ಕಾಮದ ಹಸಿವು ನೀಗಿಸುವ ಈ ಊರಿನ ಹೆಣ್ಣುಮಕ್ಕಳು..! ಇಂದಿಗೂ ಅಲ್ಲಿ ಅದು ನಡೆಯುತ್ತೆ

ಕಾಮದ ಹಸಿವು ನೀಗಿಸುವ ಈ ಊರಿನ ಹೆಣ್ಣುಮಕ್ಕಳು..! ಇಂದಿಗೂ ಅಲ್ಲಿ ಅದು ನಡೆಯುತ್ತೆ

ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ನಾವು ಕೆಲವು ಆಶ್ಚರ್ಯಕರ ವಿಚಾರಗಳನ್ನು, ನಂಬಲಾಗದ ಸತ್ಯಗಳನ್ನು ತಿಳಿದುಕೊಳ್ಳೋಣ. ಪ್ರಪಂಚದ ಅತಿ ದೊಡ್ಡ ಕಟ್ಟಡಗಳಲ್ಲಿ ಈಜಿಪ್ಟ್ ಪಿರಾಮಿಡ್ ಗಳು ಒಂದು. ಸುಮಾರು 4,500 ವರ್ಷಗಳ ಹಿಂದೆಯೆ ಇವುಗಳ ನಿರ್ಮಾಣ ಮಾಡಲಾಗಿದೆ. ಸುಮಾರು 481 ಅಡಿ ಎತ್ತರ ಇರುವ ಈ ಪಿರಾಮಿಡ್ಗಳ ಒಳಗಡೆ ಮಮ್ಮಿ ಗಳನ್ನು ಭದ್ರಪಡಿಸಲಾಗುತ್ತಿತ್ತು. ಜೊತೆಗೆ ಇವು ಧಾರ್ಮಿಕ ವಿಚಾರಗಳಿಗೆ ಹೆಸರುವಾಸಿಯಾಗಿದ್ದವು. ಇವುಗಳನ್ನು ನಿರ್ಮಾಣ ಮಾಡಲು ಸುಮಾರು 9000 ಕೋಟಿ ಹಣ ಅಂದಿನ ಕಾಲದಲ್ಲಿಯೇ ಖರ್ಚಾಗಿದೆಯಂತೆ.

ಈಗ ಇವುಗಳನ್ನು ನಿರ್ಮಾಣ ಮಾಡಬೇಕು ಅಂದ್ರೆ ಸುಮಾರು 2,000 ಜನ ಪ್ರತಿದಿನ ಐದು ವರ್ಷಗಳ ಕಾಲ ಕೆಲಸ ಮಾಡಿದರೂ ಕೂಡ ಇಂತಹ ಪಿರಮಿಡ್ ಗಳನ್ನು ಪೂರ್ಣಗೊಳಿಸಲು ಆಗುವುದಿಲ್ಲ ಎನ್ನುವುದು ಸಂಶೋಧಕರವಾದ ವಾದ. ಅಂದಿನ ಟೆಕ್ನಾಲಜಿ ಇಲ್ಲದೆ ಇಷ್ಟು ಸಾಧನೆ ಮಾಡಿರುವುದು ನಿಜಕ್ಕೂ ಅದ್ಭುತ. ಹಾಗೆ ಇವುಗಳನ್ನು ಏಲಿಯನ್ ಗಳು ನಿರ್ಮಾಣ ಮಾಡಿದೆ ಎಂದು ಕೆಲವರು ಹೇಳುತ್ತಾರೆ, ಇನ್ನು ಕೆಲವರು ದೈವ ಮಾನವರು ಮಾಡಿದ್ದಾರೆ ಎನ್ನುತ್ತಾರೆ. ಮುಂದಿನದು ಕರೆಂಟ್..ಹೌದು ಕರೆಂಟ್ ಉತ್ಪಾದನೆಯೂ ಗಾಳಿಯ ಮೂಲಕ ಆಗಿದೆ. ನೀರಿನ ಮೂಲಕ, ವಿಂಡ್ ಪವರ್ ಗಳ ಮೂಲಕ ತಯಾರು ಆಗುವುದನ್ನು ನೋಡಿದ್ದೇವೆ.

ಆದರೆ ಈ ದೇಶದಲ್ಲಿ ಹುಡುಗಿರು ಕ್ಲಬ್ ಒಂದರಲ್ಲಿ ಡ್ಯಾನ್ಸ್ ಮಾಡುವುದರ ಮೂಲಕ ಕರೆಂಟ್ ತಯಾರು ಮಾಡುತ್ತಾರಂತೆ. 2020ರ ಹೊತ್ತಿಗೆ ಇದರ ಕಾರ್ಯ ಆರಂಭವಾಗಿದ್ದು ಇಷ್ಟರಲ್ಲಿಯೇ ಡಾನ್ಸ್ ಮಾಡುತ್ತಾ ಮನುಷ್ಯನ ಉಷ್ಣತೆಯ ಹಿಡಿದಿಟ್ಟುಕೊಂಡು ಅದರ ಮೂಲಕ ಕರೆಂಟ್ ತಯಾರಿಸುವ ಕಾರ್ಯದಲ್ಲಿ ಬ್ರಿಟನ್ ಮುಂದಾಗುತ್ತಿದೆ ಗೆಳೆಯರೇ. ಮಹಾರಾಷ್ಟ್ರದ ನವಿಲೇ ಎನ್ನುವ ಗ್ರಾಮದಲ್ಲಿ ಹಿಂದಿನ ಕಾಲದ ಹುಡುಗಿಯರು, ಹಿಂದಿನ ಕಾಲದ ಮಹಿಳೆಯರು ರಾಜರ ಮುಂದೆ ಮತ್ತು ಊರಿನ ಧನಿಕರರ ಮುಂದೆ ಡ್ಯಾನ್ಸ್ ಮಾಡುತ್ತಾ ತಮ್ಮ ಜೀವನವನ್ನು ಸಾಗಿಸುತ್ತಿದ್ದರು. ಅದಕ್ಕೆ ಕಾರಣ ಅಲ್ಲಿ ಹೆಚ್ಚು ಬೆಳೆಗಳು ಭೂಮಿ ಮೇಲೆ ಬರುತ್ತಿರಲಿಲ್ಲ. ಹಾಗೆ ಮಾಡಲು ಯಾವ ಕೆಲಸ ಇರದಿದ್ದಕ್ಕೆ ಈ ರೀತಿ ಕಾರ್ಯವನ್ನು ಅಲ್ಲಿಯ ಮಹಿಳೆಯರು ಮಾಡುತ್ತಿದ್ದರು ಎನ್ನಲಾಗಿದೆ.. ಆದರೆ ಇಂದಿಗೆ ಇದು ಮಾರ್ಪಾಡು ಆಗಿದ್ದು ವೇ *ಶ್ಯಾ * ವಾ *ಟಿಕೆ ಆಗಿದೆಯಂತೆ.  

ಕಾರಣ ಅಲ್ಲಿ ಇದೀಗ ಯಾವ ರಾಜರು ಇಲ್ಲ, ಯಾವ ರಾಜ ಮನೆತನದವರು ಇಲ್ಲ, ಹಾಗಾಗಿ ಕುಟುಂಬದ ಸಂರಕ್ಷಣೆಗಾಗಿ, ಕುಟುಂಬದ ಮುನ್ನಡೆಗಾಗಿ ಅಲ್ಲಿಯ ಹೆಣ್ಣು ಮಕ್ಕಳು ಇಂದಿಗೂ ವೇಬಿಚಾರ ಮಾಡುತ್ತಿದ್ದಾರೆ. ಅವುಗಳಿಗೆ ಅವರ ಕುಟುಂಬದವರೇ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದಾರೆ..ಆದ್ರೆ ವಿಷಾದಕರ ಅಂದ್ರೆ ಇಂದಿಗೂ ಇದನ್ನು ತಡೆಯಲಾಗುತ್ತಿಲ್ಲ. ಹೌದು ಮುಂದಿನ ವಿಚಾರ ತುಂಬಾನೇ ಹಾಸ್ಯಕರ ಮತ್ತು ಹೆಚ್ಚು ಫನ್ನಿ ಆಗಿದೆ ಕೂಡ. ಹೌದು ಅದೆನೆಂದರೆ ಪೆನ್ನುಗಳ ವಿಚಾರ. ಈ ಪೆನ್ ಅನ್ನ ತೆಗೆದುಕೊಂಡ ವ್ಯಕ್ತಿಗಳು ಅದನ್ನ ಮರಳಿ ಹಿಂತಿರುಗಿ ಆ ವ್ಯಕ್ತಿಗೆ ಕೊಡುವುದಿಲ್ಲ.

ಇದು ಹೆಚ್ಚು ಬ್ಯಾಂಕುಗಳಲ್ಲಿ ಕಂಡು ಬರುತ್ತದೆ. ಆತನ ಕೆಲಸ ಮುಗಿದ ತಕ್ಷಣ ಆತ ಪೆನ್ ಅನ್ನು ತನ್ನ ಪಾಕೆಟ್ ನಲ್ಲಿ ಇಟ್ಟುಕೊಂಡು ಹೋಗುತ್ತಾನೆ. ಇದರ ಅನುಭವ ನಿಮಗೂ ಆಗಿದ್ದು, ಇನ್ನು ಮುಂದೆ ಈ ರೀತಿ ನಿನಗೂ ಆಗಬಾರದು ಎಂದರೆ, ನಿಮ್ಮ ಪೆನ್ನನ್ನ ಕೊಡುವಾಗ ಅದರ ಮುಚ್ಚಳ ತೆಗೆದು ಕೊಡಿ. ಆತನ ಕೆಲಸ ಮುಗಿದ ನಂತರ ಆತನಿಗೆ ಎಚ್ಚರಾಗುತ್ತದೆ, ಇದು ಯಾರದು ಪೆನ್ನು, ಯಾರಿಗೆ ಕೊಡಬೇಕು ಎಂದು. ಹಾಗೆ ಇನ್ನು ಕೆಲ ಆಸಕ್ತಿಕರ ವಿಚಾರಗಳನ್ನು ತಿಳಿಯಲು ಜೊತೆಗೆ ಈಜಿಪ್ಟ್ನ ಈ ಪ್ರದೇಶದಲ್ಲಿ ಒಮ್ಮೆ ಚಂಡಮಾರುತ ಬೀಸಿದಾಗ ಚೇಳುಗಳು ಹಾವುಗಳು ನಗರಕ್ಕೆ ಆಗಮಿಸಿದ್ಡು ಎಷ್ಟು ಜನ ಅಲ್ಲಿ ಸಾವನ್ನಪ್ಪಿದ್ದರು, ಎಲ್ಲವನ್ನು ತಿಳಿಯಲು ಈ ವಿಡಿಯೋ ನೋಡಿ..ಹೌದು ಈ ವಿಡಿಯೋ ತುಂಬಾನೇ ಇಂಟರೆಸ್ಟಿಂಗ್ ಆಗಿದೆ.. ಪೂರ್ತಿ ನೋಡಿ. ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಯನ್ನು ಕೂಡ ವಿಡಿಯೋ ನೋಡಿದ ಬಳಿಕ ತಿಳಿಸಿ ಧನ್ಯವಾದಗಳು...

( video credit : KK.TV )