ಮದುವೆ ಆಗಿದ್ದರೂ ಬೇರೆ ಹೆಂಗಸರನ್ನ ಪುರುಷ ಯಾಕೆ ನೋಡುತ್ತಾನೆ ಗೊತ್ತಾ..? ವಾವ್ ವಿಡಿಯೋ ನೋಡಿ
ಗಂಡು-ಹೆಣ್ಣು ಎನ್ನುವುದು ಜೀವನದ ಅವಿಭಾಜ್ಯ ಅಂಗ ಆಗಿವೆ. ಒಂದು ಜೀವಕ್ಕೆ ಜೀವ ನೀಡಬೇಕು, ಒಂದು ಜೀವವನ್ನು ಸೃಷ್ಟಿ ಮಾಡಬೇಕು ಅಂದ್ರೆ ಅದು ಒಂದು ಗಂಡು ಹೆಣ್ಣು ಮನಸು ಮಾಡಿದರೆ ಮಾತ್ರ ಸಾಧ್ಯ ಆಗುತ್ತದೆ. ಅವರಿಬ್ಬರ ಬಾಂಧವ್ಯಕ್ಕೆ ಬೆಸುಗೆ ಆಗಿ ಬರುವುದೇ ಈ ಮದುವೆ.. ಹೌದು ಮದುವೆ ಅನ್ನೋದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ ಎನ್ನುತ್ತಾರೆ..ಆದರೆ ಅದು ಇತ್ತೀಚಿನ ಕಾಲಕ್ಕೆ ನೋಡುವುದಾದರೆ ಕೆಲವರ ಅಭಿಪ್ರಾಯದ ಪ್ರಕಾರ ಸುಳ್ಳು ಆದಂತಿದೆ. ಅಂದದ ಮಹಿಳೆ ಅಥವಾ ಹುಡುಗಿ ಅಥ್ವಾ ಯುವತಿ ಮದುವೆ ಆದ್ರೂ ಜೊಲ್ಲು ಸುರಿಸುವುದ ಕೆಲವರು ಬಿಡುವುದಿಲ್ಲ.
ಮದುವೆಯಾದ ಮತ್ತೊಬ್ಬರ ಹೆಂಡತಿ ಮೇಲೆ ಕಣ್ಣು ಹಾಕುತ್ತಾರೆ. ಹಾಗೆ ಮಹಿಳೆಯರು ಕೂಡ ಕಡಿಮೆ ಇಲ್ಲ. ಕೆಲವರು ಅತಿಯಾದ ಕಾ+ಮದಾಸೆಗೆ, ತಮ್ಮ ಮನದಲ್ಲಿ ಹಿಡಿತ ಸಾಧಿಸಲಾಗದೆ, ತಮ್ಮ ಅಪಾರ ಅಪೇಕ್ಷೆ ಪ್ರೇರಿತ ಖುಷಿ ಮೇರೆಗೆ ಓಗೊಟ್ಟು ತಮ್ಮ ಆ ಆಸೆಗಳನ್ನ ಪರ ಪುರುಷನ ಜೊತೆ ಇಮ್ಮಡಿಯಾಗಿಸಿಕೊಂಡು ಅವರಿಂದ ಅವುಗಳನ್ನ ಸಾರ್ಥಕ ಮಾಡಿಕೊಳ್ಳಲು ಇಷ್ಟಪಡುತ್ತಾರೆ. ಅದು ತಪ್ಪು ಅಂತ ಗೊತ್ತಿದ್ದರೂ ಸಹ , ತಪ್ಪು ದಾರಿ ಹಿಡಿಯುತ್ತಾರೆ.. ಅದರ ಬಗ್ಗೆ ಇಂದಿನ ಈ ಲೇಖನದಲ್ಲಿ ಒಂದು ಉತ್ತಮವಾದ ವಿಷಯವನ್ನು ನಾವು ನಿಮಗೆ ಪ್ರಸ್ತಾಪ ಮಾಡಲಿದ್ದೇವೆ. ಮದುವೆಯಾದ ಪುರುಷ ಮಾತ್ರವೇ ತಪ್ಪು ದಾರಿ ಹಿಡಿಯುವುದಿಲ್ಲ, ವಿವಾಹವಾದ ಮಹಿಳೆ ಕೂಡ ತಪ್ಪು ದಾರಿ ಹಿಡಿಯುತ್ತಾಳೆ.
ಅಸಲಿಗೆ ಮುಖ್ಯವಾಗಿ ಹೇಳಬೇಕು ಅಂದ್ರೆ ಯಾಕೆ ಮದುವೆಯಾದಂತಹ ಪುರುಷ ಪರ ಪುರುಷನ ಹೆಂಡತಿ ಮೇಲೆ ಕಣ್ಣು ಹಾಕುತ್ತಾನೆ, ಯಾವ ಆಸೆಗಳಿಂದ ಆತ ಆ ದಾರಿ ಹಿಡಿಯುತ್ತಾನೆ ಎಂದು ಮೊದಲು ನೋಡೋಣ ಬನ್ನಿ..ಮೊದಲಿಗೆ ಮನುಷ್ಯನಿಗೆ ಬೋರ್ ಎನ್ನುವ ಪದ ತುಂಬಾನೇ ಸರ್ವೇ ಸಾಮಾನ್ಯ ಆಗಿ ಕೆಲವರ ಮೈಗೆ ಅಂಟುಕೊಂಡಿರುತ್ತದೆ.. ಅದು ಒಂದು ವಸ್ತುವಿನ ಮೇಲೆ ಹೇಗೆ ಕ್ರಮೇಣವಾಗಿ ಬೋರ್ ಆಗುತ್ತದೆಯೋ ಅದೇ ರೀತಿ ಈ ಮನುಷ್ಯನಿಗೂ ಮನುಷ್ಯನ ಮೇಲೇ ಬೋರ್ ಆಗುತ್ತಾ ಹೋಗುತ್ತದೆ. ತಾನು ಇಷ್ಟ ಪಟ್ಟ ಅಥವಾ ಅರೆಂಜ್ಡ್ ಮ್ಯಾರೇಜ್ ಆಗಿದ್ದರೂ ಕೆಲವರು ತಮ್ಮ ಬಾಳ ಸಂಗಾತಿಯನ್ನು ಬೋರ್ ಮಾಡಿಕೊಳ್ಳುತ್ತಾರೆ. ಪ್ರತಿದಿನ ಒಬ್ಬರ ಜೊತೆಗೆ ಜೀವನ ಮಾಡುತ್ತಾ ಸುಖವಾದ ಸಂಸಾರ ನಡೆಸಬೇಕಾ ಎನ್ನುವ ಯೋಚನೆ ಅವರ ತಲೆಗೆ ಬರುತ್ತದೆ..ಹಾಗಾಗಿ ಬೇರೊಬ್ಬನ ಹೆಂಡತಿಯನ್ನು ತಮ್ಮ ಕಾಣದ ಲೋಕದ ಮನಸ್ಸಿನೊಳಗೆ ತಮ್ಮ ಕಾ+ಮದ ಆಸೆಗಳನ್ನು ಈಡೇರಿಸಿಕೊಳ್ಳುವ ಯತ್ನದ ಪ್ರಯತ್ನ ಅವರು ಮಾಡುತ್ತಾರೆ.. ಹಾಗಾಗಿ ವಿವಾಹಿತ ಪುರುಷನು ಬೇರೊಬ್ಬನ ಹೆಂಡತಿಯ ಮೇಲೆ ಕಣ್ಣು ಹಾಕುವುದಕ್ಕೆ ಕಾರಣ ಎನ್ನಲಾಗಿದೆ..
ಎರಡನೆಯದು ಹೆಣ್ಣು ಕೂಡ ಕಮ್ಮಿ ಏನಿಲ್ಲ, ಕೆಲವರು ಎಲ್ಲಾ ಇದ್ದರೂ ಸುಖವಾಗಿ ಸಂಸಾರ ನಡೆಸುತ್ತಿದ್ದರೂ ಕೆಟ್ಟ ದಾರಿ ಹಿಡಿಯುತ್ತಾರೆ. ಮದುವೆಯಾದ ವಿವಾಹಿತ ಅಥವಾ ಆವಿವಾಹಿತ ಪುರುಷನ ಕಡೆ ಕೆಲವರು ಗಮನ ಸೆಳೆಯುತ್ತಾರೆ. ಅದಕ್ಕೆ ಕಾರಣ ಅತಿಯಾದ ಆ ಆಸೆ, ಕೆಲವರಿಗೆ ತೀಟೆಯೆ ಅದಾಗಿರುತ್ತದೆ. ಆ ರೀತಿ ತಪ್ಪು ದಾರಿ ಹಿಡಿಯುವ ಮೊದಲು ದೇವರು ಕೊಟ್ಟಂತಹ ನಿಮ್ಮಿಷ್ಟದ ಪತಿ ಪತ್ನಿಯ ಜೊತೆ ಜೀವನ ಸಾಗಿಸಿ, ಆಗ ದೇವರು ಕೂಡ ಮೆಚ್ಚುತ್ತಾನೆ..ಈ ವಿಡಿಯೋ ನೋಡಿ ಹೆಚ್ಚಿನ ಮಾಹಿತಿಗಾಗಿ, ಹಾಗೆ ವಿಡಿಯೋ ಶೇರ್ ಮಾಡಿ, ಧನ್ಯವಾದಗಳು.. ( video credit : New mom GK )