ಪಡ್ಡೆ ಹುಡುಗರ ಪ್ರೇಮ ಲೋಕ ಈ ಬೀಚ್ ಎಲ್ಲಿ ನೋಡಿ ; ವಿಡಿಯೋ ವೈರಲ್

ಪಡ್ಡೆ ಹುಡುಗರ ಪ್ರೇಮ ಲೋಕ ಈ ಬೀಚ್ ಎಲ್ಲಿ ನೋಡಿ ; ವಿಡಿಯೋ ವೈರಲ್

ಪಡ್ಡೆ ಹುಡುಗರ ಪ್ರೇಮ ಲೋಕ ಈ ಬೀಚ್ ಬಾಂಬೆ ಯ ಮರೀನಾ ಡ್ರೈವ್ ಬೀಚ್. ಇಲ್ಲಿ ಸಂಜೆಯಾದರೆ ಸಾಕು ಯುವಕ ಯುವತಿಯರು ಲವ್ ಮಾಡಲು ಸುರು ಹಚ್ಚಿ ಕೊಳ್ಳುತ್ತಾರೆ . ಈಗಿನ ಮಾಡ್ರನ್ ಕಾಲದಲ್ಲಿ ಇದೆಲ್ಲ ಸಾಮಾನ್ಯ ಅನ್ನಿಸಿದೆ 

ಈಗಿನ ಕಾಲದ ವಿದ್ಯಾರ್ಥಿಗಳು ಸ್ಕೂಲ್ಗೆ ಬರುವದು ಪಾಠ ಕಲಿಯುವುದ್ದಕ್ಕೋ ಅಥವಾ ಪ್ರೇಮ ಪಾಠ ಕಲಿಯುವುದ್ದಕ್ಕೋ ಒಂದು ತಿಳಿಯುತ್ತಿಲ್ಲ . ಅಂತ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾನೇ ವೈರಲ್ ಆಗಿದೆ ಅದು ಯಾವುದು ನೋಡಣ ಬನ್ನಿ ಹೌದು ಸ್ನೇಹಿತರೆ ಓದುವ ವಯಸ್ಸಿನಲ್ಲಿ ಇನ್ಯಾವುದೋ ಕೆಲಸ ಮಾಡುತ್ತಾರೆ, ಇನ್ಯಾವುದೋ ಕೆಲಸಗಳಲ್ಲಿ ತಮ್ಮ ವಯಸ್ಸಿನ ವೇಗ ತಿಳಿಯದೆ ವಯಸ್ಸಲ್ಲದ ವಯಸ್ಸಿನಲ್ಲಿ ಕಳೆದು ಸಮಯವನ್ನು, ವ್ಯರ್ಥ ಮಾಡಿದ ಸಮಯವನ್ನ ನೆನೆಸಿ, ಅಂದು ನಾನು ಹೀಗೆ ಮಾಡಬಾರದಿತ್ತು ಎಂದು ಕೊರಗಿ ಜೀವನವನ್ನೇ ನಾಶ ಮಾಡಿಕೊಂಡ ಘಟನೆಗಳು ಈಗಾಗಲೇ ನಮ್ಮ ಕಣ್ಣಮುಂದೆ ನಡೆದುಹೋಗಿವೆ.  ಸರಿಯಾದ ಸಮಯದಲ್ಲಿ ಯಾವ ಕೆಲಸ ಮಾಡಬೇಕು, ಅದೇ ಕೆಲಸ ಮಾಡಿದರೆ ನಿಮ್ಮ ನಿಮ್ಮ ಜೀವನದಲ್ಲಿ ನೀವು ಯಶಸ್ವಿಯಾಗುತ್ತೀರಿ.    

ಅದನ್ನು ಬಿಟ್ಟು ಮಾಡುವ ಕೆಲಸದ ಬಗ್ಗೆ ಯೋಚನೆ ಮಾಡದೆ, ಇನ್ನ್ಯಾವುದೋ ವಯಸ್ಸಲ್ಲದ ವಯಸ್ಸಿನಲ್ಲಿ ಮೊದಲ ಬಾರಿ ಹುಟ್ಟುವ ಕೇವಲ ಆಕರ್ಷಣೆಯನ್ನೇ ನಿಜವಾದ ಪ್ರೀತಿ ಎಂದು, ತುಂಬಾನೆ ಹುಡುಗ ಹುಡುಗಿಯರು ಸಣ್ಣ ವಯಸ್ಸಿನಲ್ಲಿ ಶಾಲಾ ದಿನಗಳಲ್ಲಿ ಮುಂದುವರೆಯುತ್ತಾರೆ. ಹೌದು ತಂದೆ-ತಾಯಿಗಳ ಬಗ್ಗೆ ಒಂದು ಸಲ ಯೋಚನೆ ಮಾಡದ ಕೆಲ ವಿದ್ಯಾರ್ಥಿಗಳು ತುಂಬಾ ಮುಂದುವರೆದು ಪ್ರೀತಿ ಹೆಸರಿನಲ್ಲಿ ಸ್ವಲ್ಪ ಮೈ ಬಿಗಿಯುತ್ತಾ ಬಲಿಷ್ಠ ಆಗುತ್ತಿದ್ದಂತೆ, ಹೊಸ ಹೊಸ ಆಲೋಚನೆಗಳು ಹೊಸ ಹೊಸ ರೀತಿಯ ಆಸೆಗಳನ್ನು ತೀರಿಸಿಕೊಳ್ಳಲು ಕೆಲವರು ಮುಂದಾಗುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಇವತ್ತು ನಾವು ಹಾಕಿರುವ ನಮ್ಮ ಇವತ್ತಿನ ಈ ವಿಡಿಯೋವನ್ನು ಒಂದು ತಪ್ಪದೆ ವೀಕ್ಷಿಸಿ ನಂತರ ಈ ಮಾಹಿತಿಯ ಕುರಿತು ನಿಮ್ಮಅತ್ಯಮೂಲ್ಯವಾದ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಜೊತೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯನ್ನು ಸಾಧ್ಯವಾದಷ್ಟು ಜನರಿಗೆ ಶೇರ್ ಮಾಡಿ ಧನ್ಯವಾದಗಳು.