ಈ ಆಂಟಿಯರಿಗೆ ಸರ್ಕಾರೀ ನೌಕರರೇ ಟಾರ್ಗೆಟ್ ಹನಿ ಟ್ರ್ಯಾಪ್ ಮಾಡಿ ಲಕ್ಷ ವಸೂಲಿ ಮಾಡಿದ ಆಂಟಿಯರು! ಹೇಗೆ ಗೊತ್ತಾ; ವಿಡಿಯೋ ವೈರಲ್

ಈ ಆಂಟಿಯರಿಗೆ ಸರ್ಕಾರೀ ನೌಕರರೇ ಟಾರ್ಗೆಟ್  ಹನಿ ಟ್ರ್ಯಾಪ್ ಮಾಡಿ ಲಕ್ಷ ವಸೂಲಿ ಮಾಡಿದ ಆಂಟಿಯರು! ಹೇಗೆ ಗೊತ್ತಾ; ವಿಡಿಯೋ ವೈರಲ್

ನಮ್ಮ ಜಗತ್ತು ಆಗುತ್ತಿರುವ ಬದಲಾವಣೆಯನ್ನು ಗಮನಿಸಿದರೆ ನಾವು ಮುಂದಿನ ದಿನಗಳನ್ನು ಹೇಗೆ ಕಳೆಯುವುದು ಎನ್ನುವ ಪ್ರಶ್ನೆ ಮಾಡಿಕೊಳ್ಳುವಂತೆ ಆಗಿದೆ. ಏಕೆಂದ್ರೆ ನಾವೆಷ್ಟೇ ಚತುರರಾಗಿ ಜಾಗರೂಕರಾಗಿದ್ದರು ಕೂಡ ಕೆಲವೊಮ್ಮೆ ನಮಗೆ ತಿಳಿಯದಂತೆ ಟ್ರಾಪ್ ನಲ್ಲಿ ಸಿಲುಕಿಸುವ ಚಾಣಾಕ್ಷರು ನಮ್ಮಲ್ಲಿ ಇದ್ದಾರೆ. ಅಂತಹ ಉದಹರಣೆಗಳು ನಮ್ಮಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇನ್ನೂ ನ್ಯೂಸ್ ಹಾಗೂ ಮದ್ಯಮ ಲೋಕ ಕೂಡ ಈ ಬಗ್ಗೆ ಎಚ್ಚರಿಕೆಯ ಗಂಟೆ ಬಾರಿಸುತ್ತಾ ಇದ್ದರೂ ಜನರು ಇಂತಹ ಟ್ರಾಪ್ ನಲ್ಲಿ ಸಿಲುಕುತ್ತಲೆ ಇದ್ದಾರೆ. ಇದೀಗ ಮತ್ತೊಂದು ವರದಿ ಈ ಪಟ್ಟಿಗೆ ಸೇರ್ಪಡೆ ಆಗಿದೆ. ಆ ಘಟನೆಯ ಬಗ್ಗೆ ನಾವು ಸಂಪೂರ್ಣ ಮಾಹಿತಿಯನ್ನು ಇಂದಿನ ನಮ್ಮ ಲೇಖನದಲ್ಲಿ ನಾವು ತಿಳಿಸಲು ಹೊರಟ್ಟಿದ್ದೇವೆ.

ಬೆಂಗಳೂರಿನ ಊರಲ್ಲಿ ಎಲ್ಲಾ ವರ್ಗದ ಜನರು ಹೆಚ್ಚಾಗಿರುವ ಕಾರಣ ಜನರ ಬ್ಯುಸಿ ಶೆಡ್ಯೂಲ್ ಕಾರಣದಿಂದ ಸುಲಭದ ದಾರಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಆ ಸಣ್ಣ ತಪ್ಪನ್ನು ಕಾಯಿತ್ತಿಯುವ ಕಧಿಮರು ಅದನ್ನೇ ಜಾಲವಾಗಿ ಮಾಡುವ ಚಾಣಾಕ್ಷತೆ ಹೆಚ್ಚು. ಇದೀಗ ಅಂತದ್ದೆ ಘಟನೆಯೊಂದು ಬೆಂಗಳೂರಿನ ಹೃದಯ ಭಾಗವಾದ "ಜಯನಗರ" ಅಲ್ಲಿ ನಡೆದಿದೆ. ಇಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಆಯಾ ಆಗಿ ಕೆಲ್ಸ ಮಾಡುತ್ತಿದ್ದ "ರೀನಾ ಅಲಿಯಾಸ್ ಅಣ್ಣಮ್ಮ" ಅವರು ಅಲ್ಲಿಗೆ ಬರುವ ಸರ್ಕಾರಿ ನೌಕರರು ಹಾಗೂ  ವೃದ್ದರನ್ನು ಟಾರ್ಗೆಟ್ ಮಾಡಿ ತಮ್ಮ ಬಲೆಯಲ್ಲಿ ಬೀಳಿಸಿ ಅವರ ಟೀಂ ಜೊತೆಗೆ ಅವರನ್ನು ಬೆದರಿಸಿ ಅವರಿಂದ ಭಾರಿ ಮೊತ್ತದ ಹಣ ವಸೂಲಿ ಮಾಡುತ್ತಿದ್ದರು ಎನ್ನುವ ಪ್ರಕರಣ ಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.  

ಈ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸುವುದಾದರೆ. ರೀನಾ ಅಲಿಯಾಸ್ ಅಣ್ಣಮ್ಮ ಅವರು ಖಾಸಗಿ ಆಸ್ಪತ್ರೆಯಲ್ಲಿ ಆಯಾ ಆಗಿ ಕೆಲ್ಸ ಮಾಡುತ್ತಿರುತ್ತಾರೆ. ಆ ಸಂಧರ್ಭದಲ್ಲಿ ಅಲ್ಲಿಗೆ ಬರುವವರನ್ನು ಆಯ್ಕೆ ಮಾಡಿಕೊಂಡು ಸಹಾಯ ಮಾಡುವ ನೆಪದಲ್ಲಿ ಅವರ ಸ್ನೇಹವನ್ನು ಬೆಳೆಸಿಕೊಳ್ಳುತ್ತಾರೆ. ಆ ಸ್ನೇಹವನ್ನು ನಗದಿಕರಣ ಮಾಡುತ್ತಾ ಅವರನ್ನು ಹೆಚ್ಚಾಗಿ ಸಲುಗೆ ಬೆಳಸಿಕೊಂಡು ಫೋಟೋಗಳನ್ನು ಕೊಡ ತೆಗೆದುಕೊಳ್ಳುತ್ತಾರೆ. ಮುಂದೆ ಆ ಫೋಟೋಗಳನ್ನು ಅಸ್ತ್ರವಾಗಿ ಬಳಸಿಕೊಂಡು ಅವರಿಂದ ಲಕ್ಷಗಟ್ಟಲೆ ಹಣವನ್ನು ಕೂಡ ಪಡೆದುಕೊಂಡು ಬರುತ್ತಾರೆ. ಆದರೆ ಇದೀಗ ಅವರ ಪ್ಲಾನ್ ಉಲ್ಟಾ ಆಗಿ ಪೊಲೀಸ್ ಅತಿಥಿಯಾಗಿದ್ದಾರೆ. ನಾವು ಹೇಳುವುದು ಏನೆಂದರೆ ಮೋಸ ಹೋಗುವವರು ಇರುವ ವರೆಗೂ ಮೋಸ ಮಾಡುವವರು ಇದ್ದೆ ಇರುತ್ತಾರೆ. ಹಾಗಾಗಿ ನಿಮ್ಮ ಜೀವನದಲ್ಲಿ ಬರುವ ಸಣ್ಣ ವಿಚಾರಕ್ಕೂ ಕೊಡ ಯೋಚಿಸು ಹೆಜ್ಜೆ ಇಡಿ ಎಂದು ನಾವು ತಿಳಿಸುತ್ತೇವೆ.  ( video credit : news18 kannada )