ವೀಲಿಂಗ್ ಮಾಡಲು ಹೋಗಿ ಸೊಂಟ ಮುರಿದು ಕೊಂಡ ಯುವ ಜೋಡಿ ಇದೆಲ್ಲ ನಿಮಗೆ ಬೇಕಿತ್ತಾ ಎಂದ ನೆಟ್ಟಿಗರು ; ವಿಡಿಯೋ ವೈರಲ್
ಈಗಿನ ಕಾಲದ ಯುವ ಜನತೆಗೆ ತಾವು ಏನಾದರೂ ಮಾಡ ಬಹುದು ಅದು ನಮ್ಮ ಇಷ್ಟ ಅಂತ ತಿಳಿದು ಕೊಂಡಿರುತ್ತಾರೆ .ಅದರಲ್ಲೂ ವೀಲಿಂಗ್ ಮಾಡುವುದು ಕಾನೂನಿಗೆ ವಿರುದ್ಧ ಮತ್ತು ಅದು ಬಹಳ ಅಪಾಯಕಾರಿ ಅಂತ ಗೊತ್ತಿದ್ದರೂ ಇಂತಹ ಸಾಹಸಕ್ಕೆ ಮುಂದಾಗುತ್ತಾರೆ. ಇಲ್ಲೊಬ್ಬ ಯುವ ಜೋಡಿ ವೀಲಿಂಗ್ ಮಾಡಲು ಹೋಗಿ ಕೆಳಗೆ ಬಿದ್ದು ಸೊಂಟ ಮುರಿದು ಕೊಂಡಿದ್ದಾರೆ . ಈ ವಿಡಿಯೋ ನೋಡಿ ಇನ್ನಾದರೂ ಯಾರು ಇಂತಹ ಹುಚ್ಚು ಸಾಹಸಕ್ಕೆ ಕೈ ಹಾಕ ಬೇಡಿ .
ಈ ಲೇಖನದ ಮೂಲ ಉದ್ದೇಶ ಈ ರೀತಿಯ ವಿಡಿಯೋ ಮಾಡುವರಿಗೆ ಸರಿಯಾಗೇ ಬೈದು ಮತ್ತೊಮ್ಮೆ ಈ ರೀತಿ ಮಾಡದಂತೆ ಕಾಮೆಂಟ್ ಮಾಡ ಬೇಕು . ಆಗಲೇ ಇವರಿಗೆ ಬುದ್ದಿ ಬರುವುದು
ಸದ್ಯದ ಯುಗ ಇಂಟರ್ನೆಟ್ ಯುಗವಾಗಿದೆ. ಇಂದಿನ ಪ್ರತಿಯೊಬ್ಬರೂ ಇಂಟರ್ನೆಟ್ ನಲ್ಲಿ ಸತತವಾಗಿ ನಿರತರಾಗಿರುತ್ತಾರೆ. ಅಲ್ಲದೆ ಇಂದಿನ ಪ್ರತಿಯೊಬ್ಬರು ಇಂಟರ್ನೆಟ್ ಗೆ ತುಂಬಾ ಅಡಿಕ್ಟ್ ಆಗಿಬಿಟ್ಟಿದ್ದಾರೆ ಅವರಿಗೆ ಇಂಟರ್ನೆಟ್ ಉಪಯೋಗ ಮಾಡದೆ ನಿದ್ದೆಯೇ ಬರುವದಿಲ್ಲ. ಪ್ರತಿಯೊಬ್ಬರೂ ಇಂಟರ್ನೆಟ್ ಮತ್ತು ಮೊಬೈಲ್ ಇವರೆಡರ್ ಗುಲಾಮನಾಗಿದ್ದಾರೆ. ಒಂದು ವೇಳೆ ಒಂದು ಹೊತ್ತಿನ ಊಟ ದೊರೆಯದಿದ್ದರು ನಡೆಯುತ್ತೆ ಆದರೆ ಮೊಬೈಲ್ ಮತ್ತು ಇಂಟರ್ನೆಟ್ ಇಲ್ಲದೆ ಮನುಷ್ಯ ಬದಕಲು ಸಾಧ್ಯವಿಲ್ಲ ಅಷ್ಟೊಂದು ಅಡಿಕ್ಟ್ ಆಗಿದ್ದಾರೆ. ಆದರೆ ಈ ಇಂಟರ್ನೆಟ್ ಮತ್ತು ಮೊಬೈಲ ಮೂಲಕವೇ ಇಂದು ಪ್ರತಿಯೊಬ್ಬರೂ ರಾತ್ರೋರಾತ್ರಿ ಯೇ ಪ್ರಸಿದ್ಧಿಯನ್ನು ಪಡೆದುಕೊಳ್ಳುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೊಂದು ವಿಡಿಯೋ ವೈರಲ್ ಆಗುತ್ತಿರುತ್ತದೆ. ಇನ್ನು ಈ ರೀತಿಯ ವಿಡಿಯೋಗಳಲ್ಲಿ ಕೆಲವು ಜನರ ಮನಸ್ಸಿಗೆ ಬಹಳ ಇಷ್ಟವಾದರೆ ಇನ್ನು ಕೆಲವು ವಿಡಿಯೋಗಳನ್ನು ನೋಡಿ ವೀಕ್ಷಕರು ಅವಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಸಹ ಮಾಡುತ್ತಾರೆ. ಇನ್ನು ಈ ರೀತಿಯ ಅಸಭ್ಯ ವಿಡಿಯೋಗಳುಮಾಡುವ ಹಿನ್ನೆಲೆ ಅವರ ಮನಸ್ಸಿನಲ್ಲಿ ಯಾವ ಭಾವನೆ ಇರುತ್ತದೆ ಯಾರಿಗೂ ಗೊತ್ತಿಲ್ಲ. ಯಾಕೋ ಮಾಡುತ್ತಿರುವುದು ಕೆಟ್ಟದ್ದು ಎಂದು ತಿಳಿದಿದ್ದರೂ ಸಹ ಜನರು ಈ ರೀತಿಯ ವಿಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದುಕೊಳ್ಳಲು ಹಂಚಿಕೊಳ್ಳುತ್ತಾರೆ.
ಆದರೆ ಇಂತಹ ವಿಡಿಯೋಗಳನ್ನು ನೆಟ್ಟಿಗರು ಸಿಕ್ಕಾಪಟ್ಟೆ ಟ್ರೋಲ್ ಮಾಡುತ್ತಾರೆ. ಕೆಲವರು ಟ್ರೋಲ್ ಆಗಿದ್ದರು ಸಹ ಈ ರೀತಿಯ ವಿಡಿಯೋಗಳನ್ನು ಮಾಡುವುದನ್ನು ಬಿಡುವುದಿಲ್ಲ. ಹಾಗೆ ಈ ರೀತಿಯ ವಿಡಿಯೋಗಳಿಂದ ಅವರು ಹೆಸರು ಮಾಡಬಹುದು ಎಂದುಕೊಳ್ಳುತ್ತಾರೆ. ಬದಲಿಗೆ ಅವರು ತಮ್ಮ ಹಾಗೂ ತಮ್ಮ ಪೋಷಕರ ಹೆಸರನ್ನು ಕೆಡಿಸುತ್ತಿದ್ದಾರೆ ಎನ್ನುವುದು ಅವರಿಗೆ ಗೊತ್ತಿಲ್ಲ. ಇನ್ನು ಈ ವಿಡಿಯೋವನ್ನು ಸೆರೆ ಹಿಡಿದಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ
ಇನ್ನು ಇವರು ಮಾಡುವ ಈ ರೀತಿಯ ಕೆಲಸಗಳಿಂದ ತಮ್ಮ ತಂದೆ ತಾಯಿಗೆ ಕೆಟ್ಟ ಹೆಸರು ಬರುತ್ತದೆ ಎನ್ನುವುದನ್ನು ಸಹ ಅವರು ಒಂದು ನಿಮಿಷ ಯೋಚಿಸುವುದಿಲ್ಲ. ಇದರಿಂದ ಅವರ ತಂದೆ ತಾಯಿ ಎಲ್ಲರ ಎದುರು ತಲೆತಗ್ಗಿಸಬೇಕಾಗುತ್ತದೆ ಎನ್ನುವ ಒಂದು ಆಲೋಚನೆ ಸಹ ಅವರಿಗೆ ಬರುವುದಿಲ್ಲ.
ಯಾಕೋ ಮಾಡುತ್ತಿರುವುದು ಕೆಟ್ಟದ್ದು ಎಂದು ತಿಳಿದಿದ್ದರೂ ಸಹ ಜನರು ಈ ರೀತಿಯ ವಿಡಿಯೋಗಳನ್ನು ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಪಡೆದುಕೊಳ್ಳಲು ಹಂಚಿಕೊಳ್ಳುತ್ತಾರೆ.