ಹದಿಮೂರನೇ ವಾರ ದೊಡ್ಡ ಮನೆಗೆ ಗುಡ್ ಬೈ ಹೇಳಿದ ಸ್ಪರ್ಧಿ ಯಾರು ಗೊತ್ತಾ?ನಿಜಕ್ಕೂ ಶಾಕ್!

ಹದಿಮೂರನೇ ವಾರ ದೊಡ್ಡ ಮನೆಗೆ ಗುಡ್ ಬೈ ಹೇಳಿದ ಸ್ಪರ್ಧಿ ಯಾರು ಗೊತ್ತಾ?ನಿಜಕ್ಕೂ ಶಾಕ್!


ಕಿರುತೆರೆಯ ಕ್ಷೇತ್ರದ ಅತಿ ದೊಡ್ಡ ಮನೋರಂಜನೆಯ ಹಬ್ಬ ಎಂದರೆ ಅದು ಬಿಗ್ ಬಾಸ್ ಕನ್ನಡ. ಈ ಬಿಗ್ ಬಾಸ್ ಕನ್ನಡ ಸೀಸನ್ ಹತ್ತು ಇನ್ನೇನು ಮುಗಿಯುವ ಹಂತ ಕೊಡ ತಲುಪಿದೆ. ಇದೀಗ ಕೊನೆಯ ಹಂತದಲ್ಲಿ ಇರುವ ಈ ಬಿಗ್ ಬಾಸ್ ಕನ್ನಡ ಇಷ್ಟು ದಿನಗಳ ಕಾಲ ಕೊನೆಯ ಹಂತದಲ್ಲಿ ಇರಬೇಕು ಎನ್ನುವ ಸ್ಪರ್ಧಿಗಳು ಈ ಕೊನೆಯ ಕ್ಷಣದಲ್ಲಿ ಯಾರು ಮನೆಯಿಂದ ಹೋರ ಬಂದರು ಕೊಡ ಅದು ಆ ಸ್ಪರ್ಧಿ ಅನ್ ಲಕ್ಕಿ ಡೇ ಆಗಿರುತ್ತೆ ಎಂದ್ರೆ ತಪ್ಪಾಗಲಾರದು. ಏಕೆಂದ್ರೆ ಇಷ್ಟು ದಿನಗಳ ಕಾಲ ಇವರ ಪರಿಶ್ರಮ ಕೊನೆಯ ಕ್ಷಣದಲ್ಲಿ ಕೈ ಹಿಡಿಯಲಿಲ್ಲ ಎಂದ್ರೆ ಎಂತವರಿಗೆ ಆದ್ರೂ ಕೊಡ ಬೇಸರದ ಸಂಗತಿ ಎಂದರೆ ತಪ್ಪಾಗಲಾರದು. ಇನ್ನೂ ಬಿಗ್ ಬಾಸ್ ಫೈನಲ್ ಗೆ ಒಂದೇ ವಾರ ಉಳಿದಿದೆ. ಈ ಒಂದು ವಾರದಲ್ಲಿ ವಾರದ ಮಧ್ಯಂತರದಲ್ಲಿ ಮಿಡ್ ವೀಕ್ ಎಲಿಮಿನೇಶನ್ ಆಗುವ ಸಾದ್ಯತೆ ಕೊಡ ಹೆಚ್ಚಾಗಿದೆ.   

ಇನ್ನೂ ಈ ವಾರ ಪೂರ್ತಿ ಬಿಗ್ ಬಾಸ್ ಫೈನಲ್ ಟಿಕೆಟ್ ನೀಡುವುದಾಗಿ ಸ್ಪರ್ಧಿಗಳಿಗೆ ವಿಭಿನ್ನ ಟಾಸ್ಕ್ ನೀಡುತ್ತಾ ಬಂದಿದ್ದು ಕೊನೆಯ ಹಂತದಲ್ಲಿ ಪ್ರತಾಪ ಅವರು ಹೆಚ್ಚಿನ ಅಂಕ ಪಡೆದಿದ್ದರು. ಇನ್ನೇನು ಬಿಗ್ ಬಾಸ್ ಮೊದಲ ಫೈನಲ್ ಸ್ಪರ್ಧಿ ಪ್ರತಾಪ ಅವರು ಅಗಲಿದ್ದಾರೆ ಎನ್ನುವಷ್ಟರಲ್ಲಿ ಬಿಗ್ ಬಾಸ್ ಒಂದು ಟ್ವಿಸ್ಟ್ ನೀಡಿ ಮನೆಯವರ ಓಟಿಂಗ್ ಅನುಸಾರವಾಗಿ ಸಂಗೀತ ಅವರಿಗೆ ಫೈನಲ್ ಟಿಕೆಟ್ ನೀಡಲಾಗಿ ಹಾಗೆಯೇ ಮನೆಯ ಕೊನೆಯ ಕ್ಯಾಪ್ಟನ್ ಕೊಡ ಮಾಡಲಾಯಿತು. ಇದೀಗ ಈ ವಾರದ ಕಿಚ್ಚನ ಪಂಚಾಯತಿಯಲ್ಲಿ ಮೊದಲಿಗೆ ಬಿಗ್ ಬಾಸ್ ಅಂಕದ ಅನುಸಾರವಾಗಿ ಎಂದು ತಿಳಿಸಿ ಆ ನಂತರ ಮನೆಯ ವೋಟಿಂಗ್ ಪರಿಗಣನೆ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದು ಸ್ಪರ್ಧಿಗಳನ್ನು ಪ್ರಶ್ನೆ ಮಾಡಲಾಗಿತ್ತು. ಆಗ ಅವರು ಈ ವಾರ ಒಂದರಲ್ಲಿ ನಾವು ಪ್ರತಾಪ್ ಅವರ ಬೆಸ್ಟ್ ಪರ್ಫಾರ್ಮೆನ್ಸ್ ನೋಡಿದ್ದೇವೆ ಆದ್ರೆ ಸಂಗೀತ ಇಷ್ಟು ವಾರಗಳಲ್ಲಿ ಸಂಗೀತ ಅವರು ತಮ್ಮ ಬೆಸ್ಟ್ ಕೊಡುತ್ತಾ ಬಂದಿರುವ ಕಾರಣದಿಂದ ಈ ಟಿಕೆಟ್ ಅವರಿಗೆ ಸಲ್ಲಿಕೆ ಆಗಿರುವುದು ನ್ಯಾಯ ಎಂದು ಮನೆಯವರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಇನ್ನೂ ಈ ಹದಿಮೂರು ವಾರಗಳ ಸುಧೀರ್ಘ ಪಯಣದಲ್ಲಿ ಕೊನೆಯ ಹಂತದ ಬಾಗಿಲಿಗೆ ಬಂದು ಮನೆ ಯಿಂದ ಹೋರ ಬರುವುದು ನಿಜಕ್ಕೂ ಬೇಸರ. ಇನ್ನೂ ನೆನ್ನೆ ನಡೆದ ಕಿಚ್ಚಿನ ಪಂಚಾಯತಿಯಲ್ಲಿ ತುಕಾಲಿ ಸಂತೋಷ್ ಹಾಗೂ ವರ್ತೂರು ಸಂತೋಷ್ ಅವರು ಕಡೆಯ ಸ್ಥಾನದಲ್ಲಿ ಉಳಿದಿದ್ದರು. ಇನ್ನೂ ಹಲವಾರು ಮೂಲಗಳು ವರದಿ ಮಾಡಿರುವ ಪ್ರಕಾರ ವರ್ತೂರು ಸಂತೋಷ್ ಅವರು ಅತಿ ಕಡಿಮೆ ವೋಟ್ ಪಡೆದ ಕಾರಣ ಹದಿಮೂರನೇ ವಾರದ ಎಲಿಮಿನೇಟ್ ಆದ ಸ್ಪರ್ಧಿ ಆಗಿ ದೊಡ್ಡ ಮನೆಯಿಂದ ಹೊರ ಬಂದಿದ್ದಾರೆ ಎಂದು ವರದಿ ಮಾಡಲಾಗಿದೆ. ಹಾಗೆಯೇ ಮನೆಯಿಂದ ಹೋರ ಬಂದ ತಕ್ಷಣವೇ ನನಗೆ ಬಿಗ್ ಬಾಸ್ ಮನೆಯಿಂದ ಅನ್ಯಾಯ ಆಗಿದೆ ಎಂದು ಹೇಳಿಕೆ ಕೊಡ ನೀಡಿದ್ದಾರೆ.