ಬ್ಯಾಂಕಾಕ್ ನಲ್ಲಿದ್ದ ಸ್ಪಂದನ ಅವರು ಫೋನ್ ಮಾಡಿದ್ರ..? ಮನೆಕೆಲಸದಾಕೆ ಹೇಳಿದ್ದಿಷ್ಟು

ಬ್ಯಾಂಕಾಕ್ ನಲ್ಲಿದ್ದ ಸ್ಪಂದನ ಅವರು ಫೋನ್ ಮಾಡಿದ್ರ..? ಮನೆಕೆಲಸದಾಕೆ ಹೇಳಿದ್ದಿಷ್ಟು

ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಇದೀಗ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ. ಹೌದು ಕೇವಲ 39 ವರ್ಷಕ್ಕೆ ವಿಜಯ್ ಪತ್ನಿ ಸ್ಪಂದನ ಅವರು ಇಹಲೋಕ ತ್ಯಜಸಿರುವುದು ಎಲ್ಲರಿಗೂ ಸಹ ದುಃಖ ತಂದಿದೆ. ಇಷ್ಟು ಸಣ್ಣ ವಯಸ್ಸಿಗೆ ಅದೆಂತಹ ಹೃದಯಘಾತ ಎಂದು ಸಾಕಷ್ಟು ಜನರು ಈಗ ಪ್ರಶ್ನೆ ಮಾಡುತ್ತಿದ್ದಾರೆ. ಚರ್ಚೆ ಕೂಡ ನಡೆಸುತ್ತಿದ್ದಾರೆ. ಹಾಗೆ ದೇವರಿಗೆ ಕರುಣೆಯೇ ಇಲ್ಲ ಅಂದದ ಸಂಸಾರದಲ್ಲಿ ಹೊಟ್ಟೆಕಿಚ್ಚು ಪಟ್ಟು ಈ ರೀತಿ ನಿರ್ಧಾರ ಕೈಗೊಂಡನ ಎಂಬುದಾಗಿ ಶಪಿಸುತ್ತಿದ್ದಾರೆ. ಹೌದು ಸ್ಪಂದನ ಅವರ ಮೃತ ದೇಹ ನಾಳೆ ಬೆಂಗಳೂರಿಗೆ ಬಂದು ತಲುಪಲಿದ್ದು ಮಲ್ಲೇಶ್ವರಂನಲ್ಲಿರುವ ಅವರ ಮನೆಗೆ ಬರಲಿದೆ ಎಂಬ ಮಾಹಿತಿ ಹೊರ ಬಿದ್ದಿದೆ. ಈ ವಿಚಾರ ತಿಳಿದು ವಿಜಯ್ ರಾಘವೇಂದ್ರ ಅವರು ನಿನ್ನೆ ಸುದ್ದಿ ತಿಳಿಯುತ್ತಿದ್ದಂತೆಯೇ ಬ್ಯಾಂಕಾಕ್ಕೆ ಹೋಗಿದ್ದಾರೆ.

ನಿನ್ನೆ ಸಾಯಂಕಾಲವೇ ಸ್ಪಂದನ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಜೊತೆಗೆ ಚಿಕಿತ್ಸೆಗೆ ಒಳಪಡಿಸಿದ್ದು ಚಿಕಿತ್ಸೆಫಲಕಾರಿಯಾಗಿದೆ ನಿಧನ ಹೊಂದಿದ್ದಾರೆ. ಈ ವಿಚಾರ ನಿಜಕ್ಕೂ ಕಣ್ತುಂಬಿ ಬರುವಂತಹ ವಿಚಾರವೆ ಸರಿ. ನಿಜಕ್ಕೂ ಯಾರು ಕೂಡ ಊಹೆ ಮಾಡದ ರೀತಿ ಈ ಜೀವನ ಸಾಗಿಸುತ್ತಿದೆ ಎಂದೆನಿಸುತ್ತದೆ. ಹೀಗಿರುವಾಗ ವಿಜಯ್ ರಾಘವೇಂದ್ರ ಅವರ ಮನೆಯ ಕೆಲಸದವರು ಈಗ ಮಾಧ್ಯಮದ ಎದುರು ಕಾಣಿಸಿಕೊಂಡಿದ್ದು, ಅವರ ಬಗ್ಗೆ ಮತ್ತು ವಿಜಯ್ ರಾಘವೇಂದ್ರ ಅವರ ಬಗ್ಗೆ ಕೆಲವೊಂದಿಷ್ಟು ವಿಚಾರಗಳನ್ನು ಹಂಚಿಕೊಂಡಿದ್ದು ಈ ವಿಡಿಯೋ ವೈರಲ್ ಆಗುತ್ತಿದೆ. ಬ್ಯಾಂಕಾಕ್ ಗೆ ತೆರಳಿದ್ದ ವಿಷಯ ಅವರ ಮನೆ ಕೆಲಸದವರಾದ ಸುಮಾ ಅವರಿಗೂ ಕೂಡ ಗೊತ್ತಿತ್ತಂತೆ. ಹಾಗೆ ಆಗಾಗ ಫೋನ್ ಮಾಡಿ ಅಣ್ಣ ಶೌರ್ಯ ಇರುತ್ತಾರೆ ಮನೆಯಲ್ಲಿ ಮನೆಗೆ ಹೋಗಿ ಬಾ, ಅವರಿಗೆ ಬೇಕಾದನ್ನು ಮಾಡಿ ಕೊಡು ಎಂದು ಸ್ಪಂದನ ಅವರು ಆಗಾಗ ಹೇಳುತ್ತಿದ್ದರಂತೆ. ಇದೆ ಅವರ ಜೊತೆ ಮನೆ ಕೆಲಸದವರು ಆಡಿದ ಮಾತು ಎಂದು ಹೇಳಿಕೊಂಡರು.    

ಜೊತೆಗೆ ಪೂರ್ತಿ ಮನೆ ಜವಾಬ್ದಾರಿ ನಮ್ಮ ಮೇಲೆ ಇತ್ತು, ಅಡುಗೆ ಕೆಲಸದಿಂದ ಹಿಡಿದು ಎಲ್ಲವನ್ನು ಸಹ ನಾವೇ ಮಾಡುತ್ತಿದ್ದೇವು. ಅಕ್ಕ ಸುಮಾರು 4 ದಿನದ ಹಿಂದೆಯೇ ಬ್ಯಾಂಕಾಕ್ ಗೆ ಹೋಗಿ ಬರುತ್ತೇನೆ ಎಂದಿದ್ದರು. ಫೋನ್ ಮಾಡಿ ಅಣ್ಣ ಹಾಗೂ ಮಗನಿಗೆ ಏನು ಬೇಕು ಅದನ್ನು ಮಾಡಿಕೊಡು ಹೋಗಿ ಬಾ ಎಂದೆಲ್ಲ ಹೇಳಿದ್ದರು. ಹಾಗೆ ಅವರು ತುಂಬಾ ಸಣ್ಣ ಆಗಿದ್ದರಾ, ಹಾಗೆ ಏನಾದರೂ ಡಯಟ್ ಮಾಡುತ್ತಿದ್ದರ, ಊಟದ ಪದ್ಧತಿಯಲ್ಲಿ ಇಲ್ಲಿ ಯಾವ ರೀತಿ ಇರುತ್ತಿಟ್ಟು ಎಂಬ ಪ್ರಶ್ನೆಗೆ ಸುಮಾ ಎನ್ನುವ ಈ ಮನೆಯ ಕೆಲಸದ ಮಹಿಳೆ ಹೇಳಿದ ಉತ್ತರ ಹೀಗಿತ್ತು 'ಹಾಗೇನಿಲ್ಲ ತುಂಬಾ ಚೆನ್ನಾಗಿ ಇದ್ದರು, ಸಣ್ಣ ಏನು ಅವರು ಆಗಿರಲಿಲ್ಲ, ಎಲ್ಲರ ಮನೆಯಲ್ಲಿ ಊಟದ ಪದ್ಧತಿ ಹೇಗಿರುತ್ತದೆಯೋ, ಹಾಗೆ ಇರುತ್ತಿತ್ತು. ಬೆಳಗ್ಗೆ ಬ್ರೇಕ್ ಫಾಸ್ಟ್, ಮಧ್ಯಾಹ್ನ ಲಂಚ್ ತರಕಾರಿ ಊಟವೇ ಪ್ರತಿದಿನ ನಾವು ಇಲ್ಲಿ ಮಾಡುತ್ತಿದ್ದೆವು' ಎಂಬುದಾಗಿ ಮೊದಲ ಬಾರಿ ಪ್ರತಿಕ್ರಿಯೆ ನೀಡಿದ್ದಾರೆ ಸುಮಾ ಎಂಬ ಮಹಿಳೆ. 

ಇಲ್ಲಿದೆ ನೋಡಿ ಇನ್ನಷ್ಟು ವಿಚಾರಗಳ ಬಗ್ಗೆ ನೀವು ತಿಳಿದುಕೊಳ್ಳಬೇಕು ಎಂದರೆ ಈ ಮನೆಯ ಕೆಲಸದವರು ಆದ ಸುಮಾ ಅವರು ಹೇಳಿದ್ದೇನೆ ಎಂದು ನೋಡಿ.. ( video credit : tv 9 )