ ಆಗಿದೆ. ಭಾವನೆಗಳಿಗೆ ಮತ್ತು ನಾಚಿಕೆ ಮರ್ಯಾದೆ ಎನ್ನುವುದೇ ಕೆಲವರಲ್ಲಿ ಇತ್ತೀಚಿಗೆ ಅದು ಕಡಿಮೆ ಆಗಿದೆ. ಒಂದು ಆಟದ ರೀತಿ ಆಗಿ ಹೋಗಿದೆ ಎಂದು ಹೇಳಬಹುದು. ಹಿಂದಿನ ಜನರು ಹೇಳುತ್ತಿದ್ದರು, ಗಂಡ ಹೆಂಡತಿ ಅಂದರೆ ಹೇಗಿರಬೇಕು, ಕುಟುಂಬ ಅಂತ ಆದರೆ ಹೇಗೆ ಜೀವನ ಮಾಡಬೇಕು, ಇಂದಿನ ಜನರು ಗಂಡ ಹೆಂಡತಿಗೆ ಕೊಡುತ್ತಿದ್ದ ಮರಿಯಾದೆ ಕುಟುಂಬಕ್ಕೆ ಅವರು ನೀಡುತ್ತಿದ್ದ ಸಮಯ ಆಗಿನ ದಿನಗಳು ಪ್ರತಿ ಹಂತದಲ್ಲೂ ಅವರ ಕುಟುಂಬದ ಜವಾಬ್ದಾರಿತನ ಈಗಿನ ಕೆಲ ಮಹಿಳೆಯರಲ್ಲಿ ಎಲ್ಲಿಯೂ ಇರುವುದಿಲ್ಲ.

ಜೊತೆಗೆ ಗಂಡಸರಲ್ಲಿಯೂ ಅದು ಕಡಿಮೆಯಾಗಿದೆ. ಹೌದು ಗಂಡ ಹೆಂಡತಿ ಅಂದರೆ ಬೇಕಾಬಿಟ್ಟಿಯಾದಂತೆ ಅವರ ವರ್ತನೆ ಕೆಲವರಲ್ಲಿ ಕಂಡು ಬರುತ್ತಿದೆ. ಇತ್ತೀಚಿನ ದಿನಕ್ಕೆ ಸಾಮಾಜಿಕ ಜಾಲತಾಣ ಎನ್ನುವುದು ತುಂಬಾನೇ ಸ್ಪೀಡ್ ಆಗಿದ್ದು ನೋಡ ನೋಡುತ್ತಿದ್ದಂತೆಯೇ ಕೆಲವು ವಿಡಿಯೋ ಮತ್ತು ಫೋಟೋಸ್ಗಳು ಅತಿ ಹೆಚ್ಚು ವೈರಲ್ ಆಗಿಬಿಡುತ್ತವೆ. ಕೆಲವರು ತಮ್ಮ ಮೈ ಮೇಲೆ ಪ್ರಜ್ಞೆಯೆ ಇಲ್ಲದೆ, ನಾವು ಕ್ಯಾಮರಾಗೆ ಪೋಸ್ ನೀಡುತ್ತಿದ್ದೇವೆ ಎನ್ನುವ ಸಣ್ಣ ಅರಿವು ಕೂಡ ಅವರಿಗೆ ಬಾರದೆ ನೋಡುಗರಿಗೆ ಕಿರಿಕಿರಿ ಆದರೂ ಪರವಾಗಿಲ್ಲ ಎಂದು ವಿಡಿಯೋದಲ್ಲಿ ಕಾಣಿಸಿಕೊಳ್ಳುತ್ತಾರೆ ಗೆಳೆಯರೇ.  

ಇಲ್ಲಿ ಕೆಲವೊಂದಿಷ್ಟು ಜೋಡಿಗಳು ಕಂಡುಬಂದಿವೆ. ಇವರೆಲ್ಲ ಗಂಡ ಹೆಂಡತಿಯರು ಎಂದು ಕೇಳಿಬಂದಿದ್ದು, ಸತಿಪತಿಯರ ಈ ರೀತಿ ಆಟಗಳನ್ನು ನೀವು ಎಲ್ಲಿಯೂ ಕೂಡ ನೋಡಿರುವುದಕ್ಕೆ ಸಾದ್ಯವೇ ಇಲ್ಲ. ಅಸಲಿಗೆ ಸಾರ್ವಜನಿಕವಾಗಿ ಇವರು ಆಡಿದ ರೀತಿ ಕೆಲವರಿಗೆ ಮುಜುಗರ ಉಂಟುಮಾಡಿದ್ದು, ಇವರು ಸಾರ್ವಜನಿಕ ವಲಯದಲ್ಲಿ ಈ ವಿಡಿಯೋ ಅತಿ ಹೆಚ್ಚು ವೀಕ್ಷಣೆ ಸಹ ಕಾಣುತ್ತಿದೆ. ಹೆಚ್ಚಾಗಿ ಜನಸಾಮಾನ್ಯರು ಈ ವಿಡಿಯೋ ನೋಡಿ ಉಗಿಯುತ್ತಿದ್ದಾರೆ. ಇನ್ನೂ ಕೆಲವರು ಮಸ್ತ್ ಮಜಾ ಮಾಡುತ್ತಿದ್ದಾರೆ ಮಾಡಲಿ ಬಿಡಿ ಎಂದು ಈ ವಿಡಿಯೋ ನೋಡಿ ಹೇಳುತ್ತಿದ್ದಾರೆ. ಈ ವಿಡಿಯೋದಲ್ಲಿ ಅಂತದ್ದೇನಿದೆ ಗೊತ್ತಾ..? ನೀವೇ ಒಂದು ಬಾರಿ ಈ ವಿಡಿಯೋ ನೋಡಿ ಬಿಡಿ. ಹಾಗೆ ಈ ರೀತಿ ಆಟಗಳನ್ನ ಗಂಡ ಹೆಂಡತಿ ಅದು ಸಾರ್ವಜನಿಕವಾಗಿ ಆಡುವುದು ಎಷ್ಟು ಸರಿ ಎಂದು ವಿಡಿಯೋ ನೋಡಿದ ಬಳಿಕ ನಮಗೆ ಕಾಮೆಂಟ್ ಮಾಡಿ ತಿಳಿಸಿ, ಧನ್ಯವಾದಗಳು...