ಬೇರೆ ಯುವತಿಯ ಜತೆ ಹೋಟೆಲ್ ರೂಮ್ನಲ್ಲಿ ಸಿಕ್ಕಿ ಬಿದ್ದ ಗಂಡನಿಗೆ ಚಪ್ಪಲಿ ಸೇವೆ ಮಾಡಿದ ಪತ್ನಿ ; ವಿಡಿಯೋ ವೈರಲ್
ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೆ ಸಾವಿರಾರು ವಿಡಿಯೊಗಳು ಅಪ್ಲೋಡ್ ಆಗುತ್ತವೆ, ಅವುಗಳಲ್ಲಿ ನೂರಾರು ವಿಡಿಯೊಗಳು ವೈರಲ್ ಆಗುತ್ತಲೇ ಇರುತ್ತವೆ ನಾವು ಹತ್ತು ಹಲವು ಪ್ರಕಾರದ ವೈರಲ್ ವಿಡಿಯೋಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಕೆಲವೊಮ್ಮೆ ನಾವು ಕೆಲವೊಂದು ವೀಡಿಯೊಗಳನ್ನು ನೋಡಿದ ನಂತರ ತುಂಬಾ ಭಾವುಕರಾಗುತ್ತೇವೆ, ಅದೇ ವೇಳೆ ಒಂದಷ್ಟು ವೀಡಿಯೋಗಳನ್ನು ನೋಡಿದ ನಂತರ ನಾವು ಅದರಲ್ಲಿನ ದೃಶ್ಯವನ್ನು ನೋಡಿದ ಮೇಲೆ ಶಾ ಕ್ ಆಗಿಬಿಡುತ್ತೇವೆ.
ಮದುವೆ ಎನ್ನುವುದು ಒಂದು ಸುಂದರವಾದ ಸಂಬಂಧ . ಅದು ಜನ್ಮ ಜನ್ಮದ ಸಂಬಂಧ . ಗಂಡ ಮತ್ತು ಹೆಂಡತಿ ಒಬರಿಗೊಬ್ಬರು ಪ್ರೀತಿ ತೋರಿಸ ಬೇಕು .ಮತ್ತು ಗಂಡ ಅಥವಾ ಹೆಂಡತಿ ಆಗಲಿ ಒಬ್ಬರಿಗೊಬ್ಬರು ಮೋಸ ಮಾಡ ಬಾರದು. ಅದರಲ್ಲಿ ಬೇರೊಬ್ಬ ಹೆಣ್ಣಿನ ಜೊತೆ ಅನೈತಿಕ ಸಂಬಂಧ ಮಾಡಿದರೆ ಯಾವ ಹೆಂಡತಿ ತಾನೇ ಸುಮ್ಮನಿರುತ್ತಾಳೆ . ಈ ವಿಡಿಯೋದಲ್ಲಿ ಒಬ್ಬ ಗಂಡ ಬೇರೊಬ್ಬ ಯುವತಿಯ ಜೊತೆ ಹೋಟೆಲ್ ರೂಮ್ನಲ್ಲಿ ಸಿಕ್ಕಿ ಬಿದ್ದಿದ್ದಾನೆ . ಅದು ಹೇಗೋ ಹೆಂಡತಿಗೆ ಗೊತ್ತಾಗಿ ಅಲ್ಲಿಗೆ ಬಂದು ತನ್ನ ಗಂಡನಿಗೆ ಚಪ್ಪಲಿ ಸೇವೆ ಮಾಡಿದ್ದಾಳೆ ಮತ್ತು ತನ್ನ ಗಂಡನ ಜೊತೆ ಇದ್ದ ಯುವತಿಗೂ ಸಹ ಸರಿಯಾಗಿ ಬಾರಿಸಿದ್ದಾಳೆ . ಇದನ್ನಾದರೂ ನೋಡಿ ಯಾವ ಗಂಡನು ಸಹ ಹೆಂಡತಿಗೆ ಈ ರೀತಿ ಮೋಸ ಮಾಡಬಾರದು ಅಲ್ಲವಾ . ನೀವೇನಂತೀರಾ .
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.
Extra-Marital affair kalesh b/w Husband and wife (Wife Caught husband with other woman inside hotel room) pic.twitter.com/jTs2o63SNL
— Ghar Ke Kalesh (@gharkekalesh) August 11, 2023