ವಿದೇಶಕ್ಕೆ ಕೆಲಸಕ್ಕೆಂದು ಮನೇಲಿ ಹೆಂಡ್ತಿ ಬಿಟ್ಟು ಹೋಗುವ ಪುರುಷರೆಲ್ಲರೂ ನೋಡುವಂಥ ವಿಡಿಯೋ..!

ವಿದೇಶಕ್ಕೆ ಕೆಲಸಕ್ಕೆಂದು ಮನೇಲಿ ಹೆಂಡ್ತಿ ಬಿಟ್ಟು ಹೋಗುವ ಪುರುಷರೆಲ್ಲರೂ ನೋಡುವಂಥ ವಿಡಿಯೋ..!

ಸತಿಪತಿ ವಿಚಾರಗಳು ಅಷ್ಟಾಗಿ ಎಲ್ಲವನ್ನ ನಾವು ನಿಮ್ಮ ಮುಂದೆ ಹಂಚಿಕೊಳ್ಳಲು ಆಗುವುದಿಲ್ಲ. ಇಂದಿನ ಈ ದಿನಮಾನದಲ್ಲಿ ದುಡ್ಡು ತುಂಬಾನೇ ಮುಖ್ಯ ಆಗಿರುತ್ತದೆ ಕೆಲವರಿಗೆ, ದುಡ್ಡೇ ಎಲ್ಲಾ ಜೀವನದಲ್ಲಿ, ದುಡ್ಡು ಒಂದು ಇದ್ದರೆ ನಾವು ಏನು ಬೇಕಾದರೂ ಮಾಡಬಹುದು, ಹೇಗೆ ಬೇಕೋ ಹಾಗೆ ಜೀವನ ಸಾಗಿಸಬಹುದು , ಕಲರ್ ಫುಲ್ ಲೈಫ್ ಲೀಡ್ ಮಾಡಬಹುದು ಎಂಬುದಾಗಿ ಕೆಲವರ ತಲೆಯಲ್ಲಿ ಇದೆ ಹೆಚ್ಚಾಗಿಯೇ ಇರುತ್ತದೆ.. ದುಡ್ಡು ಬೇಕು ನಿಜ ಆದ್ರೆ ಸಮಯ ನಮ್ಮವರಿಗೆ ನಾವು ಸರಿಯಾದ ರೀತಿ ನೀಡಿಲ್ಲ ಅಂದರೆ ಅದು ಕೂಡ ಬೇರೆ ಕೆಲಸಗಳಿಗೆ ಪ್ರೇರೇಪಿಸುವ ಹಾಗಾಗುತ್ತದೆ.

ಇತ್ತೀಚಿಗೆ ಒಂದು ಘಟನೆ ನಡೆದಿದ್ದು, ಇದು ನಿಜಕ್ಕೂ ಒಂದು ಅದ್ಭುತ ವಿಚಾರವೇ ಆಗಿದೆ..ಸವಿತಾ ಮತ್ತು ಶೇಖರ್ ಒಬ್ಬರನ್ನೊಬ್ಬರು ಪ್ರೀತಿ ಮಾಡಿ ಮದುವೆ ಆಗಿರುತ್ತಾರೆ.. ಇದು ನಮ್ಮ ಪಕ್ಕದ ರಾಜ್ಯದಲ್ಲಿಯೇ ನಡೆದಿರುವ ಸುದ್ದಿಯಾಗಿದೆಯಂತೆ..ಮದುವೆಯಾಗಿ ಕೇವಲ 55 ದಿನ ಸವಿತಾ ಜೊತೆಗೆ ಇದ್ದ ಶೇಖರ್ ನಂತರ ಆಕೆ ಗರ್ಭವತಿ ಆಗುತ್ತಿದ್ದಂತೆ ಕೆಲಸದ ನಿಮಿತ್ತ ವಿದೇಶಕ್ಕೆ ಹೋಗಿಬಿಡುತ್ತಾನೆ.. ನಂತರ ಸವಿತಾ ಒಂದು ಮಗುವಿಗೆ ಜನ್ಮ ನೀಡುತ್ತಾಳೆ. ಅದಕ್ಕೆ ಈಗ ಮೂರು ವರ್ಷ ಆಗಿದೆ. 

ವಿದೇಶಕ್ಕೆ ಕೆಲಸಕ್ಕೆಂದು ಹೆಂಡ್ತಿ ಒಬ್ಬಳನ್ನೇ ಬಿಟ್ಟು ಹೋದ ಗಂಡ ಸುಮಾರು ಮೂರು ವರ್ಷಗಳವರೆಗೂ ಕೂಡ ಆತ ಹೊಳ್ಳಿ ಹೆಂಡತಿ ಊರಿಗೆ ಬರುವುದಿಲ್ಲ. ತನ್ನ ಸ್ವಂತ ಊರಿಗೆ ಆತ ಬರುವುದಿಲ್ಲ. ಹೆಂಡತಿಯ ಗಂಡನ ಮೇಲಿನ ಪ್ರೀತಿ ದಿನೇ ದಿನೇ ಹೆಚ್ಚಾಗುತ್ತಾ ಹೋಗುತ್ತದೆ. ಆ ಗಂಡ ಹೆಂಡ್ತಿ ಅಂತರದ ನೋವು, ಆತನ ಮೇಲಿನ ಅಪಾರವಾದ ಒಲವು ಹೆಚ್ಚು ಕಾಡುತ್ತದೆ.. ಆಕೆಗೆ ಆ ಸಂದರ್ಭದಲ್ಲಿ ತನ್ನ ಗಂಡನನ್ನ ತುಂಬಾನೇ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎನ್ನುವ ನೋವು ಹೆಚ್ಚಾಗುತ್ತದೆ. ಮತ್ತೆ ಮರಳಿ ಮೂರು ವರ್ಷದ ಬಳಿಕ ಬಂದ ಶೇಖರ್ ಕೇವಲ ಒಂದೇ ಒಂದು ತಿಂಗಳು ಹೆಂಡತಿ ಜೊತೆಗೆ ಇದ್ದು ಮತ್ತೊಮ್ಮೆ ಆಕೆಯನ್ನು ಗರ್ಭಿಣಿ ಮಾಡುತ್ತಾನೆ. ಹೆಂಡತಿ ಇಲ್ಲೇ ಇದ್ದು ಬಿಡಿ, ನನಗೆ ನೀವು ಬೇಕು, ನಿಮ್ಮ ದುಡ್ಡು ಅಲ್ಲ, ನನ್ನ ಬಳಿಯೇ ಬಂಗಾರ ಇದೆ ಮಾರಿ ಒಂದು ಬಿಸಿನೆಸ್ ಇಲ್ಲೇ ಮಾಡಿ ಅಂದು ಕಣ್ಣೀರು ಹಾಕುತ್ತಾಳೆ. 

ಆದ್ರೆ ಸವಿತಾ ಗಂಡ ಶೇಕರ್, ಎರಡು ತಿಂಗಳ ಚಿನ್ನ ಅಷ್ಟೇ, ನಾನು ಮರಳಿ ಇಲ್ಲಿಗೆ ಬರುತ್ತೇನೆ, 15 ಲಕ್ಷ ಹಣ ನನಗೆ ಈ ಎರಡು ತಿಂಗಳು ಅಲ್ಲಿ ಕೆಲಸ ಮಾಡಿದರೆ ನನ್ನ ಕಂಪನಿ ಕೊಡುತ್ತದೆ ಎಂದು ಹೆಂಡತಿಗೆ ಹೇಳಿ ಹೋಗಿ ಬಿಡುತ್ತಾನೆ. ಹೆಂಡತಿಯನ್ನು ಒಬ್ಬಳೇ ಒಬ್ಬಂಟಿಯಾಗಿ ಬಿಟ್ಟು ಹೋದ ಶೇಖರ್ ಸುಮಾರು ಐದು ತಿಂಗಳು ಆದ್ರೂ ಬರೋದಿಲ್ಲ. ಇತ್ತ ಹೆಂಡತಿ ದಿನೇ ದಿನೇ ಯಾವ ರೀತಿ ಖಿನ್ನತೆಗೆ ಒಳಗಾದಳು, ಯಾವ ರೀತಿ ಕೆಲಸ ಮಾಡಲು ಮುಂದಾದಳು, ಎಲ್ಲವನ್ನು ತಿಳಿಯಲು ಈ ವಿಡಿಯೋ ನೋಡಿ, ನಿಜಕ್ಕೂ ತುಂಬಾನೇ ಉಪಯುಕ್ತ ಮಾಹಿತಿ ಇದಾಗಿದೆ, ವಿಡಿಯೋ ನೋಡಿ ಬಳಿಕ, ಶೇರ್ ಮಾಡಿ ಧನ್ಯವಾದಗಳು... ( video credit : sandalwood reviews )