ಕಾಮ ಚಿತ್ರಗಳ ಬಗ್ಗೆ ನಿಮಗೆಷ್ಟು ಗೊತ್ತು..! ದೇವಸ್ಥಾನದ ಒಳಗೆನೆ ಯಾಕೆ ಕೆತ್ತಿದ್ದಾರೆ ನೋಡಿ

ಕಾಮ ಚಿತ್ರಗಳ ಬಗ್ಗೆ ನಿಮಗೆಷ್ಟು ಗೊತ್ತು..! ದೇವಸ್ಥಾನದ ಒಳಗೆನೆ ಯಾಕೆ ಕೆತ್ತಿದ್ದಾರೆ ನೋಡಿ

ಸತಿಪತಿ ವಿಚಾರಗಳು ಈಗಿನ ದಿನಮಾನದಲ್ಲಿ ಹೆಚ್ಚು ಬಂದಿಲ್ಲ. ಬದಲಿಗೆ ಸತಿಪತಿಯ ಪ್ರತಿಯೊಂದು ವಿಚಾರಗಳು ಆಗಿನ ಕಾಲದಲ್ಲಿಯೇ ಹಂತ ಹಂತವಾಗಿ ಬಂದಿವೆ. ಎಲ್ಲವನ್ನ ನಮ್ಮ ಹಿರಿಯರು ತಿಳಿಸಿಕೊಟ್ಟು ಹೋಗಿದ್ದಾರೆ..ಹೌದು, ಸತಿಪತಿ ಜೀವನ ಅಂದವಾಗಿ ಖುಷಿಯಿಂದ ಸುಖಕರವಾಗಿ ಇರಬೇಕು ಅಂದರೆ, ಯಾವ ಅಂಶಗಳನ್ನು ಪ್ರತಿದಿನ ಪಾಲಿಸಬೇಕು, ಹೆಂಡತಿ ಜೊತೆ ಪುರುಷ ಆದವನು ಗಂಡನ ರೀತಿ ಇದ್ದು ಯಾವ ರೀತಿ ಆಕೆಗೆ ಪ್ರೀತಿ ನೀಡಬೇಕು, ಪ್ರೀತಿ ಜೊತೆ  ಇನ್ನೊಂದಿಷ್ಟು ಅಂಶಗಳನ್ನು ಕೂಡ ಅದರೊಟ್ಟಿಗೆ ಹೇಳಿ ತಿಳಿಸಿದ್ದಾರೆ..

ನೀವು ದೇವಸ್ಥಾನದಲ್ಲಿ ಕಾಮಪ್ರಚೋದಕ ಚಿಹ್ನೆಗಳನ್ನು ನೋಡಿರುತ್ತೀರಿ, ಹಂಪಿ, ಪಟ್ಟದಕಲ್ಲು, ಬೇಲೂರು, ಹಳೇಬೀಡು, ಪುರಾತನ ಕಾಲದ ಪ್ರಸಿದ್ದ ದೇವಾಲಯ ಹೆಚ್ಚು ಇವೆ. ಆ ದೇವಾಲಯಗಳಲಿ ರಾಮಾಯಣ ಕಥೆ, ಮಹಾಭಾರತದ ಕಥೆ, ಕುಂತಿ ಪಾಂಡವರು, ರಾಮ ಲಕ್ಷ್ಮಣ ಹಾಗೆ ಯುದ್ಧಗಳು, ಆನೆ ಪಡಗಳು, ಪಕ್ಷಿ ನೋಟ ಹಾಗೆ ಬಿಲ್ಲಿನ ಹೆಸರುಗಳು ಎಲ್ಲವೂ ಕೂಡ ಕೆತ್ತನೆಯಲ್ಲಿ ಮೂಡಿ ಬಂದಿವೆ. ಅದರ ಜೊತೆ ಈ ಕಾಮದ ಚಿತ್ರಗಳು ಸಹ ಕಂಡು ಬಂದಿವೆ. ಶಿಲ್ಪಿಗಾರರು ತುಂಬಾ ಅದ್ಭುತವಾಗಿ ಕೆಲವು ಕಾಮ ಚಿಹ್ನೆಗಳನ್ನು ದೇವಾಲಯಗಳಲ್ಲಿ ಕೆತ್ತಿ ಹೋಗಿದ್ದಾರೆ.  

ಅದರಲ್ಲಿ ಕಾ+ಮ ಪ್ರಚೋದನೆಯ ಚಿಹ್ನೆಗಳು ಕೂಡ ಅತಿ ಮುಖ್ಯವಾದದ್ದು ಎನ್ನಲಾಗಿದೆ ಸ್ನೇಹಿತರೆ. ಈ ಕಾ+ಮ ಎನ್ನುವುದು ಕೂಡ ಆಧ್ಯಾತ್ಮಿಕದ ಒಂದು ಭಾಗ ಎನ್ನಲಾಗಿದೆ.. ಈ ಕುರಿತು ಎಲ್ಲಾ ಅರಿಯಲು ಹಿಂದಿನ ಪಾಳೆಯದಲ್ಲಿ ಇವುಗಳನ್ನ ದೇವಸ್ಥಾನಗಳಲ್ಲಿ ನೋಡಿ ಅರ್ಥೈಸಿ ಕೊಳ್ಳುತ್ತಿದ್ದರು. ಆದರೆ ಇಂದಿನ ಜಗತ್ತು ತುಂಬಾನೇ ಸ್ಪೀಡ್ ಆಗಿದೆ, ಕೈಯಲ್ಲಿ ಎಲ್ಲಾ ಸಿಗುತ್ತದೆ. ಅಂಗೈಯಲ್ಲಿ ಕನ್ನಡಿ ಎಂಬಂತೆ ಮೊಬೈಲ್ ನಲ್ಲಿಯೇ  ಈಗಿನ ಜನತೆ ಅದರ ಬಗ್ಗೆ ಹೆಚ್ಚಾಗಿ ತಿಳಿದುಕೊಂಡಿದೆ.

ಅಸಲಿಗೆ ಹಿರಿಯರು ಹೇಳಿದ ಹಾಗೆ ಕಾ+ಮ ಪ್ರಚೋದನೆಗೆ ಕೆತ್ತಲ್ಪಟ್ಟಿದ್ದ ಆ ರೀತಿಯ ಚಿತ್ರಗಳು ದೇವಸ್ಥಾನದಲ್ಲಿ ಯಾಕೆ ಕಂಡುಬರುತ್ತಿದ್ದವು. ಅದಕ್ಕೆ ಹಿರಿಯರು ತಿಳಿಸಿಕೊಟ್ಟಿರುವ 5 ಕಾರಣಗಳು ನಿಜಕ್ಕೂ ನಿಮ್ಮನ್ನು ಕೂಡ ಬೆರಗು ಮಾಡುತ್ತವೆ. ಅವುಗಳನ್ನು ಯಾಕೆ ಆ ರೀತಿ ಕೆತ್ತನೆ ಮಾಡಿದ್ದರು ಎಂಬುದಾಗಿ ಈ ವಿಡಿಯೋದಲ್ಲಿ ನೋಡಿ ತಿಳಿದುಕೊಳ್ಳಿ, ನಿಜಕ್ಕೂ ಅದ್ಭುತವಾಗಿದೆ ವಿಡಿಯೋ ನೋಡಿ, ಶೇರ್ ಮಾಡಿ ಧನ್ಯವಾದಗಳು...

( video credit : Mr PK parapancha )