ಮನೆಯಲಿ ಮಗನಿಲ್ಲದ ವೇಳೆ ಸೊಸೆ ಆಟದ ಬಗ್ಗೆ ತಿಳಿದುಕೊಂಡ ಮಾವ..! ನಂತರ ಆಗಿದ್ದು ಅನಾಹುತ
ಈ ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯ ಆಗಿರುತ್ತದೆ ಎನ್ನುತ್ತಾರೆ. ಹಿರಿಯರು ಹೇಳಿದ ಹಾಗೆ ಇಂದಿನ ದಿನಗಳಲ್ಲಿ ಇದು ನಂಬಲಾಗದ ಒಂದು ವಿಷಯ ಆಗಿದೆ. ಮದುವೆಯ ಬಗ್ಗೆ ಕೆಲವು ಜನರಿಗೆ ನಂಬಿಕೆಯೇ ಇಲ್ಲ. ಮದುವೆಯಾದ ಮೇಲೆ ನಾವು ಸಾಕಷ್ಟು ಕಷ್ಟಗಳನ್ನ ಎದುರು ನೋಡಬೇಕು ಎಂದು ಇಂದಿನ ಕೆಲ ಯುವ ಜನತೆ ಇದರ ಮೇಲೆ ನಂಬಿಕೆ ಕಳೆದುಕೊಂಡಿದೆ. ಹೌದು ಹೋಗುವ ಮನೆಯಲ್ಲಿ ನಮ್ಮ ಮಗಳು ಆಕೆಯ ಗಂಡನ ಜೊತೆ ಚೆನ್ನಾಗಿರಲಿ ಎಂದು ಒಂದು ಒಳ್ಳೆ ಹುಡುಗನ ನೋಡಿ ಮದುವೆ ಮಾಡ್ತಾರೆ. ಹೋದ ಮನೆಯಲ್ಲಿ ಈಕೆ ಗಂಡನ ಜೊತೆ ತುಂಬಾ ಚೆನ್ನಾಗಿಯೇ ಇರುತ್ತಾಳೆ ಆರಂಭದಲ್ಲಿ. ನಂತರ ಗಂಡನ ಜೊತೆ ಜಗಳ ಗಲಾಟೆ ಅತೀವ ಆಸೆ ಇವೆಲ್ಲವೂ ಕಂಡು ಬರುತ್ತವೆ.
ಆ ಮನೆಯಲ್ಲಿ ಕೂಡ ಅತ್ತೆ ಮಾವ ಅತ್ತೆ ಮಾವರಂತೆ ಇರುವುದಿಲ್ಲ, ಬದಲಿಗೆ ಸ್ವಂತ ತಂದೆ ತಾಯಿಗಳಂತೆ ಇದ್ದು ಸ್ವಂತ ತಮ್ಮ ಮಗಳಂತೆಯೆ ಈಕೆಯನ್ನು ನೋಡಿಕೊಳ್ಳುತ್ತಾರೆ. ತಮ್ಮ ಮಗಳು ಎಂದೆ ಭಾವಿಸುತ್ತಾರೆ. ಆದರೆ ಈಕೆ ಮಾಡಿದ ದ್ರೋಹ ನಿಜಕ್ಕೂ ತುಂಬಾನೇ ಕಣ್ಣೀರು ತರಿಸುವಂತ ವಿಷಯ. ಸ್ವಂತ ಮಗಳಿಗೆ ಯಾವುದೇ ಕೊರತೆ ಇರಬಾರದು ಎಂದು ಎಲ್ಲಾ ಪ್ರೀತಿಯ ನೀಡಿ, ಕೇಳಿದ್ದನ್ನು ಕೊಡಿಸಿ, ಮದುವೆ ವಯಸ್ಸಿಗೆ ಬಂದಾಗ ಒಳ್ಳೆಯ ಮನೆ ನೋಡಿ ಮದುವೆ ಮಾಡುತ್ತಾರೆ ಈಕೆಯ ತಂದೆ ತಾಯಿ.
ಆದರೆ ಈಕೆಗೆ ಎಲ್ಲಾ ಸಿಕ್ಕಿರುತ್ತದೆ. ಆದ್ರೆ ಒಂದು ಕೊರತೆ ಇರುತ್ತದಂತೆ. ಅದು ದೇಹಕ್ಕೆ ಅತಿವವಾದ ಹೆಚ್ಚು ಸುಖ ಬೇಕೆಂದು ಸದಾ ಹಂಬಲಿಸುತ್ತಿರುತ್ತಾಳೆ ಎನ್ನಲಾಗಿದೆ. ಆಗ ಕೆಲಸಕ್ಕೆ ಎಂದು ಹೊರ ಹೋಗುವ ಗಂಡ ಈಕೆಗೆ ಹೆಚ್ಚು ಸಮಯ ಕೊಡಲಾಗುತ್ತಿರುವುದಿಲ್ಲ. ಆಗ ತಪ್ಪು ದಾರಿಯ ಹಿಡಿದು ಈಕೆ ಬೇರೆ ಗಂಡಸಿನ ಸಹವಾಸ ಬೆಳೆಸುತ್ತಾಳೆ. ಅದನ್ನು ಮಾವ ತಿಳಿದುಕೊಳ್ಳುತ್ತಾನೆ. ಆಗ ಈ ಸೊಸೆಯ ಆಟದ ವಿಷಯವನ್ನು ಆತ ತನ್ನ ಮಗನ ಬಳಿಯೂ ಕೂಡ ಹೇಳುವುದಿಲ್ಲ. ಆದರೂ ಈಕೆಗೆ ನನ್ನ ಎಲ್ಲ ವಿಷಯ ಆಟಗಳು ನನ್ನ ಮಾವನಿಗೆ ಗೊತ್ತಾಯಿತು ಅಂದು, ತನ್ನ ಮಾವ ಮತ್ತು ಅತ್ತೆಯ ವಿರುದ್ಧ ಗಂಡನಿಗೆ ಅಪವಾದದ ಮಾತುಗಳನ್ನು ಹೇಳುತ್ತಾಳೆ. ಆಗ ನಮ್ಮ ಜೊತೆ ಇವರು ಇರಬಾರದು ಎಂದು ಗಂಡನ ಬಳಿ ತಾಕಿತು ಸಹ ಮಾಡುತ್ತಾಳೆ. ಅದನ್ನು ಕೇಳಿಸಿಕೊಂಡ ಹುಡುಗನ ತಂದೆ ತಾಯಿ ಇಲ್ಲಿ ಇರುವುದೇ ಬೇಡ ಎಂದು ನೊಂದು, ಮನೆ ಬಿಟ್ಟು ಹೋಗುತ್ತೇವೆ ಎಂದು ಹೊರ ಹೋಗುತ್ತಾರೆ. ಸ್ವಲ್ಪ ದಿನಗಳಲ್ಲಿ ಇದೇ ಸೊಸೆ ತನ್ನ ಮಾವನ ವಿರುದ್ಧವಾಗೆ ವರದಕ್ಷಣೆ ಕಿರುಕುಳಕ್ಕೆ ಕೇಸ್ ದಾಖಲಿಸುತ್ತಾಳೆ.
ಈ ವಿಷಯ ತಿಳಿದು ಆ ಮಾವ ತನ್ನ ಪ್ರಾಣವನ್ನೆ ನಿಜ ಕಳೆದುಕೊಂಡು ಬಿಡುತ್ತಾನೆ. ನಂತರ ತನ್ನ ಗಂಡನಿಗೆ ತನ್ನ ಹೆಂಡತಿ ಆಡಿದ ಆಟಗಳು ಒಂದೊಂದೇ ಗೊತ್ತಾಗಿ, ತನ್ನ ಜೀವನದಲ್ಲಿ ಮುಖ್ಯವಾದ ವ್ಯಕ್ತಿಗಳನ್ನು ನಾನು ಹೇಗೆ ಯಾರಿಂದ ಕಳೆದುಕೊಂಡೇನು ಎಂಬುದಾಗಿ ಮನವರಿಕೆ ಮಾಡಿಕೊಳ್ಳುತ್ತಾನೆ...ಇದೆಲ್ಲ ಆತನಿಗೆ ಗೊತ್ತಾಗುವಷ್ಟರಲ್ಲಿ ತುಂಬಾ ಹೊತ್ತಾಗಿರುತ್ತದೆ.
ನೋಡಿ ಸ್ನೇಹಿತರೆ ಈಕೆ ಮಾಡಿದ ಒಂದು ತಪ್ಪಿನಿಂದ ಈ ಸುಂದರ ಮನಸ್ಸಿನ ಮನೆ ಹೇಗೆ ಮುರಿಯಿತು ಎಂದು. ಹೋಗುವ ಮನೆಗೆ ಹೆಣ್ಣು ಬೆಳಕಾಗಿ ಇರಬೇಕು ಆದರೆ ಅದೇ ಮನೆಗೆ ಬೆಂಕಿಯ ಜ್ವಾಲೆಯಂತೆ ಆ ಮನೆಯನ್ನು ಸುಟ್ಟು ಹಾಕುವ ಕೆಲಸ ಮಾಡಬಾರದು. ಈಕೆ ಮಾಡಿದ್ದು ಕೂಡ ಎರಡನೇ ಕೆಲಸ..ಗಂಡ ಇದ್ದ ಎಲ್ಲವೂ ಇತ್ತು. ಆದ್ರೆ, ಈಕೆಯ ಅತಿ ಬಯಕೆ ಇಡೀ ಮನೆಯನ್ನೇ ಸುಟ್ಟು ಹಾಕಿತ್ತು. ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ಈ ರೀತಿ ತಪ್ಪು ಮಾಡಬೇಡಿ, ಹೋದ ಮನೆಯಲ್ಲಿ ನಂಬಿಕೆಯನ್ನು ಉಳಿಸಿಕೊಂಡು ಕ್ಷಣಿಕ ಸುಖಕ್ಕಾಗಿ ಬೇರೆಯವರ ಜೊತೆ ಸಹವಾಸ ಬೆಳೆಸಿ ಜೀವನವನ್ನೇ ಹಾಳು ಮಾಡಿಕೊಳ್ಳಬೇಡಿ ಹೆಣ್ಣುಮಕ್ಕಳೇ ಎಂದು ಈ ಲೇಖನದ ಮೂಲಕ ತಿಳಿಸ ಹೊರಟಿದ್ದೇವೆ...