ಹೆಣ್ಣು ಗಂಡನಿಗೆ ಮೋಸ ಮಾಡ್ತಿದಾಳೆ ಅಂದ್ರೆ ಈ ರೀತಿ ಹಾವಭಾವ ಹೊಂದಿರುತ್ತಾಳೆ..!
ಚಾಣಕ್ಯನ ನೀತಿಯಲ್ಲಿ ಪ್ರತಿಯೊಂದು ಅಂಶವು ತುಂಬಾನೇ ಉಪಯುಕ್ತ ಆಗಿದೆ. ಈ ಗಂಡ ಹೆಂಡತಿ ಸಂಸಾರ, ದಾಂಪತ್ಯ ಜೀವನವು ಇಬ್ಬರ ನಡುವೆ ಹೇಗಿರಬೇಕು, ದಂಪತಿಗಳಲ್ಲಿ ಯಾವ ರೀತಿಯ ಗುಣಗಳು ಇದ್ದರೆ ಜೀವನದಲ್ಲಿ ಅತಿ ಮುಖ್ಯವಾಗಿ ಹೆಚ್ಚು ಯಶಸ್ಸನ್ನು ಕಾಣುತ್ತಾರೆ, ಯಾವ ರೀತಿಯ ಹೆಂಗಸು ತನ್ನ ಗಂಡನಿಗೆ ಮೋಸ ಮಾಡುತ್ತಾಳೆ, ಯಾವ ರೀತಿಯ ಪುರುಷ ಅದೆಂತಹ ಗುಣ ಇರುವ ಹೆಂಡತಿಯನ್ನು ಮದುವೆ ಆದ್ರೆ ಒಳ್ಳೆಯದು ಹಾಗೆ ಯಾವ ರೀತಿಯ ಪುರುಷರು ತಮ್ಮ ಹೆಂಡಂದಿರಿಗೆ ಮೋಸ ಮಾಡುತ್ತಾರೆ ಎಲ್ಲವನ್ನು ಕೂಡ ಈ ಲೇಖನದಲ್ಲಿ ನಾವು ಇಂದು ತಿಳಿಯೋಣ ಬನ್ನಿ..
ಹೌದು, ಚಾಣಕ್ಯನ ಕೆಲವು ನಿತಿಯುಕ್ತ ನೀತಿಯನ್ನು ನೀವು ಕೇಳಿದ್ದೀರಿ, ಗ್ರಂಥದಲ್ಲಿ ಹೇಳಿರುವ ಹಾಗೆ ಹೆಣ್ಣು ತುಂಬಾನೆ ಚಂಚಲ ಮನಸ್ಸಿನ ಹೆಂಗಸು. ಅವಳನ್ನು ಏಕಾಗ್ರತೆಯಿಂದ ಕಟ್ಟಿ ಹಾಕುವುದು ತುಂಬಾನೇ ಕಠಿಣ. ಅದಕ್ಕಾಗಿಯೇ ಅವರ ಕಾಲಿಗೆ ಸದಾ ಗೆಜ್ಜೆ ಹಾಕಿರುವಂತೆ ಹೇಳುತ್ತಾರೆ. ಕಾರಣ ಅವರು ಇಡುವ ಪ್ರತಿ ಹೆಜ್ಜೆಯಲ್ಲಿ ಒಳ್ಳೆಯ ರೀತಿಯ ಹೆಜ್ಜೆ ಆಗಿರಲಿ, ತಪ್ಪು ಹೆಜ್ಜೆಯನ್ನ ಆಕೆ ಎಂದಿಗೂ ಇಡದಿರಲಿ ಎಂದು ಆ ರೀತಿ ಶಬ್ಧ ಬರಲಿ ಎಂದೇ ಕಟ್ಟಿರುತ್ತಾರೆ.
ಹೆಣ್ಣಿಗೆ ಹಸಿವು ನಾಲ್ಕು ಪಟ್ಟು, ಆಸೆ ಆರು ಪಟ್ಟು, ಕಾಮದಾಸೆ ಎಂಟು ಪಟ್ಟು ಎನ್ನುವ ಮಾತಿನಂತೆ ಆಕೆಗೆ ಪುರುಷನಿಗಿಂತ ಎಲ್ಲದರಲ್ಲಿಯೂ ಹೆಚ್ಚು ಆಸೆಯನ್ನು ಹೊಂದಿರುತ್ತಾಳೆ. ತನ್ನ ಗಂಡನಿಗೆ ಮೋಸ ಮಾಡುವ ಕೆಲವು ಹೆಂಗಸರು ಸದಾ ಇನ್ನೊಬ್ಬರ ಹಾವ ಭಾವಗಳ ಮೇಲೆಯೇ ಹೆಚ್ಚು ಚಿತ್ತ ಇಟ್ಟು ಗಮನಿಸುತ್ತಿರುತ್ತಾರೆ. ಹಾಗೆ ಹೆಚ್ಚು ಗುಣಗುತ್ತಾರೆ. ಯಾರೇ ಬಂದರೂ ಯಾರೇ ಹೋದರೂ ಅವರನ್ನು ಪರೀಕ್ಷಿಸುತ್ತಾ ಹೆಚ್ಚು ಮನುಷ್ಯರ ಮೇಲೆಯೇ ಕಣ್ಣಾಡಿಸುವ ಕೆಲವು ಹೆಣ್ಣು ಮಕ್ಕಳು ತನ್ನ ಗಂಡನಿಗೆ ಮೋಸ ಮಾಡುವುದರಲ್ಲಿ ಎತ್ತಿದ ಕೈ ಎಂದು ಚಾಣಕ್ಯನ ನೀತಿಯಲ್ಲಿ ಕೇಳಿ ಬಂದಿದೆ.
ಆಕೆ ಪರಪುರುಷನ ಜೊತೆ ಆ ಸಂಬಂಧವನ್ನ ಇಟ್ಟುಕೊಂಡಿರುತ್ತಾರೆ ಎಂದರ್ಥ. ಮೈಯಲ್ಲಿ ಕಟ್ಟು ಮಸ್ತಾದ ದೇಹ ಹೊಂದಿದ್ದು, ಮುಖದಲ್ಲಿ ನೋಡಲು ತುಂಬಾ ಸುಂದರವಾದಂತಹ ಹುಡುಗಿ ಜೊತೆ ಮದುವೆ ಮಾಡಿಕೊಂಡರೆ, ಕೇವಲ ಆ ಒಂದು ರಾತ್ರಿಗೆ ಮಾತ್ರ ನಿಮಗೆ ಸುಖ ಕೊಡಬಲ್ಲರು. ಆದರೆ ಮನಸ್ಸಿನಿಂದ ಅಂದವಾಗಿರುವ ಹುಡುಗಿಯರನ್ನು ಮದುವೆಯಾಗಿ, ನಿಮ್ಮನ್ನ ಅರ್ಥ ಮಾಡಿಕೊಂಡು ಜೀವನ ಮಾಡುವ ಹೆಂಗಸನ್ನ ಪ್ರೀತಿಸಿ, ಜೀವನಪೂರ್ತಿ ನಿಮಗೆ ಅವರು ಸುಖ ಕೊಡುತ್ತಾರೆ. ಯಾವುದರಲ್ಲಿ ಕೂಡ ತನ್ನ ಗಂಡ ಸೋಲಬಾರದು ಎನ್ನುವ ಮನೋಭಾವವನ್ನು ಹೊಂದಿ ಬೆಟ್ಟದಷ್ಟು ಪ್ರೀತಿಯನ್ನು ನಿಮ್ಮ ಮೇಲೆ ನಿಮ್ಮ ಹೆಂಡತಿ ಹೊಂದಿರುತ್ತಾಳೆ.
ಬೆಳಿಗ್ಗೆ ಆದರೆ ಆ ಹೆಣ್ಣು ತನ್ನ ಗಂಡನ ಮಗುವಿನಂತೆ ನೋಡುತ್ತಾಳೆ. ದಿನ ಪೂರ್ತಿ ಸ್ನೇಹಿತೆಯಂತೆ ಆರೈಕೆ ಮಾಡುತ್ತಾ ಪ್ರೀತಿ ಮಾಡುತ್ತಾಳೆ. ಜೊತೆಗೆ ರಾತ್ರಿಯಾದರೆ ನಿಮ್ಮಿಷ್ಟದ ರೀತಿ ವೇಶ್ಯೆ ಆಗಿ ನಿಮಗೆ ಸುಖ ಕೊಡುತ್ತಾಳೆ ಎಂದು ಕೇಳಿ ಬಂದಿದೆ. ಗಂಡ ಹೆಂಡತಿಯ ವಿಚಾರವಾಗಿ ಚಾಣಕ್ಯ ಸಾಕಷ್ಟು ವಿಚಾರಗಳನ್ನು ಈ ಮೂಲಕ ತಿಳಿಸಿದ್ದು ಆ ವಿಡಿಯೋವನ್ನು ಒಂದು ಕ್ಷಣ ನೋಡಿದರೆ ದಿಗ್ಭ್ರಮೆ ಆಗುತ್ತಿರಿ. ಹಾಗೂ ಗಂಡ ಹೆಂಡತಿಯರ ಹೆಚ್ಚು ವಿಚಾರಗಳು ನಿಮಗೆ ತಿಳಿಯುತ್ತವೆ. ಇಲ್ಲಿದೆ ನೋಡಿ ಆ ವಿಡಿಯೋ, ಒಮ್ಮೆ ಪೂರ್ತಿ ನೋಡಿ, ಮತ್ತು ನಿಮ್ಗೆ ಇಷ್ಟ ಆಯ್ತು ಅಂದ್ರೆ ಶೇರ್ ಮಾಡಿ, ಧನ್ಯವಾದಗಳು... ( video credit : Nisarga vani )
ವಿಡಿಯೋ ನೋಡಲು watch on you tube ಮೇಲೆ ಕ್ಲಿಕ್ ಮಾಡಿ