ನಾಯಿಗಳೇಕೆ ರಾತ್ರಿ ಹೊತ್ತು ಅಳುತ್ತವೆ!! ಆತ್ಮಗಳು ನಿಜವಾಗಲೂ ಕಾಣುತ್ತಾ ?

ನಾಯಿಗಳೇಕೆ ರಾತ್ರಿ ಹೊತ್ತು ಅಳುತ್ತವೆ!! ಆತ್ಮಗಳು ನಿಜವಾಗಲೂ ಕಾಣುತ್ತಾ ?

2024 ಒಂದು ವರದಿಯ ಪ್ರಕಾರ ಶ್ವಾನಗಳ ಮೂಲ ಸುಮಾರು 23,000 ದಿಂದ 40,000 ವರ್ಷಗಳ ಹಿಂದೆ ಸೈಬೀರಿಯಾ ಪ್ರಾಂತ್ಯದಲ್ಲಿ ಆಗಿದೆ ಎಂದು ಪತ್ತೆ ಹಚ್ಚಲಾಗಿದೆ. ವಲಸೆ ಹೆಚ್ಚಾದಂತೆ ಸೈಬೀರಿಯಾದ ಜನರೊಂದಿಗೆ ಶ್ವಾನಗಳು ಸಹ ಅಮೇರಿಕ ಹಿರಿಯ ಏಷ್ಯಾ 343 ವಿಧದ ಬ್ರೆಡ್ ನಾಯಿಗಳು ಪ್ರಪಂಚದಲ್ಲಿ ಕಾಣಸಿಗುತ್ತವೆ. ಸಾಕು ಪ್ರಾಣಿಗಳ ಪ್ರವರ್ಗಕ್ಕೆ ಸೇರಿರುವ ಶ್ವಾನಗಳು ನಿಯತ್ತಿಗೆ ಹೆಸರುವಾಸಿ.

ತನ್ನ ಯಜಮಾನನಿಗೆ ನಿಷ್ಠೆ ತೋರಿಸುವಲ್ಲಿ ನಾಯಿಗಿಂತ ಬೇರೆ ಪ್ರಾಣಿ ಇಲ್ಲ. ನಾಯಿಯನ್ನು ಸಾಕುವವರಿಗೆಲ್ಲ ಇದು ಅನುಭವಕ್ಕೆ ಬಂದಿರುತ್ತೆ. ನಾಯಿಂದ ನಿಮಗೆ ಪ್ರೀತಿ ಸಿಗ್ತಾ ಇದೆ ಅಂದ್ರೆ ನೀವೇ ತನ್ನವೆಂದು ಭಾವಿಸಿ ರಸ್ತೆಯಲ್ಲಿರುವ ಬೀದಿ ನಾಯಿಗೆ ಒಂದಿಷ್ಟು ಬಂತು ಅನ್ನ ಎಸೆದು ನೋಡಿ ನಿಮ್ಮನ್ನ ನೋಡಿದಾಗಲೆಲ್ಲ ಬಾಲ ಅಲ್ಲಾಡಿ ಸುತ್ತ ಅತನ ಕೃತಜ್ಞತೆ ಪ್ರೀತಿಯನ್ನು ತೋರಿಸುತ್ತೆ. ಪ್ರಪಂಚದಲ್ಲಿ 500 ಮಿಲಿಯನ್ನಿಂದ ಒಂದು ಮಿಲಿಯನ್‌ನಷ್ಟು ಪ್ರಾಂತ್ಯಗಳನ್ನು ತಲುಪಿದ ಡಿವೈನ್ ಆರ್ಗನೈಸೇಷನ್‌ನ ಪ್ರಕಾರ 500 ಮಿಲಿಯನ್ ನಿಂದ ಒಂದು ಸಾವಿರ ಮಿಲಿಯನ್ ಗಳಷ್ಟು ನಾಯಿಗಳಿವೆ.   

ವೀಕ್ಷಕರೆ ನೀವೆಂದಾದರೂ ಗಮನಿಸಿದ್ದೀರಾ? ರಾತ್ರಿ 1:00 ಹೊತ್ತಿನಲ್ಲಿ ನಾಯಿಗಳು ಒಂದೇ ಸಾಮಾನ್ಯ ಅಳುವ ರೀತಿ ಹೋಗೋದನ್ನ ಗಮನಿಸಿದ್ದೀರಿ ಎಂದಾದರೆ ಅದಕ್ಕೆ ಕಾರಣ ಏನೆಂದು ತಿಳಿದಿದ್ದೀರಾ? ಇಲ್ಲಿಂದ ಅದರ ಬಗ್ಗೆ ಪೂರ್ತಿ ಮಾಹಿತಿ ನೋಡಿ.ಕೆಲವರ ಪ್ರಕಾರ ನಾಯಿಯು ಈ ರೀತಿಯಲ್ಲಿ ಕೂಗೋದು ಅಪಶಕುನ ಅಂತ ದೇವರನ್ನ ನೋಡಿ ನಾಯಿ ಕೂಗುತ್ತೆ ಅಂತ ಇದು ಅಂತೆಕಂತೆ ಅಷ್ಟೇ ಸತ್ಯ ಅಲ್ಲ. ಹಾಗಾದರೆ ಸತ್ಯ ಏನು? ಇದಕ್ಕೇನು ಕಾರಣ ನೋಡೋಣ ಬನ್ನಿ ನಾಯಿ ಗಳು ನಿಯತ್ತಿಗೆ ಅಷ್ಟೇ ಅಲ್ಲದೆ ಭದ್ರತೆ ಸುರಕ್ಷೆಗೂ ಹೆಸರುವಾಸಿ ಇದಕ್ಕೆ ಉದಾಹರಣೆ ಎಂಬಂತೆ ಇ ಪ ಳ ಸ ವಿಭಾಗದಲ್ಲಿ ಶ್ವಾನ ಪಡೆ ಎಂಬ ಪ್ರತ್ಯೇಕದಳ ಇರೋದು ಪೊಲೀಸರಿಂದಲೇ ಪತ್ತೆ ಹಚ್ಚಲಾಗದ ಹಲವು ಕೇಸ್‌ಗಳನ್ನು ಪತ್ತೆ ಹಚ್ಚಲು ಮಾಡಿರುವ ಶ್ವಾನಗಳ ಸಾಹಸ ನಮಗೆಲ್ಲ ಗೊತ್ತಿರುವಂತದ್ದು ಇದೆಲ್ಲ ಸರಿ.

ಆದರೆ ನಾಯಿಗಳು ರಾತ್ರಿ ಹೊತ್ತಲ್ಲೇ ವಿಚಿತ್ರವಾಗಿ ಗೀಲಿಡೋದು ಯಾಕೆ? ಮೂಢನಂಬಿಕೆಯ ಪ್ರಕಾರ ನಾಯಿ ಗಿಳಿದು ಸಾವಿನ ಮುನ್ಸೂಚನೆಯ ಹತ್ತಿರದ ಯಾರದ್ದು ಮರಣ ಸಮೀಪಿಸಿದೆ ಅಂತ ನಾಯಿಗಳಿಗೆ ಮರಣದ ಮುನ್ಸೂಚನೆ ಇರುತ್ತೆ. ಹಾಗಾಗಿ ಅವು ಅಳುತ್ತವೆ ಅಂತಾರೆ ನಮ್ಮ ಪೂರ್ವಜರ ಆತ್ಮಗಳು ರಾತ್ರಿ ಸಮಯದಲ್ಲಿ ನಾಯಿಗಳಿಗೆ ಗೋಚರಿಸುತ್ತೆ. ಅವರನ್ನ ಕಂಡು ನಾಯಿಗಳು ಅಳುತ್ತೆ ಅಂತಾರೆ ಮನುಷ್ಯನಿಗೆ ಕಾಣದ ಆತ್ಮಗಳು ಪ್ರೇತಾತ್ಮಗಳು ನಾಯಿಗಳ ಕಣ್ಣಿಗೆ ಕಾಣುತ್ತವೆ.

ಅದರೊಟ್ಟಿಗೆ ನಾಯಿಗಳು ತಮ್ಮದೇ ರೀತಿಯಲ್ಲಿ ಅಳುತ್ತ ಗೀಳಿಡುತ್ತಾ ಮಾತನಾಡುತ್ತವೆ. ಮನೆಯಲ್ಲಿರುವ ನಾಯಿಗಳು ಈ ರೀತಿ ಕೇಳುತ್ತಿದ್ದೀರಿ. ಊಟ ಮಾಡದೇ ಕಣ್ಣ ಲ್ಲಿ ನೀರು ಸುರಿಸುತ್ತ ಯಾವುದರಲ್ಲೂ ಆಸಕ್ತಿ ತೋರಿದ್ದು ಒಂದೇ ಕಡೆ ಕೂತಿದ್ದರೆ ಆ ಮನೆಯಲ್ಲಿ ಏನು ಸಮಸ್ಯೆ ಮುಂದಾಗುತ್ತಿದೆ ಎಂದರ್ಥ. ಅರೆ ಹೌದ ಅಂದುಕೊಳ್ಳ ಬೇಡಿ. ಯಾಕಂದ್ರೆ ಇದು ಅಪ್ಪಟ ಸುಳ್ಳು. ಹೌದು ಈ ಮೇಲೆ ಹೇಳಿದ ಮಾಹಿತಿ ಗಳಿಗೆ ಯಾವುದೇ ಪುರಾವೆ ಇಲ್ಲ. ಕೇವಲ ಊಹಾಪೋಹ ಅಷ್ಟೇ ಒಬ್ಬರಿಂದ ಒಬ್ಬರಿಗೆ ಬಾಯಿ ಮಾತಿಂದ ಹರಡಿರುವ ಸತ್ಯವಲ್ಲದ ಮಾಹಿತಿ ಇದನ್ನ ನಂಬುವವರು ಇದ್ದಾರೆ ನಂಬದೇ ಇರೋರು ಕೂಡ ಇದ್ದಾರೆ ನಂಬೋದು ಬಿಡೋದು ಅವರವರ ಭಾವಕ್ಕೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.