12ವರ್ಷದ ಹುಡುಗಿಯ ಮೇಲೆ ಅ *ತ್ಯಾಚಾ * ರ ಎಸಗಿರುವ ನಾಲ್ಕು ಜನ ಆಟೋ ಚಾಲಕರು ! ಈ ಘಟನೆ ನಡೆದದ್ದು ಎಲ್ಲಿ ಗೊತ್ತಾ?

12ವರ್ಷದ ಹುಡುಗಿಯ ಮೇಲೆ ಅ *ತ್ಯಾಚಾ * ರ ಎಸಗಿರುವ ನಾಲ್ಕು ಜನ ಆಟೋ ಚಾಲಕರು ! ಈ ಘಟನೆ ನಡೆದದ್ದು ಎಲ್ಲಿ ಗೊತ್ತಾ?

ನಮ್ಮ ದೇಶ ಯಾವ ದಿಕ್ಕಿನತ್ತ ಸಾಗುತ್ತಿದೆ ಎಂದು ಊಹಿಸಲು ಸದ್ಯವಾಗುತ್ತಿಲ್ಲ ಈ ಹಿಂದಿನ ದಿನಗಳಲ್ಲಿ ಮಾನವೀಯತೆ ಎಂಬುದಕ್ಕೆ ಉದಹರಣೆಗಳ ಕಥೆಗಳು ನಮ್ಮಲ್ಲಿ ಸಾಕಷ್ಟು ಇದ್ದವು ಆದರೆ ಇದೀಗ ಮಾನವೀಯತೆ ಪರರಿಗಿರಲಿ  ತಮ್ಮ ಸ್ವಂತ ಸಂಬಂಧಿಕರಿಗೆ ಕೂಡ ಇಲ್ಲ. ಆದರೆ ದಿನ ಕಳೆಯುತ್ತಾ ಸ್ವಂತ ಅಪ್ಪ ಅಮ್ಮನ ನೋಡಿಕೊಳ್ಳಲಾಗದೆ ಅವರನ್ನು ಆಶ್ರಮಕ್ಕೆ ಬಿಡುತ್ತಿದ್ದ ಕಾಲವನ್ನು ನಾವು ನೂಡಿದ್ದೇವೆ ಆದರೆ ಇಂದು ಅವರನ್ನು ಬೀದಿಗೆ ತಳ್ಳುವುದು ಹಾಗೂ ಕೊಲೆ ಮಾಡುವ ಕಾಲದಲ್ಲಿ ನಾವು ಜೀವಿಸುತ್ತಾ ಬರುತ್ತಿದ್ದೇವೆ. ಇದನೆಲ್ಲ ನೂಡಿದರೆ ಸಂಭಂಗಳಿಗೆ ಇರಲಿ ಮನುಷ್ಯರಿಗೂ ಕೂಡ ಬೆಲೆ ಇಲ್ಲದಂತೆ ಆಗಿದೆ. ಇದೀಗ ಅಂತದ್ದೇ ಒಂದು ಮನ ಕಲಕುವ ನೈಜ ಘಟನೆಯನ್ನು ನಾವು ಹೊತ್ತು ತಂದಿದ್ದೇವೆ. ಆ ಘಟನೆಯ ಬಗ್ಗೆ ತಿಳಿಯುವುದು ಆದ್ರೆ ಮುಂದಿನ ಸಾಲುಗಳನ್ನು ಓದಿ .

ಈಗ ಜನರು ಹಿಡಿದಿರುವ ಹಾದಿ ಮುಂದಿನ ದಿನಗಳಲ್ಲಿ ಜನರಿಗೆ ಹಾಗೂ ಸಂಭಂದಗಳಿಗೆ ಬೆಲೆ ಇಲ್ಲದಂತೆ ಮಾಡುತ್ತದೆ. ಇನ್ನೂ ನಮ್ಮ ದೇಶದಲ್ಲಿ ಅತ್ಯಾಚಾರದ ಸಂಖ್ಯೆ ಹೆಚ್ಚಾಗುತ್ತಲೇ ಬರುತ್ತಿದೆ. ಇನ್ನೂ 2008ರಲ್ಲಿ ಆಗಿರುವ ಸೌಜನ್ಯ ಅವರ ಕೇಸ್ ಇಂದಿಗೂ ಪ್ರತಿಭಟನೆ ಮಾಡುತ್ತಾ ಬಂದಿದ್ದರು ಕೂಡ ಅಂತ್ಯ ಕಂಡು ನ್ಯಾಯ ನೀಡಲು ಸಾಧ್ಯವಾಗದೆ ಇರುವುದನ್ನು ನೋಡಿದರೆ ನಮಗೆ ತಿಳಿಯುತ್ತದೆ ನಮ್ಮ ದೇಶದಲ್ಲಿ ನ್ಯಾಯಕ್ಕೆ ಎಷ್ಟರ ಮಟ್ಟಿಗೆ ಬೆಲೆ ಇಲ್ಲದ್ದಂತೆ ಆಗಿದೆ. ಇದೀಗ ಅದೇ ಸಾಲಿಗೆ ಮತ್ತೊಂದು ಪ್ರಕರಣ ದಾಖಲಾಗಿದೆ. ಅದು ಕೇವಲ 12ವರ್ಷದ ಬಾಲಕಿ.

ಇನ್ನೂ ಈ ಬಾಲಕಿ ಅಂತಹ ಪರಿಸ್ಥಿತಿಯಲ್ಲಿ ಬಂದು ಅದೆಷ್ಟೋ ಜನರ ಬಳಿ ಸಹಾಯ ಕೇಳಿದರು ಕೊಡ ಯಾರೊಬ್ಬರೂ ಕೂಡ ಸಹಾಯ ಮಾಡಲು ಮುಂದಾಗುವುದಿಲ್ಲ.

ಅಂತಹ ಪರಿಸ್ಥಿತಿಯಲ್ಲಿ ಆ ಬಾಲಕಿ ಹೀಗೆ ಸರಿ ಸುಮಾರು 1ತಾಸಿನ ಕಾಲ ಸಹಾಯದ ಹಸ್ತ ಚಾಚುತ್ತಾ ಬಂದಾಗ ಸಿಕ್ಕಿದ್ದು ಒಬ್ಬ ಅರ್ಚಕ. ಆ ಅರ್ಚಕ ಆಕೆಗೆ ಮೊದಲು ಬಟ್ಟೆಗಳನ್ನು ನೀಡಿ ತಕ್ಷಣವೇ ಪೊಲೀಸರಿಗೆ ಕರೆ ಮಾಡುತ್ತಾರೆ. ಅಲ್ಲಿಗೆ ಬಂದ ಪೊಲೀಸರು ತಕ್ಷಣ ತನೆಯನ್ನು ಆರಂಭಿಸಿದಾಗ ಆಕೆಗೆ ನಾಲ್ಕು ಜನ ಆಟೋ ಚಾಲಕರಿನಿಂದ ಈ ಕೃತ್ಯ ಎಸಗಿದೆ ಎಂದು ತಿಳಿದು ಅವರನ್ನು ಹುಡುಕಿ ಸಾಕ್ಷಿ ಸಮೇತ ಬಂಧಿ ಮಾಡಲಾಗಿದೆ. ಇನ್ನೂ ಮಾತನಾಡದೆ ಇದ್ದ ಪರಿಸ್ಥಿಯಲ್ಲಿ ಇದ್ದ ಆ ಬಾಲಕಿಗೆ ಸರಿಯಾದ ಚಿಕಿತ್ಸೆ ನೀಡಿ ಆಕೆಯ ಗುಣ ಮುಖ ಕಂಡ ನಂತರ ದೂರನ್ನು ಪಡೆದುಕೊಂಡು ಆಕೆಯ ಹಿನ್ನಲೆ ಬಗ್ಗೆ ವಿಚಾರ ಮಾಡಲಾಗಿದೆ. ಇನ್ನೂ ಆಕೆ ಸಪ್ನ ಎನ್ನುವ ಜಿಲ್ಲೆಯ ಹುಡುಗಿ ಈಕೆಯ ಮಿಸ್ ಆಗಿದ್ದಾಳೆ ಎಂದು ಆತನ ಅಜ್ಜ ಒಂದು ದಿನದ ಹಿಂದೆಯೇ ದೂರನ್ನು ದಾಖಲು ಮಾಡಿರುತ್ತಾರೆ.

ಈಕೆಯ ಅಮ್ಮನ ಜೊತೆಗೆ ಇಲ್ಲದೆ ಅಪ್ಪ ಹಾಗೂ ಅಜ್ಜಿ ಕೂಡ ಮಾನಸಿಕ ಖಿನ್ನತೆಯಿಂದ  ಬಳಲುತ್ತಿದ್ದವರು ಇನ್ನೂ ಎಲ್ಲವನ್ನೂ ನೋಡಿಕೊಳ್ಳುತ್ತಿದ್ದ ಅಜ್ಜ ಅವರಿಗೆ ಸಹಾಯ ಮಾಡಬೇಕು ಎಂದು ಉಜ್ಜೈನಿಗೆ ಬರುತ್ತಾಳ ಇನ್ನೂ ಸೆಪ್ಟೆಂಬರ್ 24 ರಂದು ಮನೆ ಬಿಟ್ಟು ಬಂದ ಈ ಹನ್ನೆರಡು ವರ್ಷದ ಬಾಲಕಿಯನ್ನು ಒಬ್ಬಳೇ ಇರುವುದನ್ನು ಗಮನಿಸಿದ ಈ ನಾಲ್ಕು ಜನ ಆಟೋ ಚಾಲಕರು ಸೆಪ್ಟಂಬರ್ 25 ರಂದು ಈ ಕೃತ್ಯವನ್ನು ಎಸಗಿದ್ದಾರೆ. ( video credit : third eye )