ಕೊನೆಗೂ ಬಯಲಾಯ್ತು ಬಿಗ್ಬಾಸ್ ನ ಅಸಲಿ ವಿನ್ನರ್ ರನ್ನರ್ ಯಾರೆಂದು..! ಇಲ್ಲಿದೆ ಲೀಕ್ ವೀಡಿಯೋ
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಆಗಿ ಈಗಾಗಲೇ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ಬಿಗ್ ಬಾಸ್ ಕಾರ್ಯಕ್ರಮ ಈ ಬಾರಿಯೂ ತುಂಬಾನೇ ಅತ್ಯದ್ಭುತವಾಗಿ ಜರುಗಿದೆ...ಪ್ರತಿ ಸೀಸನ್ ಗಿಂತಲೂ ಅಂದುಕೊಂಡಕ್ಕಿಂತ ಈ ಸೀಸನ್ ಉತ್ತಮವಾಗಿಯೇ ಪ್ರದರ್ಶನ ಕಂಡಿದೆ..ಈ ಹತ್ತರ ಸೀಸನ್ ಅಲ್ಲೂ ಪ್ರತಿ ಸೀಸನ್ನಂತೆ ಸಾಕಷ್ಟು ಭಿನ್ನ-ಭಿನ್ನವಾದ ಪ್ರತಿಭೆಗಳು ಹಾಗೂ ವಿಭಿನ್ನ ಕ್ಯಾರೆಕ್ಟರ್ಗಳ ಮತ್ತು ವಿಚಿತ್ರ ಜನಗಳ ದಂಡೆ ಬಿಗ್ ಬಾಸ್ ಮನೆಯ ಸೇರಿತ್ತು... ಅದರಂತೆ ಒಬ್ಬರಿಗಿಂತ ಒಬ್ಬರು ಸಕತ್ತಾಗಿ ಗೇಮ್ ಗಳನ್ನು ಆಡುತ್ತಾ ತಮ್ಮ ತಮ್ಮ ನೈಜತೆ ಆಟವನ್ನು ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.
ಇನ್ನು ಕೆಲವರು ಬಿಗ್ ಬಾಸ್ ವಿಜೇತ ಅಂತ ಬಂದ್ರೆ ಕೇವಲ ಇಲ್ಲಿ ಟಾಸ್ಕ್ ಅಷ್ಟೇ ಅಲ್ಲ, ಬದಲಿಗೆ ಕ್ಯಾರೆಕ್ಟರ್ ಕೂಡ ಬರುತ್ತೆ, ನೈಜ ಮುಖ ಮತ್ತು ವೈಯಕ್ತಿಕವಾಗಿ ವ್ಯಕ್ತಿತ್ವ ಅಂತ ಸಹ ಬರುತ್ತೆ ಅಂಥ ಹೇಳುತ್ತಲೇ ಟಾಪ್ ಫೈವ್ ಗೆ ಕಾಲಿಟ್ಟಿದ್ದಾರೆ. ಅದಕ್ಕೆ ಅವರು ಅರ್ಹರು ಕೂಡ ಇದ್ದಾರೆ ಎಂದು ಹೇಳಬಹುದು. ಹೌದು ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿರುವುದು ಕೇವಲ ಈಗ 6 ಜನ ಮಾತ್ರ. ಈ ಆರು ಜನರಲ್ಲಿ ಯಾರು ಸೀಸನ್ ಹತ್ತರ ವಿಜೇತ ಆಗುತ್ತಾರೆ ಎಂದು ಲೆಕ್ಕಾಚಾರ ಹಾಕಲಾಗಿದೆ.
ಸಾಕಷ್ಟು ಕಡೆ ಹೆಚ್ಚು ಅಭಿಮಾನಿ ಬಳಗ ಹೊಂದಿದ ಪ್ರತಾಪ್ ಅವರು ಕೂಡ ಗೆಲ್ಲುವ ಸಾಧ್ಯತೆ ಇದೆ ಎಂದು ಹಲವರು ಹೇಳುತ್ತಿದ್ದಾರೆ. ಆದರೆ ಕಾರ್ತಿಕ್ ಅವರ ಅಭಿಮಾನಿಗಳು ಹೆಚ್ಚಿಗೆ ಇದ್ದಾರೆ. ಹಾಗೇನೇ ವರ್ತೂರ್ ಸಂತೋಷ್ ಅವರ ಅಭಿಮಾನಿ ಬಳಗ ಕೂಡ ಕಮ್ಮಿ ಏನಿಲ್ಲ.. ಆದರೆ ಬಿಗ್ಬಾಸ್ ಮನೆಯೊಳಗೆ ಅಸಮರ್ಥರು ಎನ್ನಲಾಗಿ ಕೆಲ ಸ್ಪರ್ಧಿಗಳನ್ನು ಮೊದಲು ಹಾಕಲಾಗಿದ್ದು ಅಸಮರ್ಥರಿಂದ ಒಬ್ಬರನ್ನು ಮತ್ತು ಸಮರ್ಥರಿಂದ ಒಬ್ಬರನ್ನು ಟಾಪ್ ಟು ಗೆ ತಂದು ಇರಿಸಲಾಗುತ್ತದೆ ಎಂದು ಕೇಳಿ ಬಂದಿದೆ.
ವಿನ್ನರ್ ಆಗಿ ಅಸಮರ್ಥ ತಂಡದಿಂದ ಸಂಗೀತ ಆಗುವ ಚಾನ್ಸಸ್ ಜಾಸ್ತಿ ಇದ್ದು, ರನ್ನರ್ ಅಪ್ ಗಾಗಿ ವಿನಯ್ ಅವರು ಎರಡನೇ ಸ್ಥಾನಕ್ಕೆ ತೃಪ್ತಿ ಪಡೆದುಕೊಳ್ಳುವ ಸಾದ್ಯತೆ ಇದೆ ಎಂದು ತಿಳಿದುಬಂದಿದೆ. ಇಲ್ಲಿದೆ ನೋಡಿ ಆಸಲಿ ವಿನ್ನರ್ ವಿಡಿಯೋ, ಪ್ರತಿಯೊಂದು ಅಂಶವನ್ನು ಪೂರ್ತಿಯಾಗಿ ಇಲ್ಲಿ ತೋರಿಸಲಾಗಿದೆ. ನೋಡಿ ಮತ್ತು ನಿಮ್ಮ ಪ್ರಕಾರ ಯಾರು ಈ ಬಾರಿ ಕಿರೀಟವನ್ನು ತಮ್ಮ ಮುರುಗೇರಿಸಿಕೊಳ್ಳುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಕಮೆಂಟ್ ಮಾಡಿ ತಿಳಿಸಿ, ವಿಡಿಯೋ ಶೇರ್ ಮಾಡಿ ಧನ್ಯವಾದಗಳು...