ಹೊಸ ಮನೆಗೆ ಬಾಗಿಲು ಹಾಕಿಸುವ ಮುನ್ನ ಈ ವಿಚಾರಗಳು ನಿಮ್ಮ ಗಮನದಲ್ಲಿ ಇರಲಿ! ಯಾವ ರಾಶಿಗೆ ಯಾವ ದಿಕ್ಕಿನ ಬಾಗಿಲು ಗೊತ್ತಾ

ಹೊಸ ಮನೆಗೆ ಬಾಗಿಲು ಹಾಕಿಸುವ ಮುನ್ನ ಈ ವಿಚಾರಗಳು ನಿಮ್ಮ ಗಮನದಲ್ಲಿ ಇರಲಿ! ಯಾವ ರಾಶಿಗೆ ಯಾವ ದಿಕ್ಕಿನ ಬಾಗಿಲು ಗೊತ್ತಾ

ಈ  ಲೇಖನವನ್ನು  ನಾವು ಸಾಮಾಜಿಕ ಜಾಲ ತಾಣಗಳಲ್ಲಿ ದೊರಕುವ ಸುದ್ದಿಗಳನ್ನು ಆದರಿಸಿ ಕೊಟ್ಟಿರುತ್ತೇವೆ . ಇದು ನಮ್ಮ ಸ್ವಂತ ಅಭಿಪ್ರಾಯ ವಲ್ಲ . ಜ್ಯೋತಿಷ್ಯ ಮತ್ತು ಪಂಚಾಂಗ ನಂಬುವರು ಎಷ್ಟು ಜನ ಇದ್ದರೋ ಅಷ್ಟೇ ಜನ ನಂಬದಿರುವರು ಇದ್ದಾರೆ . ಇದು ಅವರವರ ನಂಬಿಕೆಗೆ ಬಿಟ್ಟದ್ದು  ಆದರೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ನಾವು ಬಯಸುತ್ತೇವೆ . ಅನ್ಯತಾ ಭಾವಿಸ ಬೇಡಿ

ದಿಕ್ಕುಗಳು ಶುಭದ ಸಂಕೇತಗಳಾಗಬಹುದು ಕೆಲವು ಸಂಪ್ರದಾಯಗಳ ಆಧಾರದ ಮೇಲೆ. ಹಿಂದೂ ಸಂಪ್ರದಾಯದಲ್ಲಿ, ದಿಕ್ಕುಗಳು ಶುಭ ಮತ್ತು ಅಶುಭಗಳ ಹೆಸರುಗಳನ್ನು ಹೊಂದಿದ್ದು, ಶುಭದ ದಿಕ್ಕುಗಳಲ್ಲಿ ನಡೆದ ಕ್ರಿಯೆಗಳು ಹೆಚ್ಚು ಪ್ರಾಸಂಗಿಕವಾಗಿ ಹೋಗಬಹುದು. ಹಾಗಾಗಿ ಯಾವುದೇ ಶುಭ ಕಾರ್ಯ ನಡೆಯುವ ವೇಳೆ ಕೊಡ ಸೂಕ್ತ ದಿಕ್ಕು ಗಳ ಆಧಾರದ ಮೇಲೆ ಪೂಜೆ ಸಲ್ಲಿಸಲಾಗುವುದು. ಹಾಗಾಗಿ ದಿಕ್ಕುಗಳು ಕೊಡ ನಮ್ಮ ಜೀವನದಲ್ಲಿ ನಡೆಯುವ ಆಗು ಹೋಗುಗಳನ್ನು ಕೊಡ ನಿರ್ಧಾರ ಮಾಡಲಿದೆ. ಹಾಗಾಗಿ ಮನೆಯ ನಿರ್ಮಾಣ ಮಾಡುವ ಸಮಯದಲ್ಲಿ ಕೊಡ ದಿಕ್ಕನ್ನು ಪರಿಷಿಲಿ ಮನೆ ಆಗಮನ ಮಾಡುವ ಬಾಗಿಲನ್ನು ಆ ಮನೆಯ ಸದಸ್ಯನ ಅನುಗುಣವಾಗಿ ಇರಿಸಲಾಗುವುದು.

ಇನ್ನೂ ಮನೆಯಲ್ಲಿ ಮುಕ್ಯವಾದ ಭಾಗ ಎಂದ್ರೆ ಬಾಗಿಲು ಹಾಗೂ ವಸ್ತಿಲು ಎಂದು ಹೇಳಬಹುದು. ಇನ್ನೂ ವಸ್ತಿಲೂ ಕೊಡ ಹಿಂದೂ ಸಂಪ್ರದಾಯದಲ್ಲಿ ಸಾಕಷ್ಟು ದೊಡ್ಡ ಪ್ರಭಾವಿತ ಸ್ಥಾನ ಇದೆ ಎಂದು ಹೇಳಬಹುದು. ಬಾಗಿಲಿನ ವಸ್ತಿಲು ಶುಭದ ಸಂಕೇತವಾಗಬಹುದು ಕೆಲವು ಸಂಪ್ರದಾಯಗಳಲ್ಲಿ. ಇದು ಕೇವಲ ಒಂದು ಆದರ್ಶಮಾತ್ರವಾಗಿರಬಹುದು ಮತ್ತು ವಿವಾಹ, ಹೊಸ ಮನೆ ನಿರ್ಮಾಣ ಮೊದಲಾದ ಶುಭಾರಂಭಗಳ ಸಂದರ್ಭಗಳಲ್ಲಿ ಬಳಸಲ್ಪಡುವ ಅಭಿಪ್ರಾಯದ ಬಾಗಿಲು ಸೂಚಿಸುತ್ತದೆ. ಸ್ವಸ್ಥ ಹಾಗೂ ಶುಭಕರ ಸ್ಥಿತಿಯನ್ನು ಪ್ರತಿನಿಧಿಸಲು ವಸ್ತಿಲು ಮುಕ್ಕಾಲುಮುಕ್ಕಾಗಿ ಮುಂದುವರಿಯುತ್ತದೆ. ಇದು ವೈಶಿಷ್ಟ್ಯವಾಗಿ ಕೆಲವು ಭಾರತೀಯ ಸಂಪ್ರದಾಯಗಳಲ್ಲಿ ಕಾಣಬಹುದು. ಆದರೆ ಕೆಲ ಕಡೆ ಉತ್ತರ ದಿಕ್ಕಿನ ಬಾಗಿಲು ಯಾವ ರಾಶಿಯವರಿಗೆ ಸಾದ್ಯವಿಲ್ಲ ಎಂದು ತಿಳಿಯಲು ನಮ್ಮ ಲೇಖನವನ್ನು ಸಂಪೂರ್ಣವಾಗಿ ಓದಿ. 

ಇನ್ನೂ ಮನುಷ್ಯನಿಗೆ ಬಾಯಿ ಎಷ್ಟು ಮುಖ್ಯ ಹಾಗೆಯೇ ಮನೆಗೆ ಬಾಗಿಲು ಅಷ್ಟೇ ಮುಖ್ಯ. ಬಾಯಿಯ ಮೂಲಕ ಒಳ ಹೋಗುವ ಗಾಳಿ ಆಹಾರ ಎಲ್ಲವು ಹೇಗೆ ಆರೋಗ್ಯವಾಗಿ ಇರುತ್ತದೆಯೇ ಹಾಗೆಯೇ ಮನೆಯ ಒಳಗೆ ಬಾಗಿಲ ಮೂಲಕ ಹೋಗುವ ಮನುಷ್ಯರು ಕೊಡ ಒಳ್ಳೆಯವರಾಗಿದ್ದರೆ ಮನೆಗೆ ಅಷ್ಟೇ ಒಳ್ಳೆಯದಾಗುವುದು ಎನ್ನುವ ನಂಬಿಕೆ ಇದೆ. ಮನೆಯಲ್ಲಿ 2ಕ್ಕಿಂತ ಹೆಚ್ಚು ಬಾಗಿಲನ್ನು ಇಡಬಾರದು ಇಟ್ಟರೆ ಕೊಂಚ ಎಡತಢಂಕು ಅನುಭವಿಸಬೇಕಾಗುತ್ತದೆ. ಹಾಗೆಯೇ ಬೆಳಕಿಗೂ ಕೊಡ ಹೆಚ್ಚಾಗಿನ ಕಿಟಕಿಗಳನ್ನು ಇಡಬಾರದು. ಹಾಗೆಯೇ ಮನೆಯ ಒಳಗೆ ಪ್ರವೇಶ ನೀಡಲು ಮೆಟ್ಟಿಲನ್ನು ಏರಿ ಹೋಗಬೇಕು ಹಳ್ಳದಲ್ಲಿ ಮನೆಯನ್ನು ನಿರ್ಮಾಣ ಮಾಡಿರಬಾರದು.  ಮನೆಯ ಮುಂದೆ ಮೆಟ್ಟಿಲು ಕೊಡ ಸಮ ಸಂಖ್ಯೆಯಲ್ಲಿ ಇರಬೇಕೆ ಹೊರತು ಬೇಸ ಸಂಖ್ಯೆಯಲ್ಲಿ ಇರಬಾರದು ಏನ್ನಾಲಗುವುದೂ. 

ತುಲಾ, ಮಿಥುನ ಮತ್ತು ಕುಂಭ ರಾಶಿ ಪಶ್ಚಿಮ ದಿಕ್ಕು ಸೂಕ್ತ.
ವೃಶ್ಚಿಕ, ಕರ್ಕ ಮತ್ತು ಮೀನ ರಾಶಿ. ಗೆ 
 ರಾಶಿಗೆ ಉತ್ತರ ದಿಕ್ಕು ಸೂಕ್ತ.
*ವೃಷಭ, ಕನ್ಯಾ ಹಾಗೂ ಮಕರ ರಾಶಿಗೆ  ದಕ್ಷಿಣ ದಿಕ್ಕು ಸೂಕ್ತ.
*ಮಿಥುನ,ಕುಂಭ ಹಾಗೂ ತುಲಾ ರಾಶಿಯವರಿಗೆ ಪಶ್ಚಿಮ ದಿಕ್ಕಿನ ಬಾಗಿಲು ಆಗಿ ಬರುವುದು.

 *ಮೇಷ, ಸಿಂಹ ಮತ್ತು ಧನು ರಾಶಿ ಗೆ ಪೂರ್ವ ದಿಕ್ಕಿನ ಬಾಗಿಲು ಆಗಿ ಬರುವುದು.

( video credit : Jyotishya deepam )