ಪೊಲೀಸ್ ಆಫೀಸರ್ ಜೊತೆ ರೂಮ್ನಲ್ಲಿ ಮೈಮರೆತು ಡ್ಯಾನ್ಸ್ ಮಾಡಿದ ಮಹಿಳಾಪೇದೆ ಪೊಲೀಸ್ ;;ವಿಡಿಯೋ ವೈರಲ್
ನಮಗೆ ಏನಾದರೂ ಕಷ್ಟ ಬಂದರೆ ನಾವು ಮೊದಲು ಹೋಗುವುದು ಪೊಲೀಸರ ಬಳಿ ನಮ್ಮನ್ನು ಕಾಪಾಡುವ ಜವಾಬ್ದಾರಿ ಹೊತ್ತಿರುವ ಪೊಲೀಸರು ತಮಗೆ ವಹಿಸಿದ ಕೆಲಸ ಮಾಡದೆ ಬೇರೆ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಇನ್ನು ನಮ್ಮನ್ನು ಕಾಪಾಡುವವರು ಯಾರು. ಇದೀಗ ಈ ವಿಡಿಯೋ ನೋಡಿದ ಪ್ರತಿಯೊಬ್ಬರಿಗೂ ಈ ಪ್ರಶ್ನೆ ಮೂಡಿದೆ.
ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಕೆಲವು ಸೆಲೆಬ್ರಿಟಿಗಳು ಹಾಗೆ ಕೆಲವು ಅಧಿಕಾರಿಗಳ ಖಾಸಗಿ ವಿಡಿಯೋ ವೈರಲ್ ಆಗುತ್ತಾ ಇರುತ್ತದೆ. ಇನ್ನು ಈ ರೀತಿ ಅಧಿಕಾರಿಗಳ ವಿಡಿಯೋಗಳು ವೈರಲ್ ಆದ ನಂತರ ಅವರಿಗೆ ಕಾನೂನು ಕ್ರಮದಲ್ಲಿ ಶಿಕ್ಷೆಯನ್ನು ಸಹ ನೀಡಲಾಗುತ್ತದೆ.
ಇನ್ನು ಈ ರೀತಿಯ ಸಾಕಷ್ಟು ವಿಷಯಗಳ ಬಗ್ಗೆ ನಾವು ಕೇಳಿದ್ದೇವೆ ಇದೀಗ ಪೊಲೀಸ್ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿಯೇ ಮಾಡುತ್ತಿರುವ ಕೆಲಸ ನೋಡಿದರೆ ನೀವು ನಿಜಕ್ಕೂ ಶಾಕ್ ಆಗುತ್ತೀರಾ. ಆದರೆ ಈ ಪೊಲೀಸರು ಮಾಡಿದ್ದೇನೆ ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ ಈ ಪುಟವನ್ನು ಪೂರ್ತಿಯಾಗಿ ಓದಿ.
ಇದೀಗ ಪೊಲೀಸರು ಪೋಲಿಸ್ ಠಾಣೆಯಲ್ಲಿ ಅಸಭ್ಯವಾಗಿ ಡಾನ್ಸ್ ಮಾಡುತ್ತಿರುವ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋದಲ್ಲಿ ಒಬ್ಬ ಪುರುಷ ಪೊಲೀಸ್ ಅಧಿಕಾರಿ ಜೊತೆಗೆ ಕೆಲವು ಮಹಿಳೆ ಪೊಲೀಸರು ಸಹ ಇದ್ದಾರೆ.
ಪಾಕಿಸ್ತಾನದ ಇಸ್ಲಾಮಬಾದ್ ಪೊಲೀಸ್ ಠಾಣೆಯಲ್ಲಿ ಪೊಲೀಸರು ಕಂಠಪೂರ್ತಿ ಕು*ಡಿದು ಡ್ಯಾನ್ಸ್ ಮಾಡುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಇನ್ನು ಒಬ್ಳು ಪೊಲೀಸ್ ಅಧಿಕಾರಿ ಸಮವಸ್ತ್ರದಲ್ಲಿ ಇರುವಾಗಲೇ, ಅದನ್ನು ತೆಗೆಯುತ್ತಾ ತಮ್ಮ ಅಂಗ ಪ್ರದರ್ಶನ ಮಾಡುತ್ತಿದ್ದಾರೆ. ಈ ರೀತಿಯ ಒಂದು ವಿಡಿಯೋ ಇದೀಗ ನೆಟ್ಟಿಗರ ಗಮನ ಸೆಳೆದಿದೆ. ( video credit : planet earth india )
ಇನ್ನು ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಇನ್ನು ಈ ವಿಡಿಯೋ ನೋಡಿದ ಕೆಲವರು ಇಸ್ಲಾಮಾಬಾದ್ ನಲ್ಲಿ ನಡೆಯುತ್ತಿರುವ ಅಪರಾಧಗಳನ್ನು ತಡೆಯುವ ಬದಲು ಈ ರೀತಿ ಪೊಲೀಸ್ ಠಾಣೆಯನ್ನೇ ನಿಮ್ಮ ಮನೆ ಮಾಡಿಕೊಂಡಿದ್ದೀರಾ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.
ಸದ್ಯ ಈ ಪೊಲೀಸರ ಮೇಲೆ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಇನ್ನೂ ಕೆಲವರು ತಮ್ಮ ಕೋಪವನ್ನು ವ್ಯಕ್ತಪಡಿಸುತ್ತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…