ನಾಲ್ಕು ಗೋಡೆಗಳ ಮದ್ಯೆ ಮಾಡುವ ಕೆಲಸವನ್ನ ರಸ್ತೆಯಲಿ ಮಾಡಿದ ಜೋಡಿ..! ವಿಡಿಯೋ ವೈರಲ್

ನಾಲ್ಕು ಗೋಡೆಗಳ ಮದ್ಯೆ ಮಾಡುವ ಕೆಲಸವನ್ನ ರಸ್ತೆಯಲಿ ಮಾಡಿದ ಜೋಡಿ..! ವಿಡಿಯೋ ವೈರಲ್

ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನವೂ ಭಿನ್ನವಾದ ಮತ್ತು ಆಶ್ಚರ್ಯಕರವಾದ ದೃಶ್ಯಗಳು ಕಾಣಸಿಗುತ್ತವೆ. ಕೆಲವೊಂದಿಷ್ಟು ಜನರು ತಾವು ಹೆಚ್ಚು ಪ್ರಚಾರಕ್ಕೆ ಒಳಗಾಗಲೆಂದೆ ತಮ್ಮ ಮೇಲೆ ಜನರ ಕಣ್ಣು ಬೀಳಲೆಂದೇ ತುಂಬಾನೇ ಅಸಹ್ಯವಾಗಿ ನಡೆದುಕೊಳ್ಳುತ್ತಾರೆ..ಇನ್ನು ಕೆಲವು ಜೋಡಿಗಳು ಇದ್ದಾವೆ.. ಮದುವೆ ಆಗಿ ಮದುವೆ ನಂತರ ನಾಲ್ಕು ಗೋಡೆಗಳ ಮಧ್ಯೆ ಜರುಗುವ ಒಂದು ಸುಂದರ ಅವಿನಾಭವ ಗಂಡ ಹೆಂಡತಿಯ ಸಂಬಂಧದ ಆ ಗಳಿಗೆಯನ್ನ ರಸ್ತೆ ಮಧ್ಯೆಯೇ ಕೆಲವರು ಮಾಡಲು ಮುಂದಾಗಿಬಿಡುತ್ತಾರೆ.

ಇಲ್ಲೊಂದು ಜೋಡಿ ಇದೆ ಸ್ನೇಹಿತರೆ, ಈ ಜೋಡಿ ಮುಂಬೈ ಮೂಲದ ಜೋಡಿ ಎಂದು ತಿಳಿದುಬಂದಿದೆ. ಈ ಜೋಡಿ ರಸ್ತೆ ಮಧ್ಯೆಯೇ ಹಾದು ಹೋಗುವಾಗ ಕಂಬಳಿ ಹೊತ್ತಿದ್ದು ಯುವಕನ ಹಿಂದೆ ಕುಳಿತು ಚಾಲನೆ ಮಾಡಬೇಕಾದ ಯುವತಿ ಯುವಕನ ತೊಡೆಯ ಮೇಲೆ ಕುಳಿತುಕೊಂಡಿದ್ದಾಳೆ..ಸುತ್ತಲೂ ಇಬ್ಬರೂ ಕಂಬಳಿ ಹೊತ್ತಿರುವಂತೆ ಕಂಡುಬಂದಿದ್ದು, ಇವರಿಬ್ಬರು ರಸ್ತೆ ನಡುವೆ ಬೈಕ್ ಮೇಲೆ ರೋಮ್ಯಾನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ. ಇದು ಈಗ ಕೆಲವರಿಂದ ದೊಡ್ಡ ಆರೋಪವಾಗಿ ಕೇಳಿ ಬಂದಿದೆ.    

ವಿಡಿಯೋದಲ್ಲಿ ಹೆಚ್ಚಾಗಿ ಇವರು ಕಿಸ್ ಮಾಡದ ಹಾಗೆ ಕಂಡಿರಬಹುದು..ಆದರೆ ನೋಡಿದವರು ಇವರ ಮೇಲೆ ಆರೋಪ ಆ ರೀತಿಯೇ ಆರೋಪ ಮಾಡಿದ್ದು, ಇವರು ನಿಜವಾಗಿ ಒಬ್ಬರಿಗೊಬ್ಬರು ಚುಂಬಿಸುತ್ತಾ ಅಸಹ್ಯವಾಗಿ  ಹೋಗುತ್ತಿದ್ದಾರೆ. ಇವರಿಂದ ಇತರರಿಗೂ ಸಮಸ್ಯೆ, ಬೆಡ್ ರೂಮಿನಲ್ಲಿ ಮಾಡುವ ಆ ಕೆಲಸವನ್ನು ಇವರು ಹೀಗೆ ರಸ್ತೆ ನಡುವೆ ರೋಮ್ಯಾನ್ಸ್ ಮಾಡುತ್ತಿದ್ದಾರೆ.. ಇವರ ಮೇಲೆ ಕಠಿಣ ಕ್ರಮ ಕೈಗೊಳ್ಳದೆ ಇದ್ದರೆ ಇವರಿಂದಲೆ ಇನ್ನೂ ಹಲವಾರು ಪ್ರೇರೇಪಿತ ಆಗುತ್ತಾರೆ. ಇನ್ನಷ್ಟು ಮುಂಚೂಣಿಗೆ ಬರುತ್ತಾರೆ. 

ಹಾಗಾಗಿ ಇವರ ಮೇಲೆ ಕ್ರಮ ತೆಗೆದುಕೊಳ್ಳಿ, ಈ ರೀತಿಯ ಜನರಿಂದಲೇ ಹೆಚ್ಚು ಆಕ್ಸಿಡೆಂಟ್ ಗಳು ಆಗುತ್ತಿವೆ ಎನ್ನಲಾಗಿ ಆರೋಪ ಮಾಡಿದ್ದಾರೆ. ಹೌದು ನೆಟ್ಟಿಗರು ಕೂಡ ಕ್ಯಾಕರಿಸಿ ಈ ಜೋಡಿಗೆ ಉಗಿದಿದ್ದಾರೆ. ಬೈಕ್ ಮೇಲೆ ಚಲಾಯಿಸುವ ವೇಳೆ ಈ ಜೋಡಿ ನಡೆದುಕೊಂಡ ರೀತಿ ಹೇಗಿದೆ ನೀವೇ ಒಂದು ಬಾರಿ ಈ ವಿಡಿಯೋದಲ್ಲಿ ನೋಡಿ, ಮತ್ತು ಇವರ ಬಗ್ಗೆ ನಿಮ್ಮ ಅಭಿಪ್ರಾಯ ಅನಿಸಿಕೆ ಹಂಚಿಕೊಳ್ಳಿ ಧನ್ಯವಾದಗಳು...