ಯಾರು ಈ ಬ್ರಹ್ಮ ಕುಮಾರಿ ? ಒಮ್ಮೆ ಇಲ್ಲಿಗೆ ಹೋದವರು ಮತ್ತೆ ಮರಳುವಂತಿಲ್ಲ! ಏನಾಗತ್ತೆ ಗೊತ್ತಾ?
ನಮ್ಮ ಜಗತ್ತಿನಲಿ ಅದ್ರಲ್ಲೂ ಸಂಪ್ರದಾಯದ ವಿಚಾರದಲ್ಲಿ ಹಲವಾರು ರೀತಿಯ ನಂಬಿಕೆ ಹಾಗೂ ಮೂಢ ನಂಬಿಕೆ ಅಡಗಿದೆ. ಇನ್ನೂ ಈ ನಂಬಿಕೆ ಹಾಗೂ ಕೂಡ ನಂಬಿಕೆಯ ಹಿಂದೆ ಕೂಡ ಒಂದು ಸತ್ಯದ ಘಟನೆಯ ಆಧಾರದ ಮೇಲೆಯೇ ಈ ನಂಬಿಕೆ ಅಡಗಿದೆ ಎಂದ್ರೆ ತಪ್ಪಾಗಲಾರದು. ಇನ್ನೂ ಒಂದು ನಾವು ನಮ್ಮ ಲೇಖನದ ಮೂಲಕ ಬ್ರಹ್ಮ ಕುಮಾರಿ ಆಗುವ ವಿಧಾನ ಹಾಗೂ ಆದ ಬಳಿಕ ಪಾಲಿಸಬೇಕಾದ ಕಟ್ಟು ನಿಟ್ಟಿನ ಪಾಡುಗಳನ್ನು ನಾವು ತಿಳಿಸಲು ಹೊರಟಿದ್ದೇವೆ . ಇನ್ನೂ ಇದನ್ನು ಗಮನಿಸಿದರೆ ನೀವೇ ಆಶ್ಚರ್ಯ ಪಡುತ್ತಿರಾ ಏಕೆಂದರೆ ಒಬ್ಬ ಋಷಿ ಮುನಿಗಳಿಗಿಂತ ಹೆಚ್ಚಿನ ಕಟ್ಟು ನಿಟ್ಟನ್ನು ಈ ಬ್ರ್ಮಹ ಕುಮರಿಯರು ಪಾಲಿಸಬೇಕು. ಹಾಗಿದ್ದರೆ ನೀವು ಇನ್ನಷ್ಟು ಆಳವಾಗಿ ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.
ಇನ್ನೂ ನೀವು ಬ್ರಹ್ಮ ಕುಮಾರಿ ಆಗಬೇಕೆಂದರೆ ನೀವು ಯಾವ ವಯಸ್ಸಿನಲ್ಲಿ ಕೊಡ ಇದಕ್ಕೆ ಪರಿವರ್ತನೆ ಆಗಬಹುದು. ಕೇವಲ ಬ್ರಹ್ಮ ಚಾರಣಿಯರು ಮಾತ್ರ ಆಗಬೇಕು ಎಂದಿಲ್ಲ ಮದುವೆಯಾದ ನಂತರ ಕೂಡ ನೀವು ಈ ಬ್ರಹ್ಮ ಕುಮಾರಿಯ ಸ್ಥಾನ ಪಡೆದುಕೊಳ್ಳಲು ಎಲ್ಲವನ್ನೂ ತೊರೆದು ಬರಬೇಕು. ಇನ್ನೂ ಬ್ರಹ್ಮ ಕುಮಾರಿ ಆಗುವುದು ಅಷ್ಟು ಸುಲಭದ ಮಾತಲ್ಲ. ಏಕೆಂದ್ರೆ ಇವರು ಅಷ್ಟು ಕಟ್ಟು ನಿಟ್ಟಿನ ಕ್ರಮಗಳನ್ನು ಪಾಲಿಸಬೇಕು. ಅದೇನೆಂದರೆ ಬ್ರಹ್ಮ ಕುಮಾರಿ ಎಂಬ ದೀಕ್ಷೆ ಪಡೆದುಕೊಂಡ ಬಳಿಕ ಅವರು ಬಿಳಿ ಬಟ್ಟೆಯನ್ನು ಮಾತ್ರ ಧರಿಸಬೇಕು ಬೇರಾವ ಬಟ್ಟೆಯನ್ನು ಕೂಡ ಧರಿಸುವಂತಿಲ್ಲ. ಹಾಗೆಯೇ ಅವರು ಸಸ್ಯಾಹಾರಿ ಮಾತ್ರ ಸೇವಿಸಬೇಕು ಅದ್ರಲ್ಲೂ ಈರುಳ್ಳಿ ಹಾಗೂ ಬೆಳ್ಳುಳ್ಳಿಯ ಮಿಶ್ರ ಆಹಾರವನ್ನು ಸೇವಿಸುವಂತೆ ಇಲ್ಲ. ಇನ್ನೂ ಯಾವುದೇ ಕಾರಣಕ್ಕೂ ಮೊಟ್ಟೆ ಹಾಗೂ ಮಾಂಸಾಹಾರಿ ಆಹಾರವನ್ನು ಯಾವುದೇ ಸಂಧರ್ಭದಲ್ಲಿ ಕೂಡ ತಿನ್ನುವಂತಿಲ್ಲ.
ಇನ್ನೂ ದೀಕ್ಷೆ ತೆಗೆದುಕೊಂಡ ಬಳಿಕ ಕೂಡ ಇವರು ಕಟ್ಟು ನಿಟ್ಟಿನ ಕ್ರಮ ಉಪಹಾರ ಸೇವಿಸುವುದು ಅಲ್ಲದೆ ಬೇರೆಯ ವಿಚಾರದಲ್ಲಿ ಕೂಡ ಅಷ್ಟೇ ಶಿಸ್ತನ್ನು ಪಾಲಿಸಬೇಕು. ಇನ್ನೂ ಬ್ರಹ್ಮ ಕುಮಾರಿ ಎಂದು ಗುರುತಿಸಿಕೊಂಡವರು ಬ್ರಾಮ್ಹಿ ಮುಹೂರ್ತದಲ್ಲಿ ಎದ್ದೆಳಬೇಕೂ ಹಾಗೆ ಎದ್ದು ಅವರು ದಿನನಿತ್ಯದ ಕಾರ್ಯ ನಿರ್ವಹಿಸಿ ಮಡಿ ಆಗಿ ದ್ಯಾನಕ್ಕೆ ಕೂರಬೇಕು. ಹಾಗೆ ಕೂತಾಗ ಅವರು ಅವರ ಆತ್ಮಕ್ಕೆ ಶಾಂತಿ ನೀಡುವುದರ ಜೊತೆಗೆ ಅವರ ಆತ್ಮ ಹಾಗೂ ದೇವರ ಜೊತೆ ಮಾತನಾಡುವ ಭಾಗ್ಯ ಕೂಡ ಲಭ್ಯವಾಗುತ್ತದೆ ಎನ್ನಲಾಗುತ್ತಿದೆ. ಹೀಗೆ ಈ ಬ್ರಹ್ಮ ಕುಮರಿಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಮೇಲೆ ಕೊಟ್ಟಿರುವ ವಿಡಿಯೋ ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.
VIDEO CREDIT : FOCUS CHANNEL