ವಿಜಯ್ ರಾಘವೇಂದ್ರ ಅವರಿಗೆ ಹಾಗೂ ಶೌರ್ಯನಿಗೆ ದಿನವೂ ಅಡುಗೆ ಯಾರು ಮಾಡುತ್ತಿದ್ದಾರೆ ನೋಡಿ..!!

ವಿಜಯ್ ರಾಘವೇಂದ್ರ ಅವರಿಗೆ ಹಾಗೂ ಶೌರ್ಯನಿಗೆ ದಿನವೂ ಅಡುಗೆ ಯಾರು ಮಾಡುತ್ತಿದ್ದಾರೆ ನೋಡಿ..!!

ಜೀವನವೇ ಹಾಗೆ ಯಾವಾಗ ಯಾರ ಜೀವನದಲ್ಲಿ ಯಾವ ರೀತಿ ಅಲೆಗಳು ಬರುತ್ತವೆ ಎಂದು ನಾವು ಊಹೆ ಕೂಡ ಮಾಡಲು ಅಸಾಧ್ಯ.. ಜೀವನ ಅಂದ್ರೆ ನೋವು ನಲಿವುಗಳ ಸಂಗಮ..ಜೀವನದಲ್ಲಿ ಅದೆಷ್ಟೇ ನೋವು ಬಂದರೂ, ಅದಷ್ಟೇ ಕಷ್ಟ ಎದುರಾದರೂ ಪ್ರತಿದಿನ ಹಂತ ಹಂತವಾಗಿ ದಿನಗಳನ್ನ ಎಲ್ರೂ ಕಳೆಯಲೇಬೇಕು.. ವಾಸ್ತವವನ್ನು ಅರಿತು ಜೀವನ ಮಾಡಲೇಬೇಕಾದ ಸನ್ನಿವೇಶ ಪ್ರತಿಯೊಬ್ಬರ ಜೀವನದಲ್ಲೂ ಬರುತ್ತದೆ.. ಹೌದು ಅಂತಹದೇ ಜೀವನ ಸ್ಯಾಂಡಲ್ವುಡ್ ಜೋಡಿ ಎಂದೇ ಕರೆಸಿಕೊಂಡಿದ್ದ ನಟ ವಿಜಯ ರಾಘವೇಂದ್ರ ಮತ್ತು ಸ್ಪಂದನ ಜೋಡಿ ಅವರ ಜೀವನ..

ಸ್ಪಂದನ ಅವರು ಈಗಾಗಲೆ ಅಗಲಿ ಹೋಗಿದ್ದಾರೆ. ಅದು ಕೇವಲ ದೈಹಿಕವಾಗಿ ಮಾತ್ರ. ಅವರ ನೆನಪುಗಳು ಅವರ ಕ್ಷಣಗಳು, ಅವರ ಪ್ರತಿಯೊಂದು ಕೆಲಸಗಳು ಎಂದಿಗೂ ಶಾಶ್ವತ ಎನ್ನಬಹುದು..ಅವರ ಕುಟುಂಬಕ್ಕೆ ಅವುಗಳು ಇಂದಿಗೂ ಕಾಡುತ್ತವೆ ಎಂದು ಹೇಳಬಹುದು..ವಿಜಯ ರಾಘವೇಂದ್ರ ಅವರು ತಮ್ಮ ಪತ್ನಿ ಕಳೆದುಕೊಂಡು ಇಂದಿಗೂ ಕೂಡ ನೋವಿನಲ್ಲಿಯೇ ಇದ್ದಾರೆ..ಆದ್ರೆ ಅದನ್ನ ಹೆಚ್ಚು ಪ್ರಸ್ತಾಪ ಮಾಡಲ್ಲ. ಕಾರಣ ಹೆಚ್ಚು ನೋವು ಅವರಿಗಿದೆ. ಜೊತೆಗೆ ಅವರ ಪುತ್ರ ಶೌರ್ಯ ಕೂಡ ಅವರ ತಾಯಿಯ ಅಗಲಿಕೆ ನೋವಿನಲ್ಲಿದ್ದಾರೆ .

ವಿಜಯ ರಾಘವೇಂದ್ರ ವಾಸ್ತವ ಅರಿತು ಜೀವನ ಮಾಡುತ್ತಿದ್ದಾರೆ.. ಇತ್ತೀಚಿಗೆ ಫ್ರೆಂಡ್ಸ್, ಕುಟುಂಬಸ್ಥರ ಜೊತೆ ಸ್ವಲ್ಪ ಸ್ವಲ್ಪ ಸಮಯ ಕಳೆಯುತ್ತಾ ತಮ್ಮ ಪ್ರೀತಿಯ ಮಡದಿ ಆಗಿದ್ದ ಸ್ಪಂದನಾರ ಅಗಲಿಕೆಯ ನೋವನ್ನ ಕಡಿಮೆ ಮಾಡಿಕೊಂಡಿದ್ದಾರೆ. ಅವರು ನಮ್ಮ ಜೊತೆ ಇದ್ದಾರೆ ಎಂತಲೇ ಹೇಳುತ್ತಾರೆ ವಿಜಯ್. ಹೌದು ಇದೀಗ ಮಾಧ್ಯಮದಲ್ಲಿ ಕೇಳಿ ಬಂದಿರುವ ಮಾಹಿತಿ ಪ್ರಕಾರ ವಿಜಯ ರಾಘವೇಂದ್ರ ಮತ್ತು ಅವರ ಪುತ್ರ ಶೌರ್ಯನಿಗೆ ಪ್ರತಿ ದಿನ ಊಟ ಮಾಡಲು ಅವರ ಮನೆಯಲಿ ಅಡುಗೆ ಯಾರು ಮಾಡುತ್ತಾರೆ ಎಂದು. 
ಹಾಗೆ ಅವರ ಮನೆಯಲ್ಲಿ ಯಾರು ಇವರನ್ನು ನೋಡಿಕೊಳ್ಳುತ್ತಾರೆ ಎನ್ನುವ ಪ್ರಶ್ನೆ ಬಂದಿದೆ.

ಅದಕ್ಕೆ ಉತ್ತರ ಎಂಬಂತೆ ವಿಜಯ ರಾಘವೇಂದ್ರ ಅವರು ಹೇಳಿರುವ ಹಾಗೆ ವಿಜಯ ರಾಘವೇಂದ್ರ ಅವರ ಮನೆಗೆ ಅಡುಗೆ ಮಾಡಲು ಶ್ರೀಮುರುಳಿಯವರ ಪತ್ನಿ ಮತ್ತು ವಿಜಯ ರಾಘವೇಂದ್ರ ಅವರ ಅಕ್ಕ ಆಗಾಗ ಬಂದು ಅಡುಗೆ ಮಾಡಿ ಹೋಗುತ್ತಾರೆ ಎನ್ನುವ ವಿಚಾರ ತಿಳಿದು ಬಂದಿದೆ..ಈ ವಿಚಾರವಾಗಿ ರಾಘು ಅವರು ಇನ್ನು ಏನೇನೆಲ್ಲ ಹೇಳಿದರು ಎಂದು ತಿಳಿಯಲು ಈ ವಿಡಿಯೋ ನೋಡಿ. ಜೊತೆಗೆ ಅವರ ಪ್ರೀತಿಯ ಮಡದಿ ಸ್ಪಂದನ ಅವರ ಅಗಲಿಕೆ ಬಳಿಕ ಆದ ಕೆಲವು ನೋವಿನ ಬದಲಾಣೆಗಳ ವಿಚಾರಗಳನ್ನ ತಿಳಿದುಕೊಳ್ಳಿ. ಜೊತೆಗೆ ಇದೀಗ ಗೆಳೆಯರೊಟ್ಟಿಗೆ ಸೇರಿ ಸಿನಿಮಾ ಕೆಲಸದಲ್ಲಿ ತೊಡಗಿ ಯಾವ ರೀತಿ ಜೀವನ ಮಾಡುತ್ತಿದ್ದಾರೆ ಎಂದು ಕೂಡ ರಾಘು ಅವರು ವಿವರಿಸಿದ್ದಾರೆ. ಈ ವಿಡಿಯೋ ನೋಡಿ ವಿಡಿಯೋ ಶೇರ್ ಮಾಡಿ... ( video credit : karunada suddi )