ಸಿಟ್ಟಿಗೆ ಬುದ್ಧಿ ಕೊಡುವ ಮುನ್ನ ಈ ವಿಡಿಯೋ ನೋಡಿ.! ತನ್ನ ಗೆಳೆಯನ ಜೊತೆ ಹೆಂಡ್ತಿ ಇದ್ದ ಸ್ಥಿತಿ ನೋಡಿ ಗಂಡ ಮಾಡಿದ್ದೆ ಬೇರೆ..!!

ಸಿಟ್ಟಿಗೆ ಬುದ್ಧಿ ಕೊಡುವ ಮುನ್ನ ಈ ವಿಡಿಯೋ ನೋಡಿ.! ತನ್ನ ಗೆಳೆಯನ ಜೊತೆ ಹೆಂಡ್ತಿ ಇದ್ದ ಸ್ಥಿತಿ ನೋಡಿ ಗಂಡ ಮಾಡಿದ್ದೆ ಬೇರೆ..!!

ಸ್ನೇಹಿತರೆ ಇವತ್ತಿನ ದಿನಮಾನದಲ್ಲಿ ಯಾವುದನ್ನು ಕೂಡ ತುಂಬಾ ಸಲೀಸಾಗಿ ತೆಗೆದುಕೊಳ್ಳುವಂತಿಲ್ಲ. ಹಾಗೆ ದುಡುಕಿ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡದೆ ನಮ್ಮ ಕೋಪಕ್ಕೆ ಬುದ್ಧಿ ನೀಡಿದರೆ ಏನೆಲ್ಲಾ ಆಗುತ್ತದೆ ಎಂದು ಇಂದಿನ ಈ ಲೇಖನದಲ್ಲಿ ಒಂದು ಸಣ್ಣ ವಿಡಿಯೋ ಮೂಲಕ ಎಲ್ಲ ವಿಚಾರವನ್ನು ತಿಳಿಸಲು ಹೊರಟಿದ್ದೇವೆ. ಅತ್ತ ಬೆಂಗಳೂರಿನಲ್ಲಿ ಶೇಖರ್ ಎಂಬಾತ ಖಾಸಗಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿರುತ್ತಾನೆ. ಆತನ ಮುದ್ದಾದ ಹೆಂಡತಿ ವೀಣಾ. ಇವರಿಬ್ಬರು ಪ್ರೀತಿ ಮಾಡಿ ಐದು ವರ್ಷದ ಹಿಂದೆ ಅವರವರ ಎರಡು ಮನೆಯವರ ವಿರೋಧ ಕಟ್ಟಿಕೊಂಡು ಮದುವೆ ಆಗಿರುವಂತ ಜೋಡಿ ಇವರದು.

ನಿನ್ನನ್ನು ತುಂಬಾನೇ ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಮಾತು ಕೊಟ್ಟಿದ್ದ ಶೇಖರ್ ಮಾತಿನಂತೆಯೇ ತನ್ನ ಹೆಂಡತಿ ವೀಣಾ ಅವರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದ..ಹೀಗೊಮ್ಮೆ ಇವರ ಸುಖ ಸಂಸಾರದಲ್ಲಿ ಬಿರುಗಾಳಿ ಬೀಸಿ ಬಿಟ್ಟಿತು. ಅದೇನು ಅಂತೀರಾ, ನೀವೇ ನೋಡಿ. ಹೌದು ಶೇಖರ್ ನ ಒಬ್ಬ ಬಾಲ್ಯದ ಗೆಳೆಯ ಈ ಶೇಖರ್ ಮಾಡುತ್ತಿದ್ದ ಕಂಪನಿಯಲ್ಲಿಯೇ ಕೆಲಸವನ್ನು ಪಡೆದುಕೊಳ್ಳುತ್ತಾನೆ. ನಂತರ ತನ್ನ ಬಾಲ್ಯದ ಗೆಳೆಯ ಈ ಕಂಪೆನಿಯಲ್ಲಿ ಬಂದು ಸೇರಿದ್ದು ಶೇಖರ್ಗೂ ಕೂಡ ಖುಷಿಯಾಗುತ್ತದೆ.   

ಖುಷಿಯಿಂದ ತನ್ನ ಮನೆ ಬಳಿಯೇ ಇನ್ನೊಂದು ಮನೆ ಬಾಡಿಗೆ ಮಾಡಿ ಈತನಿಗೆ ಕೊಡಿಸುತ್ತಾನೆ. ತನ್ನ ಹೆಂಡತಿಯನ್ನು ಪರಿಚಯ ಮಾಡಿಸುತ್ತಾನೆ. ನಂತರ ವೀಣಾ ಕೂಡ ಈ ಶೇಖರ್ ನ ಬಾಲ್ಯದ ಗೆಳೆಯನನ್ನ ಅಣ್ಣ ಎಂದೇ ಕರೆಯುತ್ತಾಳೆ..ಆದರೆ ಬರು ಬರತ್ತಾ, ಶೇಖರ್ ವೀಣಾ ಅವರನ್ನು ಬೇರೆ ರೀತಿ ನೋಡಲು ಶುರು ಮಾಡುತ್ತಾನೆ. ಒಮ್ಮೆ ಭಾನುವಾರ ದಿವಸ, ಕಂಪೆನಿ ರಜೆ ಇದ್ದ ಕಾರಣಕ್ಕಾಗಿ ಶೇಖರ್ ನ ದೂರದ ಒಬ್ಬ ಸಂಬಂಧಿಕರು ಆಸ್ಪತ್ರೆಗೆ ಬೆಂಗಳೂರಿಗೆಂದು ಬಂದಿರುತ್ತಾರೆ. 

ಆಗ ಅವರನ್ನು ನೋಡಲು ಹೋಗಿದ್ದ ಶೇಖರ್ ಇತ್ತ ಮನೆಯಲ್ಲಿ ಯಾರೂ ಇಲ್ಲದ್ದನೆ ಕಾಯುತ್ತಿದ್ದ ಶೇಖರ್ ಗೆಳೆಯ, ಅತ್ತ ಶೇಖರ್ ಆಸ್ಪತ್ರೆಗೆ ಹೋಗಿದ್ದನ್ನು ನೋಡಿ ಸಿದಾ ವೀಣಾ ಇದ್ದ ಮನೆಗೆ ಹೋಗುತ್ತಾನೆ.. ನಂತರ ದೋಸೆ ಮಾಡುತ್ತಿದ್ದ ವೀಣಾ ಅವರು ದೋಸೆ ತಿನ್ನಿ ಅಣ್ಣ ಎಂದು ಕೂಡ ಕರೆಯುತ್ತಾರೆ. ನಂತರ ಈ ಕಾ(+ಮುಕ ಅಲ್ಲಿ ಮಾಡಿದ್ದೇ ಬೇರೆ, ಒಬ್ಬಂಟಿಯಾಗಿ ಸಿಕ್ಕಿದ್ದ ವೀಣಾ ಅವರ ಜೊತೆ ಏನು ಮಾಡಿದ ನೋಡಿ. ಯಾವುದೇ ತಪ್ಪು ಮಾಡದಿದ್ದರೂ ಇದ್ದಕ್ಕಿದ್ದಂತೆ ದುಡ್ಡು ಬಿಟ್ಟು ಬಂದಿದ್ದೇನೆ ಎಂದು ಮರಳಿ ಮನೆಗೆ ಬಂದಿದ್ದ ಶೇಖರ್ ವೀಣಾ ಮತ್ತು ಈತನನ್ನು ಯಾವ ಸ್ಥಿತಿಯಲ್ಲಿ ನೋಡಿ ತಪ್ಪು ತಿಳಿದುಕೊಂಡು ಆಕೆಯ ಪ್ರಾಣವನ್ನು ತೆಗೆದುಬಿಟ್ಟ.. ನಂತರ ಶೇಖರ್ ನಿಜಾಂಶ ತಿಳಿದು ಪಶ್ಚಾತಾಪ ಪಟ್ಟಿದ್ದು ಕೂಡ ದುರಂತವೇ ಸರಿ. ಕೊನೆಗೆ ಈತ ಕೂಡ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಈ ವಿಡಿಯೋ ನೋಡಿ, ಮತ್ತು ಈ ವಿಡಿಯೋ ನಿಮಗೆ ಉಪಯುಕ್ತ ಇದೆ ಎಂದನಿಸಿದರೆ ತಪ್ಪದೆ ವಿಡಿಯೋ ಶೇರ್ ಮಾಡಿ ಧನ್ಯವಾದಗಳು..

( video credit : Mast Guru 377k )