ಪತ್ನಿ ಮಾಡಿದ ಕೆಲಸ ನೋಡಿ ನನಗು ಇಂತ ಪತ್ನಿ ಕೊಡು ಎಂದ ನೆಟ್ಟಿಗರು : ವಿಡಿಯೋ ವೈರಲ್

ಪತ್ನಿ ಮಾಡಿದ ಕೆಲಸ ನೋಡಿ ನನಗು ಇಂತ ಪತ್ನಿ ಕೊಡು ಎಂದ ನೆಟ್ಟಿಗರು : ವಿಡಿಯೋ ವೈರಲ್

ಸಾಮಾಜಿಕ ಜಾಲತಾಣ ಎನ್ನುವುದು ಇತ್ತೀಚಿನ ದಿನಕ್ಕೆ ಕೆಲವರಿಗೆ ಒಂದು ಹಬ್ಬದ ರೀತಿ ಆಗಿದೆ. ಅವರು ಏನು ಮಾಡಿದರು ಜನರು ನೋಡುತ್ತಾರೆ ಅಂದುಕೊಂಡು ಏನೇನೋ ಮಾಡಿ ವಿಡಿಯೋ ಹರಿ ಬಿಟ್ಟು ಬಿಡ್ತಾರೆ. ಇನ್ನು ಕೆಲವರು ಇದ್ದಾರೆ, ಇದೇ ವೇದಿಕೆಯನ್ನ ತುಂಬಾ ಒಳ್ಳೆಯ ಕೆಲಸಗಳಿಗೆ ಉಪಯೋಗಿಸಿಕೊಂಡು ಜನರಿಗೆ ಹತ್ತಿರವಾಗುತ್ತಾರೆ. ಇನ್ನು ಹಲವರು ಇದ್ದಾರೆ, ಜನರು ಏನೇ ಅಂದುಕೊಳ್ಳಲಿ ನಮ್ಮಿಷ್ಟದ ಕೆಲಸಗಳನ್ನು ಮಾಡಿ ಮುಗಿಸಬೇಕು ಎನ್ನುವ ತವಕದಲ್ಲಿ ಬೇಕಾಬಿಟ್ಟಿ ಕೆಟ್ಟ ಕೆಲಸಗಳನ್ನು ಮಾಡಿ ಜನರಿಗೆ ಪ್ರಚೋದಿಸುವ ಮೂಲಕ ಅಥ್ವಾ ಅವರ ಮೊಬೈಲ್ ಕ್ಯಾಮೆರಾಗಳಲ್ಲಿ ಸಿಕ್ಕಿ ಹಾಕಿಕೊಳ್ಳುತ್ತಾರೆ. 

ಇಂಥವರ ದೃಶ್ಯಗಳ ನೋಡುತ್ತಾ ಆಕ್ಸಿಡೆಂಟ್ ಕೂಡ ಕೆಲವೊಮ್ಮೆ ಆಗಿ ಬಿಡುತ್ತದೆ. ಹೌದು ಅಂತಹದೇ ಒಂದು ವಿಡಿಯೋ ಇದೀಗ ಎಲ್ಲೆಡೆ ವೈರಲಾಗುತ್ತಿದೆ ಗೆಳೆಯರೇ. ಗಂಡ ಹೆಂಡತಿ ಅಂದರೆ ಇಬ್ಬರ ನಡುವೆ ಸಮರ್ಥನೆ ಇರಬೇಕು. ಒಬ್ಬರಿಗೊಬ್ಬರು ಅರ್ಥೈಸಿಕೊಂಡು ಸತಿಪತಿ ಕೆಲಸಗಳನ್ನು ಇಷ್ಟದ ಮೂಲಕ, ಇಬ್ಬರು ಹೊಂದಾಣಿಕೆ ಮೂಲಕ ಜೀವನ ಸಾಗಿಸಬೇಕು, ಆಗ ಇನ್ನೊಬ್ಬರಿಗೆ ಮಾದರಿ ಆಗುತ್ತಾರೆ. ಆದರೆ ಈ ಜೋಡಿ ರಸ್ತೆಯಲ್ಲಿ ಬೈಕ್ ಮೇಲೆ ಪ್ರಯಾಣ ಮಾಡುವಾಗ ತುಂಬಾನೇ ಕೆಟ್ಟದಾಗಿ ಕಾಣಿಸಿಕೊಂಡಿದೆ.   

ಕೆಲವರು ಈ ದಂಪತಿ ವಿಡಿಯೋ ನೋಡಿ ವಾವ್ ಇಂತಹ ಹೆಂಡತಿ ಎಲ್ಲರಿಗೂ ಸಿಗುವುದಿಲ್ಲ ಎಂದು ಕಮೆಂಟ್ ಮಾಡಿ ಆಕೆಯನ್ನ ಹಾಡಿ ಹೊಗಳಿದ್ದಾರೆ. ಇನ್ನೊಬ್ಬ ಬಳಕೆದಾರರು ಈ ರೀತಿ ಹೆಂಡತಿಯನ್ನು ಪಡೆಯಲು ನೀನು ಪುಣ್ಯ ಮಾಡಿದಿಯ ಗುರು, ಇದಕ್ಕಾಗಿ ಯಾವುದಾದರೂ ಕೋರ್ಸ್ ಇದ್ದರೆ ತಿಳಿಸು ಎಂದು ಕಮೆಂಟ್ ಹಾಕಿದ್ದಾರೆ..ಅಸಲಿಗೆ ಈ ಜೋಡಿ ರಸ್ತೆ ಮಧ್ಯೆ ಬೈಕ್ ಮೇಲೆ ತೆರಳುವಾಗ ಮಗುವನ್ನು ಕೂಡ ಬೈಕ್ ಮೇಲೆಯೇ ಮುಂದೆ ಕೂರಿಸಿಕೊಂಡು ಮಾಡಿದ ಕೆಲಸ ಎಂತಹದ್ದು ಗೊತ್ತಾ..?

ನೀವು ಕೂಡ ಶಾಕ್ ಆಗುತ್ತೀರಿ. ಹೌದು ಗಂಡನಿಗೆ ಸಿಗರೇಟ್ ಸೇದಲು ಈ ಸುಂದರ ಸ್ಯಾರಿಯ ಮಹಿಳೆ ಆತನ ಹೆಂಡತಿ ಎಂದು ಕೇಳಿಬಂದಿದ್ದು ಆಕೆ ಸಹಾಯ ಮಾಡಿದ್ದಾಳೆ..ಕಾರಣ ಎರಡು ಕೈಯಲ್ಲಿ ಗಾಡಿ ಓಡಿಸುವ ಮೂಲಕ ನನ್ನ ಪತಿಗೆ ಸಿಗರೇಟ್ ಸೇದಲು ಆಗುವುದಿಲ್ಲ ಎನ್ನುವುದು ಈಕೆಯ ಉದ್ದೇಶ. ತನ್ನ ಕೈಯಲ್ಲಿಯೇ ಸಿಗರೇಟ್ ಹಿಡಿದುಕೊಂಡು ತನ್ನ ಗಂಡನಿಗೆ ಸಹಾಯ ಮಾಡುತ್ತಿದ್ದಾಳೆ. ಕಾಲಕ್ಕೆ ತಕ್ಕಂತೆ ಕಾಲ ನಿಯಮಿತವಾಗಿ ಹಂತ ಹಂತವಾಗಿ ತನ್ನ ಗಂಡನಿಗೆ ಒಂದೊಂದು ಪಫ್ ಸಿಗರೇಟು ಹೊಡಿಸುತ್ತಾಳೆ, ಇದನ್ನ ಯಾರೋ ನೋಡಿ ಮೊಬೈಲ್ ನಲ್ಲಿ ಸೆರೆ ಹಿಡಿದು ಪೋಸ್ಟ್ ಮಾಡಿದ್ದಾರೆ. ಅಸಲಿಗೆ ಈ ವಿಡಿಯೋ ಹೇಗಿದೆ ಗೊತ್ತಾ..?

ಹೌದು ಗಂಡ ಹೆಂಡತಿಯ ಈ ಅದ್ಭುತ ವಿಡಿಯೋವನ್ನು ಕೊನೆಯವರೆಗೂ ನೋಡಿ, ಮತ್ತು ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆ ಮಧ್ಯೆಯೆ ಹಾದು ಹೋಗುವಾಗ ಈ ರೀತಿ ವರ್ತನೆ ತೋರುವುದು ನಿಜಕ್ಕೂ ಒಳ್ಳೆಯದ ಅಥವಾ ಕೆಟ್ಟದ ಎಂದು ಕಮೆಂಟ್ ಮಾಡಿ, ಈ ಜೋಡಿ ಬಗ್ಗೆ ನಿಮ್ಮ ಅನಿಸಿಕೆಯ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಿ, ಧನ್ಯವಾದಗಳು..