ಮನೆಯಲ್ಲಿ ಕಾಣೆಯಾದ ಡ್ರೋನ್ ಪ್ರತಾಪ್! ಮಿಡ್ ವೀಕ್ ಎಮಿನೇಶನ್ ಗೆ ಬಲಿಯಾದ್ರಾ?
ಇನ್ನೂ ನಮ್ಮ ಕಿರುತೆರೆಯ ಮನೋರಂಜನೆಯ ವಿಷಯದಲ್ಲಿ ಅತಿ ದೊಡ್ಡ ಮಟ್ಟದ ಹೆಸ್ರು ಮಾಡಿರುವ ಶೋ ಎಂದ್ರೆ ಅದು ಬಿ ಗ್ ಬಾಸ್. ಇನ್ನೂ ಈ ಬಿಗ್ ಬಾಸ್ ಕನ್ನಡ ಸೀಸನ್ ಹತ್ತು ಆಗಿರುವ ಕಾರಣದಿಂದ ಇದೆ ದಶಕದ ಸಂಭ್ರಮದಲ್ಲಿ ಮನೋರಂಜನೆ ಹಾಗೂ ಟ್ವಿಸ್ಟ್ ಎಲ್ಲವನ್ನೂ ದುಪ್ಪಟ್ಟು ಮಾಡುವ ಸಾಧ್ಯತೆ ಇತ್ತು. ಆದ್ರೆ ಈ ಬಾರಿ ಆಯ್ಕೆ ಆಗಿರುವ ಸ್ಪರ್ಧಿಗಳು ಮನೆಗೆ ಹಾಗೂ ಮನೆಯ ಸದಸ್ಯರಿಗೆ ಹೊಂದು ಕೊಳ್ಳುವಲ್ಲಿ ವಿಫಲವಾದ ಕಾರಣದಿಂದ ಈಗ 90ದಿನ ಹತ್ತಿರ ಇದ್ದರೂ ಕೊಡ ಮನೆಯಲ್ಲಿ ಇನ್ನೂ ಶಾಂತಿಯ ಹಾಗೂ ಹೊಂದಾಣಿಕೆಯ ವಾತಾವರಣವನ್ನು ಸೃಷ್ಟಿ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಬಹುದು.
ಇನ್ನೂ ಈ ಬಾರಿಯ ಬಿಗ್ ಬಾಸ್ ಕನ್ನಡ ಮುಗಿಯುವ ಹಂತಕ್ಕೆ ಬಂದಿದೆ. ಇನ್ನೂ ಮನೋರಂಜನೆಯ ವಿಷಯದಲ್ಲಿ ಸ್ಪರ್ಧಿಗಳು ಎಡವಿದ್ದರು ಕೊಡ ಟಪ್ ಕಾಂಪಿಟೇಶನ್ ವಿಷ್ಯದಲ್ಲಿ ಮಾತ್ರ ಒಳ್ಳೆಯ ಹೆಸರನ್ನು ಮಾಡಿದ್ದಾರೆ ಎಂದು ಹೇಳಬಹುದು. ಹಾಗಾಗಿ ನಾವು ಹಿಂದಿನ ಸೀಸನ್ ನಲ್ಲಿ ಊಹೆ ಮಾಡಿದ ತರಹ ಈ ಬಾರಿಯ ವಿನ್ನರ್ ಯಾರಾಗಬಹುದು ಎಂದು ಊಹಿಸಲು ಸಾಧ್ಯವಿಲ್ಲ ಎಂದು ಹೇಳಿದರೆ ತಪ್ಪಾಗಲಾರದು. ಇನ್ನೂ 100ದಿನದ ಈ ಆಟ ಉತ್ತಮ ಪ್ರದರ್ಶನ ಕಾಣುತ್ತಿರುವ ಕಾರಣ ದಿನಗಳನ್ನು ವಿಸ್ತರಣೆ ಮಾಡುವ ಸಾಧ್ಯತೆಗಳು ಕೊಡ ಇದೆ. ಈ ಮದ್ಯ ಮಿಡ್ ವೀಕ್ ಎಲಿಮಿನೇಷನ್ ಕೊಡ ಇರಬಹುದು ಎನ್ನುವ ಸಮಯದಲ್ಲಿ ಜಿಯೋ ಟಿವಿಯ ಲೈವ್ ನಲ್ಲಿ ಪ್ರತಾಪ ಅವರು ಎಲ್ಲಿಯೂ ಕಾಣುತ್ತಿಲ್ಲ.
ಇನ್ನೂ ನೆನ್ನೆ ರಾತ್ರಿಯಿಂದಲೇ ಪ್ರತಾಪ್ ಅವರೂ ಮನೆಯಲ್ಲಿ ಕಾಣಿಸುತ್ತಿಲ್ಲ. ಇನ್ನೂ ನೆನ್ನೆ ಪ್ರಸಾರವಾದ ಎಪಿಸೋಡ್ ನಲ್ಲಿ ಕೊಡ ಅವರಿಗೆ ಅನಾರೋಗ್ಯ ಸಮಸ್ಯೆಯಿಂದ ಆಟದಿಂದ ಕೊಡ ಹೊರಗೆ ಉಳಿದಿದ್ದರು. ಈಗ ಮನೆಯಲ್ಲಿ ನಡೆಯುತ್ತಿರುವ ಲೈವ್ ನಲ್ಲಿ ಗಮನಿಸಿದರೆ ಅವರು ಕಾಣೆಯಾಗಿದ್ದಾರೆ. ಇನ್ನೂ ಅವರನ್ನು ಹುಷಾರಿಲ್ಲದ ಇಲ್ಲದ ಕಾರಣದಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ತಿಳಿದುಬರುತ್ತಿದೆ. ಇನ್ನೇನು ಫೈನಲ್ ಹತ್ರದ ಕಾರಣ ಪ್ರತಾಪ್ ಅವರು ಆದಷ್ಟು ಗುಣ ಮುಖ ಅಗಲಿ ಎಂದು ನಾವೆಲ್ಲರು ಆಶಿಸೋಣ. ( video credit : KANNADA Entertainment )