ಮದುವೆ ಆಗದೇನೆ ಗರ್ಭಿಣಿ ಆಗುತ್ತಿದ್ದ ಹುಡುಗೀರು ! ಬಿಕ್ಷುಕಿ ವೇಷದಲ್ಲಿ ಹಳ್ಳಿಗೆ ನುಗ್ಗಿದ ಲೇಡಿ ಇನ್ಸ ಪೆಕ್ಟಾರ್ !!

ಒಂದು ಹಳ್ಳಿಯಲ್ಲಿ ಮದುವೆ ಆಗದೇನೆ ಗರ್ಭಿಣಿ ಆಗುತ್ತಿದ್ದ ಬಹಳಷ್ಟು ಹುಡುಗಿಯರು ಇದ್ದರು ಇದರ ಬಗ್ಗೆ ಒಬ್ಬ ಪೊಲೀಸ್ ಮಹಿಳೆಗೆ ಸಾಕಷ್ಟು ದೂರುಗಳ ಪತ್ರಗಳು ಬರುತ್ತಿತ್ತು ಈ ಎಲ್ಲಾ ಪತ್ರಗಳಲ್ಲೂ ಒಂದೇ ವಿಷಯ ಬರೆದಿತ್ತು ನಮ್ಮ ಹಳ್ಳಿಯಲ್ಲಿ ದೊಡ್ಡವರಾದರೆ ಕೂಡಲೇ ಗರ್ಭಿಣಿಯರು ಆಗಿಬಿಡುತ್ತಿದ್ದಾರೆ ಇದಕ್ಕೆ ಕಾರಣ ಯಾರು ಏನು ಅಂತ ಯಾರಿಗೂ ಗೊತ್ತಿಲ್ಲ ಹುಡುಗಿಯರಿಗೆ ಬೇರೆ ಯುವಕರ ಜೊತೆ ಅಕ್ರಮ ಸಂಬಂಧಗಳು ಇದ್ದ ಅಂದ್ರೆ ಇಲ್ಲ ಈ ಹುಡುಗಿರಿಗೆ ಇನ್ನೂ ಮದುವೆ ಕೂಡ ಆಗಿರ್ಲಿಲ್ಲ ಯಾರು ಕೂಡ ರಹಸ್ಯವಾಗಿ ಮನೆಗೆ ಬರೋದು ಹೋಗೋದು ಮಾತ್ರ ಅಂದ್ರೆ ಅದು ಇಲ್ಲ ಈ ವಿಷಯ ಕೇಳಿ ಮಹಿಳಾ ಇನ್ಸ್ಪೆಕ್ಟರ್ ಗಾಬ್ರಿ ಆಗ್ತಾರೆ ಇಷ್ಟಕ್ಕೂ ಈ ರೀತಿ ಆಗೋಕೆ ಹೇಗೆ ಸಾಧ್ಯ ಸಾಮಾನ್ಯವಾಗಿ ಒಂದು ಹುಡುಗಿ ಮದುವೆಯಾದರೆ ಮಾತ್ರ ಗರ್ಭವನ್ನು ಧರಿಸುತ್ತಾಳೆ. ಮದುವೆಯಾಗಿದೆ ಹೇಗೆ ಗರ್ಭವನ್ನು ಧರಿಸುತ್ತಾಳೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಗೆ ಬಹಳ ಯೋಚನೆ ಮಾಡುವಂತಹ ವಿಷಯವಾಗಿತ್ತು.
ಮದುವೆಗೆ ಮುಂಚೆ ಬೇರೆ ಹುಡುಗನ ಜೊತೆ ಅಕ್ರಮ ಸಂಬಂಧ ಕೂಡ ಇಟ್ಟುಕೊಂಡಿಲ್ಲ ಅಂದ್ರೆ ಈ ಹುಡುಗಿಯರು ಗರ್ಭಿಣಿಯಾಗಲು ಹೇಗೆ ಸಾಧ್ಯ ಮಹಿಳಾ ತನಿಖೆ ಮಾಡಲು ಶುರು ಮಾಡ್ತಾರೆ ಆಗ ಅಲ್ಲಿ ಬಯಲಾದ ಸತ್ಯ ಏನು ಹುಡುಗೀರು ಗರ್ಭಿಣಿಯಾಗಲು ಕಾರಣ ಯಾರು ಏನು ಎಲ್ಲವನ್ನು ಈಗ ತಿಳಿಸುತ್ತೇವೆ ಈ ಘಟನೆ ಮಧ್ಯ ಪ್ರದೇಶ ರಾಜ್ಯದ ಒಂದು ಸಣ್ಣ ಹಳ್ಳಿಯಲ್ಲಿ ನಡೆದಿದೆ ಹರಿದಾಸ್ ಪುರ ಎಂಬ ಹಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ ಹುಡುಗೀರು ಯಾರ ಜೊತೆ ಕೂಡ ಅಕ್ರಮ ಸಂಬಂಧ ಇಟ್ಟುಕೊಳ್ಳದಿದ್ದರೂ ಮದುವೆ ಮಾಡಿಕೊಳ್ಳದಿದ್ದರೂ ಪ್ರೆಗ್ನೆಂಟ್ ಆಗಿ ಬಿಡ್ತಾ ಇದ್ರು, ಈ ವಿಚಾರವಾಗಿ ತುಂಬಾನೇ ಟೆನ್ಶನ್ ಆಗಿದ್ದರು ಹಳ್ಳಿ ಜನಗಳು ಈ ವಿಷಯದ ಬಗ್ಗೆ ತುಂಬಾನೇ ತಲೆ ಕೆಡಿಸಿಕೊಂಡಿದ್ದರು ಆ ಹಳ್ಳಿ ಜನರು ತಮ್ಮ ಹೆಣ್ಣುಮಕ್ಕಳ ಬಗ್ಗೆ ಬಹಳಷ್ಟು ಗಮನವನ್ನು ನೀಡುತ್ತಿದ್ದರು ತಮ್ಮ ಮನೆಯ ಹೆಣ್ಣು ಮಗಳು ದೊಡ್ಡವಳಾದ ಕೂಡಲೇ ಗರ್ಭಿಣಿಯಾಗುತ್ತಾಳೆ ಎನ್ನುವ ಸತ್ಯ ತಿಳಿದಿದ್ದ ಹಳ್ಳಿಯ ಜನರು ತಮ್ಮ ಹೆಣ್ಣು ಮಕ್ಕಳನ್ನು ಮನೆಯಿಂದ ಹೊರ ಕಳಿಸಲು ಭಯಪಡುತ್ತಿದ್ದರು.
ಇಷ್ಟೆಲ್ಲಾ ಮುನ್ನೆಚ್ಚರಿಕೆಯನ್ನ ತೆಗೆದುಕೊಂಡಿದ್ದರು ಒಮ್ಮೆ ಹಳ್ಳಿಯ ಒಂದು ಹುಡುಗಿಗೆ ಬಹಳ ಹೊಟ್ಟೆ ನೋವು ಶುರುವಾಗುತ್ತದೆ ನಂತರ ಹಳ್ಳಿಯ ಒಂದು ಆಸ್ಪತ್ರೆಗೆ ಆ ಹುಡುಗಿಯನ್ನು ಕರೆತರುತ್ತಾರೆ ನಂತರ ಅಲ್ಲಿನ ವೈದ್ಯರು ಈ ಹುಡುಗಿ ಗರ್ಭ ಧರಿಸಿದ್ದಾಳೆಂದು ಹೇಳುತ್ತಾರೆ ಈ ವಿಷಯವನ್ನ ಕೇಳಿದ ಹುಡುಗಿಯ ತಂದೆ ಲಾಲ್ ತಿಂಗ್ ಅಲ್ಲೇ ಕುಸಿದು ಬಿಡುತ್ತಾರೆ ನಾನು ಪ್ರತಿ ನಿಮಿಷ ನನ್ನ ಮಗಳ ಜೊತೆಯೇ ಇರುತ್ತಿದ್ದೆ ಹೀಗಿರುವಾಗ ಇದು ಹೇಗೆ ಸಾಧ್ಯವಾಯಿತು ಎಂದು ಕೇಳುತ್ತಾರೆ ಜೊತೆಗೆ ತನ್ನ ಮಗಳಿಗೆ ಕೇಳುತ್ತಾರೆ ನೀನು ಯಾವ ಹುಡುಗ ಜೊತೆನಾದರೂ ಮಾತನಾಡುತ್ತೀಯಾ ಅಥವಾ ಯಾರೊಂದಿಗಾದರೂ ಅಕ್ರಮ ಇಟ್ಟುಕೊಂಡಿದ್ದೆಯ ಎಂದು ಆದರೆ ಆ ಹುಡುಗಿ ಕಣ್ಣೀರು ಹಾಕುತ್ತಾ ಪ್ರತಿಕ್ಷಣ ನಿಮ್ಮ ಜೊತೆ ಇರುವಾಗ ನಾನು ಬೇರೆ ಯಾವ ಹುಡುಗನ ಜೊತೆ ಮಾತನಾಡಿಲ್ಲ ಎಂದು ಹೇಳುತ್ತಾಳೆ.
ಎಲ್ಲರ ತಲೆಯಲ್ಲೂ ಈ ಒಂದು ಪ್ರಶ್ನೆ ಕಾಡುತ್ತಿತ್ತು ಇದಕ್ಕೆ ಪರಿಹಾರ ಏನು? ನಮ್ಮ ಹೆಣ್ಣು ಮಕ್ಕಳ ಮುಂದಿನ ಜೀವನ ಹೇಗೆ ನಡೆಸುವುದು ಎಂದು ಎಲ್ಲರೂ ಗೋಳಾಡುತ್ತಿದ್ದರು ಕೊನೆಯದಾಗಿ ಲಾಲ್ ಸಿಂಗ್ ಕಣ್ಣೀರು ತನ್ನ ಮಗಳನ್ನು ಲೇಡಿ ಇನ್ಸ್ಪೆಕ್ಟರ್ ಸತ್ಯ ಚೌರಿ ಅವರ ಬಾಳಿ ಕರೆದುಕೊಂಡು ಹೋಗಿ ಈ ವಿಚಾರವಾಗಿ ದೂರು ದಾಖಲೆ ಮಾಡುತ್ತಾರೆ ಹಳ್ಳಿಯಲ್ಲಿ ನಡೆಯುತ್ತಿದ್ದ ಪ್ರತಿಯೊಂದು ವಿಷಯವನ್ನು ಬಿಡಿಬಿಡಿಯಾಗಿ ಸತ್ಯಚೋದರಿಯವರ ಮುಂದೆ ಲಾಲ್ಸಿಂಗ್ ಇಡುತ್ತಾರೆ ಮೊದಲಿಗೆ ಈ ವಿಷಯವನ್ನು ಕೇಳಿದ ಲೇಡಿ ಇನ್ಸ್ಪೆಕ್ಟರ್ ಕೋಪಗೊಳ್ಳುತ್ತಾ ನಿಮಗೆ ತಲೆ ಕೆಟ್ಟಿದ್ಯಾ, ಒಂದು ಹುಡುಗಿ ಒಂದು ಹುಡುಗನ ಜೊತೆ ದೈಹಿಕ ಸಂಪರ್ಕವಿಲ್ಲದೆ ಹೇಗೆ ಗರ್ಭಧಾರಿಸುತ್ತಾಳೆ ಇದು ಪೊಲೀಸ್ ಸ್ಟೇಷನ್ ನನ್ನ ಬಳಿ ಆಟ ಆಡಿದರೆ ಬೇರೆ ರೀತಿ ಇರುತ್ತದೆ ಎಂದು ಗದರಿಸುತ್ತಾರೆ.
ಆದರೆ ಲಾಲ್ಸಿಂಗ್ ಕೈ ಮುಗಿಯುತ್ತಾ ಕಣ್ಣೀರಿಡುತ್ತಾ ನಾನು ಹೇಳುತ್ತಿರುವುದು ಅಷ್ಟಕ್ಕೂ ಅಷ್ಟು ನಿಜ ಇದು ನನ್ನ ಒಬ್ಬ ಮಗಳ ಕಥೆಯಲ್ಲ ನಮ್ಮ ಇಡೀ ಹಳ್ಳಿಯಲ್ಲಿ ಎಲ್ಲಾ ಹೆಣ್ಣು ಮಕ್ಕಳ ಕಥೆಯು ಇದೆ ಎಂದು ಸುಮಾರು 50ರಿಂದ 80 ಜನ ಹೆಣ್ಣು ಮಕ್ಕಳು ಇದೇ ರೀತಿಯ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದಾಗ ಸ್ವಲ್ಪ ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡ ಸತ್ಯ ಚೋದಾರ್ ಅವರು ಸಬ್ ಇನ್ಸ್ಪೆಕ್ಟರ್ ಶರತ್ ಅವರಿಗೆ ಹರಿದಾಸ್ ಪುರಕ್ಕೆ ಹೋಗಿ ಈ ವಿಚಾರಣೆಯನ್ನ ನಡೆಸಲು ಹೇಳುತ್ತಾರೆ ಈ ಹುಡುಗಿಯರು ಗರ್ಭಿಣಿ ಹೇಗೆ ಆಗುತ್ತಿದ್ದಾರೆ ಇವರಿಗೆ ಹುಡುಗರ ಪರಿಚಯ ಬಿದ್ದು ಪ್ರೀತಿಯಲ್ಲಿ ಏನಾದರೂ ಬಿದ್ದಿದ್ದಾರಾ ಇದರ ಸಂಪೂರ್ಣ ತನಿಖೆಯನ್ನು ಮಾಡಿ ಅವರ ಬಗ್ಗೆ ಎಂದು ಹೇಳುತ್ತಾರೆ.
ಹರಿದಾಸ್ ಪುರಕ್ಕೆ ಹೋದಂತಹ ಸಬ್ ಇನ್ಸ್ಪೆಕ್ಟರ್ ಶರತ್ ಅವರು ತನಿಖೆಯನ್ನು ಶುರು ಮಾಡುತ್ತಾರೆ ಇಡೀ ಹಳ್ಳಿಯ ಜನರು ಸೇರಿ ಸಬ್ ಇನ್ಸ್ಪೆಕ್ಟರ್ ಅವರಿಗೆ ಹೇಳುತ್ತಾರೆ ಇದು ಒಂದು ಹುಡುಗಿಯ ಕಥೆಯಲ್ಲ ಪ್ರತಿಯೊಬ್ಬರ ಮನೆಯ ಹೆಣ್ಣು ಮಕ್ಕಳ ಕಥೆಯು ಇದೆ ಎಂದು ಹೇಳುತ್ತಾರೆ ಯಾವುದೇ ಹುಡುಗಿ ದೊಡ್ಡವಳಾದ ತಕ್ಷಣ ಆಕೆಗೆ ಹೊಟ್ಟೆ ನೋವು ಶುರುವಾಗುತ್ತದೆ ಆಕೆಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರ ಬಳಿ ಕೇಳಿದರೆ ಆಕೆ ಗರ್ಭ ಧರಿಸಿದ್ದಾಳೆ ಎಂದು ಹೇಳುತ್ತಾರೆ ಇದು ಹೇಗೆ ಸಾಧ್ಯ ಇಂದು ಇಡೀ ಊರಿಗೆ ತಲೆ ಕೆಡಿಸಿಕೊಂಡಿದೆ ನಮ್ಮ ಮಕ್ಕಳನ್ನ ಹೊರಗೆ ಬಿಡುವುದಿಲ್ಲ ರಾತ್ರಿ ಹಗಲು ಕಣ್ಣಿನಲ್ಲಿ ಕಣ್ಣಿಟ್ಟು ಕಾಯುತ್ತೇವೆ ಪ್ರತಿದಿನ ರಾತ್ರಿಯೂ ಎಷ್ಟೇ ದೊಡ್ಡವರಾದರೂ ಮಕ್ಕಳನ್ನ ನಮ್ಮ ಪಕ್ಕದಲ್ಲಿಯೇ ಮಲಗಿಸಿಕೊಳ್ಳುತ್ತೇವೆ ಯಾವ ಒಬ್ಬ ಹುಡುಗನ ಜೊತೆಯೂ ಸಹ ಇವರು ಮಾತನಾಡುವುದಿಲ್ಲ ಹೀಗಿರುವಾಗ ಹೇಗೆ ಸಾಧ್ಯ ಎಂದು ತಿಳಿಯುತ್ತಿಲ್ಲ ಎಂದು ಎಲ್ಲಾ ಜನರು ಇನ್ಸ್ಪೆಕ್ಟರ್ ಶರತ್ ಅವರ ಬಳಿ ಹೇಳಿಕೊಳ್ಳುತ್ತಾರೆ..
ಎಲ್ಲ ಮಾಹಿತಿಯನ್ನು ಕಲೆ ಹಾಕಿದ ಸಬ್ ಇನ್ಸ್ಪೆಕ್ಟರ್ ಶರತ್ ಅವರು ಠಾಣೆಗೆ ವಾಪಸ್ ಆಗಿ ಸತ್ಯಾಚಾರ ಅವರಿಗೆ ಲಾಲ್ಸಿಂಗ್ ಅವರು ಹೇಳಿರುವುದು ಪ್ರತಿಯೊಂದು ಸತ್ಯ ಇಡೀ ಹಳ್ಳಿಯಲ್ಲೇ ಈ ರೀತಿಯ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳುತ್ತಾನೆ ಒಂದು ದೂರು ದಾಖಲನ್ನು ಗಂಭೀರವಾಗಿ ತೆಗೆದುಕೊಂಡಂತಹ ಸತ್ಯ ಚೌಧರ್ ಅವರು ಇದರ ಬಗ್ಗೆ ಅನ್ವೇಷಣೆಯನ್ನು ನಡೆಸಲು ತಮ್ಮ ವೇಷ ಭೂಷಣವನ್ನು ಬದಲಾಯಿಸಿಕೊಳ್ಳುತ್ತಾರೆ ಅಂದರೆ ಒಬ್ಬ ಭಿಕ್ಷುಕ್ ಯಾ ರೀತಿ ಹರಿದಾಸಪುರಕ್ಕೆ ಕಾಲನ್ನು ಇಡುತ್ತಾರೆ ಇಡೀ ದಿನ ಹಳ್ಳಿಯ ಸುತ್ತಮುತ್ತ ಓಡಾಡುತ್ತಾ ಸಂಜೆಯಾಗುತ್ತಿದ್ದಂತೆ ದೂರು ದಾಖಲು ಮಾಡಿದ ಲಾಲ್ಸಿಂಗ್ ಅವರ ಮನೆಗೆ ಬಂದು ಮನೆಯ ಬಾಗಿಲನ್ನ ಬಡಿಯುತ್ತಾರೆ ಲಾಲ್ ಸಿಂಗ್ ಬಂದ ನಂತರ ಅಣ್ಣ ಈಗ ಬಹಳ ಕತ್ತಲೆಯಾಗಿದೆ ಎಲ್ಲಿಂದ ಹೋಗಲು ತುಂಬಾ ಭಯವಾಗುತ್ತಿದೆ ಈ ದಿನ ನಿಮ್ಮ ಮನೆಯಲ್ಲಿ ಉಳಿದುಕೊಳ್ಳಲು ಅವಕಾಶ ನೀಡುತ್ತೀರಾ ಎಂದು ಕೇಳಿಕೊಳ್ಳುತ್ತಾಳೆ.
ಲಾಲ್ ಸಿಂಗ್ ನೀವು ಒಂದು ಹೆಣ್ಣು ಮಗು ಇಷ್ಟು ಹೊತ್ತಿನಲ್ಲಿ ಹೋಗುವುದು ಸರಿ ಇಲ್ಲ ಬನ್ನಿ ನಮ್ಮ ಮನೆಯಲ್ಲಿ ಮಲಗಿಕೊಳ್ಳಿ ಎಂದು ಒಳಗೆ ಕರೆಯುತ್ತಾನೆ ನಂತರ ಆಕೆಗೆ ಊಟವನ್ನು ಕೊಟ್ಟು ಚಾಪೆ ಕೊಟ್ಟು ಊಟ ಮಾಡಿ ಮಲಗಲು ಹೇಳುತ್ತಾನೆ ಹಾಗೂ ತನ್ನ ಹೆಣ್ಣು ಮಕ್ಕಳನ್ನ ರೂಮಿನ ಒಳಗೆ ಕರೆದುಕೊಂಡು ಹೋಗುತ್ತಾನೆ ಸುಮಾರು ಮಧ್ಯರಾತ್ರಿ ಒಂದು ಗಂಟೆ ಸಮಯ ಲೇಡಿ ಇನ್ಸ್ಪೆಕ್ಟರ್ ಊರಿನ ಹೊರಗೆ ಬಂದು ಆ ರಸ್ತೆಯಲ್ಲಿ ಹೋಡಾಡಲು ಶುರು ಮಾಡುತ್ತಾರೆ ಅವರ ಕಣ್ಣಿಗೆ ಒಂದು ಡ್ರಮ್ ಕಾಣಿಸುತ್ತದೆ ಅದರ ಹಿಂಭಾಗ ಒಂದು ದೊಡ್ಡ ಬಂಗಲೆ ಇರುತ್ತದೆ ಆ ಬಂಗಲೆ ಪಾಳು ಬಿದ್ದಿದ್ದರಿಂದ ಯಾರು ಸಹ ಅಲ್ಲಿ ವಾಸವಿರುವುದಿಲ್ಲ ಅಲ್ಲಿ ಯಾರಿಗೂ ಸಹ ಹೋಗುತ್ತಿರಲಿಲ್ಲ ಆಗಲೇ ಆ ಮನೆಗೆ ಇಬ್ಬರು ಕುಡುಕರು ಹೋಗುತ್ತಿರುವುದನ್ನು ಸತ್ಯ ಚೌದರಿ ಅವರು ನೋಡುತ್ತಾರೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.
Video Credit : https://www.youtube.com/@SANDALWOODREVIEWS